5 ದಿನಗಳಲ್ಲಿ ಎಂತಹ ಜೋತುಬಿದ್ದ ಹೊಟ್ಟೆ, ಸೊಂಟ,ತೊಡೆಯ ಕೊಬ್ಬು ಆದರು ಕರಗಿಸುತ್ತದೆ…
ಇವತ್ತಿನ ಟಿಪ್ ಯಾವುದೆಂದರೆ ನೀವು ಅತಿ ವೇಗವಾಗಿ ನಿಮ್ಮ ತೂಕವನ್ನು ಯಾವ ರೀತಿಯಾಗಿ ಕಡಿಮೆ ಮಾಡಿಕೊಳ್ಳಬೇಕು ಎಂದು ಈ ವಿಡಿಯೋದಲ್ಲಿ ತಿಳಿಸುತ್ತಿದ್ದೇನೆ. ನಾನು ಈ ದಿನ ನಿಮಗೆ ಮನೆಯಲ್ಲಿಯೇ ಸುಲಭವಾಗಿ ತಯಾರಿಸಿಕೊಳ್ಳುವಂತಹ ಒಂದು ತೂಕ ಇಳಿಸುವ ಜ್ಯೂಸಿನ ಬಗ್ಗೆ ತಿಳಿಸಿ ಕೊಡಬೇಕೆಂದು ಕೊಂಡಿದ್ದೇನೆ.ಈ ಜ್ಯೂಸ್ ಅನ್ನು ನೀವು ಒಂದು ಗ್ಲಾಸ್ ನಷ್ಟು ಕುಡಿದರೆ ಸಾಕು ಕೇವಲ ಐದು ದಿವಸದಲ್ಲಿಯೇ ನಿಮ್ಮ ಹೆಚ್ಚಾದಂತ ತೂಕವನ್ನ ಕಡಿಮೆ ಮಾಡಿಕೊಳ್ಳುವುದರ ಜೊತೆಗೆ ನಿಮ್ಮ ಸೊಂಟದ ಸುತ್ತ ಇರುವ ಬೊಜ್ಜು ಹಾಗೆ ಕೈಯಲ್ಲಿ ಇರುವಂತಹ ಫ್ಯಾಟ್ ಅನ್ನು ಸಹ ಕಡಿಮೆ ಮಾಡಿಕೊಳ್ಳಬಹುದು. ಮುಖ್ಯವಾಗಿ ಬೆಲ್ಲಿ ಫ್ಯಾಟ್ ಅನ್ನು ಅನ್ನುವುದು ತುಂಬಾ ಚೆನ್ನಾಗಿ ಬೆಣ್ಣೆಯಂತೆ ಕರಗಿ ಹೋಗುತ್ತದೆ. ತುಂಬಾ ಜನರು ಈ ಹೆಚ್ಚಾದಂತ ತೂಕದಿಂದ ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ ಆದರೆ ಒಬೆ ಸಿಟಿನ ಕಡಿಮೆ ಮಾಡಿಕೊಳ್ಳಲು ತುಂಬಾ ಜನರು ವರ್ಕೌಟ್,ವ್ಯಾಯಾಮ ಮಾಡಿದರು ಸಹ ಫಲಿತಾಂಶ ಕಂಡು ಬರುತ್ತಿಲ್ಲವೆಂದು ತುಂಬಾ ಜನ ಹೇಳುತ್ತಿರುತ್ತಾರೆ.

ಮುಖ್ಯವಾಗಿ ತುಂಬಾ ಜನ ಸಿಸರಿನ್ ಆದಾಗ ಬಂದ ಬೊಜ್ಜನ್ನು ಅಥವಾ ಡೆಲಿವರಿಯಿಂದ ನಮ್ಮ ತೂಕ ಹೆಚ್ಚಾಗಿದೆ ಎಂದು ಈ ರೀತಿಯ ಸಮಸ್ಯೆಗೆ ಏನಾದರೂ ಟಿಪ್ ಹೇಳಿ ಎಂದು ಕೇಳಿದ್ದಾರೆ.ಹಾಗಾಗಿ ನಾನು ಅಂತವರಿಗೆಲ್ಲ ಇವತ್ತು ನಾನು ಹೇಳುವ ಮನೆ ಮದ್ದು ತುಂಬಾನೇ ಚೆನ್ನಾಗಿ ಸೂಟ್ ಆಗುತ್ತದೆ ಮುಖ್ಯವಾಗಿ ನೀವು ಈ ಡ್ರಿಂಕ್ ಅನ್ನು 5 ದಿಸದವರೆಗೂ ಕುಡಿದರೇನೇ ನಿಮ್ಮ ದೇಹದಲ್ಲಿ ವ್ಯತ್ಯಾಸವನ್ನು ನೀವು ನೋಡುತ್ತೀರಾ. ಈ ಮದ್ದನ್ನು ಯಾವ ರೀತಿಯಾಗಿ ತಯಾರಿಸಿ ಕೊಳ್ಳಬೇಕೆನ್ನುವುದನ್ನು ಈಗ ನೋಡೋಣ. ಒಂದು ಪಾತ್ರೆಯಲ್ಲಿ ಒಂದು ಗ್ಲಾಸ್ ನಷ್ಟು ನೀರನ್ನು ತೆಗೆದುಕೊಳ್ಳೋಣ ನಂತರ ನಮಗೆ ಬೇಕಾಗಿರುವಂತಹದು ಕಾಳು ಮೆಣಸು. ಈ ಕಾಳು ಮೆಣಸಿನ ಒಂದು 10 ರಿಂದ 15 ಕಾಳಿನಷ್ಟು ತೆಗೆದುಕೊಂಡು ಅದಕ್ಕೆ ಅದಕ್ಕಿಂತ ಜಾಸ್ತಿ ಬೇಕಾಗುವುದಿಲ್ಲ ಅದನ್ನು ಚೆನ್ನಾಗಿ ತರಿತರಿಯಾಗಿ ಕುಟ್ಟಿಕೊಳ್ಳಬೇಕು ಅಥವಾ ನೀವು ಒಂದು ಬಾರಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬಹುದು ಆದರೆ ಪೂರ್ತಿಯಾಗಿ ರುಬ್ಬುವುದು ಬೇಡ.

