ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದವರಿಗೆ ಬಿಗ್ ಶಾಕ್… ಸದ್ಯ ಇದೀಗ ಭಾರತದಲ್ಲಿ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ವಿಷಯವಾಗಿ ಸಾಕಷ್ಟು ಜನರು ಮಾತನಾಡುತ್ತಿದ್ದಾರೆ ಈಗಾಗಲೇ ಕೇಂದ್ರ ಸರ್ಕಾರ ಪಾನ್ ಹಾಗೂ ಆಧಾರ್ ಕಡ್ಡಾಯವಾಗಿ ಲಿಂಕ್ ಮಾಡಬೇಕು.
ಎನ್ನುವ ಗಡುವನ್ನು ಮಾರ್ಚ್ 31 ರಿಂದ ತೆಗೆದುಹಾಕಿ ಜೂನ್ 30 2023ರವರೆಗೆ ನೀಡಿದೆ ಇದರ ಬೆನ್ನೆಲೆ ಹಲವಾರು ಮಂದಿ ಈಗ ಪ್ಯಾನ್ ಜೊತೆ ಆಧಾರ್ ಲಿಂಕ್ ಮಾಡುತ್ತಿದ್ದಾರೆ ಹೀಗಿರುವಾಗ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿರುವ ಎಲ್ಲರಿಗೂ ಕೂಡ ಮತ್ತೊಂದು ಸಂಕಷ್ಟ ಎದುರಾಗಲಿದೆ ಪಾನ್ ಕಾರ್ಡ್ ಗೆ ಆಧಾರ್.
ಲಿಂಕ್ ಆಗಿದ ಬಳಿಕ ಎಲ್ಲೆಲ್ಲಿ ನಿಮ್ಮ ಬ್ಯಾಂಕ್ ಖಾತೆ ಇದೆ ಎಲ್ಲ ಮಾಹಿತಿ ಕೂಡ ಒಮ್ಮೆಲೆ ತಿಳಿಯಲಿದೆ ಹೀಗಾಗಿ ಬ್ಯಾಂಕುಗಳಿಗೆ ಲೋನ್ ಸಾಲ ಮರುಪಾವತಿ ಹೀಗೆ ಅನೇಕ ವಿಷಯಗಳಿಗೆ ಇದು ಸಹಕಾರಿ ಯಾಗಲಿದೆ ತೊಂದರೆ ಏನು? ಇದೀಗ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದವರಿಗೆ ಬಹಳ ಮುಖ್ಯ ಸಮಸ್ಯೆ.
ಎಂದರೆ ಸರ್ಕಾರ ಇದೆ ಏಪ್ರಿಲ್ ಬಳಿಕ ಮಿನಿಮಮ್ ಬ್ಯಾಂಕ್ ಬ್ಯಾಲೆನ್ಸ್ ಶುಲ್ಕ ಹಾಗೂ ಎಟಿಎಂ ಶುಲ್ಕಗಳನ್ನ ಹೆಚ್ಚಿಸಲಿದೆ ಇದರಿಂದ ಸಹಜವಾಗಿ ಒಂದಕ್ಕಿಂತ ಹೆಚ್ಚು ಅಕೌಂಟ್ ಮಾಡಿಟ್ಟು ಕೆಲ ಅಕೌಂಟ್ಗಳ ಗೋಜಿಗೆ ಹೋಗದೆ ಇರುವವರಿಗೆ ಇದು ಬಹಳ ಸಮಸ್ಯೆ ಆಗಿರಲಿದೆ ಸಿವಿಲ್ ಸ್ಕೋರ್ ಮೇಲೆ ಪರಿಣಾಮ ನೀವು.
ಸರಿಯಾಗಿ ಸಾಲ ಮರುಪಾವತಿ ಹಾಗೂ ಬ್ಯಾಂಕ್ ಬ್ಯಾಲೆನ್ಸ್ ಗಳನ್ನ ಪಾವತಿ ಮಾಡದಿದ್ದರೆ ನಿಮ್ಮ ಸಿವಿಲ್ ಸ್ಕೋರ್ ಕಡಿಮೆಯಾಗಲಿದ್ದು ಇದು ನಿಮಗೆ ಮುಂದೆ ಸಾಲೆ ಸಿಗಲು ಬಹಳ ತೊಂದರೆ ನೀಡುತ್ತದೆ ಹೆಚ್ಚುವರಿ ಶುಲ್ಕಗಳು ಹೌದು ಇದೀಗ ಬ್ಯಾಂಕುಗಳು ಎಲ್ಲಾ ಬ್ಯಾಂಕುಗಳ ವ್ಯವಹಾರದ ಮೇಲೆ ಕೂಡ.
ಸದ್ದಿಲ್ಲದೆ ಚಾರ್ಜ್ ಆಗುತ್ತಿವೆ ಎಸ್ಎಂಎಸ್ ಶುಲ್ಕ ಎಟಿಎಂ ಶುಲ್ಕ ಹೀಗೆ ಪ್ರತಿ ಅಕೌಂಟ್ಗೂ ಕೂಡ ವಿವಿಧ ರೀತಿಯ ಶುಲ್ಕಗಳಿರುತ್ತವೆ ಸದ್ಯ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ನಿಮ್ಮ ಬಳಿ ಇದ್ದರೆ ಇದರ ಬಗ್ಗೆ ನಿಮಗೆ ಗಮನವೇ ಇರುವುದಿಲ್ಲ ಹೀಗಾಗಿ ಯಾವುದೇ ಕಾರಣಕ್ಕೂ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಯನ್ನು.
ಮಾಡುವಾಗ ಎಲ್ಲಾ ಖಾತೆಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಡಬೇಕು ಇಲ್ಲವಾದಲ್ಲಿ ಬ್ಯಾಂಕುಗಳ ಸಣ್ಣ ಸಣ್ಣ ಶುಲ್ಕಗಳು ದೊಡ್ಡವರೇಹಾಗಿ ಕೊನೆಯಲ್ಲಿ ಒಮ್ಮೆಲೆ ಕಟ್ಟುವ ಪರಿಸ್ಥಿತಿ ಎದುರಾದರೆ ಕಷ್ಟ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.