ಒರಿಜಿನಲ್ ಮತ್ತು ರಿಮೇಕ್ ಈ ಎರಡರಲ್ಲೂ ಒಂದೇ ಪಾತ್ರವನ್ನೇ ನಿರ್ವಹಿಸಿರುವ ನಟಿಯರು… ಒಂದು ಸಿನಿಮಾವನ್ನು ತೆರೆಯ ಮೇಲೆ ನಡೆಸುವುದು ಕಥಾನಾಯಕನಾದರೆ ಆ ಸಿನಿಮಾಗೆ ಅಂದ ಮತ್ತು ಅರ್ಥ ತರುವುದು ಕಥಾನಾಯಕಿ ನಟಿಯರ ಮೇಲೆ ಕೆಲವೊಂದು ಪಾತ್ರಗಳು ತುಂಬಾನೇ ಇಂಪ್ಯಾಕ್ಟ್ ಕ್ರಿಯೇಟ್ ಮಾಡಿ ಆ ಪಾತ್ರವನ್ನು ಬೇರೆ ಯಾರಿಂದಲೂ ನಿರ್ವಹಿಸಲು ಸಾಧ್ಯವೇ.

WhatsApp Group Join Now
Telegram Group Join Now

ಇಲ್ಲ ಎನ್ನುವ ರೀತಿ ಸೃಷ್ಟಿಸುತ್ತಾರೆ ಆ ರೀತಿ ಸೃಷ್ಟಿಸಿದಂತಹ ಪಾತ್ರಗಳು ಆ ಸಿನಿಮಾ ಬೇರೆ ಭಾಷೆಯಲ್ಲಿ ರಿಮೇಕ್ ಆದರೂ ಕೂಡ ಆ ಪಾತ್ರದಲ್ಲೂ ಅವರೇ ನಟಿಸಿದ್ದು ಈ ವಿಡಿಯೋದಲ್ಲಿ ವರ್ಜಿನಲ್ ಸಿನಿಮಾ ಮತ್ತು ರಿಮೇಕ್ ಸಿನಿಮಾ ಈ ಎರಡರಲ್ಲೂ ಒಂದೇ ಪಾತ್ರವನ್ನು ನಿರ್ವಹಿಸಿರುವ ನಟಿಯರು ಯಾರು ಎಂಬುದನ್ನು ತಿಳಿಯೋಣ.ರಮ್ಯಾ.ಪವರ್ ಸ್ಟಾರ್ ಪುನೀತ್.

ರಾಜಕುಮಾರ್ ಮತ್ತು ಮೋಹಕ ತಾರೆ ರಮ್ಯಾ ಅವರು ಅಭಿನಯಿಸಿರುವ ಸೂಪರ್ ಹಿಟ್ ಆದ ಅಭಿ ಸಿನಿಮಾವನ್ನ ತೆಲುಗಿಗೆ ಅಭಿಮನ್ಯುವಾಗಿ ರಿಮೇಕ್ ಮಾಡಲಾಗಿದೆ ಕನ್ನಡದಲ್ಲಿ ಅಪ್ಪು ಅವರು ನಟಿಸಿರುವಂತಹ ಪಾತ್ರವನ್ನು ತೆಲುಗಿನಲ್ಲಿ ಕಲ್ಯಾಣ್ ರಾಮ್ ಅವರು ನಿರ್ವಹಿಸಿದ್ದು ಕನ್ನಡದಲ್ಲಿ ಭಾನುವಾಗಿ ಕಾಣಿಸಿಕೊಂಡಿದ್ದಂತಹ ರಮ್ಯಾ ಅವರು ತೆಲುಗಿನಲ್ಲಿ ಅದೇ.

See also  ಈ ರೀತಿ ಪಟ್ಟಿ ಮಾಡಿದ್ರೆ ಹಬ್ಬದ ದಿನ ಯಾವ ವಸ್ತುಗಳನ್ನು ನೀವು ಮಿಸ್ ಮಾಡೊಲ್ಲ.. ವರಮಹಾಲಕ್ಷ್ಮಿ ಹಬ್ಬಕ್ಕೆ ಬೇಕಾಗುವ ಪೂಜಾ ಸಾಮಾಗ್ರಿಗಳು

ಹೆಸರಿನೊಂದಿಗೆ ಕಾಣಿಸಿಕೊಂಡಿದ್ದಾರೆ.ರಕ್ಷಿತಾ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕ್ರೇಜಿ ಕ್ವೀನ್ ರಕ್ಷಿತಾ ಇವರಿಬ್ಬರ ನಟನೆಯ ಮೊದಲನೆಯ ಸಿನಿಮಾ ಅಪ್ಪು ಸಿನಿಮಾ ಸೂಪರ್ ಡೂಪ್ ಹಿಟ್ ಆಗಿದ್ದು ಈ ಸಿನಿಮಾದಲ್ಲಿ ಭರ್ಜರಿ ಯಶಸ್ಸಿನ ಬಳಿಕ ಈ ಸಿನಿಮಾವನ್ನು ತಮಿಳು ಮತ್ತು ತೆಲುಗಿಗೆ ರಿಮೇಕ್ ಮಾಡಲಾಗಿದ್ದು ಕನ್ನಡದಲ್ಲಿ ಪುನೀತ್ ಅವರು ಅಭಿನಯಿಸಿರುವ.

