ಅವರವರ ಕರ್ಮಫಲಗಳು ಅವರವರ ಹೆಗಲಿಗೆ…ಸಮಯಕ್ಕೆ ಅನುಸಾರವಾಗಿ ಎಲ್ಲವೂ ಸಿಗುತ್ತದೆ ನಿಮ್ಮ ಪ್ರಯತ್ನ ಮುಂದುವರಿಯಲಿ ಸಮಯಕ್ಕಿಂತ ಮುಂಚೆ ಬಯಸುವುದು ದುಃಖಕ್ಕೆ ಕಾರಣವಾಗಲಿದೆ ನೆನಪಿರಲಿ,ಜೀವನದಲ್ಲಿ ಸೋತ ವ್ಯಕ್ತಿಗಳ ಜೊತೆ ಸ್ವಲ್ಪ ಕಾಲ ಕಳೆಯಿರಿ ಏಕೆಂದರೆ ಅವರಿಗೆ ಅಹಂಕಾರ ಇರುವುದಿಲ್ಲ ಅನುಭವವಿರುತ್ತದೆ,ನಿಮಗೆ ಒಂದೇ.
ದಿನದಲ್ಲಿ ಗೆಲುವು ಸಿಗುವುದಿಲ್ಲ ಆದರೆ ನೀವು ಪ್ರತಿದಿನ ಪ್ರಯತ್ನ ಪಡುತ್ತಿದ್ದರೆ ಒಂದಲ್ಲ ಒಂದು ದಿನ ನಿಮಗೆ ಗೆಲುವು ಸಿಕ್ಕೇ ಸಿಗುತ್ತದೆ,ದೇವರು ನಿನಗೆ ಹೊಸ ಪ್ರಾರಂಭವನ್ನು ಕೊಟ್ಟಾಗ ನೀನು ಹಳೆಯ ತಪ್ಪುಗಳನ್ನು ಮಾಡಬೇಡ ಒಂದು ವೇಳೆ ಮಾಡಿದ್ದೆ ಆದಲ್ಲಿ ಇನ್ನ ಮುಂದಿರುವ ಹೊಸ ಜೀವನ ಕೂಡ ನೆಮ್ಮದಿಯಿಂದ ಸಾಗುವುದಿಲ್ಲ ಮತ್ತು ಹಳೆಯ ಜೀವನ ನಿನ್ನ ಕೆಲ ಕಹಿ ನೆನಪುಗಳು.
ಜೊತೆಗೆ ಮುಂದೆ ಹೋಗುತ್ತಲೇ ಇರುತ್ತದೆ ಆದ್ದರಿಂದ ನಿನಗೆ ಆ ಪ್ರಕೃತಿಯೇ ಕೊಟ್ಟ ಹೊಸ ಜೀವನವನ್ನು ಅದಕ್ಕೆ ಸತ್ಯವಾಗಿ ಇರಬೇಕು ಮತ್ತು ನಿನ್ನ ಹಳೆಯ ಜೀವನವನ್ನು ಹೊಸ ಜೀವನದ ಜೊತೆ ಎಂದಿಗೂ ಒಂದುಗೂಡಿಸಬಾರದು,ನಿಂದಿಸಲಿ ನೋಯಿಸಲಿ ಶಪಿಸಲಿ ಬೇಕಾದರೆ ಮನಬಂದಂತೆ ಕೂಗಡಲಿ ಆದರೆ ನೀನು ಸುಮ್ಮನೆ ಬಿಡು ಅವರವರ ಕರ್ಮಫಲ ಅವರವರ.
ಹೆಗಲಿಗೆ ನೀನು ಉತ್ತರ ಕೊಡದೆ ಮೌನಿಯಾಗಿರು, ಮಾತನಾಡಿದಂತೆ ಬದುಕಲು ಆಗುವುದಿಲ್ಲ ಬರೆದಿಟ್ಟಂತೆ ಬದುಕಲು ಆಗುವುದಿಲ್ಲ ನನ್ನಿಂದ ಬೇರೆಯವರಿಗೆ ನೋವಾಗುತ್ತದೆ ಬದುಕಿದರೆ ಅದಕ್ಕಿಂತ ಸಂತೃಪ್ತ ಜೀವನ ಬೇರೊಂದು ಇಲ್ಲ, ಕರ್ಮ ಹೇಳುತ್ತದೆ ಇಂದು ನೀನು ಏನು ಮಾಡುತ್ತಿದ್ದೀಯಾ ನೀನು ಕೊಡುತ್ತಿದ್ದೀಯಾ ಮುಂದೊಂದು ದಿನ ನಾನು ನಿನಗೆ ಅದನ್ನೇ.
