ಈ ಯೂಟ್ಯೂಬರ್ ಗಳನ್ನು ಜೈಲಿಗೆ ಹಾಕಿದ್ದು ಯಾಕೆ ಇವರು ಅದೆಂತಹ ವಿಡಿಯೋಗಳನ್ನು ಹಾಕುತ್ತಿದ್ದರು..ಇತ್ತೀಚಿನ ದಿನಗಳಲ್ಲಿ ಜಾಲತಾಣದಲ್ಲಿ ಹಲವು ಕೆಟ್ಟ ಕೆಲಸಗಳು ಮತ್ತು ಹಣವನ್ನು ವಂಚಿಸಿ ಮೋಸದಿಂದ ಪಡೆಯುವ ಕಾರ್ಯಗಳು ಅಧಿಕವಾಗಿ ನಡೆಯುತ್ತಿದೆ ಇತ್ತೀಚಿಗಷ್ಟೇ ದೆಹಲಿಯ ಭಾಗದಲ್ಲಿರುವ ಒಬ್ಬಳು ಯೂಟ್ಯೂಬರ್ ಒಂದು ಹನಿ ಟ್ರಾಫಿಂಗ್ ಅನ್ನು ಮಾಡಿ.

WhatsApp Group Join Now
Telegram Group Join Now

ಅದರಿಂದ ಬರೋಬರಿ 80 ಲಕ್ಷ ಹಣವನ್ನು ಕಸಿದುಕೊಂಡಿದ್ದಳು ಆದರೆ ಇದೀಗ ಜೈಲು ಶಿಕ್ಷೆಯನ್ನು ಅನುಭವಿಸುತ್ತಿರುವ ಪರಿಸ್ಥಿತಿ ಅವಳಿಗೆ ಎದುರಾಗಿದೆ ಸಮಾಜದ ಮೇಲೆ ಮತ್ತು ಈ ಜನಗಳ ಮೇಲೆ ಸಕಾರಾತ್ಮಕ ರೀತಿ ವಿಷಯಗಳನ್ನು ಹರಡಿಸಬೇಕಾದ ಯೂಟ್ಯೂಬರ್ಗಳು ಏಕೆ ಈ ರೀತಿ ಕೆಲ ತೊಂದರೆಯನ್ನು ಮಾಡಿಕೊಂಡು ಯೋಚಿಸಲು ಅಸಾಧ್ಯವಾದ ಕೆಲಸಗಳನ್ನು.

ಮಾಡಿ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ,ಯಾವ ಯಾವ ಯೂಟ್ಯೂಬರ್ಗಳು ಕೆಲವು ಅಪರಾಧಗಳನ್ನು ಮಾಡಿ ಜೈಲು ಶಿಕ್ಷೆಯನ್ನು ಇದೀಗ ಅನುಭವಿಸುತ್ತಿದ್ದಾರೆ ಎಂದು ನೋಡುವುದಾದರೆ ಅಮೆರಿಕದಲ್ಲಿ ಸ್ಯಾಮ್ ಪೇಪರ್ ಹಾಗೂ ಹೌಸ್ ಬೋಟಿನ್ ಎಂಬ ಇಬ್ಬರು ಯೂಟ್ಯೂಬರ್ಸ್ ನ್ಯಾಪಿಂಗ್ ರೀತಿ ಒಂದು ಕಾರ್ಯಕ್ರಮವನ್ನು ಮಾಡುತ್ತಿದ್ದರು ಆದರೆ.

ಈ ರೀತಿ ಒಂದು ಕಾರ್ಯಕ್ರಮವನ್ನು ಮಾಡುವುದು ಸೈಬರ್ ಕ್ರೈಂ ಎಂದು ಪರಿಗಣಿಸಲಾಗುತ್ತಿತ್ತು ಅಂದರೆ ಮತ್ತೊಬ್ಬರ ಅನುಮತಿ ಇಲ್ಲದೆ ಅವರ ಸ್ವಂತ ಮನೆಗೆ ಮತ್ತು ಅವರ ವ್ಯವಹಾರ ನಡೆಯುವ ಸ್ಥಳಗಳಿಗೆ ಅಥವಾ ದೊಡ್ಡ ದೊಡ್ಡ ಆಫೀಸ್ ಗಳಿಗೆ ಇವರು ಅವರ ಅನುಮತಿ ಇಲ್ಲದೆ ಹೋಗಿ ಅಲ್ಲಿ ಕೆಲ ಚಿತ್ರೀಕರಣವನ್ನು ಮಾಡುವುದು ಮತ್ತು ಅಲ್ಲಿ ಹಲವು.

ಫೋಟೋಗಳನ್ನು ತೆಗೆಯುವುದು ಈ ರೀತಿ ಮಾಡುತ್ತಾ ಇದ್ದರು ಈ ರೀತಿ ಅವರು ಚಿತ್ರಕರುಹಿಸಿದ ಕೆಲ ಮಾಹಿತಿಯನ್ನು ಅವರ ಅನುಮತಿ ಇಲ್ಲದೆ ಪ್ರಪಂಚದಾದ್ಯಂತ ಇರುವ ಜನರಿಗೆ ತೋರಿಸುವುದು ಇದೇ ರೀತಿ ನಡೆಯುತ್ತಾ ಹೋಗುತ್ತಿರುವ ಸಂದರ್ಭದಲ್ಲಿ ಅಮೆರಿಕದಲ್ಲಿ ನಡೆಯುತ್ತಿದ್ದ ಒಂದು ಪ್ರೈವೇಟ್ ಪಾರ್ಟಿಯಲ್ಲಿ ಇವರು ಅವರ ಅನುಮತಿ ಇಲ್ಲದೆ ಹೋಗಿ ಆ.

