ಈ ಸಮಯದಲ್ಲಿ ಹೆಣ್ಣು ಮಕ್ಕಳು ಮನೆಯಲ್ಲಿ ಕಸ ಗುಡಿಸಲೆಬಾರದು 8 ವರ್ಷ ಕಷ್ಟ ತಪ್ಪೋದಿಲ್ಲ..

WhatsApp Group Join Now
Telegram Group Join Now

ಈ ಸಮಯದಲ್ಲಿ ಕಸ ಗುಡಿಸಿದರೆ ಎಂಟು ವರ್ಷ ಕಷ್ಟ ತಪ್ಪಲ್ಲ…. ಸಾಮಾನ್ಯವಾಗಿ ಮನೆಯ ಕೆಲಸವನ್ನು ಮನೆಯ ಹೆಣ್ಣು ಮಕ್ಕಳೆ ಮಾಡುವುದನ್ನು ನೋಡಿರುತ್ತೇವೆ ಅಡುಗೆ ಮಾಡುವುದು ಮನೆಯನ್ನು ಶುಚಿ ಮಾಡುವುದು ಪಾತ್ರೆ ತೊಳೆಯುವುದು ಬಟ್ಟೆ ಒಗೆಯುವುದು ಕಸ ಗುಡಿಸುವುದು ಇದೆಲ್ಲವನ್ನು ಮನೆಯಲ್ಲಿರುವ ಹೆಂಗಸರು ಅಥವಾ ಹೊರಗಡೆ ಕೆಲಸ ಮಾಡಿಕೊಂಡು.

ಬರುವಂತಹ ಹೆಣ್ಣು ಮಕ್ಕಳೆ ಮಾಡುತ್ತಾರೆ ಈಗ ಕಾಲ ಬದಲಾಗಿದೆ ಗಂಡು ಮಕ್ಕಳು ಕೂಡ ಆಗಾಗ ಸಹಾಯ ಮಾಡುತ್ತಾ ಇರುತ್ತಾರೆ ಆದರು ಮನೆ ಕೆಲಸ ಮಾಡುವಂತಹ ತಾಪತ್ರಯ ಮಾತ್ರ ಹೆಣ್ಣು ಮಕ್ಕಳಿಗೆ ತಪ್ಪಿಲ್ಲ ನಿಮಗೆ ಗೊತ್ತಿಲ್ಲದೇ ಇರುವಂತಹ ಅಚ್ಚರಿ ಬಗೆಯ ವಿಷಯ ಏನು ಎಂದರೆ ಮೂರು ಬಗೆಯ ಹೆಣ್ಣು ಮಕ್ಕಳು ಯಾವ ಕಾರಣಕ್ಕೂ ಮಾಡಲೇಬಾರದ.

3 ಕೆಲಸಗಳಿವೆ ಅದನ್ನ ಅವರಿಂದ ಅಪ್ಪಿ ತಪ್ಪಿ ಆ ಕೆಲಸವನ್ನು ಮಾಡಿಸಿದ್ದೆಯಾದಲ್ಲಿ ನಿಮಗೆ ದಾರಿದ್ರಿಯ ತಪ್ಪಿದ್ದಲ್ಲ ಹಾಗೆ ಮಹಾಲಕ್ಷ್ಮಿ ಕೂಡ ಮುನಿಸಿಕೊಂಡು ನಿಮ್ಮಿಂದ ಶಾಶ್ವತವಾಗಿ ದೂರವಾಗಿ ಬಿಡುತ್ತಾಳೆ ಹಾಗಾದರೆ ಮನೆ ಕೆಲಸವನ್ನು ಹೆಣ್ಣು ಮಕ್ಕಳು ಮಾಡಬಾರದ ಅದು ಯಾಕೆ ಅದು ಯಾವ ಕೆಲಸ ಗೊತ್ತಾ ಅದನ್ನು ಈಗ ತಿಳಿಯೋಣ. ಮನೆಯಲ್ಲಿ ಹೆಣ್ಣು ಮಗು.

