ಎಲ್ಲರೆದುರೇ ಮಗಳ ವಯಸ್ಸಿನವಳನ್ನ ಮದುವೆಯಾಗ್ತೀನಿ ಎಂದ ದೈವ ನರ್ತಕ – ನಂತರ ಆತ ಎಸ್ಕೇಪ್…. ಆದರೆ ಅವನ ಅರ್ಧಾಂಗಿಯವನಿಗೆ ಕೈಕೊಟ್ಟು 10 ವರ್ಷವಾಯಿತು ಆದರೂ ಬಾಲಕ ಒಬ್ಬಂಟಿಯಾಗಿ ಈ ಸ್ಥಳದಲ್ಲಿ ಸಾಧನೆ ಮಾಡುತ್ತಿದ್ದಾನೆ ಆದರೆ ನಾನು ಕೆಂಡದ ಮಾಸ್ಕ್ಯವಾಗಿ ಮಹಾಕಾಳಿಯಾಗಿ ದುರ್ಗೆಯಾಗಿ ಒಂದು ನಿರ್ಧಾರವನ್ನು ಮಾಡುತ್ತಿದ್ದೇನೆ ಕೇಳಿ ಇದು.

WhatsApp Group Join Now
Telegram Group Join Now

ಬಹಿರಂಗವಾಗಿ ಹೇಳುತ್ತಿದ್ದೇನೆ ಕೇಳಿ ಇವತ್ತಿನಿಂದ ಈ ಬಾಲಕಿ ಈ ಬಾಲಕನ ಅರ್ಧಾಂಗಿಯಾಗಿ ಸಂಪೂರ್ಣ ಅರ್ಧ ನರೇಶ ಅರ್ಧನಾರೀಶ್ವರ ಯಾಗಿ ಈ ಬಾಲಕನ ಹೃದಯದಲ್ಲಿ ಮನೆ ಮಾಡಿರುತ್ತಾಳೆ ಇದು ಸತ್ಯ ಸತ್ಯ ಇದು ಸತ್ಯ ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಈ ಬಾಲಕಿಯ ಈ ಬಾಲಕನ ಮುಂದಿನ ಮಡದಿ ಸಂಪೂರ್ಣ ಮಾನಹೀನವಾಗದಂತೆ.

ಸಂಪೂರ್ಣವಾಗಿ ಮರ್ಯಾದೆಯಾಗಿ ಬಾಲಕನ ಒಟ್ಟಿಗೆ ಕಳೆಯುತ್ತಾಳೆ ಇದು ಸತ್ಯವಾದ ಮಾತು ಇಂದು ಇಲ್ಲ ನಾಳೆ ಧರ್ಮಸ್ಥಳ ಇಲ್ಲ ಮಂತ್ರಾಲಯ ಇಲ್ಲವೇ ಈ ಸ್ಥಳ ಮೂರರಲ್ಲಿ ಒಂದು ಸ್ಥಳದಲ್ಲಿ ಈ ಬಾಲಕಿ ಜೊತೆ ಈ ಬಾಲಕನ ಮದುವೆ ನಡೆಯಲಿ.ವೀಕ್ಷಕರೆ ಈ ವಿಡಿಯೋವನ್ನು ನೋಡಿದ್ದೀರಿ ಅಲ್ಲವಾ ಜೊತೆಗೆ ಆ ದೈವ ನರ್ತಕನ ಮಾತನ್ನು ಕೂಡ ಕೇಳಿಸಿಕೊಂಡರಲ್ಲ.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಇದೆಲ್ಲವನ್ನು ಕೂಡ ನೋಡುತ್ತಿದ್ದರೆ ದೇವರ ಹೆಸರಲ್ಲಿ ಯಾವ ಯಾವ ರೀತಿಯಲ್ಲಿ ಮೋಸ ಮಾಡುವುದಕ್ಕೆ ಹೊರಟಿದ್ದಾರೆ ಎನ್ನುವಂತಹ ಪ್ರಶ್ನೆ ಸಹಜವಾಗಿ ಮೂಡುತ್ತಾ ಹೋಗುತ್ತದೆ ಭಾರತ ಅಂದಾಗ ನಮ್ಮದು ವಿಶೇಷವಾದಂತಹ ರಾಷ್ಟ್ರ ಇಲ್ಲಿ ನಂಬಿಕೆಗೆ ಜಾಸ್ತಿ ಮಹತ್ವವನ್ನು ಕೊಡಲಾಗುತ್ತದೆ ದೇವರು ದೈವ ಇದರ ಎಲ್ಲಾದರ ಮೇಲು ನಮಗೆ ವಿಶೇಷವಾದ ನಂಬಿಕೆ ಇದೆ.

ಅದರಲ್ಲೂ ಕೂಡ ಇತ್ತೀಚಿಗೆ ಕಾಂತಾರಾ ಸಿನಿಮಾ ಬಂತು ಕಾಂತರಾ ಸಿನಿಮಾ ಬಂದ ನಂತರ ಈ ದೈವದ ಮೇಲಿನ ನಂಬಿಕೆಯಂತೂ ಇನ್ನು ದುಪ್ಪಟ್ಟಾಗಿದೆ ಕರಾವಳಿ ಭಾಗದಲಂತೂ ದೈವ ಎಂದರೆ ಅವರ ಜೀವನದ ಭಾಗ ಅಷ್ಟರಮಟ್ಟಿಗೆ ಅವರೆಲ್ಲರೂ ಕೂಡ ನಂಬಿಕೆಯನ್ನ ಇಟ್ಟಿದ್ದಾರೆ ಅಷ್ಟು ಮಾತ್ರವಲ್ಲದೆ ಇನ್ನು ಕರಾವಳಿಯಿಂದ ಬೇರೆ ಬೇರೆ ಭಾಗಕ್ಕೆ ನಾವು.

