ಒಂದು ಲವಂಗ ಹಾಗೂ ಏಲಕ್ಕಿಯಿಂದ ಇಷ್ಟು ಮಾಡಿ ನಿಮ್ಮ ಸಾಲವೆಲ್ಲ ತೀರುತ್ತದೆ

WhatsApp Group Join Now
Telegram Group Join Now

ಮನುಷ್ಯನಿಗೆ ಒಂದು ಹೊತ್ತು ಊಟ ಇಲ್ಲ ಅಂದರೂ ಕೂಡ ನೀರು ಕುಡಿದು ನೆಮ್ಮದಿಯಿಂದ ಮಲಗಿ ಬಿಡಬಹುದೇನೋ. ಆದರೆ ಈ ಸಾಲ ಅನ್ನೋದು ಇದೆಯಲ್ಲ. ಆ ಸಾಲ ಅಂತ ಒಂದಿದ್ರೆ ನೆಮ್ಮದಿ ಇರೋದಿಲ್ಲ. ನಿಮ್ಮ ಮುಂದೆ ಮೃಷ್ಟಾನ್ನ ಭೋಜನವನ್ನು ಕೂಡ ಸಾಲ ಇತ್ತು ಅಂದ್ರೆ ಅದು ರುಚಿ ಕೊಡೋದಿಲ್ಲ. ರಾತ್ರಿ ನಿದ್ದೆ ಬರುವುದಿಲ್ಲ. ಅಂತಹ ಒಂದು ಕೆಟ್ಟದ್ದು ಸಾಲ ಅಂತ ಹೇಳಬಹುದು. ಹಾಗಾಗಿ ಈ ಸಾಲವನ್ನು ಶೂಲ ದಿಂದ ಹೊರಗಡೆ ಬರೋದಕ್ಕೆ ನೋಡಿ ಅದ್ಭುತವಾದಂತಹ ರೆಮಿಡಿಯನ್ನು ತೆಗೆದುಕೊಂಡು ಬಂದಿದ್ದೀನಿ.

ಇದನ್ನು ಮಿಸ್ ಮಾಡ್ದೆ ಮಾಡಿ ಸಾಲ ಅನ್ನುವ ಶೂಲದಿಂದ ಆದಷ್ಟು ಬೇಗ ಹೊರಗಡೆ ಬರಬಹುದು. ಇದಕ್ಕೆ ಬೇಕಾದ ತುಂಬಾ ಸಿಂಪಲ್ ಮನೆಯಲ್ಲಿ ದೊರೆಯುವಂತಹ ಸರಳ ವಸ್ತುಗಳನ್ನು ಇಟ್ಟಕೊಂಡು ಹೋಗಬಹುದು. ಹೇಗೆ ಚಿಕ್ಕ ಒಂದು ಹಸಿರು ಬಟ್ಟೆ ಇದ್ದರೆ ಸಾಕು. ಒಂದೇ ಒಂದು ಏಲಕ್ಕಿ ಒಂದೇ ಒಂದು ಏಲಕ್ಕಿ ಇದ್ರೆ ಸಾಕು. ಒಂದೇ ಒಂದು ಲವಂಗ ಇದ್ರೆ ಹೂ ಇರುವಂತಹ ಲವಂಗ ಇದ್ರೆ ಸಾಕು ಬನ್ನಿ ಹಾಗಾದ್ರೆ ಇದನ್ನ ಹೇಗೆ ಮಾಡಬೇಕು, ಯಾವಾಗ ಮಾಡಬೇಕು ಮತ್ತು ಇದರ ಮಾಹಿತಿಗಳನ್ನ ಹೇಳಿಕೊಡ್ತೀನಿ.

ಇದನ್ನ ಮನೆಯಲ್ಲಿ ಗಂಡ ಆದರೂ ಮಾಡಬಹುದು. ಹೆಂಡತಿಯಾದರೂ ಮಾಡಬಹುದು ಅಥವಾ ಮಗಳ ಪರವಾಗಿ ತಾಯಿ ಮಾಡಬಹುದು ತಂದೆ ಮಾಡಬಹುದು. ಯಾರಾದರೂ ಒಬ್ಬರು ಮಾಡಿಕೊಳ್ಳಿ. ಇದನ್ನು ಎಷ್ಟು ಸಲ ಮಾಡಬೇಕು? ವರ್ಷದಲ್ಲಿ ಒಮ್ಮೆ ಮಾಡಿ ಸಾಕು ವರ್ಷಕ್ಕೆ ಒಂದು ಸಲ ಮಾಡುತ್ತಾರೆಗಳು ಪದೇ ಪದೇ ಮಾಡುವಂತದ್ದಲ್ಲ. ಯಾವ ದಿವಸ ಮಾಡಬೇಕು, ಯಾವ ಸಮಯ ಮಾಡಬೇಕು, ಶುಕ್ರವಾರ ಮಾಡಬೇಕು, ಯಾವ ಸಮಯದಲ್ಲಿ ಮಾಡಬೇಕು, ರಾಹು ಕಾಲವನ್ನು ಹೊರತುಪಡಿಸಿ ಬೇರೆ ಯಾವ ಸಮಯದಲ್ಲಾದ್ರೂ ಮಾಡಬಹುದು.

