ಮೇಷ ರಾಶಿ :- ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಸುಧಾರಣೆ ಕಂಡು ಬರುತ್ತದೆ ಇಂದು ನೀವು ದೊಡ್ಡ ಆರ್ಥಿಕ ಲಾಭವನ್ನು ಗಳಿಸಬಹುದು ಈ ಹಿಂದೆ ತೆಗೆದುಕೊಂಡಿರುವ ಯಾವುದೇ ನಿರ್ಧಾರಗಳು ಇಂದು ಪ್ರಯೋಜನವಾಗುತ್ತದೆ. ವೈವಾಹಿಕ ಜೀವನದಲ್ಲಿ ಇಂದು ಪರಿಸರ ಚೆನ್ನಾಗಿರುತ್ತದೆ. ಕೆಲಸದ ವಿಚಾರಗಳು ನಿಮ್ಮ ಪರವಾಗಿ ಇರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 5:30 ರಿಂದ ರಾತ್ರಿ 7:00 ವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ನಿಮ್ಮ ಮನಸ್ಥಿತಿಯಲ್ಲಿ ಈ ದಿನ ಬದಲಾವಣೆಯನ್ನು ನೀವು ಕಾಣಬಹುದು ಇಂದು ನೀವು ಹೆಚ್ಚು ಕೋಪಗಳುವುದನ್ನು ತಪ್ಪಿಸಬೇಕಾಗುತ್ತದೆ ನಿಮ್ಮ ಸಂಗಾತಿಯೊಂದಿಗೆ ನೀವು ವಿವಾದವನ್ನು ಹೊಂದಬಹುದು ಅನಗತ್ಯ ವಿಚಾರಗಳಲ್ಲಿ ನಿಮ್ಮ ಸಮಯವನ್ನು ವ್ಯರ್ಥ ಮಾಡುವುದನ್ನು ತಪ್ಪಿಸಬೇಕಾಗುತ್ತದೆ. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 1 ರವರೆಗೆ.

ಮಿಥುನ ರಾಶಿ :- ನೀವು ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ ಇಲ್ಲದಿದ್ದರೆ ನೀವು ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಈ ದಿನ ದಾಂಪತ್ಯ ಜೀವನಈ ದಿನ ದಾಂಪತ್ಯ ಜೀವನ ಸಂತೋಷದಿಂದ ಕೂಡಿರುತ್ತದೆ. ಸಂಗಾತಿಯ ಮನಸ್ಥಿತಿಯೂ ಕೂಡ ಉತ್ತಮವಾಗಿರುತ್ತದೆ ನೀವೇನಾದರೂ ವ್ಯಾಪಾರ ಮಾಡುತ್ತಿದ್ದರೆ ಇಂದು ನೀವು ದೊಡ್ಡ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 8:30 ರಿಂದ 11:30ವರೆಗೆ.

ಕರ್ಕಾಟಕ ರಾಶಿ :- ಇಂದು ಇದ್ದಕ್ಕಿದ್ದಂತೆ ಒಳ್ಳೆಯ ಸುದ್ದಿಯನ್ನು ಕೂಡ ನೀವು ಪಡೆಯಬಹುದು ನಿಮಗೆ ಇದು ಸಂತೋಷವನ್ನು ನೀಡುತ್ತದೆ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಿಸುತ್ತದೆ ಕುಟುಂಬದೊಂದಿಗೆ ಸಂತೋಷದ ದಿನವನ್ನು ಕಳೆಯುತ್ತೀರಿ ಕಚೇರಿಯಲ್ಲಿ ಮೇಲಧಿಕಾರಿಗಳು ನಿಮ್ಮನ್ನು ಮೆಚ್ಚುತ್ತಾರೆ ಇಂದು ಸಂತೋಷದಾಯಕ ದಿನವಾಗಿರುತ್ತದೆ. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 4ಗಂಟೆಯಿಂದ ರಾತ್ರಿ 7:00ವರೆಗೆ.

