ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಇದ್ದವರಿಗೆ.!ಅಡುಗೆ ಮಾಡುವ ಮಹಿಳೆಯರಿಗೆ ಬಂಪರ್.! ಕೇಂದ್ರ ಸರ್ಕಾರದಿಂದ ಎಲ್ಲಾ ಜನತೆಗೆ.. ದೇಶದ ಎಲ್ಲಾ ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ ನೀಡಿದೆ ದೇಶದಲ್ಲಿ ಭಾರತ್ ಗ್ಯಾಸ್ ಎಚ್ಪಿ ಗ್ಯಾಸ್ ಹಾಗೂ ಇಂಡಿಯನ್ ಗ್ಯಾಸ್ ಹೊಂದಿರುವಂತಹ.

WhatsApp Group Join Now
Telegram Group Join Now

ಪ್ರತಿಯೊಬ್ಬ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿಯನ್ನ ನೀಡಿದೆ ದಿನದಿಂದ ದಿನಕ್ಕೆ ಮನೆಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯೂ ಏರಿಕೆ ಆಗುತ್ತಲೇ ಇದೆ ಇದು ಬಡವರು ಹಾಗೂ ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಇವುಗಳ ನಡುವೆ ಕೇಂದ್ರ ಸರ್ಕಾರವು ಬಡವರಿಗೆ ಹಾಗೂ.


ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿರುವುದರಿಂದ ಮಹಿಳೆಯರು ಅಡುಗೆ ಮಾಡುವಾಗ ಗ್ಯಾಸ್ ಬಳಕೆಯನ್ನು ಮಿತಿಯಲ್ಲಿ ಮಾಡುವ ಸಂಕಷ್ಟ ಎದುರಾಗಿದೆ ಕೇಂದ್ರ ಸರ್ಕಾರವು ಎಲ್ಪಿಜಿ ಬಳಕೆದಾರರಿಗೆ ನೀಡಿರುವ ಗುಡ್ ನ್ಯೂಸ್ ಏನು ಎನ್ನುವುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನದ ಬೆಲೆಗಳು ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಪ್ರತಿ ಎಲ್ಪಿಜಿ ಸಿಲಿಂಡರ್ ಸಬ್ಸಿಡಿ ಅನ್ನೋ ಸರ್ಕಾರ ಶುಕ್ರವಾರ ಒಂದು ವರ್ಷಕ್ಕೆ ವಿಸ್ತರಿಸಿದೆ ಈ ಕ್ರಮದಿಂದ 9.6 ಕೋಟಿ ಕುಟುಂಬಗಳಿಗೆ ಅನುಕೂಲವಾಗಲಿದೆ.

See also  ಸತ್ತು ಹೋಗ್ತಾನೆ ಅಂತ ಗೊತ್ತಿದ್ರೂ ಇಷ್ಟು ಖರ್ಚು ಮಾಡಿ ಮದುವೆ ಮಾಡಿದ್ರ 5000 ಕೋಟಿ ಮದುವೆ ಮುನ್ನೂರು ಕೋಟಿ ಡ್ರೆಸ್

ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಪಿಎಂ ಯು ಫಲ ಅನುಭವಿಗಳಿಗೆ ವರ್ಷಕ್ಕೆ 12 ರೀಫಿಲ್ಗಳಿಗೆ 14.2 ಕೆಜಿ ಸಿಲಿಂಡರ್ ಗೆ 200 ರೂಪಾಯಿ ಸಬ್ಸಿಡಿ ನೀಡಲು ಅನುಮೋದನೆ ನೀಡಿದೆ ಎಂದು ಐಎಂಎ ಸಚಿವ ಅನಿರುದ್ಧ ಸುದ್ದಿಗಾರರೊಂದಿಗೆ ತಿಳಿಸಿದರು ಮಾರ್ಚ್ 1 2022 2023ರ ವತ್ತಿಗೆ 9.59 ಕೋಟಿ.

ಪಿ ಎಂ ಯು ಫಲಾನು ಅನುಭವಿಗಳಾಗಿದ್ದಾರೆ ಇದಲ್ಲದೆ 20223ರ ಆರ್ಥಿಕ ವರ್ಷಕ್ಕೆ 6100 ಕೋಟಿ 2023 24ಕ್ಕೆ 7,680 ಕೋಟಿ ವೆಚ್ಚವಾಗಲಿದೆ ಎಂದು ಸಚಿವರು ಹೇಳಿದ್ದಾರೆ ಸಹಾಯಧನವನ್ನ ಆರ್ಥಿಕ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುತ್ತಿದೆ ವಿವಿಧ ಭೌಗೋಳಿಕ ರಾಜ.

ಕಾರಣಗಳಿಂದಾಗಿ ಎಲ್ ಪಿ ಜಿ ಅಂತರಾಷ್ಟ್ರೀಯ ಬೆಲೆಗಳನ್ನ ತೀರಾ ಏರಿಕೆ ಮಾಡುವುದರಲ್ಲಿ ಬಂದಿದೆ ಮತ್ತು ಪಿ ಎಂ ಯು ವೈಫಲ ಫಲಾನುಭವಿಗಳಿಗೆ ಎಲ್ ಪಿ ಜಿ ಬೆಲೆಗಳಿಂದ ರಕ್ಷಿಸುವುದು ಮುಖ್ಯವಾಗಿದೆ ಎಂದು ಠಾಕೂರ್ ಹೇಳಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god