ನೆಲವರಿಸುವ ಮೋಪ್ ಹೊಸದಾಗಿಸುವ ಸೂಪರ್ ಟಿಪ್ಸ್… ಹೀಗೆ ಮಾಡಿದರೆ ನೆಲ ಒರೆಸುವ ಮೊಪ್ ಹೊಸದರಂತೆ ಆಗುತ್ತದೆ ಮೊಪ್ನಲ್ಲಿ ಎಷ್ಟೇ ಕೊಳೆ ಇರಲಿ,ಜಾಸ್ತಿ ತೊಳೆಯುವುದು ಬೇಡ ಸೋಪ್ ಹಾಕಿ ತಿಕ್ಕುವುದು ಬೇಡ ಬರೀ ಇಷ್ಟು ಮಾಡಿದರೆ ಸಾಕು ಮೋಪ್ ನಿಮಿಷದಲ್ಲಿ ಕ್ಲೀನಾಗುತ್ತದೆ.ನಾವೆಲ್ಲರೂ ಪ್ರತಿದಿನ ನೆಲ ಒರೆಸುತ್ತೇವೆ ಆದರೆ ನೆಲವರಿಸುವ ಮೋಪ್ ಶುಚಿ ಮಾಡುತ್ತಿವಾ.

WhatsApp Group Join Now
Telegram Group Join Now

ಇಲ್ಲ ನೆಲವರಿಸುವ ಮೋಪನ್ನು ಕೂಡ ಒಂದು ಸಲ ತೊಳೆಯುತ್ತೇವೆ ಹಾಗೆ ನೇತಾಕಿ ಬಿಡುತ್ತೇವೆ ಇಲ್ಲ ನೆಲ ಒಣಗಿಸುವುದಕ್ಕೆ ಇಡುತ್ತೇವೆ ಆದರೆ ನೆಲ ಒರೆಸುವ ಮೋಪ್ ಸಾಕಷ್ಟು ಬ್ಯಾಕ್ಟೀರಿಯಾ ಗಳು ಇರುತ್ತವೆ ಹಾಗೆ ಕೊಳೆಯೂ ಕೂಡ ಇರುತ್ತದೆ ಇದನ್ನ ಶುದ್ಧವಾಗಿ ಶುಚಿ ಮಾಡಿಲ್ಲವೆಂದರೆ ನೆಲ ಕೂಡ ಅಷ್ಟು ಚೆನ್ನಾಗಿ ಸ್ವಚ್ಛವಾಗುವುದಿಲ್ಲ ಹಾಗೆ ನೆಲದಲ್ಲಿ ಮತ್ತೆ.

ಬ್ಯಾಕ್ಟೀರಿಯಗಳು ಸೇರುವಂಥ ಸಾಧ್ಯತೆ ಇರುತ್ತದೆ ಹಾಗಾಗಿ ಮೋಪನ್ನು ಕೂಡ ನಾವು ಪದೇಪದೇ ಶುಚ್ಚಿ ಮಾಡುತ್ತಲೇ ಇರಬೇಕಾಗುತ್ತದೆ ಅದನ್ನು ಹೇಗೆ ಶುಚಿ ಮಾಡುವುದು ಸೋಪ್ ಹಾಕಿ ಉಜ್ಜಿದರೆ ಸಾಕಾಗುತ್ತದ ಖಂಡಿತವಾಗಿಯೂ ಉಪಯೋಗವಾಗುವುದಿಲ್ಲ ಹಾಗೆ ಸರ್ಫಿನಲ್ಲಿ ಒಂದು ದಿನ ಎಲ್ಲಾ ನೆನೆ ಇಟ್ಟು ಮರುದಿನ ತೊಳೆದರೆ ಸಾಕಾ ಇಲ್ಲ ಹೀಗೆ ಮಾಡಿದರು.

ಕೂಡ ಮೋಪ್ ಚೆನ್ನಾಗಿ ಶುಚಿ ಆಗುವುದಿಲ್ಲ ಬ್ಯಾಕ್ಟೀರಿಯಾ ಗಳು ಹೋಗುವುದಿಲ್ಲ ಹಾಗಾದರೆ ಏನು ಮಾಡಬೇಕು ಅದನ್ನು ಇವತ್ತಿನ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ.ಒಂದು ಬಕೆಟ್ಗೆ ಬಿಸಿ ನೀರನ್ನು ಹಾಕಿಕೊಳ್ಳಿ ಜಾಸ್ತಿ ನೀರು ಬೇಕಾಗುವುದಿಲ್ಲ ಸ್ವಲ್ಪ ಹಾಕಿಕೊಂಡರೆ ಸಾಕು ನಂತರ ಇದಕ್ಕೆ ಒಂದು ಚಮಚ ಉಪ್ಪನ್ನು ಹಾಕಿಕೊಳ್ಳಿ ಉಪ್ಪು ಮೋಪ್ ಲ್ಲಿರುವಂತಹ ಬ್ಯಾಕ್ಟೀರಿಯವನ್ನು ಕೊಲ್ಲುತ್ತದೆ.