ಬರುತ್ತಾ ಹೋದರೆ ಅಲ್ಲೂ ಕೂಡ ಬೇರೆ ಬೇರೆ ಕಡೆಗಳಲ್ಲಿ ದೇವಿ ಮೈಮೇಲೆ ಆಹ್ವಾನಳಾಗುತ್ತಾಳೆ ಅಥವಾ ದೇವರು ಮೈ ಮೇಲೆ ಆಹ್ವಾನಳಾಗುತ್ತಾಳೆ ಈ ರೀತಿಯಾದ ನಂಬಿಕೆಗಳು ಜನರಲ್ಲಿ ಸಹಜವಾಗಿ ಇದ್ದೇ ಇದೆ ಎಷ್ಟೋ ವರ್ಷಗಳಿಂದ ಅದೆಲ್ಲವನ್ನು ಕೂಡ ಪಾಲಿಸಿಕೊಂಡು ಬರುತ್ತಿದ್ದಾರೆ ತಮಗೇನಾದರೂ ಕಷ್ಟ ಬಂತು ಎಂಬ ಸಂದರ್ಭದಲ್ಲಿ ಅಥವಾ ಮನಸ್ಸಿಗೆ ದುಗುಡ.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಇದ್ದಂತಹ ಸಂದರ್ಭದಲ್ಲಿ ಸೀದಾ ಅಲ್ಲಿಗೆ ಹೋಗುತ್ತಾರೆ ದೈವ ನರ್ತಕರ ಬಳಿ ಏನೋ ಒಂದು ಪರಿಹಾರವನ್ನು ಕೇಳುತ್ತಾರೆ ಆ ಮೂಲಕ ಮನಸ್ಸಿಗೆ ಸಮಾಧಾನವನ್ನು ಪಟ್ಟಿಕೊಂಡು ಬರುತ್ತಾರೆ ಈ ಮೂಲಕ ಈ ಎಲ್ಲ ನಂಬಿಕೆಯ ಆಧಾರದ ಮೇಲೆ ನಮ್ಮ ಭಾರತ ದೇಶವಿದೆ ಆದರೆ ಇತ್ತೀಚಿನ ದಿನಗಳಲ್ಲಿ ನಂಬಿಕೆಯನ್ನೇ ಪುಡಿ ಮಾಡುವ ಒಂದಷ್ಟು ಕೆಲಸಗಳಲ್ಲೂ ಒಂದಷ್ಟು.

ಘಟನೆಗಳಲ್ಲೂ ನಡೆಯುತ್ತಿದೆ ಅದರಲ್ಲಿ ಇದು ಒಂದು ಏನು ಘಟನೆ ಎನ್ನುವುದನ್ನು ಹೇಳುತ್ತಾ ಹೋಗುತ್ತೇನೆ ಇದು ಉತ್ತರ ಕನ್ನಡ ಜಿಲ್ಲೆ ಅಂಕೋಲ ತಾಲೂಕಿನ ಅಂಬಾರ ಕೊಡ್ಲೆ ಎಂಬ ಗ್ರಾಮದಲ್ಲಿ ನಡೆದಿರುವ ಘಟನೆ ಕಾಲಭೈರವ ದೇವಸ್ಥಾನದಲ್ಲಿ ನಡೆದಿರುವ ಘಟನೆ ಬೆಳಗಾವಿ ಮೂಲದ ಮಹಿಳೆ ಒಬ್ಬಳು ಅಲ್ಲಿ ತಮ್ಮ ಕಷ್ಟವನ್ನು ಹೇಳಿಕೊಳ್ಳುವುದಕ್ಕೆ ಬಂದಿರುತ್ತಾರೆ.

ಆ ಮಹಿಳೆಗೆ ಏನಾಗಿತ್ತು ಎಂದರೆ ಕರೋನ ಸಂದರ್ಭದಲ್ಲಿ ಅವರ ಗಂಡ ತೀರಿಕೊಂಡಿದ್ದರು ಅವರ ಗಂಡ ತೀರಿಕೊಂಡು ಎರಡು ವರ್ಷಗಳ ಕಾಲ ಆಗಿತ್ತು ಅವರು ಸಹಜವಾಗಿ ಒಂದಷ್ಟು ನೋವಿನಲ್ಲಿ ಇದ್ದರು ಕಷ್ಟದಲ್ಲಿದ್ದರೂ ಹೀಗಾಗಿ ದೈವ ನರ್ತನ ಬಳಿ ಅಥವಾ ದೇವರ ಬಳಿ ಪರಿಹಾರವನ್ನು ಕೇಳಬೇಕೆಂದು ಬಂದಿರುತ್ತಾರೆ ನೋಡುವುದಕ್ಕೂ ಚೆನ್ನಾಗಿರುತ್ತೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.