ಎದೆಯಲ್ಲಿನ ಕಫ ಕರಗಿಸಲು ಮನೆ ಮದ್ದು…..ಸಾಧಾರಣವಾಗಿ ಕಫ ಬಂದುಬಿಟ್ಟರೆ ನಿಮಗೆ ಉಸಿರಾಟದ ತೊಂದರೆ ಮತ್ತು ಮಾತನಾಡಲು ಆಗುವುದಿಲ್ಲ ಅಧಿಕ ಬಾರಿ ಕೆಮ್ಮುವಂತಹ ಪರಿಸ್ಥಿತಿ ಹೀಗೆ ಅನೇಕ ರೀತಿಯಲ್ಲಿ ತೊಂದರೆಗಳು ಬರುತ್ತದೆ ಆದ್ದರಿಂದ ಈ ಒಂದು ಮನೆ ಮದ್ದನ್ನು ನೀವು ಮಾಡಿದ್ದೆ ಆದಲ್ಲಿ ಮೊದಲ ದಿನದಿಂದಲೇ ಈ ಕಫದ ತೊಂದರೆಯಿಂದ ನೀವು.

WhatsApp Group Join Now
Telegram Group Join Now

ನಿವಾರಣೆ ಹೊಂದಲು ಶುರುವಾಗುತ್ತದೆ ಅದಕ್ಕೆ ಮೊದಲಿಗೆ ತುಂಬೆ ಎಲೆ ಮತ್ತು ವೀಳ್ಯದೆಲೆ ,ಕಾಳ್ ಮೆಣಸು ,ಹರಿಶಿಣದ ಪುಡಿ, ಸ್ವಲ್ಪ ಪ್ರಮಾಣದಲ್ಲಿ ಜೇನುತುಪ್ಪ ಹಾಗೂ ತುಳಸಿ ಎಲೆಗಳು ದೊಡ್ಪತ್ರೆ ಎಲೆಗಳು, ಇವಿಷ್ಟು ಪದಾರ್ಥಗಳನ್ನು ಸೇರಿಸಿಕೊಳ್ಳಬೇಕು ಇದನ್ನು ಯಾವ ಪ್ರಮಾಣದಲ್ಲಿ ಬಳಸಬೇಕು ಎಂದರೆ ನಾಲಕ್ಕು ದೊಡ್ಡಪತ್ರೆ ಎಲೆ ಹತ್ತರಿಂದ ಮೂವತ್ತು ತುಂಬೆ ಎಲೆ,ಎರಡು ವೀಳ್ಯದೆಲೆ.

ಎಂಟು ಕಾಳ್ ಮೆಣಸು, ಅರ್ಧ ಚಮಚ ಅರಿಶಿನದ ಪುಡಿ ಹಾಗೂ ಹಸಿ ಶುಂಠಿಯ ರಸವನ್ನು ಕೂಡ ಬೆರೆಸಬಹುದು, ಜೇನುತುಪ್ಪ ಮೂರು ಚಮಚ ತುಳಸಿ ಎಲೆಯ ರಸ ಒಂದು ಚಮಚ ಹೀಗೆ ಹೇಳಿದ ಎಲ್ಲಾ ಎಲೆಗಳನ್ನು ಚೆನ್ನಾಗಿ ಜಜ್ಜಿ ಅದರ ರಸ ತೆಗೆದು ಈ ಪ್ರಮಾಣದಲ್ಲಿ ಅದನ್ನೆಲ್ಲ ಮಿಶ್ರಣ ಮಾಡಿ ಅದನ್ನು ಜೇನುತುಪ್ಪಕ್ಕೆ ಸೇರಿಸಿ ಪ್ರತಿದಿನ ಕುಡಿಯುತ್ತಾ.

ಬಂದರೆ ನಿಮ್ಮ ಎದೆಯಲ್ಲಿರುವ ಕಫ ಸಂಪೂರ್ಣವಾಗಿ ಹೊರ ಹೋಗುತ್ತದೆ,ಈ ರಸವನ್ನು ವಯಸ್ಸಾದವರಿದ್ದರೆ ಮೂರರಿಂದ ನಾಲ್ಕು ಚಮಚ ,ಚಿಕ್ಕ ಮಕ್ಕಳಿದ್ದರೆ ಒಂದು ಚಮಚ ಪ್ರಾಯದವರಿದ್ದರೆ ಎರಡು ಚಮಚ, ತೆಗೆದುಕೊಳ್ಳಬಹುದು ಇದನ್ನು ನೀವು ಸೇವಿಸುವ ಮೊದಲು ಪೂರ್ತಿಯಾಗಿ ನೀರನ್ನು ಕುಡಿದಿರಬೇಕು, ಅಥವಾ ಹಾಲನ್ನಾದರೂ ಸಹ ಕುಡಿದಿರಬೇಕು.

