ಎಷ್ಟೇ ಭಯಂಕರ ಗಜಕರ್ಣ ಹುಳುಕಡ್ಡಿ ಶಾಶ್ವತವಾಗಿ ಗುಣಪಡಿಸಲು ಈ ಬೀಜಗಳು ಸಾಕು ನೋಡಿ… ಬೇಸಿಗೆಗಾಲದಲ್ಲಿ ಬೆವರು ಬರುವುದು ಸಾಮಾನ್ಯ ಜಾಸ್ತಿ ಬೆವರು ಬಂದಾಗ ಕೊಳೆ ಜಿಡಿನಿಂದಾಗಿ ತುರಿಕೆಯಾಗುತ್ತದೆ ಈ ತುರಿಕೆ ಹೆಚ್ಚಾಗಿ ಬ್ಯಾಕ್ಟೀರಿಯಾ ಗಳು ಸಹ ಹೆಚ್ಚಾಗುತ್ತದೆ ಆಗ ಕೆರೆದು ಕೆರೆದು ಕೆಂಪು ಗುಳ್ಳೆಗಳು ಆಗುತ್ತವೆ ತೊಡೆಯ ಸಂದುಗಳಲ್ಲಿ ಈ ತುರಿಕೆ.

WhatsApp Group Join Now
Telegram Group Join Now

ಪ್ರಾರಂಭವಾದಾಗ ತುರಿಸಿ ತುರಿಸಿ ಗಜಕರ್ಣ ದಂತಹ ಹುಳುಕಡ್ಡಿ ಸಮಸ್ಯೆಯಾಗಿ ಮಾರ್ಪಾಡಾಗುತ್ತದೆ ಈ ರೀತಿಯ ಇನ್ಫೆಕ್ಷನ್ ನಿಮ್ಮ ದೇಹದಲ್ಲಿ ಆದಾಗ ಸಣ್ಣವಿದ್ದಾಗಲೇ ನೀವು ಅದನ್ನು ಬುಡಪಡಿಸಬೇಕು ಇಲ್ಲವೆಂದರೆ ಇದು ವರ್ಷಾನು ವರ್ಷ ನಡೆಯುವಂತಹ ರೋಗವಾಗಿದೆ ಹಾಗಾಗಿ ಇವತ್ತಿನ ವಿಡಿಯೋದಲ್ಲಿ ನಾನು ಗಜಕರ್ಣ ಹುಳುಕಡ್ಡಿಯನ್ನ ಶಾಶ್ವತವಾಗಿ.

ಗುಣಪಡಿಸುವುದಕ್ಕೆ ಮನೆಯಲ್ಲೇ ಇರುವಂತಹ ಕೆಲವೊಂದು ಎಸೆಯುವಂತ ವಸ್ತುಗಳಿಂದ ಮನೆ ಮದ್ದನ್ನು ತಿಳಿಸುತ್ತಿದ್ದೇನೆ ಗಜಕರ್ಣದ ಬಗ್ಗೆ ನಾವು ಹೇಳುವುದಾದರೆ ಗಜಕರಣ ಒಂದು ವೃತ್ತಾಕಾರದ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ ಇದು ನೀಲಿಯ ಬ್ಯಾಕ್ಟೀರಿಯದ ಶಿಲೀಂದ್ರದಿಂದ ಉಂಟಾಗುತ್ತದೆ ಎಂದು ಹೇಳಬಹುದು ಕೆಂಪು ಬಣ್ಣದ ಪ್ಯಾಚಸ್ ರೀತಿಯಲ್ಲಿ ಕಾಣಿಸುತ್ತಾ.

ಹೋಗುತ್ತದೆ ನಿಧಾನವಾಗಿ ಅದು ವೃತ್ತಾಕಾರಕ್ಕೆ ಬರುತ್ತದೆ ಇದು ನಿಮಗೆ ಪಾದದಲ್ಲಿ ತೊಡೆಯಲ್ಲಿ ಅಥವಾ ತೊಡೆಯ ಸಂದುಗಳಲ್ಲಿ ತೊಡೆಯ ಒಳಗಡೆ ಕಂಕಳಲ್ಲಿ ಕೈ ತೋಳುಗಳ ಮೇಲೆಲ್ಲಾ ಕಾಲುಗಳ ಮೇಲೆಲ್ಲಾ ಕಾಣಿಸಿಕೊಳ್ಳುತ್ತದೆ ಈ ಗಜಕರ್ಣಕ್ಕೆ ನಾವು ಮದ್ದು ಮಾಡದೆ ಸುಮ್ಮನೆ ಇದ್ದರೆ ಸ್ವಲ್ಪ ಒಣಗಿದಂತೆ ಆಗುತ್ತದೆ ಗುಣ ಆಗುತ್ತೆ ಆದರೆ ಪುನಃ ಪುನಹ ಚಿಗುರುತ್ತಿರುತ್ತದೆ.