WhatsApp Group Join Now
Telegram Group Join Now

ಕಾಳು ಮೆಣಸಿನಿಂದ ನಮ್ಮ ಶರೀರದಲ್ಲಿ ಅಧಿಕವಾದ ಅಂತಹ ತೂಕವನ್ನು ಹೇಗೆ ಕಡಿಮೆಯಾಗುತ್ತದೆ ಎಂದುಕೊಳ್ಳುತ್ತಿದ್ದೀರಾ. ಏಕೆಂದರೆ ಕಾಳು ಮೆಣಸು ನಮಗೆ ಜೀರ್ಣಕ್ರಿಯೆ ಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ನಮ್ಮ ಶರೀರದ ಅಲ್ಲಿರುವಂತಹ ಕೊಬ್ಬಿನ ಪದಾರ್ಥವನ್ನು ತುಂಬಾ ಸುಲಭವಾಗಿ ಜೀರ್ಣ ಮಾಡುತ್ತದೆ.ಹಾಗೆ ಕಾಳು ಮೆಣಸಿನಲ್ಲಿರುವಂತಹ ವಿಟಮಿನ್ ಸಿ,ವೈರಸ್ ಬ್ಯಾಕ್ಟೀರಿಯಾ ಜೊತೆ ಹೋರಾಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈಗ ಜಜ್ಜಿಕೊಂಡಂತಹ ಕಾಳಿ ಮನಸನ್ನು ಈ ನೀರಿಗೆ ಹಾಕಿಕೊಳ್ಳಿ ನಂತರ ಇದರಲ್ಲಿ ಒಂದು ಸಣ್ಣ ತುಂಡಿನಷ್ಟು ಚಕ್ಕೆಯನ್ನು ಹಾಕಿ. ಈ ನೀರನ್ನು ಚೆನ್ನಾಗಿ ಕುದಿಸಬೇಕು ಚಕ್ಕೆಯಲ್ಲಿ ಕ್ಯಾಲ್ಸಿಯಂ ಬ್ಯಾಸ್ಪರಂ ಮತ್ತು ಮ್ಯಾಂಗನೀಸ್ ಈ ರೀತಿಯ ಖನಿಜಗಳು ತುಂಬಾ ಹೆಚ್ಚಾಗಿರುತ್ತದೆ. ಹಾಗೆ ಈ ಚಕ್ಕೆ ನಮ್ಮ ದೇಹದ ಹಸಿವನ್ನ ಕಡಿಮೆ ಮಾಡುವುದು ಅಲ್ಲದೆ ಹೆಚ್ಚಾಗಿ ಹೊಟ್ಟೆ ಹಸಿಯದಂತೆ ಮಾಡುತ್ತದೆ. ಚೆಕ್ಕೆ ಜೀರ್ಣ ಸಂಬಂಧಿತ ಸಮಸ್ಯೆಗಳನ್ನ ದೂರ ಮಾಡಲು ಅದ್ಭುತವಾಗಿ ಸಹಾಯಮಾಡುತ್ತದೆ. ಈ ರೀತಿ ಚೆನ್ನಾಗಿ ಕುದಿಯುವಾಗ ಅರ್ಧ ಚಮಚದಷ್ಟು ಅರಿಶಿನ ಪುಡಿಯನ್ನು ಹಾಕಿಕೊಳ್ಳೋಣ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗೆನ ವಿಡಿಯೋವನ್ನು ವೀಕ್ಷಿಸಿ.