ಎಷ್ಟೇ ತೆಳ್ಳಗಿದ್ದರು ತಿಂಗಳಲ್ಲೇ ದಪ್ಪ ಆಗಲು ಸುಲಭ ಮನೆ ಮದ್ದು ಈ ಟ್ರಿಕ್ ರಾತ್ರಿ ಮಲಗುವಾಗ ಮಾಡಿ ನೋಡಿ.. ನನಗೆ ಎಲ್ಲರೂ ರೇಗಿಸುತ್ತಾರೆ ಸಣ್ಣ ಇದ್ದೀನಿ ಎಂದು ಸಾಕಷ್ಟು ಪ್ರಪೋಸಲ್ಗಳು ಬಂದರೂ ಯಾರು ಒಪ್ಪಿಕೊಳ್ಳುತ್ತಿಲ್ಲ ಸಣ್ಣ ಇದ್ದೇನೆ ಎಂದು ತಿರಸ್ಕಾರ ಮಾಡುತ್ತಿದ್ದಾರೆ ಅಂತ ಸಾಕಷ್ಟು ಜನ ತಮ್ಮ ಅಳಲನ್ನು ಕ್ಲಿನಿಕ್ ನಲ್ಲಿ ಹೇಳುತ್ತಾರೆ ನಾನು ಬಹಳ ಸಣ್ಣ ಇದ್ದೀನಿ ಸರ್.
ಮಾಂಸಗಳು ಅಷ್ಟು ಬಲವಾಗಿಲ್ಲ ನಾನು ದಪ್ಪ ಆಗಲು ಏನಾದರೂ ಮದ್ದು ಇದ್ದರೆ ಕೊಡಿ ಎಂದು ಕೇಳುತ್ತಾರೆ. ಸಣ್ಣ ದಪ್ಪ ಎನ್ನುವುದು ದೇವರು ದೇಹವನ್ನ ರಚಿಸಿರುತ್ತಾನೆ ಕೆಲವೊಬ್ಬರಿಗೆ ಅನುವಂಶಿಯಿಂದ ಬರುತ್ತದೆ ತಾಯಿ ಅಥವಾ ತಂದೆ ಯಾರಾದರೂ ಸಣ್ಣ ಇದ್ದರೆ ಮಕ್ಕಳು ಕೂಡ ಸಣ್ಣ ಇರುತ್ತಾರೆ ದಪ್ಪ ಇದ್ದರೆ ಮಕ್ಕಳಿಗೂ ಕೂಡ ಅದೇ ರೀತಿಯಾದ ದೇಹ ಬಂದಿರುತ್ತದೆ ಇದಲ್ಲದೆ ಯಾವ ಯಾವ ಕಾಯಿಲೆಯಿಂದ ಸಣ್ಣ ಆಗುತ್ತಾರೆ.
ಅವರು ಹುಟ್ಟಿದಾಗಿನಿಂದಲೂ ಸಣ್ಣ ಇದ್ದರೆ ಅದು ಬೇರೆ ವಿಷಯ ಚೆನ್ನಾಗಿ ಇದ್ದು ಸಡನ್ನಾಗಿ ತೂಕ ಇಳಿದು ಹೋಗುತ್ತಾರೆ ಯಾವ ಯಾವ ಕಾಯಿಲೆಯಿಂದ ತೂಕ ಎಳೆಯುತ್ತಾರೆ ಅನ್ನುವುದು ಒಂದು ವಿಷಯ ಹೆಚ್ಚಿಸಿಕೊಳ್ಳುವುದು ಹೇಗೆ ಎಂದು. ಮೊದಲನೆಯದಾಗಿ ಮಧುಮೇಹ 5 ರಿಂದ 7 ಕೆಜಿಯವರೆಗೆ ಇಳಿದುಬಿಡುತ್ತಾರೆ ಮುಖ ಸಣ್ಣವಾಗುತ್ತದೆ ಭುಜದಲ್ಲಿ ಮೂಳೆ.
ಮೂಳೆ ಕಾಣಿಸುತ್ತದೇ ಹಾಗಾಗಿ ಮಧುಮೇಹದಿಂದ ಸಣ್ಣ ಆಗುತ್ತಾರೆ ಎರಡನೆಯದು ಹೈಪೋ ಥೈರಾಯ್ಡಿಸಂ ಸಾಮಾನ್ಯವಾಗಿ ವೈದ್ಯರು ಹೈಪೋ ಥೈರಾಯಿಡಿಸಂ ಬಂದರೆ ನಿಮಗೆ ತಿಳಿಸಿ ಕೊಡುತ್ತೇವೆ ಏಕೆಂದರೆ 10 ಜನರಲ್ಲಿ ಎಂಟು ಜನಗಳಿಗೆ ಹೈ ಪೋ ಆಗುತ್ತದೆ ಇನ್ನು ಇಬ್ಬರಿಗೆ ಹೈಪರ್ ಆಗುತ್ತದೆ ನಾವು ಹೆಚ್ಚು ಇರುವವರ ಬಗ್ಗೆ ಗಮನ ಕೊಡುತ್ತೇವೆ.
