ಮುಖ್ಯವಾದ ಸಮಸ್ಯೆಯಾದ ಕಿಡ್ನಿಯ ಕ್ಯಾನ್ಸರ್ ಎಂಬುವುದು ಏನು…ಈ ಕಿಡ್ನಿ ಕ್ಯಾನ್ಸರ್ ಎಂದರೆ ಏನು? ಇದರ ಗುಣಲಕ್ಷಣಗಳು ಯಾವ ರೀತಿ ಬರುತ್ತದೆ ಮತ್ತು ಅದನ್ನು ಹೇಗೆ ಪತ್ತೆ ಮಾಡಬೇಕು ಮತ್ತು ಇದು ಬರದೇ ಇರುವ ಹಾಗೆ ಹೇಗೆ ತಡೆಗಟ್ಟಬಹುದು ಹಾಗೂ ಒಂದು ವೇಳೆ ಇದು ಬಂದುಬಿಟ್ಟರೆ ಇದಕ್ಕೆ ಚಿಕಿತ್ಸೆ ಯಾವ ರೀತಿ ಇರುತ್ತದೆ ಇದರ ಬಗ್ಗೆ ಪೂರ್ತಿಯಾಗಿ ತಿಳಿದುಕೊಂಡರೆ.

WhatsApp Group Join Now
Telegram Group Join Now

ಉತ್ತಮ ಮೊದಲಿಗೆ ಕಿಡ್ನಿ ಎಂದರೆ ಏನು ಎಂದು ನಮಗೆ ಅರಿವಿರಬೇಕು ಸಾಮಾನ್ಯವಾಗಿ ಮನುಷ್ಯನ ದೇಹದಲ್ಲಿ ಎರಡು ಕಿಡ್ನಿಗಳು ಇರುತ್ತವೆ.ಬಲಗಡೆ ಮತ್ತು ಎಡಗಡೆ ಇದನ್ನು ಮೂತ್ರಪಿಂಡ ಎಂದು ಕೂಡ ಕರೆಯುತ್ತಾರೆ ಸಾಮಾನ್ಯವಾಗಿ ಕೆಲವರಿಗೆ ಹುಟ್ಟಿದ ದಿವಸದಿಂದನೆ ಒಂದು ಕಿಡ್ನಿ ಇರುವ ವ್ಯಕ್ತಿಗಳು ಕೂಡ ನಾವು ನೋಡಬಹುದು ಆದರೆ ಅದು ಯಾವ.

ಸಮಸ್ಯೆಯೂ ಇಲ್ಲ ಅವರಿಗೆ ದೇಹದಿಂದಲೇ ಒಂದು ಕಿಡ್ನಿ ಇದ್ದರೆ ಯಾವ ಕೆಲಸಕ್ಕೂ ಮತ್ತು ಮುಂದೆ ಬರುವ ಎಲ್ಲಾ ಸಮಸ್ಯೆಗಳಿಗೆ ಯಾವುದು ದೊಡ್ಡ ರೀತಿಯ ತೊಂದರೆಯಾಗಿ ಕಾಡುವುದಿಲ್ಲ ಈ ಕಿಡ್ನಿಯ ಕೆಲಸ ಏನು ಎಂದರೆ ದೇಹದ ಒಳಗೆ ಇರುವ ಬೇಡವಾದ ವಸ್ತುಗಳನ್ನು ಹೊರಹಾಕಿ ಶುದ್ಧೀಕರಿಸುವುದು ಯಾವ ಒಂದು ವಸ್ತುಗಳು ನಮ್ಮ ದೇಹದಲ್ಲಿ ಉಳಿದು ಅದು ನಮ್ಮ ದೇಹಕ್ಕೆ.

See also  ಸದಾ ಆರೋಗ್ಯವಾಗಿರಲು ಹಿರಿಯರ 28 ಸಲಹೆಗಳು...ಇವುಗಳನ್ನು ಪಾಲಿಸಿದರೆ ಆಸ್ಪತ್ರೆ ವಿಳಾಸ ಮರೆತುಬಿಡ್ತೀರಾ..

ತೊಂದರೆ ಕೊಡುತ್ತಿದ್ದೆ ಆದರೆ ಈ ಕಿಡ್ನಿಯೂ ಅದನ್ನು ಪೂರ್ತಿಯಾಗಿ ಅದರಲ್ಲಿರುವ ಕೆಟ್ಟ ಅಂಶಗಳನ್ನೆಲ್ಲ ತೆಗೆದು ನಮ್ಮ ಮೂತ್ರದ ಮೂಲಕ ಹೊರಹಾಕಿಬಿಡುತ್ತದೆ ಮತ್ತು ದೇಹದಲ್ಲಿರುವ ರಕ್ತದ ಒತ್ತಡ ಎಂದು ಏನನ್ನು ಕರೆಯುತ್ತೇವೋ ಅದನ್ನು ಆದಷ್ಟು ಕಡಿಮೆ ಮಾಡುವ ಕೆಲಸವನ್ನು ಕೂಡ ಈ ಕಿಡ್ನಿಗಳು ಮಾಡುತ್ತವೆ ಹೃದಯ ಕೇವಲ ರಕ್ತದ ಒತ್ತಡವನ್ನು ಫಿಲ್ಟರ್ ಮಾಡಿ ಕಳಿಸುವ.