ಈಗ ಒಂದು ಚಮಚ ಅಡುಗೆ ಸೋಡವನ್ನು ಹಾಕಿಕೊಳ್ಳುತ್ತಿದ್ದೇನೆ ಅಡಿಗೆ ಸೋಡಾ ಮೋಪ್ ಲ್ಲಿರುವಂತಹ ಕೆಟ್ಟ ವಾಸನೆಯನ್ನು ತೆಗೆದು ಹಾಕುತ್ತದೆ ಹಾಗೆ ಬ್ಯಾಕ್ಟೀರಿಯಾ ಗಳ ವಿರುದ್ಧ ಹೋರಾಡುತ್ತದೆ ಇನ್ನು ಅಡುಗೆ ಸೋಡಾ ಹಾಕುವುದರಿಂದ ಮೋಪ್ ಹಾಳವಾಗಿ ಶುದ್ಧವಾಗುತ್ತದೆ ಮನೆಯನ್ನು ಸ್ವಚ್ಛವಾಗಿರುವುದಕ್ಕೆ ಅಡುಗೆ ಸೋಡಕ್ಕಿಂತ ಇನ್ನೊಂದು ವಸ್ತು.

ಖಂಡಿತವಾಗಿಯೂ ಸಿಗುವುದಿಲ್ಲ ಇನ್ನು ಕೊನೆಯದಾಗಿ ನಾಲ್ಕರಿಂದಐದು ಚಮಚದಷ್ಟು ವಿನೆಗರ್ ನ ಸೇರಿಸಿಕೊಳ್ಳಿ ವಿನೆಗರ್ ಇಲ್ಲವೆಂದರೆ ಒಂದು ಅರ್ಧ ಹೋಳಷ್ಟು ನಿಂಬೆಹಣ್ಣಿನ ರಸವನ್ನು ಬೇಕಾದರೂ ಇಂಡಿಕೊಳ್ಳಬಹುದು ನಾನು ಇಲ್ಲಿ ಒಂದು ನಾಲ್ಕರಿಂದ ಐದು ಚಮಚದಷ್ಟು ವಿನೆಗರ್ ಅನ್ನು ಹಾಕಿ ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡಿದ್ದೇನೆ ಇವಾಗ ಇದರಲ್ಲಿ.

ಮೋಪನ್ನು ಈ ನೀರಲ್ಲಿ ಅದ್ದಿ ಸುಮಾರು ಐದು ನಿಮಿಷಗಳ ಕಾಲ ಹೀಗೆ ಮಾಡಿ ಈ ರೀತಿ ಮಾಡುವುದರಿಂದ ಏನಾಗುತ್ತದೆ ಎಂದರೆ ಕೊಳೆ ಚೆನ್ನಾಗಿ ಬಿಟ್ಟುಕೊಳ್ಳುತ್ತದೆ ನಂತರ ಸುಮಾರು ಒಂದು ಗಂಟೆಗಳ ಕಾಲ ಹಾಗೆ ಇದನ್ನ ನೆನೆಯುವುದಕ್ಕೆ ಬಿಡಿ ನಿಮಗೇನಾದರೂ ಸಮಯವಿದೆ ಎಂದರೆ ರಾತ್ರಿಯೆಲ್ಲಾ ಇದನ್ನ ಹಾಗೆ ನೆನೆಯಲು ಬಿಟ್ಟು ಮರುದಿನ ಬೆಳಗ್ಗೆ ಇದನ್ನು.

ಚೆಲ್ಲಬಹುದು.ನಾನು ಈಗ ಸುಮಾರು ಒಂದು ಗಂಟೆಗಳ ಕಾಲ ಇದನ್ನು ನೆನೆಯುವುದಕ್ಕೆ ಬಿಟ್ಟಿದ್ದೆ ಈಗ ಇದು ಚೆನ್ನಾಗಿ ಕೊಳೆಯನ್ನು ಬಿಟ್ಟುಕೊಂಡಿದೆ ನೋಡಿ ನಮಗೆ ಕಾಣಿಸುವುದೇ ಇಲ್ಲ ಇದರಲ್ಲಿ ಇಷ್ಟೊಂದು ಕೊಳೆ ಇದೆ ಎಂದು ಖಂಡಿತವಾಗಿ ನಮ್ಮ ಮೋಪ್ ಗಳಲ್ಲೂ ಕೂಡ ಇಷ್ಟೊಂದು ಕೊಳೆ ಇದ್ದೇ ಇರುತ್ತದೆ ಏಕೆಂದರೆ ನಾವು ಎಷ್ಟೇ ಶುಚಿಯಾಗಿ ಇಟ್ಟರೂ ಕೂಡ.

ಮೋಪ್ ಅಷ್ಟು ಶುಚಿಯಾಗಿ ಆಗಿರುವುದಿಲ್ಲ ಈ ರೀತಿಯಾದ ಕ್ಲೀನ್ ಮಾಡಲೇಬೇಕಾಗುತ್ತದೆ ಈ ರೀತಿ ಒಂದು ವಾರದಲ್ಲಿ ಎರಡು ಸಲ ಆದರೂ ಶುಚಿ ಮಾಡಿಕೊಂಡರೆ ತುಂಬಾ ಒಳ್ಳೆಯದು ಇದಾದ ನಂತರ ಇದನ್ನು ಬರೀ ನೀರಿನಲ್ಲಿ ಶುಚಿ ಮಾಡಿಕೊಳ್ಳಿ ನೋಡಿ ಮೋಪ್ ಕ್ಲೀನ್ ಆಗಿದೆ ಎಷ್ಟು ಚೆನ್ನಾಗಿ ಶುಚಿಯಾಗಿದೆ ಎಂದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