ನಿಮ್ಮ ಮನೆಯಲ್ಲಿರುವ ಕ್ಯಾಲೆಂಡರಿನಲ್ಲಿ ರಾಹುಕಾಲ ಗುಳಿಕಕಾಲ ಯಮಗಂಡಕಾಲದನ್ನ ಸೂಚನೆ ಕೊಟ್ಟಿದ್ದಾರೆ. ಅದನ್ನ ನೋಡ್ಕೊಂಡು ಈ ಮೂರು ಸಮಯವನ್ನು ತಪ್ಪಿಸಿ ರಾಹುಕಾಲ ಗುಳಿಕ ಕಾಲ ಯಮ ಗಂಡ ಕಾಲ ಈ ಮೂರು ಸಮಯದಲ್ಲಿ ಬೇಡ ಇದನ್ನ ಬಿಟ್ಟು ಬೇರೆ ಯಾವ ಸಮಯದಲ್ಲಾದ್ರೂ ಮಾಡಬಹುದು ಏನು ಮಾಡ ಬೇಕು ಶುಕ್ರವಾರ ದಿವಸ ಅಂತ ಅಂದ್ರೆ ಯಾರು ಈ ಅನುಷ್ಠಾನವನ್ನು ಮಾಡ್ಕೋತೀರಿ? ಅವರು ಶುದ್ಧವಾಗಿ ಶುಚಿರ್ಭೂತವಾಗಿ ಸ್ನಾನವನ್ನು ಮಾಡಿ ಶುಭ್ರವಾದ ಬಟ್ಟೆಯನ್ನು ತೊಟ್ಟು ದೇವರ ಮನೆ ಎದುರುಗಡೆ ಬಂದು ದೇವರ ಮನೆಯಲ್ಲಿ ಎರಡು ಜೋಡಿ ದೀಪವನ್ನು ಬೆಳಗಿಸಿ ಮಾತೆ ಮಹಾಲಕ್ಷ್ಮೀ ಫೋಟೋ ಎದುರುಗಡೆ ಏನು ಮಾಡಬೇಕು? ಒಂದು ಲವಂಗವನ್ನು ತಗೋಬೇಕು.

ನಾನು ಇಲ್ಲಿ ಪ್ಯಾಕ್‌ನಲ್ಲಿ ತೋರಿಸುತ್ತಾ ಇದ್ದೀನಿ. ನೀವು ಇದರಲ್ಲಿ ಹಚ್ಚ ಹಸಿರ ಆದಂತಹ ಒಂದೇ ಒಂದು ಲವಂಗವನ್ನು ತಗೋಳಿ. ಅದೇ ರೀತಿ ಈ ಪ್ಯಾಕ್ ನಲ್ಲಿ ಒಂದೇ ಒಂದು ಕೂಡಿರುವಂತಹ ಸಂಘದಲ್ಲಿ ಎಷ್ಟು ಒಂದು ಹಸಿರು ಲವಂಗ ಒಂದು ಹೂ ಇರುವಂತಹ 11 ಹಚ್ಚ ಹಸಿರಾದ ಏಲಕ್ಕಿಯನ್ನ ತಗೊಳ್ಳಿ. ಒಂದು ಹೂ ಇರುವಂತಹ ಲವಂಗವನ್ನು ತಗೋಳಿ ಎರಡು ತಗೊಬೇಕು. ತಗೊಬಿಟ್ಟು ಏನು ಮಾಡಬೇಕು? ನೋಡಿ ಈ ಹಸಿರು ಬಟ್ಟೆ ಇದೆಯಲ್ಲಾ? ಈ ಹಸಿರು ಹಸಿರು ಬಟ್ಟೆ ನಾನು ನಿಮಗೆ ತಿಳಿಸಲಿದ್ದು ತೋರಿಸುತ್ತಾ ಇದ್ದೀನಿ. ನೀವು ಚಿಕ್ಕದಾ ದಂತಹ ಹಸಿರು ಬಟ್ಟೆಯನ್ನು ತಗೊಬೇಕಾಗುತ್ತೆ ನೋಡಿ. ಇತರ ಮನೆಯಲ್ಲಿ ನಿಮಗೆ ಯೂಸ್ ಮಾಡದೆ ಇರುವಂತಹ ಬ್ಲೌಸ್‌ಗಳು ಸಿಗುತ್ತೆ ಅಥವಾ ಇಲ್ಲ ಅಂತ ಅಂದ್ರೆ ನೀವು ಅಂಗಡಿಯಿಂದ ಒಂದು ಹೊಸ ಹ್ಯಾಂಡ್ ಕರ್ಚಿಪ್ ಆಕಾರದ ಹಸಿರು ಬಟ್ಟೆಯನ್ನು ತಗೋ ಬಹುದು ತಗೆದುಕೊಂಡ ನಂತರ ಇದನ್ನ ಸ್ವಲ್ಪ ನೋಡಿ 12 ಇಂಚಿನಷ್ಟು ಹಸಿರು ಬಟ್ಟೆಯನ್ನುಟ್ಟ ಮಾಡ್ಕೊಳಿ ಜಾಸ್ತಿ ಬೇಡ. ಯಾಕಂದ್ರೆ ಇದನ್ನ ಮಾಡಿ ಬಿಟ್ಟು ನೀವು ನಿಮ್ಮ ಪರ್ಸ್ ವ್ಯಾನಿಟಿ ಬ್ಯಾಗ್ ಅಥವಾ ಹಣ ಇಡುವ ಸ್ಥಳದಲ್ಲಿ ಇಡಬೇಕಾಗುತ್ತೆ.

