ಈ ಲಕ್ಷಣಗಳು ಇದ್ದರೆ ಗಂಡು ಮಗು ಆಗೋದು ಖಂಡಿತ.. ಈ ವಿಡಿಯೋದಲ್ಲಿ ನಾನು ಕೆಲವೊಂದು ಲಕ್ಷಣಗಳ ಬಗ್ಗೆ ತಿಳಿಸಿಕೊಡುತ್ತಿದ್ದೇನೆ ಪ್ರೆಗ್ನೆಂಟ್ ಆಗಿ ನಮಗೆ ಯಾವ ರೀತಿಯಾದ ಲಕ್ಷಣಗಳಿದ್ದರೆ ಗಂಡು ಮಗುವಾಗುತ್ತದೆ ಎನ್ನುವುದನ್ನು ತಿಳಿಸಿಕೊಡುತ್ತೇನೆ ನಾನು ಏನನ್ನು ಎಕ್ಸ್ಪೀರಿಯನ್ಸ್ ಮಾಡಿದೀನಿ ನನಗೆ ಏನು ಎಕ್ಸ್ಪೀರಿಯನ್ಸ್ ಆಗಿದೆ ಅದು ಸರಿಯಾಗಿದೆ ಅದನ್ನ.
ಮಾತ್ರ ತಿಳಿಸಿಕೊಡುವುದಕ್ಕೆ ಪ್ರಯತ್ನಿಸಿದ್ದೇನೆ ಹಾಗೆ ನಾನು ಕೂಡ ಎಲ್ಲದರಲ್ಲೂ ಹುಡುಕುತ್ತಿದ್ದೆ ನನಗೆ ಹುಟ್ಟುವುದು ಗಂಡು ಮಗುವ ಹೆಣ್ಣು ಮಗುವ ಯಾವೆಲ್ಲ ಲಕ್ಷಣಗಳು ಇರುತ್ತವೆ,ಏನೆಲ್ಲಾ ಬದಲಾವಣೆಯಾಗುತ್ತದೆ ಎನ್ನುವುದನ್ನು ತುಂಬಾನೇ ನೋಡುತ್ತಿದ್ದೆ ನಾನು ತಲೆಯಲ್ಲಿ ಏನು ಇಟ್ಟುಕೊಂಡಿದ್ದೆ ಎಂದರೆ 95% ನನಗೆ ಹುಟ್ಟುವುದು ಗಂಡು ಮಗುವೇ ಎಂದುಕೊಂಡಿದ್ದೆ ಏಕೆಂದರೆ.
ಯೂಟ್ಯೂಬ್ ನಲ್ಲಿ ಹೇಳುವಂತವರಾಗಿರಲಿ ವೈದ್ಯರು ಹೇಳುವಂತಹ ಲಕ್ಷಣಗಳಾಗಲಿ ಎಲ್ಲವೂ ನನಗೆ ಸರಿಹೊಂದುತ್ತಿತ್ತು ಹಾಗಾಗಿ ನಾನು 95% ನನಗೆ ಗಂಡು ಮಗುವೇ ಆಗುತ್ತದೆ ಎಂದು ಅಂದುಕೊಂಡಿದ್ದೆ 5% ಏಕೆ ಎಂದು ಕೇಳುತ್ತೀರಾ 5% ಬೇರೆ ಯಾವ ಲಕ್ಷಣಗಳು ನನಗೆ ಕಾಣಿಸಿರಲಿಲ್ಲ ಆದರೆ ನನ್ನ ಒಂದು ಭರವಸೆ ಏನಿತ್ತು ಎಂದರೆ ನನಗೆ ಹೆಣ್ಣು ಮಗು ಆಗಲಿ ಎನ್ನುವ.
ಇಷ್ಟವಿತ್ತು ಆ ಒಂದು ಭರವಸೆಯಿಂದ ನಾನು 5% ಅನ್ನು ತೆಗೆದು ಬಿಟ್ಟಿದೆ ಆದರೆ ಲಕ್ಷಣಗಳು ಎಲ್ಲಾ ಗಂಡು ಮಗುದ್ದಾಗಿದ್ದರಿಂದ ಈಗ ನನಗೆ ಗಂಡು ಮಗುವೇ ಆಗಿದೆ.ಮೊದಲನೆಯದಾಗಿ ಮಾರ್ನಿಂಗ್ ಸಿಕ್ನೆಸ್ ಬಗ್ಗೆ ಹೇಳುತ್ತೇನೆ ಮಾರ್ನಿಂಗ್ ಸಿಕ್ನೆಸ್ ಸ್ವಲ್ಪಮಟ್ಟಿಗೆ ಇರುತ್ತದೆ ತುಂಬಾನೇ ಇರುವುದಿಲ್ಲ ಗಂಡು ಮಗುವಾದರೆ ಸ್ವಲ್ಪ ಚಟುವಟಿಕೆಯಿಂದ ಇರುತ್ತಾರೆ ಬೆಳಿಗ್ಗೆ ಎದ್ದ.