ಅದನ್ನು ಒಳಗಿನಿಂದ ನೀವು ಕ್ಲಿಯರ್ ಮಾಡಬೇಕಾಗುತ್ತದೆ ಒಳಗಿನಿಂದ ಬ್ಯಾಕ್ಟೀರಿಯವನ್ನು ಹೊರಗೆ ತೆಗೆಯಬೇಕಾಗುತ್ತದೆ. ಹಾಗಾಗಿ ಇವತ್ತಿನ ವಿಡಿಯೋದಲ್ಲಿ ಹೇಳುವಂತಹ ಈ ಮನೆಮದ್ದು ಬಹಳಾನೇ ಉಪಯೋಗವಾಗುತ್ತದೆ ಸಾಮಾನ್ಯವಾಗಿ ಈ ಗಜಕರಣ ಹುಳುಕಡ್ಡಿ ಒಬ್ಬರಿಂದ ಒಬ್ಬರಿಗೆ ಹರಡುವಂತಹ ರೋಗವಾಗಿರುತ್ತದೆ ಹಾಗಾಗಿ ನಿಮ್ಮ ಮನೆಯಲ್ಲಿ.

ಯಾರಿಗಾದರೂ ಈ ರೀತಿಯ ಗಜಕರ್ಣ ಅಥವಾ ಹುಳುಕಡ್ಡಿ ಅಂತಹ ಸಮಸ್ಯೆ ಇದ್ದರೆ ಅಂತಹವರ ವಸ್ತುಗಳನ್ನ ಬೇರೆಯವರು ಬಳಸುವುದು ಅಷ್ಟೊಂದು ಸೂಕ್ತವಲ್ಲ ಬಾಚಣಿಗೆ ಟವಲ್ ಈ ರೀತಿಯಾಗಿ ನೀವು ಗಳಿಸಿದರು ಕೂಡ ಆ ಸಮಸ್ಯೆ ಬರುವಂತಹ ಅವಕಾಶ ಇರುತ್ತದೆ ಮತ್ತು ಸಾಕು ಪ್ರಾಣಿಗಳು ಇರುತ್ತದೆ ನಾಯಿ ಬೆಕ್ಕು ಈ ರೀತಿಯ ಪ್ರಾಣಿಗಳಿಗೂ ಸಹ ಚರ್ಮದಲ್ಲಿ ಇನ್ಫೆಕ್ಷನ್.

ಆದರೆ ಅದರಿಂದಲೂ ಕೂಡ ಬರುವಂತಹ ಸಾಧ್ಯತೆ ಇರುತ್ತದೆ ಹಾಗಾಗಿ ಅದರಿಂದ ನೀವು ಆದಷ್ಟು ದೂರವಿದ್ದರೆ ಒಳ್ಳೆಯದು.ಈಗ ಮನೆಮದ್ದುಗಳನ್ನು ನೋಡೋಣ ಎಲ್ಲರ ಮನೆಯಲ್ಲೂ ಕೂಡ ಹುಣಸೆ ಹಣ್ಣನ್ನು ಬಳಸುತ್ತಾರೆ ಆದರೆ ಹುಣಸೆ ಹಣ್ಣನ್ನು ಅಷ್ಟೇ ಬಳಸುತ್ತೇವೆ ಬೀಜವನ್ನ ಬಿಸಾಡುತ್ತೇವೆ ಆದರೆ ಈ ಬೀಜಗಳನ್ನು ನಾವು ಹಲವಾರು ಬಾರಿ ಹಲವಾರು.

ವಿಧಗಳಲ್ಲಿ ಬಳಸಿಕೊಳ್ಳಬಹುದು ಮುಖ್ಯವಾಗಿ ನೋವಿನಲ್ಲಿ ಅಲರ್ಜಿ ಮತ್ತು ಗಜಕರ್ಣದಂತಹ ಹುಳುಕಡ್ಡಿ ಅಂತಹ ಚರ್ಮದ ಇನ್ಫೆಕ್ಸನ್ನಲ್ಲಿಯೂ ಕೂಡ ತುಂಬಾ ಉಪಯೋಗವಾಗುತ್ತದೆ ಮನೆಗೆ ತಂದಿರುವಂತಹ ಹುಣಸೆಹಣ್ಣನ್ನು ಬಳಸಿ ಅದರ ಬೀಜವನ್ನು ಬಿಸಾಡಬೇಡಿ ಇಲ್ಲಿ ನಾನು ಎರಡು ಹುಣಸೆ ಬೀಜಗಳನ್ನ ತೆಗೆದುಕೊಂಡಿದ್ದೇನೆ. ನಿಮಗೆ ಈ ಮನೆ ಮದ್ದನ್ನು ಮಾಡುವುದಕ್ಕೆ.

ಸ್ವಲ್ಪ ಬೀಜ ಸಾಕಾಗುತ್ತದೆ ಇದರ ಜೊತೆಗೆ ನಮಗೆ ನಿಂಬೆಹಣ್ಣು ಬೇಕಾಗುತ್ತದೆ ಮತ್ತು ತಿಕ್ಕಲಿಕ್ಕೆ ಒಂದು ಸಾಣಿ ಕಲ್ಲು ಮೂರರಿಂದ ನಾಲ್ಕು ಹನಿಗಳಷ್ಟು ನಿಂಬೆ ರಸವನ್ನು ತೆಗೆದುಕೊಂಡು ಸಾಣೆ ಕಲ್ಲಿನ ಮೇಲೆ ಹಾಕಿ ಹುಣಸೆ ಬೀಜವನ್ನು ಇದರಲ್ಲಿ ತೇಯ್ದುಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