ಎಚ್ ಡಿ ದೇವೇಗೌಡರ ಆಸ್ತಿ ಎಷ್ಟು ಗೊತ್ತಾ! ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಅವರು ಅವರ 90ನೇ ವಯಸ್ಸಿನಲ್ಲೂ ಗುಂಡುಕಲ್ಲು ಇರುವ ರೀತಿ ಇರುವುದಕ್ಕೆ ಕಾರಣ ಕೇಳಿದರೆ ಎಲ್ಲರೂ ಆಶ್ಚರ್ಯ ಪಡುತ್ತೀರಾ ಇವರು ಮುಂಜಾನೆ ಎಷ್ಟು ಗಂಟೆಗೆ ಎದ್ದೇಳುತ್ತಾರೆ ಮತ್ತು ಇವರ ಆಹಾರ ಶೈಲಿ ಹೇಗಿರುತ್ತದೆ ಇವರು ಇಂದಿಗೂ ಅವರ ಆರೋಗ್ಯವನ್ನು.
ಕಾಪಾಡಿಕೊಂಡಿರುವುದು ಹೇಗೆ ಮತ್ತು ಅವರ ಆಸ್ತಿಯ ವಿವರ ನಿಮ್ಮ ಮುಂದೆ, ದೇವೇಗೌಡ ಅವರು ಯಾವ ಪಕ್ಷದವರಾಗಿರಲಿ ಆದರೆ ಕರ್ನಾಟಕದಿಂದ ಪ್ರಧಾನಿ ಹುದ್ದೆಗೆ ಸ್ವಲ್ಪ ಕಾಲ ನಿಭಾಯಿಸಿದವರು ಎಂದು ಹೇಳಿಕೊಳ್ಳಲು ಹೆಮ್ಮೆಯಾದ ವಿಚಾರ ಇವರಿಗೆ 90 ವರ್ಷ ವಯಸ್ಸಾಗಿದೆ ಆದರೂ ರಾಜಕೀಯದಲ್ಲಿ ಇವರು ಇನ್ನು ಸಕ್ರಿಯರಾಗಿದ್ದಾರೆ ಅದು ಎಂತದ್ದೇ ರಾಜ್ಯ ಹಾಗೂ.
ಲೋಕಸಭೆಯಲ್ಲಿ ನಡೆಯುವ ಮುಖ್ಯ ಕಾರ್ಯಕ್ರಮಗಳಿಗೆ ಇವರ ಸಲಹೆಗಾಗಿ ಕರೆಸಿಕೊಳ್ಳುತ್ತಾರೆ ಮತ್ತು ಇವರು ಕೂಡ ಇಂದಿಗೂ ಹೋಗಿ ಬರುತ್ತಾರೆ ಮತ್ತು ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಇವರ ಬಗ್ಗೆ ಹಾಡಿ ಹೊಗಳಿದ್ದಾರೆ,ಈಗಿನ ಒಂದು ಕಾಲ ಹೇಗಿದೆ ಎಂದರೆ 30 40 ವರ್ಷದೊಳಗಾಗಿ ಆರೋಗ್ಯವು ಕೆಡಿಸಿಕೊಂಡು ಜೀವನವನ್ನು ಆಸ್ಪತ್ರೆಗಳಿಗೆ ಅರ್ಪಿಸುವಷ್ಟು ತೀರಾ.
ಹಾಳಾಗಿದೆ ಆದರೆ ದೇವೇಗೌಡರು ಮಾತ್ರ ಈಗಲೂ ಅಷ್ಟು ಅಚ್ಚುಕಟ್ಟಾಗಿ ಅವರ ಆರೋಗ್ಯವನ್ನು ಕಾಪಾಡಿಕೊಳ್ಳಲು ಅವರದೇ ಆದಂತಹ ಕೆಲ ಮಾರ್ಗಗಳು ಅವರು ಕಂಡುಕೊಂಡಿದ್ದಾರೆ ನಂತರ ಈಗಿನ ಪ್ರಧಾನಿ ಮೋದಿ ಅವರು ಕೂಡ ಬಿಜೆಪಿ ಪಕ್ಷಕ್ಕೆ ಸೇರಿದರು ದೇವೇಗೌಡರನ್ನು ಕಂಡರೆ ಅವರಿಗೆ ಅಪಾರ ಆತ್ಮೀಯ ಮತ್ತು ಸಲಹೆಗಳನ್ನು ಕೂಡ.