ಹುಟ್ಟಿದರೆ ಬೇಸರ ಮಾಡಿಕೊಳ್ಳುವ ಕಾಲ ಯಾವತ್ತೂ ಮಾಯವಾಗಿಬಿಟ್ಟಿದೆ ಇವತ್ತಿನ ಕಾಲದಲ್ಲಿ ಹೆಣ್ಣು ಮಕ್ಕಳು ಹುಟ್ಟಬೇಕು ಎಂದು ಅರಕೆ ಹೊತ್ತಿಕೊಳ್ಳುತ್ತಾರೆ ಹೆಣ್ಣು ಮಕ್ಕಳು ಹುಟ್ಟಿದ ತಕ್ಷಣ ಬಂತು ಅದೃಷ್ಟಲಕ್ಷ್ಮಿಯ ಮನೆಗೆ ಬಂದ ರೀತಿಯಲ್ಲಿ ಆನಂದ ಪಡುತ್ತಾರೆ ಹೆಣ್ಣು ಮಕ್ಕಳನ್ನು ಎಷ್ಟೇ ಮುದ್ದಾಗಿ ರಾಜಕುಮಾರಿ ಯಂತೆ ಸಾಕಿ ಆದರೆ ಮದುವೆಯಾಗಿ.

ಹೋದ ಮೇಲೆ ಅಲ್ಲಿ ಆಕೆಗೆ ಕೆಲವು ಜವಾಬ್ದಾರಿಗಳು ಇರುತ್ತದೆ ಅದನ್ನು ಆಕೆ ಮರೆಯುವ ಹಾಗೆ ಇಲ್ಲ ಹೊಂದಿಕೊಂಡು ಹೋಗಬೇಕು ಮನೆ ಕೆಲಸ ಮಾಡಬೇಕು ಒಟ್ಟಾರೆಯಾಗಿ ಕುಟುಂಬವನ್ನು ನೆಮ್ಮದಿಯಾಗಿ ಇರುವಂತಹ ಕೆಲಸವನ್ನು ಮಾಡುವಂತಹ ಜವಾಬ್ದಾರಿ ಆಕೆ ಇರುತ್ತದೆ ಹೆಣ್ಣುಹುಟ್ಟಿನಿಂದ ಸಾವಿನವರೆಗೂ ಎದುರಿಸಬೇಕಾಗಿರುವಂತಹ ಸವಾಲುಗಳು.

ಒಂದೆರಡು ಅಲ್ಲ ಶಾಸ್ತ್ರಗಳಲ್ಲಿ ಇದೇ ಹೆಣ್ಣು ಹುಟ್ಟಿದ ಮನೆಗೂ ಗಂಡನ ಮನೆಗೂ ಅದೃಷ್ಟ ತರ ಬಲ್ಲಳು ಎಂದು ಹೇಳಲಾಗಿದೆ ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದರೆ ನಾವು ಹೇಳುವಂತಹ ಈ ಲಕ್ಷಣಗಳು ಅವರಲ್ಲಿ ಕಂಡು ಬಂದರೆ ಖಂಡಿತವಾಗಿಯೂ ಹಾಗೆ ನಿಮ್ಮ ಅದೃಷ್ಟ ಬದಲಾಯಿಸುವಷ್ಟು ಶಕ್ತಿ ಆಕೆ ಎಲ್ಲಿದೆ.