ಪಾತ್ರವನ್ನು ತೆಲುಗಿನಲ್ಲಿ ರವಿತೇಜ ಮತ್ತು ತಮಿಳಿನಲ್ಲಿ ಫಿಲಂಬರಸನ್ನ ಅವರು ನಿರ್ವಹಿಸಿದ್ದು ಅಪ್ಪು ಸಿನಿಮಾದಲ್ಲಿ ನ ಚಿತ್ರ ಪಾತ್ರವನ್ನೇ ತಮಿಳು ಮತ್ತು ತೆಲುಗಿನಲ್ಲಿಯೋ ಅದೇ ಹೆಸರಿನೊಂದಿಗೆ ರಕ್ಷಿತಾ ಅವರೇ ಮತ್ತೆ ಅದೇ ಪಾತ್ರವನ್ನು ನಿರ್ವಹಿಸಿದ್ದಾರೆ.ಅಭಿನಯ ಆಕ್ಟರ್ ಕಮ್ ಮಾಡೆಲ್ ಆಗಿರುವ ಅಭಿನಯ ಅವರು ಹುಟ್ಟಿನಿಂದಲೂ ಡಮ್ ಅಂಡ್ ಆಫ್.

ಆಗಿದ್ದು ತಮ್ಮ ಅದ್ಭುತ ನಟನೆಯಿಂದ ಅಭಿಮಾನಿಗಳ ಗಮನ ಬೆಳೆದಿದ್ದಾರೆ ಅಭಿನಯ ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಟಿಸಿರುವ ಹುಡುಗರು ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದು ಹುಡುಗರು ಸಿನಿಮಾದಲ್ಲಿನ ಪುನೀತ್ ಅವರ ತಂಗಿಯ ಪಾತ್ರದಲ್ಲಿ ಅಭಿನಯವರು ಮಿಂಚಿದ್ದರು ಹುಡುಗರು ಸಿನಿಮಾ ತೆಲುಗಿನ.

See also  ಯಾರಿಗೂ ತಿಳಿಯದ ದುಬೈನ ಅತಿ ಕೆಟ್ಟದಾದ ಕಾನೂನುಗಳು..ಇಲ್ಲಿ ನಡೆಯುವ ಕೆಲವು ವಿಚಿತ್ರ ಘಟನೆಗಳು ನೋಡಿದರೆ ಶಾಕ್ ಆಗ್ತೀರಾ

ಶಂಭೋ ಶಿವ ಶಂಭೋ ಸಿನಿಮಾದ ರಿಮೇಕ್ ಆಗಿದ್ದು ಅಲ್ಲಿಯೂ ಅಭಿನಯ ಅವರು ಹೀರೋ ರವಿತೇಜ ಅವರ ತಂಗಿ ಪಾತ್ರವಾದ ಪವಿತ್ರ ಕ್ಯಾರೆಕ್ಟರ್ ನಲ್ಲಿ ಕಾಣಿಸಿಕೊಂಡಿದ್ದು ಕನ್ನಡದಲ್ಲೂ ಪವಿತ್ರ ಪಾತ್ರಧಾರಿಯಾಗಿ ಅಭಿನಯವರೆ ಕಾಣಿಸಿಕೊಂಡಿದ್ದಾರೆ.ಪ್ರೇಮ ಭೂಗತ ಜಗತ್ತಿನ ಅನಾವರಣದ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಯಾಂಡಲ್ ವುಡ್ ನ ಬ್ಯೂಟಿ ಪ್ರೇಮ್.

ಅವರು ಅಭಿನಯಿಸಿದ್ದು ಓಂ ಸಿನಿಮಾ 550ಕ್ಕೂ ಹೆಚ್ಚು ಬಾರಿ ಮರು ಬಿಡುಗಡೆಗೊಂಡು ಅದ್ಭುತ ಯಶಸ್ಸನ್ನು ಪಡೆದಿತ್ತು ಕನ್ನಡದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆದ ಮೇಲೆ ಈ ಸಿನಿಮಾವನ್ನ ತೆಲುಗಿಗೆ ಓಂಕಾರಂ ಎನ್ನುವ ಹೆಸರಿನಲ್ಲಿ ರಿಮೇಕ್ ಮಾಡಲಾಯಿತು.

ತೆಲುಗಿನಲ್ಲಿ ನಟ ಶಿವರಾಜ್ ಕುಮಾರ್ ಅವರ ಪಾತ್ರವನ್ನು ಡಾಕ್ಟರ್ ರಾಜಶೇಖರ್ ಅವರು ನಿರ್ವಹಿಸಿದ್ದು ಪ್ರೇಮಾ ಅವರ ಪಾತ್ರವನ್ನು ತೆಲುಗಿನಲ್ಲಿ ಪ್ರೇಮಾ ಅವರೇ ನಿರ್ವಹಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god