ಇನ್ನು ಇಬ್ಬರ ಬಗ್ಗೆ ಗಮನ ಕೊಡುವುದಿಲ್ಲ ಕಡೆಗಣಿಸಿ ಬಿಡುತ್ತೇವೆ ಈ ಸಂಚಿಕೆಯಲ್ಲಿ ನಾನು ನಿಮಗೆ ಅದನ್ನು ತಿಳಿಸಿಕೊಡುತ್ತೇನೆ ಹೈಪೋ ಥೈರಾಯ್ಡಿಸಂ ಅಲ್ಲಿ ಸಣ್ಣ ಆಗುತ್ತಾರೆ ಹೈಪರ್ ಥೈರಾಯ್ರೆಡಿಸಂ ಅಲ್ಲಿ ಋತುಚಕ್ರದ ಸಮಯದಲ್ಲಿ ಮಹಿಳೆಯರಿಗೆ ರಕ್ತಸ್ರಾವ ಕಡಿಮೆಯಾಗುತ್ತದೆ ಆದರೆ ಹೈಪೋ ಅಲ್ಲಿ ರಕ್ತಸ್ರಾವ ಜಾಸ್ತಿಯಾಗುತ್ತದೆ ಇದು ಒಂದು ನಿಮಗೆ ಸೂಚನೆ ಹೈಪರ್.
ಥೈರಾಡಿಸಂ ಇದೆ ಎಂದು ಕಣ್ಣುಗುಡ್ಡೆ ಸ್ವಲ್ಪ ದಪ್ಪ ಆಗುತ್ತದೆ ಮೂರನೆಯದು ಯೋಚನೆಯಿಂದ ಮನುಷ್ಯ ಹೆಚ್ಚಾಗಿ ಕೊರಗುವುದರಿಂದ ಡಿಪ್ರೆಶನ್ ಗೆ ಹೋಗುತ್ತಾನೆ ಮನೆಯಲ್ಲಿ ಯಾವುದಾದರು ಸಾವು ಸಂಭವಿಸಿದ್ದಲ್ಲಿ ಅಥವಾ ಶೈಕ್ಷಣಿಕವಾಗಿ ಫೇಲ್ ಆದಾಗ ಅಥವಾ ಕೆಲಸವನ್ನು ಕಳೆದುಕೊಂಡಾಗ ಹಣಕಾಸನ್ನು ಕಳೆದುಕೊಂಡಾಗ ಅಥವಾ ಮೋಸ ಹೋದಾಗ.
ಯಾವುದೋ ಒಂದು ಕಾರಣದಿಂದ ಡಿಪ್ರೆಷನ್ ಗೆ ಹೋಗುತ್ತಾನೆ ಇದರಿಂದ ಯೋಚನೆ ಮಾಡಿ ಮಾಡಿ ಸಣ್ಣ ಆಗುತ್ತಾನೆ ಆಗ ಏನೇ ತಿಂದರೂ ದೇಹಕ್ಕೆ ಹಿಡಿಯುವುದಿಲ್ಲ ನಿದ್ದೆ ಸರಿಯಾಗಿ ಮಾಡದೆ ಇರುವುದರಿಂದ ಅತಿ ಹೆಚ್ಚು ವ್ಯಾಯಾಮ ಮಾಡುವುದರಿಂದ ಸಣ್ಣ ಆಗುತ್ತಾರೆ ಇಷ್ಟು ಕಾರಣಗಳಿಂದ ಮನುಷ್ಯ ಸಣ್ಣ ಆಗುತ್ತಾನೆ.
ಈ ಕಾಯಿಲೆಗಳಿಗೆ ನೀವು ಚಿಕಿತ್ಸೆ ತೆಗೆದುಕೊಳ್ಳಬೇಕು ಸಕ್ಕರೆ ಕಾಯಿಲೆ ಇದ್ದರೆ ಅದಕ್ಕೆ ಚಿಕಿತ್ಸೆ ತೆಗೆದುಕೊಂಡರೆ ತೂಕ ಬರುತ್ತದೆ ಹೈಪರ್ ಥೈರಾಯ್ಡ್ ಇಸಂ ಗೆ ಚಿಕಿತ್ಸೆ ತೆಗೆದುಕೊಂಡರೆ ತೂಕ ಬರುತ್ತದೆ ಯೋಚನೆ ಬಿಟ್ಟರೆ ತೂಕ ಬರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