ಈ ಬೇರನ್ನು ಮನೆಯಲ್ಲಿಟ್ಟು ಬದಲಾವಣೆ ನೋಡಿ ಇರುವೆಗೆ ಇದನ್ನು ಆಹಾರವಾಗಿ ಹಾಕಿದರೆ ದೈವಬಲ ಹಣವೃದ್ಧಿ…ನೀವು ಅಂದುಕೊಂಡ ಅಂತಹ ಕೆಲಸಗಳು ಆಗಬೇಕು ಮಾಡುವಂತಹ ಕೆಲಸ ಕಾರ್ಯದಲ್ಲಿ ಯಶಸ್ಸು ಪ್ರಾಪ್ತಿಯಾಗಬೇಕು ಸದಾ ಕಾಲ ದೈವಬಲ ನಿಮ್ಮ ಜೊತೆಗೆ ಇರಬೇಕು ಅನ್ನುವುದಾದರೆ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಈ ಒಂದು ಬೇರನ್ನು ಇಟ್ಟು.

WhatsApp Group Join Now
Telegram Group Join Now

ಬದಲಾವಣೆಗಳನ್ನು ನೋಡುತ್ತಾ ಬನ್ನಿ ದುಡಿಯುವಂತಹ ಕೈಗಳಿಗೆ ಅಂದರೆ ಮನೆಯ ಯಜಮಾನನಿಗಾಗಿರಬಹುದು ಮನೆಯ ಯಜಮಾನಿಗಾಗಿರಬಹುದು ಯಶಸ್ಸು ಅನ್ನುವುದು ಸಿಗುತ್ತಾ ಇರುವುದಿಲ್ಲ ಅಂತವರು ಈ ಬೇರನ್ನು ಇಟ್ಟು ಈವಿಧವಾಗಿ ಪೂಜೆಯನ್ನು ಮಾಡುತ್ತಾ ಬಂದರೆ ಮನೆಯಲ್ಲಿನ ಪ್ರತಿಯೊಂದು ಸಂಕಷ್ಟಗಳು ದೂರವಾಗುತ್ತಾ ಹೋಗುತ್ತದೆ ಹಾಗೂ ಇರುವೆಗೆ ಈ.

ಮೂರು ಪದಾರ್ಥಗಳನ್ನು ಬೆರೆಸಿ ಆಹಾರವಾಗಿ ಹಾಕುತ್ತಾ ಬಂದರೆ ಸಾಲದ ಸಮಸ್ಯೆಗಳು ಹಣಕಾಸಿನ ಭಾದೆಗಳಿಂದ ಸುಲಭವಾಗಿ ಹೊರಗೆ ಬರಬಹುದು ಈ ಬೇರು ಯಾವುದು ಯಾವ ಮೂರು ವಸ್ತುಗಳನ್ನು ಇರುವೆಗೆ ಆಹಾರವಾಗಿ ಹಾಕಬೇಕು ಎಂದು ಇವತ್ತಿನ ಈ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ. ಪ್ರತಿಯೊಬ್ಬರ ಮನೆಯಲ್ಲೂ ಹಣಕಾಸಿನ ಸಂಕಷ್ಟ ಇದ್ದೇ.

ಇರುತ್ತದೆ ಸಾಲವನ್ನು ಮೈತುಂಬ ಮಾಡಿಕೊಂಡಿರುತ್ತಾರೆ ಅದನ್ನ ತೀರಿಸುವುದಕ್ಕೆ ಸಂಕಷ್ಟವನ್ನು ಪಡುತ್ತಿರುತ್ತಾರೆ ಅಂತವರಾಗಿರಬಹುದು ಅಥವಾ ಎಷ್ಟೇ ಸಂಪಾದನೆ ಮಾಡಿದರು ಕೂಡ ಕೈಯಲ್ಲಿ ದುಡ್ಡನ್ನು ಉಳಿಸುವುದಕ್ಕೆ ಆಗುತ್ತಿಲ್ಲ ದುಡ್ಡನ್ನ ವೃದ್ಧಿ ಮಾಡಿಕೊಳ್ಳುವುದಕ್ಕೆ ಆಗುತ್ತಿರುವುದಿಲ್ಲ ಭೂಮಿಯ ಸಮಸ್ಯೆಗಳು ಹಾಗೂ ಹಣಕಾಸಿನ ಸಮಸ್ಯೆಗಳು ವಿಪರೀತವಾಗಿ.

