ಕರಿ ದತ್ತೂರದಲ್ಲಿದೆ ಎಂಥ ಅದ್ಭುತ ಶಕ್ತಿ ಗೊತ್ತಾ | ದೇಹದ ಗಂಟು,ನೋವು ಗಂಡಮಾಲೆ, ಲೈಪೋಮ ಸಂಪೂರ್ಣವಾಗಿ ಕರಗುತ್ತದೆ….. ದೇಹದ ಗಂಟುಗಳನ್ನು ಕರಗಿಸುವ ಎಣ್ಣೆಯನ್ನು ತಯಾರಿಸುವ ಒಂದು ವಿಡಿಯೋವನ್ನು ನಾವು ಮೊದಲು ಮಾಡಿದ್ದೇವೆ ಅದು ಹೊಂಗೆ ಬೀಜದಿಂದ ಆದರೆ ಬಹಳಷ್ಟು ಜನ ಗಂಡ ಮಾಲೆ ಎಂದು ಏನನ್ನು ಕರೆಯುತ್ತೇವೆ ಅದು ಮತ್ತೆ ಬಹಳ ಜನ ಲೈಪೋಮೋ ದೇಹಗಳಲ್ಲಿ ಗಂಟುಗಳಾಗುತ್ತವೆ ಅದಕ್ಕೆ ವಿಡಿಯೋ ಮಾಡಿ ದಯವಿಟ್ಟು ಎಂದು ಕೇಳಿದರು ಹಾಗೆ ಚೇಳು ಕಚ್ಚಿದರೆ ಏನು ಮಾಡಬೇಕು ಎಂದು ಕೇಳಿದರು ಹಾಗಾಗಿ ಇವತ್ತು ನಾನು ಇವತ್ತು ಏನನ್ನು ನೋಡುತ್ತಿದ್ದೀರಾ ಬಹಳಷ್ಟು ಕಡೆ ಇದನ್ನು ನೋಡಿರುತ್ತೀರಾ ಎಲ್ಲಾ ಆದಿ ಬೀದಿಗಳಲ್ಲಿ ಇದನ್ನ ನೀವು ಕಾಣಬಹುದು ಇದನ್ನ ದತ್ತೂರ ಎಂದು ಕರೆಯುತ್ತಾರೆ ಅದರಲ್ಲಿ ಮೂರು ರೀತಿಯಾಗಿದೆ ಒಂದು ಬಿಳಿ ದತ್ತೂರ ಹುಮ್ಮತ್ತಿ ಗಿಡ ಎಂದು ಏನು ಕರೆಯುತ್ತೇವೆ ಹದು ಹಾಗೆ ಅದರ ಜೊತೆಗೆ ಇದು ಬಂದು ನೀವು ನೋಡುತ್ತಿರುವುದು ನೇರಳೆ ಮಿಶ್ರಿತ ಬಿಳಿ ಕಾಣುತ್ತಿದೆ ಇದು ಬಂದು ಕರಿ ದತ್ತೂರ ಕಪ್ಪು ದತ್ತೂರ ಅಥವಾ ಕರಿ ಉಮ್ಮತ್ತಿ ಎಂದು ಕೂಡ ಕರೆಯುತ್ತಾರೆ.

WhatsApp Group Join Now
Telegram Group Join Now
See also  ಅಂಬಾನಿ ಮದುವೆಗೆ ಐದು ಸಾವಿರ ಕೋಟಿ ಬಡವರ ಮನರ ಹುಡುಗೀನಾ ಅಂಬಾನಿ ಪತ್ನಿ..ಕೋಟಿ ಕೋಟಿ ಇದ್ರೂ ಆರೋಗ್ಯ ಸಮಸ್ಯೆ

