ಒಬ್ಬ ಮದುವೆ ಆಗು ಅಂದಿದ್ದಕ್ಕೆ ಪೀಸ್ ಮಾಡ್ದ ಇನ್ನೊಬ್ಬ ಮದುವೆ ಆಗಲಿಲ್ಲ ಅಂದಿದ್ದಕ್ಕೆ ಏನು ಮಾಡಿದ ಗೊತ್ತಾ?
ನಿಗೂಢ ಹಾಗೂ ಬರ್ಬರವಾದ ಹತ್ಯೆಗಳಿಗೆ ಈ ಕೇರಳ ಯಾಕೋ ತುಂಬಾನೇ ಫೇಮಸ್ ಆಗುತ್ತಿದೆ.ಕೇರಳದ ಕಣ್ಣೂರಿನಲ್ಲಿ ತನ್ನದೆ ಮನೆಯಲ್ಲಿ ವಿಷ್ಣುಪ್ರಿಯ ಎಂಬಾಕೆಯನ್ನ ಒಬ್ಬ ನಿದ್ದೆ ಅಂತಕ ಹತ್ಯೆ ಮಾಡಿದ್ದಾನೆ ಕಳೆದ ಅಕ್ಟೋಬರ್ 22 ನೇ ತಾರೀಕಿನಲ್ಲಿ ನಡೆಯಲಾದಂತಹ ಈ ಒಂದು ಅಧ್ಯಾಯ ಈಗಲೂ ಕೂಡ ಬಿಸಿ ಸುದ್ದಿಯಾಗಿ ಹರಿದಾಡುತ್ತಿದೆ. ಅಕ್ಟೋಬರ್ 22ರಂದು ಈ ವಿಷ್ಣುಪ್ರಿಯ ತನ್ನ ತಾತನ ಅಂತ್ಯಕ್ರಿಯೆಗೆಂದು ಕಣ್ಣುೂರಿಗೆ ಬಂದಿದ್ದಳು ತನ್ನ ತಾತನ ಅಂತ್ಯ ಸಂಸ್ಕಾರದ ಬಳಿಕ ತಾನು ಬಟ್ಟೆ ಬದಲಿಸುತ್ತೇನೆ ಎಂದು ಹತ್ತಿರದಲ್ಲೇ ಇದ್ದಂತಹ ಮನೆಗೆ ಹೋದಂತಹ ವಿಷ್ಣುಪ್ರಿಯ ಎಷ್ಟು ಹೊತ್ತಾದರೂ ಮನೆಯಿಂದ ಹೊರಗೆ ಬರಲಿಲ್ಲ ಅದನ್ನು ಅವರ ತಾಯಿ ಗಮನಿಸುತ್ತಾರೆ ನಂತರ ಅಲ್ಲಿಗೆ ಹೋಗಿ ರೂಮಿನ ಬಾಗಿಲನ್ನು ಬಡೆಯುತ್ತಾರೆ ಆಗಲೂ ಕೂಡ ಮಗಳ ಉತ್ತರ ಬರದೇ ಇರುವುದರಿಂದ ಗಾಬರಿಯಿಂದ ಅವರ ಮನೆಯ ಇತರ ಸದಾ ಸದಸ್ಯರಿಗೆ ಈ ವಿಷಯವನ್ನು ತಿಳಿಸುತ್ತಾರೆ.