See also  ವೃಷಭ ರಾಶಿ ಆಗಸ್ಟ್ ತಿಂಗಳ ಭವಿಷ್ಯ ಹಣ ಬರುವ ಸಮಯ ಬಂತು ..ಅದೊಂದು ತಪ್ಪು ಮಾಡಬೇಡಿ

ಇರುತ್ತದೆ ಅಂತವರು ತಪ್ಪದೇ ಈ ಕೆಲಸವನ್ನು ಮಾಡಬೇಕು ಏನು ಮಾಡಬೇಕು ಯಾವಾಗಲಾದರೂ ಸರಿ ನಿಮಗೆ ಅತ್ತಿಮರದ ಬೇರು ಸಿಕ್ಕರೆ ನವಿ ಪುಷ್ಯ ಮಿ ಯೋಗ ಅಂದರೆ ಭಾನುವಾರ ಪುಷ್ಯಮಿ ನಕ್ಷತ್ರ ಕೂಡಿಬರುವಂತಹ ದಿನ ಅಥವಾ ಗುರುವಾರ ಪುಷ್ಯಮಿ ನಕ್ಷತ್ರ ಬರುವಂತಹ ದಿನ ಮನೆಗೆ ತಂದು ಅತ್ತಿ ಮರದ ಬೇರನ್ನು ಹಾಲಿನಲ್ಲಿ ತೊಳೆದು ದೇವರ ಕೋಣೆಯಲ್ಲಿ ಇಟ್ಟು.

ಪೂಜೆಯನ್ನು ಮಾಡುತ್ತಾ ಬರಬೇಕು ಈ ಒಂದು ಕೆಲಸವನ್ನು ಮಾಡುವುದರಿಂದ ಹಣಕಾಸಿನ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ ಈ ಒಂದು ಕೆಲಸವನ್ನ ಯಾರು ಮಾಡಬೇಕು ಎಂದರೆ ಮನೆಯ ಯಜಮಾನ ಅಥವಾ ಮನೆಯ ಯಜಮಾನಿ ಯಾರು ಮನೆಯಲ್ಲಿ ದುಡಿಯುತ್ತಾ ಇರುತ್ತಾರೆ ಹಣಕಾಸನ್ನು ಸಂಪಾದನೆ ಮಾಡುವುದಕ್ಕೆ ಹೊರಗೆ.

ಹೋಗುತ್ತಿರುತ್ತಾರೆ ಅಂತವರು ಈ ಬೇರನ್ನು ಮನೆಗೆ ತಂದು ಈ ವಿಧವಾಗಿ ಗುರು ಪುಷ್ಯಮಿ ಇರುವಂತಹ ದಿನ ಅಥವಾ ರವಿ ಪುಷ್ಯಮಿ ಯೋಗ ಇರುವಂತಹ ದಿನ ಮನೆಗೆ ತಂದು ವಿಶೇಷವಾಗಿ ಪೂಜೆಯನ್ನು ಮಾಡುತ್ತಾ ಬರಬೇಕು ಈ ಒಂದು ಕೆಲಸವನ್ನು ಮಾಡುವುದರಿಂದ ದೈವಬಲ ಅನ್ನುವುದು ಆ ವ್ಯಕ್ತಿಗೆ ವೃದ್ಧಿಯಾಗುತ್ತಾ ಹೋಗುತ್ತದೆ ಹಣಕಾಸಿನ ಸಂಕಷ್ಟಗಳು.

See also  ಬೆಳಿಗ್ಗೆ ಬೇಗ ಎದ್ದು ಈ ಒಂದು ಪದಾರ್ಥವನ್ನು ತಪ್ಪದೇ ತಿನ್ನಿ ಇಡೀ ವರ್ಷ ನಿಮ್ಮ ಮನೆಯಲ್ಲಿ ಹಣದ ಸುರಿಮಳೆ ಆಗುತ್ತದೆ

ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ ಮಾಡುವಂತಹ ಕೆಲಸ ಕಾರ್ಯದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತಾ ಹೋಗುತ್ತದೆ ಅಂದುಕೊಂಡಂತಹ ಕೆಲಸಗಳು ಎಷ್ಟೋ ಜನರಿಗೆ ಆಗುತ್ತಿರುವುದಿಲ್ಲ ಈ ಕೆಲಸವನ್ನು ಮಾಡಬೇಕಾ ಅಥವಾ ಈ ಕೆಲಸವನ್ನು ಮಾಡಬಾರದ ಎಂಬ ಗೊಂದಲಗಳು ಹೆಚ್ಚಾಗಿರುತ್ತದೆ ಅಂತವರು ಇಂತಹ ಒಂದು ಕೆಲಸವನ್ನ ಮಾಡುತ್ತಾ ಹೋಗಬೇಕು.

ಅಕಸ್ಮಾತ್ ಅತ್ತಿಮರದ ಬೇರು ದೊರೆಯಲಿಲ್ಲ ಎಂದರೆ ಎಲ್ಲೂ ಕೂಡ ಸಿಗುವುದಿಲ್ಲ ಅನ್ನುವುದಾದರೆ ವಿಶೇಷವಾಗಿ ಆರು ಬಿಲ್ಪತ್ರೆ ಎಲೆಯನ್ನು ಮನೆಗೆ ತಂದು ಆ ಎಲೆಗಳನ್ನು ತೊಳೆದುಕೊಂಡು ಆರು ಎಲೆಯ ಮೇಲೆ ವಿಶೇಷವಾಗಿ ಅರಿಶಿಣ ಅಥವಾ ಗಂಧವನ್ನು ಬಳಸಿ ಸ್ವಸ್ತಿಕ್ ಚಿನ್ಹೆಯನ್ನು ಬರೆಯಬೇಕಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god