ತಕ್ಷಣ ವಾಮಿಟ್ ಅನ್ನುವುದು ತುಂಬಾನೇ ಕಡಿಮೆ ಇರುತ್ತದೆ ನನಗೂ ಕೂಡ ಹೌದು ಸ್ವಲ್ಪ ಸುಸ್ತಾಗುವುದು ಬೆಳಿಗ್ಗೆ ಎದ್ದ ತಕ್ಷಣ ಕಡಿಮೆ ಇರುತ್ತಿತ್ತು ನನಗೆ ಕೇವಲ ಅವಾಗವಾಗ ಬೇಜಾರಾಗುವುದು ಅವಾಗವಾಗ ಖುಷಿಯಾಗುವುದು ಹಾಗಾಗೆ ಸ್ವಲ್ಪ ಡಲ್ ಆಗುವುದು ಆಕ್ಟಿವ್ ಆಗುವುದು ಇದನ್ನ ಮೂಡ್ ವಿಂಗ್ಸ್ ಎನ್ನುತ್ತಾರೆ ಇದು ಪಾಪು ಹೆಣ್ಣಾಗಿರಲಿ ಗಂಡಾಗಿರಲಿ.
ಇಬ್ಬರಲ್ಲೂ ಇರುತ್ತದೆ ಆದರೆ ಬೆಳಿಗ್ಗೆಯ ಸಮಯದಲ್ಲಿ ಸ್ವಲ್ಪ ಕಡಿಮೆ ಇರುತ್ತದೆ ಗಂಡು ಮಕ್ಕಳಾದರೆ ಹಾಗೆ ವಾಮಿಟಿಂಗ್ ಅನ್ನುವುದು ಗಂಡು ಮಕ್ಕಳಿಗೆ ಜಾಸ್ತಿ ಇರುವುದಿಲ್ಲ ಎಂದು ಹೇಳಿದ್ದಾರೆ ಇದ್ದರೂ ಕೂಡ ಎರಡರಿಂದ ಮೂರು ಸಲಿ ಆಗುತ್ತದೆ ಅಷ್ಟೇ ಬಿಟ್ಟರೆ ಹೆಣ್ಣು ಮಗುವಿದ್ದರೆ ಪ್ರತಿದಿನ ವಾಮಿಟಿಂಗ್ ಆಗುತ್ತಿರುತ್ತದೆ ಜಾಸ್ತಿಯಾಗುತ್ತಿರುತ್ತದೆ ಅಥವಾ ಏನೇ ತಿಂದರೂ.
ಕೂಡ ವಾಮಿಟಿಂಗ್ ಆಗುತ್ತಿರುತ್ತದೆ ಆ ರೀತಿ ಯಾಗಿ ಗಂಡು ಮಗು ಇದ್ದರೆ ಆಗುವುದಿಲ್ಲ ನನಗೆ ಹೇಳಬೇಕು ಎಂದರೆ ನನಗೆ ಯಾವತ್ತೂ ಕೂಡ ವಾಮಿಟಿಂಗ್ ಆಗಿಲ್ಲ ಹಾಗೆ ನಾಲ್ಕು ತಿಂಗಳು ಆದಮೇಲೆ ಒಂದೇ ಒಂದು ಬಾರಿ ಮೊಸರು ಅನ್ನ ತಿಂದಿದ್ದೆ ಆ ದಿನ ಮಾತ್ರವಾಗಿತ್ತು ಅಷ್ಟೇ ಅದನ್ನು ಬಿಟ್ಟರೆ ಮತ್ತೆ ಯಾವತ್ತು ಹಾಗಿಲ್ಲ ಎರಡನೆಯದು ಬಂದು ಹಾರ್ಟ್ ರೇಟ್ ನೋಡುವಂತದ್ದು ಇದು.
ತುಂಬಾನೇ ಮುಖ್ಯವಾದ ಲಕ್ಷಣ ಎಂದು ಹೇಳಬಹುದು ಹಾರ್ಟ್ ರೇಟ್ ಅನ್ನುವುದು ತುಂಬಾನೇ ಮುಖ್ಯವಾಗುತ್ತದೆ ಮಗು ಗಂಡು ಅಥವಾ ಹೆಣ್ಣು ಎಂದು ತಿಳಿಯಲು ಗಂಡು ಮಗುವಾಗಿದ್ದರೆ ಹಾರ್ಟ್ ರೇಟ್ ಎಷ್ಟಿರುತ್ತದೆ ಎಂದರೆ ಖಂಡಿತ 140 ಅಥವಾ 145 ರ ಒಳಗೆ ಇರುತ್ತದೆ ಹಾರ್ಡ್ ರೇಟ್ ನಮ್ಮ ಪಾಪುದು ಎಷ್ಟಿತ್ತು ಎಂದರೆ 144 ಇತ್ತು ಹಾಗಾಗಿ ಕೂಡ ನನಗೆ ಗಂಡು.
ಮಗುವಾಗುತ್ತದೆ ಎಂದು ಕೊಂಡಿದ್ದೆ ಹಾಗೆ ನಮ್ಮ ಕಸಿನ್ ಇದ್ದರು ಅವರಿಗೆ ಹೆಣ್ಣು ಮಗುವಾಯಿತು ಅವರ ಒಂದು ರಿಪೋರ್ಟ್ ನಲ್ಲಿ 153 ಹಾರ್ಟ್ ಬಿಟ್ ಇತ್ತು ಆಗಲೇ ಹೇಳಿದೆ ನಿಮಗೆ ಹೆಣ್ಣು ಮಗುವಾಗುತ್ತದೆ ಎಂದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.