ಎಂದು ಅರ್ಥ ಮಾಡಿಕೊಳ್ಳಿ. ಮನೆ ಕೆಲಸದ ವಿಚಾರದಲ್ಲಿ ಹೆಣ್ಣು ಮಕ್ಕಳೇ ಮಾಡಲಿ ಎಂಬ ಮನೋಭಾವನೆ ಅನೇಕರಿಗೆ ಇದೆ ಅಂತಹದ್ದೇ ಮನೋಭಾವ ನಿಮಗೆ ಇದ್ದರೆ ನಾವು ಈಗ ಹೇಳುವಂತಹ ಕೆಲವೊಂದಷ್ಟು ವಿಚಾರಗಳನ್ನು ಕಿವಿಗೊಟ್ಟು ಕೇಳಿ ಏಕೆಂದರೆ ಕೆಲವು ಕೆಲಸಗಳನ್ನ ಅಪ್ಪಿತಪ್ಪಿಯು ಹೆಣ್ಣುಮಕ್ಕಳಿನಿಂದ ಮಾಡಿಸಬಾರದು ಹಾಗೆ ಮಾಡಿಸಿದ್ದೆಯದಲಿ.

ನರಕದ ದರ್ಶನ ತಪ್ಪಿದ್ದಲ್ಲ ಮಾಡಿಸಿದ್ದೆಯಾದಲ್ಲಿ ನಿಮಗೆ ಕಷ್ಟ ತಪ್ಪಿದ್ದಲ್ಲ ಆ ಕೆಲಸ ಯಾವುದು ಎಂದರೆ ಮನೆಯ ಕೆಲಸ ಸಾಮಾನ್ಯವಾಗಿ ಹೆಣ್ಣು ಮಕ್ಕಳು ಬೆಳಗ್ಗೆ ಎದ್ದ ತಕ್ಷಣ ಪೊರಕೆಯನ್ನು ಹಿಡಿದುಕೊಳ್ಳುತ್ತಾರೆ ಕಸಗುಡಿಸಿ ಮನೆ ಒರೆಸಿ ಮುಂದಿನ ಕೆಲಸವನ್ನು ಮಾಡುತ್ತಾರೆ ಆದರೆ ಶಾಸ್ತ್ರಗಳಲ್ಲಿ ಮನೆಯಲ್ಲಿರುವಂತಹ ಈ ಮೂರು ಹೆಣ್ಣು ಮಕ್ಕಳ ಕೈಗೆ.

ಯಾವತ್ತು ಪುರಕೆಯನ್ನು ಕೊಡಬಾರದು ಎಂದು ಹೇಳಲಾಗಿದೆ ಹಾಗೆ ಅವರ ಕೈಯಿಂದ ಕಸ ಗುಡಿಸಿದ್ದೆ ಯಾದಲ್ಲಿ ಅದು ಮಹಾ ಪಾಪ ಎಂದು ಹೇಳುತ್ತಾರೆ ಇದಕ್ಕೆ ಕಾರಣಗಳಿವೆ ಮನೆಯ ಮೂಲೆಯಲ್ಲಿರುವ ಪೊರಕೆಯನ್ನು ನೋಡಿದ್ದೀರ ಇದನ್ನು ನೋಡುವುದಕ್ಕೆ ತುಂಬಾ ಸಾಮಾನ್ಯ ಎಂದು ಅನಿಸುತ್ತದೆ ಆದರೆ ಇದಕ್ಕೆ ಇರುವಂತಹ ಶಕ್ತಿ ಅಷ್ಟಿಷ್ಟಲ್ಲ ಇದೇ ಪೊರಕೆಯನ್ನು.

ಲಕ್ಷ್ಮಿಯ ರೂಪ ಎಂದು ಹೇಳಲಾಗಿದೆ ಆದರೆ ಇದೇ ಪುರಕ್ಕೆಯನ್ನು ಮನೆಯಲ್ಲಿ ಇರುವಂತಹ ಗರ್ಭಿಣಿ ಏನಾದರೂ ಕೈಯಲ್ಲಿ ಹಿಡಿದುಕೊಂಡಿದೆ ಯಾದಲ್ಲಿ ನಿಮ್ಮ ಗ್ರಹಚಾರ ಯಕ್ಕುಟ್ಟಿ ಹೋಯಿತು ಎಂದೆ ಅಂದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಬೆಳಗಿನ ವಿಡಿಯೋವನ್ನು ವೀಕ್ಷಿಸಿ.

By god