ಇದು ಹಳ್ಳಿಗಳಲ್ಲಿ ಸಾಕಷ್ಟು ಸಿಗುತ್ತದೆ ಅದನ್ನು ಬಿಟ್ಟರೆ ಆದಿಬೀದಿಗಳಲ್ಲಿ ಇದನ್ನು ಕಾಣಬಹುದು ಜನ ಬಿಳಿಯದನ್ನು ಜಾಸ್ತಿ ನೋಡಿರುತ್ತಾರೆ ಇದು ಕಡಿಮೆ ಕಾಣಲು ಸಿಗುವುದು ಆದರೆ ಅತಿ ಹೆಚ್ಚು ಔಷಧಿ ಗುಣ ಹೊಂದಿರುವುದು ಈ ಒಂದು ನೇರಳೆ ಮಿಶ್ರಿತ ಅದು ಹೆಚ್ಚು ಔಷಧಿ ಗುಣವನ್ನು ಹೊಂದಿದೆ ಅದರಲ್ಲಿ ದತ್ತೂರಿ ಗಿಡ ಏನಿದೆ ಅದು ತುಂಬಾ ಅಪಾಯಕಾರಿ ಎಂದು ಹೇಳುತ್ತಾರೆ ಹೌದು ಅದು ನಿಜ ಅದು ತುಂಬಾ ಅಪಾಯಕಾರಿ. ಹಾಗಾಗಿ ಅದನ್ನು ಬಳಸುವಾಗ ನೋಡಿಕೊಂಡು ಬಳಸಬೇಕು ಯಾವುದನ್ನು ಬಳಸಬೇಕು ಯಾವುದನ್ನು ಬಳಸಬಾರದು ಎಂದು ನಾನು ಇವತ್ತು ಅದರ ಬಗ್ಗೆ ನಿಮಗೆ ತಿಳಿಸಿಕೊಡುತ್ತೇನೆ ಈ ಒಂದು ಗಿಡದ ಅದ್ಭುತವೇನೆಂದರೆ ದೇಹದಲ್ಲಿ ಗಂಟುಗಳಿದ್ದರೆ ದೇಹದಲ್ಲಿ ಊತಗಳಿದ್ದರೆ ಬಾಡಿಯಲ್ಲಿ ಸ್ಪೆಲ್ಲಿಂಗ್ ಇದ್ದರೆ ಅದನ್ನು ಕರಗಿಸುತ್ತದೆ ಈ ಒಂದು ದತ್ತೂರಿ ಗಿಡ ನೋಡುತ್ತಿದ್ದೀರಲ್ಲ ಅದರಲ್ಲಿ 10 ಎಲೆಗಳನ್ನು ತೆಗೆದುಕೊಳ್ಳಬೇಕು ಈ ಕಪ್ಪು ದತ್ತೂರ ಗಿಡದ ಎಲೆಯನ್ನು ತೆಗೆದುಕೊಳ್ಳಬೇಕು ಈ 10 ಎಲೆಯನ್ನು ತೆಗೆದುಕೊಂಡು ಅದಕ್ಕೆ ಐದು ಮೆಣಸಿನಕಾಯಿ ಅನ್ನು ಹಾಕಿ ಚೆನ್ನಾಗಿ ಮಿಕ್ಸಿ ಮಾಡಿಕೊಳ್ಳಬೇಕು.

See also  ಧರ್ಮಸ್ಥಳ ಸೌಜನ್ಯ ಕೇಸ್ ಹೈಕೋರ್ಟ್ ಜಡ್ಜ್ ಶಾಕ್..ಕೋರ್ಟ್ಮಲ್ಲಿ ಪ್ರಬಲವಾದ ಪ್ರತಿವಾದ..

ಅದರಿಂದ ಬರುವಂತಹ ರಸವನ್ನು ಮತ್ತು ಉಳಿದ ಅಂಶವನ್ನು ಅನ್ನದ ಗಂಜಿ ಬರುತ್ತದೆ ಅಲ್ಲ ಅದನ್ನು ತೆಗೆದುಕೊಂಡು ಅನ್ನದ ಗಂಜಿಯ ಜೊತೆ ಮಿಕ್ಸ್ ಮಾಡಿಕೊಂಡು ಅದನ್ನು ಸ್ವಲ್ಪ ಹೊತ್ತು ಬೇಯಸಿ ನಂತರ ಅದನ್ನು ಪೇಸ್ಟ್ ರೀತಿ ಮಾಡಿಕೊಳ್ಳಬೇಕು ಅದನ್ನು ತೆಗೆದುಕೊಂಡು ಎಲ್ಲಿ ಗಂಟುಗಳು ಆಗಿರುತ್ತದೆ ಹಾಗೂ ಥೈರಾಯ್ಡ್ ಗಂಟುಗಳು ಆಗುವ ಜಾಗ ಯಾವುದು ಇರುತ್ತದೆ ಅದರ ಮೇಲೆ ಅಚ್ಚುತ್ತಾ ಬಂದರೆ ನಿಮಗೆ ಒಂದು ವಾರದಲ್ಲಿ ಅದು ಕಡಿಮೆಯಾಗುತ್ತದೆ ಅದು ನಿಮಗೆ ಗೊತ್ತಾಗುತ್ತದೆ ಯಾವ ರೀತಿಯಾಗಿ ಕಡಿಮೆಯಾಗುತ್ತಿದೆ ಎಂದು ಹಾಗೆ ನೀವು ಯಾರಿಗೆ ಹಲವಾರು ಜಾಗಗಳಲ್ಲಿ ಗಂಟ್ಟು ಆಗಿರುತ್ತದೆ ಸ್ಪೆಲ್ಲಿಂಗ್ ಆಗಿರುತ್ತದೆ ಮತ್ತು ಊತ ಬಂದಿರುವವರಿಗೆ ಇದು ಉಪಯೋಗವಾಗುತ್ತದೆ ಅದು ಹೇಗೆ ಎಂದರೆ ಇದನ್ನು ಹಚ್ಚುವುದರಿಂದ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