ಮರಳಿ ಕೊಡುತ್ತೇನೆ ಇದು ಕರ್ಮದ ಫಲವೇ ಆಗಿದೆ ಇಂದು ನೀನು ಏನನ್ನು ಮಾಡುತ್ತಿಯೋ ಅದು ನಿನಗೆ ಭವಿಷ್ಯದಲ್ಲಿ ಅದಕ್ಕೆ ತಕ್ಕ ಫಲ ನಿನಗೆ ಸಿಕ್ಕೇ ಸಿಗುತ್ತದೆ ಅದು ಒಳ್ಳೆಯದಾದರು ಸರಿ ಅಥವಾ ಕೆಟ್ಟದಾದರೂ ಸರಿ, ಕಾರಣವಿಲ್ಲದೆ ಕಷ್ಟಪಡುವವರು ಮುಂದೊಂದು ದಿನ ಕಾರಣವಿಲ್ಲದೆ ಕಷ್ಟವನ್ನು ಅನುಭವಿಸಬೇಕಾಗುತ್ತದೆ, ಕೃತಜ್ಞತೆ ಇಲ್ಲದ ಮನುಷ್ಯನಿಗೆ.
ಸಹಾಯ ಮಾಡುವ ಬದಲು ಒಂದು ಗಿಡಕ್ಕೆ ನೀರು ಹಾಕಿ ಅದನ್ನು ಜೀವನ ಪರಿಯಂತ ನಿಮಗೆ ನೆರಳಾಗಿರುತ್ತದೆ, ಮೋಸ ಮಾಡಿದವರ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಮುಂದಾಗಬೇಡಿ ನೆನಪಿಡಿ ಕೊಳೆತ ಬಾಳೆಹಣ್ಣುಗಳು ತಾನಾಗಿಯೇ ಉದುರುತ್ತವೆ, ಅಧರ್ಮದ ಹಾದಿಯಲ್ಲಿ ಯಾವ ಅಡೆತಡೆಗಳು ಇರುವುದಿಲ್ಲ ಆದರೆ ಅದು ಸೇರುವ ಗುರಿ ಮಾತ್ರ ನರಕ.
ಧರ್ಮದ ಹಾದಿಯಲ್ಲಿ ಸಾಕಷ್ಟು ಅಡೆತಡೆಗಳು ಬರುತ್ತವೆ ಆದರೆ ಅದು ಸೇರುವ ಗುರಿ ಮಾತ್ರ ಸ್ವರ್ಗ, ನಿನಗೇನು ಬೇಕು ಅದಕ್ಕಾಗಿ ನೀನು ಹೋರಾಟ ಮಾಡದಿದ್ದರೆ ಕಳೆದುಕೊಂಡಿದ್ದನ್ನು ನೋಡಿ ಕಣ್ಣೀರು ಸುರಿಸಬಾರದು, ಈ ಬದುಕೆ ಒಂದು ಹೋರಾಟ ಈ ಹೋರಾಟದಲ್ಲಿ ನಾವು ಮಾಡುವ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಬೇಕು ಏನು ಆಗಬೇಕು ಅದು.
ಆಗಿತಿರುತ್ತದೆ ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ, ಈ ಸೂಚನೆಗಳು ಪದೇಪದೇ ನಿಮ್ಮ ಎದುರಿಗೆ ಕಾಣುತ್ತಿದ್ದರೆ ನಿಮ್ಮ ಭಾಗ್ಯ ಬದಲಾಗುತ್ತಿದೆ ಎಂದು ಬಾಗಿಲಿನಲ್ಲಿ ಬಿಳಿ ಹಸು ಬಂದರೆ ಹಾಲು ತುಂಬಿದ ಪಾತ್ರೆಯನ್ನು ನೋಡುತ್ತಿದ್ದರೆ ನಿಮ್ಮ ಸಂಪೂರ್ಣ ನಂಬಿಕೆ ಪರಮಾತ್ಮನಲ್ಲಿ ಇರಲಾರಂಬಿಸಿದರೆ ಪ್ರತಿದಿನ.
ಸುಮಾರು ಮೂರು ಗಂಟೆಯ ವೇಳೆ ನಿಮಗೆ ಎಚ್ಚರವಾಗುತ್ತಿದ್ದರೆ ನಿಮಗೆ ಒಳ್ಳೆಯ ಕಾಲ ಬರುತ್ತಿದೆ ಎಂದು ನೀವು ನಂಬಿಕೆಯಿಂದ ಇರಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.