ಸಿಂಹ ರಾಶಿ :- ನೀವು ಯಶಸ್ವಿಯಾಗಲು ಬಯಸಿದರೆ ನೀವು ಕಷ್ಟಪಟ್ಟು ಕೆಲಸವನ್ನು ಮಾಡಬೇಕಾಗುತ್ತದೆ ನೀವು ನಿರೀಕ್ಷೆಯ ತಕ್ಕಂತೆ ಲಾಭನೀವು ನಿರೀಕ್ಷೆಯ ತಕ್ಕಂತೆ . ಲಾಭ ಅವರೇ ಪಡೆಯದಿದ್ದರೆ ನೀವು ನಿರಾಸೆಗೊಳ್ಳುವ ಅಗತ್ಯವಿಲ್ಲ ಶೀಘ್ರದಲ್ಲಿ ಎಲ್ಲಾ ವಿಚಾರಗಳು ನಿಮ್ಮ ಪರವಾಗಿ ಪರವಾಗಿಯೇ ಗೋಚರಿಸುತ್ತದೆ ಹಣಕಾಸಿನ ದೃಷ್ಟಿಯಿಂದ ಇಂದು ಸಾಮಾನ್ಯವಾಗಿರುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 4 ಯಿಂದ ರಾತ್ರಿ 9 ರವರೆಗೆ.

ಕನ್ಯಾ ರಾಶಿ :- ಉದ್ಯೋಗಸ್ಥರಿಗೆ ದಿನವು ಉತ್ತಮವಾಗಿ ಇರುವುದಿಲ್ಲ ಎಂದು ವಿಷಯಗಳು ನಿಮ್ಮ ವಿರುದ್ಧವಾಗಿಯೇ ಇರಬಹುದು ಯಾವುದೇ ಕಚೇರಿ ಕೆಲಸದಲ್ಲಿ ನೀವು ದುಡ್ಡು ತಪ್ಪು ಮಾಡಬಹುದು ಅದನ್ನು ಪರಿಸ್ಥಿತಿಯಲ್ಲಿ ನಿಮ್ಮ ಮುಖ್ಯಸ್ಥರಾಗಲು ಮನಕಮನ ವಾಗಿರುತ್ತದೆ. ಭವಿಷ್ಯದಲ್ಲಿ ಇಂತಹ ತಪ್ಪುಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಿ. ವ್ಯಾಪಾರಿಗಳು ಚರ್ಚೆಯನ್ನು ತಪ್ಪಿಸ ಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕಂದು ಸಮಯ – ಸಂಜೆ 6:00 ರಿಂದ ರಾತ್ರಿ 10 ರವರೆಗೆ.

ತುಲಾ ರಾಶಿ :- ನೀವು ಆರೋಗ್ಯವಂತರಾಗಿದ್ದರೆ ಮದುವೆ ವಿಚಾರದಲ್ಲಿ ಅಡೆತಡೆಗಳು ಉಂಟಾದರೆ ಶೀಘ್ರದಲ್ಲಿ ಅದಕ್ಕೆ ಪರಿಹಾರ ದೊರೆಯಲಿದೆ ಹೌದೇ ವಿವಾಹದ ಪ್ರಸ್ತಾಪವು ನಿಮಗಾಗಿ ತರಬಹುದು ಕೆಲಸಕ್ಕೆ ಸಂಬಂಧಿಸಿದಂತೆ ಉದ್ಯೋಗಸ್ಥರಿಗೆ ಸಾಮಾನ್ಯ ದಿನವಾಗಲಿದೆ. ಕೆಲಸ ಸರಿಯಾದ ಸಮಯಕ್ಕೆ ಪೂರ್ಣಗೊಳ್ಳುತ್ತದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಿಗ್ಗೆ ಏಳರಿಂದಧ್ಯಾಹ್ನ 1.30 ರವರೆಗೆ.

ವೃಶ್ವಿಕ ರಾಶಿ :- ಹಣಕಾಸಿನ ದೃಷ್ಟದಲ್ಲಿ ಇಂದು ನಿಮಗೆ ಅದೃಷ್ಟದ ದಿನವಾಗಲಿದೆ ಆತ್ಮಸ್ನೇಹಿತರ ಸಹಾಯದಿಂದ ನೀವು ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು ಆರ್ಥಿಕ ನಿರ್ಧಾರಗಳನ್ನು ನೀವು ಹೀಗೆ ತೆಗೆದುಕೊಂಡರೆ ಶೀಘ್ರದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ತಂದೆಯ ವ್ಯಾಪಾರವನ್ನು ನೀವು ನಡೆಸುತ್ತಿದ್ದರೆ ಇಲ್ಲದಿದ್ದರೆ ಉದ್ಯೋಗವನ್ನು ಹುಡುಕುತ್ತಿದ್ದರೆ ನಿಮ್ಮ ತಂದೆಯ ಬೆಂಬಲ ನಿಮಗೆ ಸಿಗಲಿದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗೆ 7.20 ರಿಂದ 11 30 ರವರೆಗೆ.

