ಎಳನೀರು ಅಂಗಡಿಯ ಒಳ ನುಗ್ಗಿದ ಪೊಲೀಸರಿಗೆ ಬಯಲಾಗಿದ್ದು ಎಂತಹ ವಿಷಯ ಗೊತ್ತಾ…ಎಳನೀರು ಅಂಗಡಿಯ ಮುಂದೆ ನೂರಾರು ಜನರು ಸೇರಿದ್ದರು ಬೇಸಿಗೆ ಕಾಲ ಇರಬೇಕು ಅಲ್ಲವಾ ಅದಕ್ಕಾಗಿ ಇಷ್ಟೊಂದು ಜನ ಸೇರಿದ್ದಾರೆ ಎಂದು ಅಂದುಕೊಂಡರು ಆದರೆ ನೂಕುನುಗಲು ನೋಡಿ ಅನುಮಾನ ಬಂದು ಪೊಲೀಸರ ಪರೀಕ್ಷಿಸಲು ಬಂದರು ಆಗ ಪೊಲೀಸರಿಗೆ ಕಾದಿತ್ತು.

WhatsApp Group Join Now
Telegram Group Join Now

ದೊಡ್ಡದೊಂದು ಶಾಕ್ ಏನು ಈ ಎಳನೀರಿನ ಶಾಕಿಂಗ್ ಕಥೆ ಆ ಎಲ್ಲಾ ಸುದ್ದಿಯನ್ನು ನೋಡೋಣ,ಚಿಕ್ಕ ವಯಸ್ಸಿನಿಂದ ಹಿಡಿದು ದೊಡ್ಡೋವರವರೆಗೂ ಕೂಡ ಎಳನೀರು ಎಂದರೆ ಯಾರಿಗೆ ತಾನೇ ಇಷ್ಟ ಆಗುವುದಿಲ್ಲ ಹೇಳಿ ಅದರಲ್ಲೂ ಒಂದು ಎಳನೀರಿಗೆ 40 ರೂಪಾಯಿ ಆದರೂ ಸಹ ಅಥವಾ 50 ರೂಪಾಯಿಯಾದರೂ ದುಡ್ಡು ಕೊಟ್ಟು ಕುಡಿಯುತ್ತೀವಿ ಏಕೆ ಎಂದರೆ ಆರೋಗ್ಯಕ್ಕೆ.

ಒಳ್ಳೆಯದು ಎಂದು ಆದರೆ ಎಳನೀರಿನ ಅಂಗಡಿಯ ಮುಂದೆ ನೂರಾರು ಜನರು ಕ್ಯೂ ನಿಂತಿದ್ದರೂ ಏಕೆ ಗೊತ್ತಾ ಈ ಘಟನೆ ಕೇಳಿ ಬರುತ್ತಿರುವುದು ಬಿಹಾರ ನವಾಡ ಜಿಲ್ಲೆಯ ಪ್ರಜಾತಂತ್ರ ಚೌಕ್ನಿಂದ ಇಲ್ಲಿ ಜತಿನ್ ಎನ್ನುವ ವ್ಯಕ್ತಿ ಎಳನೀರಿನ ಅಂಗಡಿಯಲ್ಲಿ ಜನರು ನೂಕು ನುಗ್ಗಲಿನಿಂದ ಎಳನೀರನ್ನು ಖರೀದಿಸುತ್ತಿದ್ದರು ಈ ವಿಷಯವನ್ನು ಅಲ್ಲಿನ ಪೊಲೀಸ್ ಸ್ಟೇಷನ್ ಗೆ ಯಾರೋ ಒಬ್ಬ.

ವ್ಯಕ್ತಿ ಅನುಮಾನದಿಂದ ದೂರು ನೀಡಿದ ಅಲ್ಲಿಗೆ ಮಫ್ತಿ ಬಟ್ಟೆಯಲ್ಲಿ ಎಳನೀರು ಕುಡಿದು ಹೋದ ಪೊಲೀಸರಿಗೆ ಶಾಕ್ ಕಾದಿತ್ತು ಏಕೆಂದರೆ ಎಳನ ನೀರಿನಲ್ಲಿ ನೀರಿನ ಬದಲಾಗಿ ದೇಸಿ ಮದ್ಯಪಾನವನ್ನು ಮಾರಾಟ ಮಾಡುತ್ತಿದ್ದರು ನಿಮಗೆಲ್ಲಾ ಗೊತ್ತಿರಬಹುದು ಬಿಹಾರ್ ನಲ್ಲಿ ಮಧ್ಯಪಾನ ಸಂಪೂರ್ಣ ಬ್ಯಾನ್.

ಆಗಿದೆ ಅದಕ್ಕಾಗಿ ಈ ರೀತಿ ಎಳನೀರಿನಲ್ಲಿ ವ್ಯಾಪಾರ ಮಾಡಿದರೆ ಗೊತ್ತಾಗುವುದಿಲ್ಲ ಎಂದುಕೊಂಡಿದ್ದರು ಆದರೆ ಕೂಡಲೇ ಈ ದಂಧೆ ನಡೆಸುತ್ತಿದ್ದ ವ್ಯಕ್ತಿಗಳನ್ನು ಅಲ್ಲಿನ ಪೊಲೀಸರು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ ಸರ್ಕಾರ ಎಷ್ಟೇ ಕಟ್ಟುನಿಟ್ಟಿನಿಂದ ಇದ್ದರೂ ಸಹ ನಮ್ಮ ಜನ ತಪ್ಪು ಮಾಡುವುದಕ್ಕೆ ಅಂತಲೇ.

ಒಂದು ದಾರಿಯನ್ನ ಹುಡುಕೇ ಹುಡುಕುತ್ತಾರೆ ಇನ್ನು ನಿಮ್ಮ ಪ್ರಕಾರ ನಮ್ಮ ಕರ್ನಾಟಕದಲ್ಲಿ ಸಹ ಬಿಹಾರ್‌ನ ರೀತಿ ಮದ್ಯಪಾನವನ್ನು ಬ್ಯಾನ್ ಮಾಡಬೇಕಾ ಹೌದು ಅನ್ನುವುದಾದರೆ ಎಸ್ ಎಂದು ಕಮೆಂಟ್ ಮಾಡಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god