ಕೆಲಸ ಮಾತ್ರ ಆದರೆ ಈ ಬಿಪಿ ಬ್ಲಡ್ ಪ್ರೆಷರನ್ನು ಸರಿಯಾದ ಹಂದರದಲ್ಲಿ ಇಟ್ಟುಕೊಳ್ಳುವುದು ಕಿಡ್ನಿಯ ಸಹಾಯದಿಂದಲೇ ಈ ಕಿಡ್ನಿಯಲ್ಲಿ ಛಲ ಉತ್ತಮವಾದ ಆರ್ಗನ್ಸ್ ಗಳು ಹೊರ ಬರುತ್ತವೆ. ವೆಲ್ ಬಿ ಎಂಬ ಅಂಶವು ಕೂಡ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಹಕಾರಿಯಾಗುತ್ತದೆ, ಸಾಮಾನ್ಯವಾಗಿ ಈ ಕ್ಯಾನ್ಸರ್ ಎಂಬುದು ದೇಹದ ಯಾವೊಂದು ಭಾಗದಲ್ಲಿ.

ಬೇಕಾದರೂ ಬರಬಹುದು ಮೊದಲಿಗೆ ಇದು ಒಂದು ಸೆಲ್ನ ರೀತಿಯಲ್ಲಿ ಶುರುವಾಗುತ್ತದೆ ನಂತರ ಆ ಪೂರ್ತಿ ವಿಭಾಗಗಳಿಗೆ ಅದು ಹರಡಿ ಅದರ ಆಸು ಪಾಸು ಪೂರ್ತಿ ಚಿದ-ಚಿತ್ರವಾಗಿ ಬೇರ್ ಪಾರ್ಟ್ 2 ನಂತರ ಆ ಜಾಗದಲ್ಲಿ ಕ್ಯಾನ್ಸರ್ ಎಂದು ಸಂಭವ ಸೃಷ್ಟಿಯಾಗುತ್ತದೆ ಮನುಷ್ಯನ ಜೀವವೇ ಹೋಗುವ ರೀತಿ ಕೆಲಸನಿವೇಶಗಳು ಕೂಡ ಬರುತ್ತವೆ ಸಾಮಾನ್ಯವಾಗಿ ಈ ಕಾಯಿಲೆ.

See also  ಸದಾ ಆರೋಗ್ಯವಾಗಿರಲು ಹಿರಿಯರ 28 ಸಲಹೆಗಳು...ಇವುಗಳನ್ನು ಪಾಲಿಸಿದರೆ ಆಸ್ಪತ್ರೆ ವಿಳಾಸ ಮರೆತುಬಿಡ್ತೀರಾ..

ಬಂದರೆ ಇದನ್ನು ಕಂಡು ಹಿಡಿಯಲು ನಾಲ್ಕು ಹಂತ ಇದೆ ಅವುಗಳು ಯಾವುವು ಎಂದರೆ ಮೊದಲಿಗೆ ಯಾವೊಂದು ಅಂಗಾಂಗದಲ್ಲೂ ಇದು ಮೊದಲಿಗೆ ಒಂದು ಗಂಟಿನ ರೀತಿ ಅಲ್ಲಿ ಸೃಷ್ಟಿಯಾಗುತ್ತದೆ ಇದನ್ನು ಕೇವಲ ಪೂರ್ತಿ ದೇಹದ ಎಕ್ಸರೆಯನ್ನು ತಪಾಸಣೆ ಮಾಡಿದಾಗ ಮಾತ್ರ ತಿಳಿಯುತ್ತದೆ ಇದು ಹಂತ ಹಂತವಾಗಿ ಬೆಳೆದು ಮುಂದೆ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿ.

ಬಿಡುತ್ತದೆ ಎರಡನೇ ಗುಣಲಕ್ಷಣವೆಂದರೆ ಮೂತ್ರ ವಿಸರ್ಜನೆ ಮಾಡುವಾಗ ರಕ್ತ ಬರುವುದು ಹಾಗೂ ಬೆನ್ನು ವಿಪರೀತವಾಗಿ ನೋವು ಬರುವುದು ಮತ್ತು ಆಹಾರ ಸೇರದೆ ಇರುವ ರೀತಿ ಆಗುವುದು ಅಥವಾ ದೇಹದಲ್ಲಿ ತೂಕ ಕಡಿಮೆಯಾಗುವಂತದ್ದು ಮತ್ತು ಕೊನೆಯ ಗುಣಲಕ್ಷಣ ಅಂದರೆ ಅವರ ದೇಹದಲ್ಲಿರುವ.

ಮೂಳೆಗಳು ನೋವು ಬರುವುದು ಅಥವಾ ಕೆಮ್ಮು ಬರುವುದು ಕೆಮ್ಮಿದಾಗ ಅದರಿಂದ ಬಾಯಿಯಿಂದ ರಕ್ತ ಬರುವುದು ಈ ರೀತಿ ಗುಣಲಕ್ಷಣಗಳು ಶುರುವಾಗಿದ್ದರೆ ಅದು ಕ್ಯಾನ್ಸರ್ ನ ಮುನ್ಸೂಚನೆ ಎಂದು ನಾವು ಅಂದುಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god