ಧನಸು ರಾಶಿ :- ಪ್ರಣಯ ಜೀವನದಲ್ಲಿ ಎಂದು ಕೆಲವು ಸಮಸ್ಯೆಗಳು ಬರಬಹುದು ನಿಮ್ಮ ಪ್ರೀತಿಪಾತ್ರರ ಭೇಟಿಯನ್ನು ಮುಂದೂಡಬಹುದು ಕೆಲವು ಸಮಯಗಳ ನಂತರ ಸಂಪರ್ಕಿಸಲು ನಿಮಗೆ ಸಾಧ್ಯವಾಗುವುದಿಲ್ಲ ನನಗೆ ಸ್ವಲ್ಪ ನಿಮಗೆ ದುಃಖವನ್ನುಂಟು ಮಾಡುತ್ತದೆ. ವಿವಾಹಿತ ರವರ ದಿನವೂ ಒತ್ತಡದಿಂದ ಕೂಡಿರುತ್ತದೆ ಹಣದ ಪರಿಸ್ಥಿತಿ ಉತ್ತಮವಾಗಲಿದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 12 ರಿಂದ ಸಂಜೆ 4.30 ರವರೆಗೆ.

ಮಕರ ರಾಶಿ :- ಹಣದ ವಿಚಾರದಲ್ಲಿ ಅದೃಷ್ಟ ನಿಮ್ಮ ಜೊತೆಯಲ್ಲಿ ಇದೆ ನೀವು ಒಬ್ಬಂಟಿಯಾಗಿದ್ದರು ಯಾರೊಂದಿಗಾದರೂ ನಿಮ್ಮ ಜೀವನವನ್ನು ಹಂಚಿಕೊಳ್ಳಲು ಹೊರಟಿದ್ದಾರೆಂದು ಒಳ್ಳೆಯ ದಿನ ವಾಗಲಿದೆ ಪ್ರೀತಿಯನ್ನು ವ್ಯಕ್ತಪಡಿಸಲು ಮತ್ತು ಬಹಿರಂಗವಾಗಿ ಮಾತನಾಡಲು ನೀವು ಇಂದು ಹೆದರಬೇಕಿಲ್ಲ. ವೃತ್ತಿಪರ ಜೀವನದಲ್ಲಿ ಉನ್ನತವಾಗಿರುವ ನಿಮ್ಮ ಮೇಲಾಧಿಕಾರಿಗಳು ಕೂಡ ಸಹಾಯ ಮಾಡುತ್ತಾರೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಳದಿ ಸಮಯ – ಹತನೇ 2.30 ರಿಂದ ಸಂಜೆ 5 ರವರೆಗೆ.

ಕುಂಭ ರಾಶಿ :- ವೈವಾಹಿಕ ಜೀವನದಲ್ಲಿ ತೊಂದರೆ ಉಂಟಾಗುತ್ತದೆ ಸಂಗಾತಿಯಲ್ಲಿ ಗೆ ಮನಸ್ತಾಪ ಉಂಟಾಗಬಹುದು ಕುಟುಂಬದ ಕಾದಾಟ ಮತ್ತು ಜಗಳದಿಂದ ಮಾನಸಿಕವಾಗಿ ಒತ್ತಡಕ್ಕೆ ಒಳಗಾಗುತ್ತೀರಿ ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಕೆಲಸದ ಬಗ್ಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಆತ್ಮ ಸ್ನೇಹಿತರ ಸಹಾಯ ಮೂಲಕ ಪ್ರಮುಖ ಕೆಲಸವನ್ನು ಎಂದು ಪೂರ್ಣಗೊಳಿಸಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 3.30 ರಿಂದ ಸಂಜೆ 7 ರವರೆಗೆ.

ಮೀನ ರಾಶಿ :- ಇಂದು ಕೆಲಸದ ಆರಂಭದಲ್ಲಿ ಶುಭದಿನ ವಾಗಲಿದೆ ನಿಮ್ಮ ಕಾರ್ಯದಕ್ಷತೆಯ ಹೆಚ್ಚಾಗಲಿದೆ ನಿಮ್ಮ ಎಲ್ಲಾ ಕಾರ್ಯಗಳು ಸರಿಯಾದ ಸಮಯ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಹಿರಿಯರ ಸಹಾಯದಿಂದ ದೊಡ್ಡ ಲಾಭವನ್ನು ಪಡೆಯುವ ನಿರೀಕ್ಷೆ ಇದೆ. ವ್ಯಾಪಾರಸ್ಥರು ಆರ್ಥಿಕವಾಗಿ ಲಾಭವನ್ನು ಪಡೆಯಬಹುದು ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೇರಳೆ ಸಮಯ – 11.30 ರಿಂದ ಮಧ್ಯಾಹ್ನ 3 ರವರೆಗೆ.

By god