ದೃಶ್ಯವನ್ನು ಸೆರೆಹಿಡಿದು ಅದನ್ನು ಅವರ ವಾಹಿನಿಯಲ್ಲಿ ಪ್ರಸಾರ ಮಾಡುತ್ತಾರೆ ನಂತರ ಅದರಿಂದ ತುಂಬಾ ಪ್ರಶಂಸೆಗಳು ಬರುತ್ತದೆ ಮತ್ತು ಯುಟ್ಯೂಬಲ್ಲಿ ಅದು ಅತಿ ವೇಗವಾಗಿ ನೋಡಲ್ಪಡುವ ವಿಷಯವಾಗಿ ಹರಿದು ಬರುತ್ತದೆ ಸಾಮಾನ್ಯವಾಗಿ ಈ ರೀತಿ ಪ್ರೈವೇಟ್ ಪಾರ್ಟಿಗಳಿಗೆ ಅನುಮತಿ ಇಲ್ಲದೆ ಯಾರಿಗೂ ಪ್ರವೇಶ ದೊರೆಯುವುದಿಲ್ಲ ಆದರೆ ಇವರು ಮಾಡಿಕೊಂಡು ಹೋಗಿದ್ದ ಆ.

ಒಂದು ಕೆಲ ವಿಷಯಗಳನ್ನು ಕೇಳಿದರೆ ಆಶ್ಚರ್ಯವಾಗುತ್ತದೆ ಒಂದು ಬೊಂಬೆಯ ರೀತಿಯ ಪ್ರಾಣಿಯ ವೇಷದಲ್ಲಿ ಇವರು ಆ ಪಾರ್ಟಿ ಒಳಗೆ ಹೋಗುತ್ತಾರೆ ಕೇವಲ 10ನಿಮಿಷದಲ್ಲಿ ಈ ಒಂದು ವಿಡಿಯೋ ತುಂಬಾ ವೈರಲ್ ಆಗಿ ಆ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ವ್ಯಕ್ತಿಗಳು ಅದನ್ನು ನೋಡಿ ಅವರನ್ನು ಕೋರ್ಟಿನ ಮೆಟ್ಟಲು ಹೇರುವಂತೆ ಮಾಡುತ್ತಾರೆ ಇದಕ್ಕಾಗಿ ಅಲ್ಲಿನ ನ್ಯಾಯಾಂಗವು.

ಅವರಿಗೆ 100 ಡಾಲರ್ ಹಣವು ಮತ್ತು 80 ಗಂಟೆಗಳ ಕಾಲ ಕಮ್ಯುನಿಟಿ ಸರ್ವಿಸ್ ಮಾಡಬೇಕು ಮತ್ತು ಅಲ್ಲಿ ಹತ್ತಿರದಲ್ಲಿರುವ ಜಾಗವನ್ನು ಶುಚಿಯಾಗಿ ಮಾಡಬೇಕು ಮತ್ತೆ ಈ ರೀತಿ ತಪ್ಪುಆದ ಕೆಲಸಗಳನ್ನು ಮಾಡಿದ್ದೆ ಆದಲ್ಲಿ ಕಠಿಣವಾದ ಶಿಕ್ಷೆಯನ್ನು ವಿಧಿಸುತ್ತೇನೆ ಎಂದು ಆದೇಶವನ್ನು ಕೊಡುತ್ತದೆ.ಇಟಲಿಯಲ್ಲಿ ಇದ್ದ ಆ ಒಬ್ಬ ಯೂಟ್ಯೂಬರ್ ಅವನ ಯೂಟ್ಯೂಬ್ ಚಾನೆಲ್.

ವಾಹಿನಿಯಲ್ಲಿ ಅವರು ಮಾಡುತ್ತಿದ್ದ ಕಾರ್ಯಕ್ರಮಗಳೆಲ್ಲವೂ ಅವನು ಯಾವ ಜಾಗಕ್ಕೆ ಹೋಗುತ್ತಾನೋ ಆ ಜಾಗದಲ್ಲಿ ಇರುವ ರೂಲ್ಸ್ ಗಳನ್ನು ಅವನು ಬ್ರೇಕ್ ಮಾಡಬೇಕು ಎಂದು ಹಲವು ಕೆಲಸಗಳನ್ನು ಮಾಡುತ್ತಿದ್ದ ಅದೇ ರೀತಿ ಇಟಲಿಯ ಗೌರವವಾದ ಪ್ರದೇಶದ ಒಳ ನುಗ್ಗಿದ ಹಿತ ಆ ಜಾಗದಲ್ಲಿ ಯಾವ ಒಂದು.

ಕಾರ್ಯವನ್ನು ಮಾಡಿದರೆ ಅದು ಕಾನೂನು ರೀತಿಯಲ್ಲಿ ತಪ್ಪಾಗುತ್ತದೆ ಎಂದು ಪರಿಶೀಲನೆಯನ್ನು ನಡೆಸಿ ಅದನ್ನು ಮಾಡಲೇಬೇಕು ಎಂದು ಪಣತೊಟ್ಟು ಮುಂದಾಗುತ್ತಾನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god