ಎಲ್ಲರೂ ಬಂದು ಬಾಗಿಲನ್ನು ಹೊಡೆದು ಒಳಗೆ ಹೋಗಿ ನೋಡಿದಾಗ ಅಲ್ಲಿ ಯಾರೂ ಕೂಡ ನಿರೀಕ್ಷೆ ಮಾಡದಂತಹ ಸ್ಥಿತಿಯಲ್ಲಿ ರಕ್ತದ ಮಡಿಲಿನಲ್ಲಿ ವಿಷ್ಣುಪ್ರಿಯಳನ್ನು ಕಂಡು ಎಲ್ಲರೂ ಬೆಚ್ಚು ಬಿದ್ದರೂ ಹೀಗೆ ದಿಡೀರನೆ ಈ ರೀತಿಯ ಸಾವನ್ನಪ್ಪಿದ್ದಾಳೆ ಎಂದರೆ ಅವರ ಮನೆಯ ವರೆಗೂ ಕೂಡ ಊಹೆ ಮಾಡದಂತ ಸಂಗತಿ ಆಕೆಯ ಅಂತ ಸ್ಥಿತಿಯನ್ನು ಅವರು ತಕ್ಷಣ ಕೂಡ ಸಹಿಸಲಿಲ್ಲ ತಕ್ಷಣ ಅವರು ಪೊಲೀಸರಿಗೆ ದೂರನ್ನು ಕೊಡುತ್ತಾರೆ.ಸ್ಥಳಕ್ಕೆ ಧಾವಿಸಿದ ಪೊಲೀಸರು ಈ ಬಗ್ಗೆ ಸ್ಥಳೀಯರನ್ನು ವಿಚಾರಣೆ ನಡೆಸುತ್ತಾರೆ ಆಗ ಅವರಲ್ಲಿ ಯಾರೋ ಒಬ್ಬರು ಆಕೆ ಬಹಳ ಹೊತ್ತು ಯಾರೊಂದಿಗೋ ಫೋನಿನಲ್ಲಿ ಮಾತನಾಡುತ್ತಿದ್ದರು ಆಗ ಯಾರು ಹಳದಿ ಬಣ್ಣದ ಮಾಸ್ಕ್ ಹಾಗೂ ನೀಲಿ ಬಣ್ಣದ ಜರ್ಸಿ ಧರಿಸಿದಂತಹ ಅಪರಿಚಿತ ವ್ಯಕ್ತಿ ಒಬ್ಬ ಆಕೆಯ ರೂಮಿನಿಂದ ಹೊರಗೆ ಬಂದದ್ದನ್ನು ನಾನು ಕಂಡೆ ಎಂದು ಹೇಳುತ್ತಾನೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಈ ಬಗ್ಗೆ ಸ್ಥಳೀಯರನ್ನೆಲ್ಲ ವಿಚಾರಿಸಿದರು.ಈಗ ವಿಷ್ಣುಪ್ರಿಯಳ ಕಾಲ್ ಲಿಸ್ಟ್ ಅನ್ನು ನೋಡಿದಾಗ ಆ ಸಮಯದಲ್ಲಿ ಅವಳಿಗೆ ಎರಡು ಕರೆ ಬಂದಿರುವುದರ ವಿವರ ಸಿಗುತ್ತದೆ.
ಅದರಲ್ಲಿ ಒಂದು ಆಕೆಯ ಸ್ನೇಹಿತ ಅವನು ಊರಲ್ಲಿಯೇ ಇದ್ದ ಹಾಗೂ ಈ ಬಗ್ಗೆ ಆತನಿಗೆ ಏನು ಗೊತ್ತಿಲ್ಲ ಎಂಬ ಸಂಗತಿ ಪೊಲೀಸರಿಗೆ ತಿಳಿಯುತ್ತದೆ ಸರಿ ಎಂದು ಇನ್ನೊಂದು ನಂಬರಿಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಎಂದು ಬಂದಿತ್ತು ಈ ನಂಬರ್ ಯಾರದೆಂದು ತಿಳಿಯಲು ಅದನ್ನು ಟ್ರೇಸ್ ಮಾಡಲಿಕ್ಕೆ ಎರಡು ಪ್ರತ್ಯೇಕ ತಂಡಗಳನ್ನ ನೇಮಿಸಿದ್ದು ಇನ್ನು ಆ ನಂಬರ್ ನೋಡಿದ ವಿಷ್ಣುಪ್ರಿಯಳ ಸ್ನೇಹಿತರು ಆ ನಂಬರ್ ಆಕೆಯ ಗೆಳೆಯ ಸ್ಯಾಮ್ ನದ್ದು ಎಂದು ಹೇಳಿದರು ಈ ಸ್ಯಾಮ್ ತಂದೆ ಅವರದು ಒಂದು ಹೋಟೆಲ್ ಕೂಡ ಇದೆ ಎಂದು ತಿಳಿಸಿದರು.ಆತನ ವಿಳಾಸ ಪಡೆದು ಒಳ ಹೋದಾಗ ಅಲ್ಲಿ ಜನರಿಗೆ ಊಟವನ್ನು ಸರ್ವ್ ಮಾಡುತ್ತಿದ್ದ ಸ್ಯಾಮ್ ಅವರ ಕಣ್ಣಿಗೆ ಬಿದ್ದ ಆತನನ್ನು ತಕ್ಷಣವೇ ಕಸ್ಟಡಿಗೆ ಪಡೆದಂತಹ ಪೊಲೀಸ್ ಆತನನ್ನು ಇದರ ಬಗ್ಗೆ ವಿಚಾರಿಸಿದಾಗ ಸ್ಯಾಮ್, ಹೌದು ನಾನೇ ಅದನ್ನ ಮಾಡಿದ್ದು ಎಂದು ಸಮಾಧಾನದಿಂದ ಒಪ್ಪಿಕೊಳ್ಳುತ್ತಾನೆ ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.