ಇದನ್ನು ಅಂದರೆ ಆ ರಸವನ್ನು ಕುಡಿದ ನಂತರ ವಾಂತಿಯಾಗುತ್ತದೆ ಸಾಧಾರಣವಾಗಿ ಚಿಕ್ಕ ಮಕ್ಕಳಿದ್ದರೆ ಅವರಿಗೆ ಬಾಯಿಗೆ ಬೆರಳು ಹಾಕಿ ವಾಂತಿಯನ್ನು ಮಾಡಿಸಬೇಕು ಆ ರೀತಿ ವಾಂತಿ ಆದರೆ ನಿಮ್ಮಲ್ಲಿರುವ ಎಲ್ಲಾ ಕಫ ಪೂರ್ತಿಯಾಗಿ ಹೊರಗೆ ಬಂದುಬಿಡುತ್ತದೆ ಮತ್ತೊಮ್ಮೆ ನಿಮಗೆ ಕಫ ಸೇರುವುದಿಲ್ಲ ಸರಿಸುಮಾರು ಮೂರು ದಿನ ನೀವು ಈ ರೀತಿ ಮಾಡಿದರೆ.

ನಿಮ್ಮ ಶ್ವಾಸಕೋಶದಲ್ಲಿರುವ ಎಲ್ಲಾ ಕಫ ಕೂಡ ಪೂರ್ತಿಯಾಗಿ ಬಂದುಬಿಡುತ್ತದೆ ಆಗ ನಿಮ್ಮ ದೇಹ ತುಂಬಾ ನಿರಾಳವಾಗುತ್ತದೆ ಒಂದು ವೇಳೆ ಈಗ ಹೇಳಿದ ಪದಾರ್ಥ ಒಂದು ಪದಾರ್ಥವು ಸಿಗದೇ ಇದ್ದರೂ ಪರವಾಗಿಲ್ಲ ಹಾಗೂ ಬೇರೆ ಪದಾರ್ಥಗಳು ಸ್ವಲ್ಪ ಹೆಚ್ಚು ಅಥವಾ ಕಡಿಮೆಯಾದರೂ ಸಮಸ್ಯೆ ಆಗುವುದಿಲ್ಲ ಆದರೆ ಅದನ್ನು ಮುಗಿಸಿದ ನಂತರ ಅದನ್ನು ನೀವು ಎಷ್ಟು ಚಮಚ.

ಸ್ವೀಕರಿಸುತ್ತೀರಾ ಅದು ಯಾವ ವಯಸ್ಸಿನವರು ಎಂಬುದು ಮುಖ್ಯವಾಗುತ್ತದೆ ಅತಿಯಾಗಿ ಸೇವಿಸಿದರೆ ತೊಂದರೆ ಏನು ಆಗುವುದಿಲ್ಲ ಆದರೆ ಸ್ವಲ್ಪ ತೀವ್ರವಾಗಿ ನಿಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ ಅಷ್ಟೇ. ಹಾಗಾಗಿ ಮುಂಚೆ ಹೇಳಿದ ರೀತಿ ಯಾವ ವಯಸ್ಸಿನವರು ಎಷ್ಟು ತೆಗೆದುಕೊಳ್ಳಬೇಕು ಎಂಬುದರ ಮಾಹಿತಿಯನ್ನು ಸರಿಯಾಗಿ ಗಮನಿಸಿ ಅವರು ಅಷ್ಟು ಮಾತ್ರ.

ತೆಗೆದುಕೊಂಡರೆ ಉತ್ತಮ.ಇದನ್ನು ಯಾವ ಸಮಯದಲ್ಲಿ ಮಾಡಬೇಕು ಎಂದರೆ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಇದ್ದಾಗಲೇ ಇದನ್ನು ಪ್ರಯೋಗ ಮಾಡಬೇಕು, ಮಧ್ಯಾಹ್ನ ಸಾಯಂಕಾಲ ಮಾಡಿದರೆ ಪ್ರಯೋಜನ ಆಗುವುದಿಲ್ಲ, ನಂತರ ಈ ರೀತಿ ನೀವು ಸೇವನೆ ಮಾಡಿ 3 4 ದಿನ ಕಳೆದ ಮೇಲೆ ಆ ಪದಾರ್ಥಗಳ ಎಲೆಗಳನ್ನು ಸ್ವತಹ ಹಾಗೆಯೇ ಜಗಿದು ತಿನ್ನುತ್ತ.

ಬರಬೇಕು ದೊಡ್ಪತ್ರೆ ಎಲೆ ತುಂಬೆ ಎಲೆ, ಈ ರೀತಿ ಮಾಡುವುದರಿಂದ ವಾಂತಿ ಮಾಡಿ ನಂತರ ನಿಮ್ಮ ಹೊಟ್ಟೆ ಫುಲ್ಲು ಖಾಲಿ ಆಗಿರುತ್ತದೆ ಹಾಗಾಗಿ ಈ ರೀತಿ ಇದನ್ನು ಸೇವಿಸುವುದರಿಂದ ಸಮಾನ ರೀತಿಯಲ್ಲಿ ನಿಮ್ಮ ದೇಹದಲ್ಲಿ ಕೆಲಸ ಮಾಡುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