ದೇವೇಗೌಡರ ಹತ್ತಿರ ಅವರು ಕೇಳುತ್ತಾರೆ ಮತ್ತು ದೇಶದ ವ್ಯವಸ್ಥೆಯ ಕೆಲ ಆಗುಹೋಗುಗಳ ಬಗ್ಗೆ ದೇವೇಗೌಡರ ಹತ್ತಿರ ಕೂತು ಚರ್ಚಿಸುತ್ತಾರೆ ದೇವೇಗೌಡ ಅವರು ಪ್ರತಿ ದಿನ 6 ಗಂಟೆಗೆ ಹೇಳುತ್ತಾರೆ ಈಗಿನ ಕಾಲದ ವ್ಯಕ್ತಿಗಳು 6:00ಗೆ ಹೇಳುವುದು ಮರೆತೇಬಿಟ್ಟಿದ್ದಾರೆ ಪ್ರತಿಯೊಬ್ಬರು ಕೆಲಸ ಎಂದು ಓಡುತ್ತಿರುವ ಈ ಜಮಾನದಲ್ಲಿ ಸರಿಸುಮಾರು 9 ಅಥವಾ 10 ಗಂಟೆಗೆ ಕೆಲಸ.
ಇದ್ದರೆ ಎಂಟು ಗಂಟೆಗೆ ಎದ್ದು ಅವರು ಕಾರ್ಯಗಳನ್ನು ಮಾಡಿಕೊಂಡು ನಂತರ ಹೊರಡುತ್ತಾರೆ ಆದರೆ ದೇವೇಗೌಡ ಅವರು ಪ್ರತಿದಿನ ಮುಂಜಾನೆ ಆರು ಗಂಟೆಗೆ ಎದ್ದೇಳುತ್ತಾರೆ ಎಂದಿನಂತೆ ನಿತ್ಯ ಕರ್ಮಗಳನ್ನು ಮುಗಿಸಿ ನಂತರ ಒಂದು 40 ನಿಮಿಷಗಳ ಕಾಲ ವ್ಯಾಯಾಮ ಮಾಡುತ್ತಾರೆ ಇವರಿಗೆ ಯೋಗ ಮಾಡಿಸಲೆಂದು ಒಬ್ಬರು ಶಿಕ್ಷಕರು ಕೂಡ ಬರುತ್ತಾರೆ ಒಂದು ವೇಳೆ.
ಅವರು ಬರದೇ ಇದ್ದ ಸಮಯದಲ್ಲೂ ಕೂಡ ದೇವೇಗೌಡರು ಸುಲಭವಾಗಿ ಅವರು ಹೇಳಿಕೊಟ್ಟ ಯೋಗಾಸನವನ್ನು ಮಾಡಿ ನಂತರ ಅವರ ದಿನಚರಿಗಳನ್ನು ಶುರು ಮಾಡುತ್ತಾರೆ ಜೂನ್ 21ರಂದು ವಿಶ್ವ ಯೋಗದ ದಿನ ಎಂದು ಮಾಡಬೇಕು ಎಂದು ಮೋದಿಯವರು ಕರೆಕೊಟ್ಟ ನಂತರ ಅದನ್ನು ಭಾರತ ದೇಶದಲ್ಲಿ ತುಂಬಾ ಜನ ಒಪ್ಪಿಕೊಂಡು ಅದನ್ನು ಮಾಡಿದರು ಅದೇ ಸಾಲಿಗೆ.
ದೇವೇಗೌಡ ಅವರು ಆ ದಿನ ವಿಭಿನ್ನವಾದ ಯೋಗಾಸನಗಳನ್ನು ಮಾಡಿ ವ್ಯಾಯಾಮಗಳನ್ನು ಮಾಡಿ ಜನರಿಗೆ ಅಚ್ಚರಿ ಮೂಡಿಸುವಂತೆ ಮಾಡಿದರು ಅದನ್ನು ಸಾಮಾಜಿಕ ಜಲತಾಣದಲ್ಲೂ ಕೂಡ ಅರಿಬಿಟ್ಟರು,ನಂತರ ದೇವೇಗೌಡ ಅವರು ಪ್ರತಿ ದಿನ ದೇವರಿಗೆ ಪೂಜೆಯನ್ನು ಸಲ್ಲಿಸುವುದು ಕೂಡ ಬಿಡುವುದಿಲ್ಲ ಪ್ರತಿದಿನ ಎದ್ದು ಸ್ನಾನ ಮುಗಿಸಿ ವ್ಯಾಯಾಮ ಎಲ್ಲ.
ಮುಗಿಸಿ ನಂತರ ದೇವರಿಗೆ ಪೂಜೆಯನ್ನು ಮಾಡಿ ಅವರು ಉಳಿದ ಕೆಲಸಗಳಿಗೆ ಮುಂದಾಗುತ್ತಾರೆ ನಂತರ ನ್ಯೂಸ್ ಪೇಪರ್ ಅನ್ನು ಓದುತ್ತಾರೆ ಮತ್ತು ಮಧ್ಯಾಹ್ನ ಊಟ ಮಾಡುವುದಿಲ್ಲ ಹಾಗೂ ಮಾಂಸವನ್ನು ಎಂದಿಗೂ ತಿನ್ನುವುದಿಲ್ಲ ಮತ್ತು ಮಧ್ಯಪಾನವನ್ನು ಮಾಡುವುದಿಲ್ಲ ಇವರು ಬೆಳಿಗ್ಗೆ ಮತ್ತು ರಾತ್ರಿ ಸಮಯ ಮಾತ್ರ ಊಟವನ್ನು ಮಾಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.