ನೀವು ಪರ್ಸನಲ್ ಇಟ್ಕೊಬೇಕಾದರೆ ಜಾಸ್ತಿ ಬೇಡ ನೋಡಿ. ಒಂದು ಇಂಚಿನಷ್ಟು ಚಿಕ್ಕದಾದ ಎಷ್ಟು ಒಂದು ಏಲಕ್ಕಿ ಒಂದು ಲವಂಗವನ್ನು ಹಿಡಿಯುವಂತಹ ಬಟ್ಟೆ ಒಂದು ಚಿಕ್ಕ ಬಟ್ಟೆ ಆಕಾರದಲ್ಲಿ ಕಟ್ ಮಾಡಿಕೊಳ್ಳಿ. ಮಾಡ್ಬಿಟ್ಟು ಅದರ ಲಕ್ಷ್ಮೀ ಫೋಟೋದಗಡೆ ಬಿಟ್ಟು ಬಟ್ಟೆಯನ್ನ ಅದರಲ್ಲಿ ಒಂದು ಹಸಿರು ಏಲಕ್ಕಿ ಮತ್ತು ಹೀರುವಂತ ಒಂದು ಲವಂಗವನ್ನು ಹಾಕಿ ಅದರ ಮೇಲೆ ಇಟ್ಟು ಬಿಟ್ಟು ನೀವೇನು ಮಾಡಿ ಅಂದ್ರೆ ಮಾತೆ ಮಹಾಲಕ್ಷ್ಮಿಗೆ ಸಂಕಲ್ಪ ಮಾಡಿಕೊಳ್ಳಿ. ನನಗೆ ಈ ತರಹದ ಸಾಲದ ಸಮಸ್ಯೆ ಆದಷ್ಟು ಬೇಗ ಇದರ ಸಾಲದ ಸುಳಿಯಿಂದ ಹೊರಗಡೆ ತಗೊಬೇಕು ಅಂತ ಪ್ರಾರ್ಥನೆ ಮಾಡಿಕೊಳ್ಳಿ. ತದನಂತರ ಅದಕ್ಕೆ ಒಂದು ಸ್ವಲ್ಪ ಅರಿಶಿನ ಕುಂಕುಮ ಅಕ್ಷತೆಯನ್ನು ಹಾಕಿ ಧೂಪ ದೀಪವನ್ನ ತೋರಿಸಿ ಒಂದು ಚಿಕ್ಕದು ಬಿಳಿ ಕಲ್ಲುಸಕ್ಕರೆ ನೈವೇದ್ಯ ಮಾಡಿ ಬಿಟ್ಟು ತದನಂತರ ಏಲಕ್ಕಿ ಲವಂಗ ಮತ್ತು ಹಸಿರು ಬಟ್ಟೆಯನ್ನುಟ್ಟ ಇದನ್ನೆಲ್ಲ ಕೈಯಲ್ಲಿ ಕೊಟ್ಟು ನೂರಾ ಎಂಟು ಸಲ ಓಂ ಮಹಾಲಕ್ಷ್ಮಿ ಯೇ ನಮಃ ಅ ಕ್ಲಿಯರ್ ಆಗಿ ಸ್ಪಷ್ಟವಾಗಿ ಮಂತ್ರವನ್ನು ಉಚ್ಚಾರಣೆ ಮಾಡ ಬೇಕಾಗುತ್ತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god