ಅಂಗೈನಲ್ಲಿ ಮಾತ್ರ ಅಲ್ಲ ಕಂಕಣ ರೇಖೆಯಲ್ಲಿ ಕೂಡ ಅಡಗಿದೆ ನಿಮ್ಮ ಆಯಸ್ಸು..ನಾನು ಇವತ್ತು ನಿಮಗೆ ಮಣಿಕಟ್ಟಿನ ರೇಖೆಯ ನಿಮ್ಮ ಆಯಸ್ಸನ್ನು ಕೂಡ ತಿಳಿದುಕೊಳ್ಳಬಹುದು ಮಣಿಕಟ್ಟಿನ ರೇಖೆ ಎಂದರೆ ನಾವು ವಾಚನ್ನು ಕಟ್ಟುತ್ತೀವಲ್ಲ ಅದನ್ನು ಮಣಿಕಟ್ಟಿನ ರೇಖೆ ಎನ್ನುತ್ತೇವೆ ಆ ಜಾಗದಲ್ಲಿ ಕೂಡ ರೇಖೆಗಳು ಕಾಣಿಸುತ್ತದೆ ಕೇವಲ ಅರ್ಥ ಕೈ ಬೆರಳುಗಳಲ್ಲಿ ಮಾತ್ರವಲ್ಲ.
ಇಲ್ಲಿರುವ ಕೆಲವು ರೇಖೆಗಳಿಂದ ನಿಮ್ಮ ಆಯಸ್ಸನ್ನ ತಿಳಿದುಕೊಳ್ಳಬಹುದು ಇದನ್ನು ಮಣಿಕಟ್ಟಿನ ರೇಖೆ ಎಂದು ಹೇಳಲಾಗುತ್ತದೆ.ನಿಮ್ಮ ಆಯಸ್ಸನ್ನು ಈ ರೇಖೆಯಿಂದ ತಿಳಿದುಕೊಳ್ಳಬಹುದು ಜ್ಯೋತಿಷ್ಯ ಶಾಸ್ತ್ರದ ಮತ್ತೊಂದು ಭಾಗವೆ ಅಸ್ತ್ರಸಾಮುದ್ರಿಕ ಶಾಸ್ತ್ರ, ಇದು ವೇದಗಳಿಂದ ಬಂದಿರುವಂತಹದು ರಾಮನ ಮಹಾಭಾರತದಲ್ಲೂ ಕೂಡ ಅಸ್ತಸಾಮುದ್ರಿಕ ಶಾಸ್ತ್ರದ.
ಬಗ್ಗೆ ಉಲ್ಲೇಖವಿದೆ ರಾಮಾಯಣದಲ್ಲಿ ಸೀತೆಯನ್ನು ಹುಡುಕಿಕೊಂಡು ಹೋದಾಗ ಮಾಯಾ ನಗರಿ ರಾವಣ ನಾದ ಸಾಮುದ್ರಿಕ ಶಾಸ್ತ್ರದಿಂದ ತಾಯಿ ಮಾತೆ ಸೀತೆಯನ್ನ ಕಂಡು ಹಿಡಿಯುತ್ತಾರೆ ಹಾಗಾದರೆ ಈ ಅಸ್ತಸಾಮುದ್ರಿಕ ಶಾಸ್ತ್ರಗಳು ಹಲವಾರು ವರ್ಷಗಳಿಂದ ಅಸ್ತಸಾಮುದ್ರಿಕ ಶಾಸ್ತ್ರ ಎನ್ನುವುದು ಬಳಕೆಯಲ್ಲಿ ಇದೆ ಇದು ಪ್ರಸಿದ್ಧವಾಗಿದೆ ಇದು ಭಾರತ ದೇಶವಲ್ಲ.
ಇಡೀ ಪ್ರಪಂಚದಲ್ಲೇ ದೇಶ ವಿದೇಶಗಳಲ್ಲೇ ಅಸ್ತಸಾಮುದ್ರಿಕ ಶಾಸ್ತ್ರ ಎನ್ನುವಂಥದ್ದು ಎಲ್ಲರೂ ಕೂಡ ತಿಳಿದುಕೊಂಡಿರುವಂತಹ ವಿಚಾರ.ನಾವು ಹೆಬ್ಬೆರಳುಗಳು ಬೆರಳುಗಳು ಮತ್ತು ಹೀಗೆಲ್ಲಾ ಅನೇಕ ವಿಚಾರಗಳು ಆರೋಗ್ಯ ಹಣಕಾಸು ಆಯಸ್ಸಿನ ವಿಚಾರ ಎಲ್ಲ ವಿಚಾರಗಳನ್ನ ನಾವು ತಿಳಿದುಕೊಳ್ಳಬಹುದು. ನಾನು ನಿಮಗೆ ಈ ವಿಡಿಯೋದಲ್ಲಿ ತಿಳಿಸಿ ಕೊಡುತ್ತಿರುವುದು ಮಣಿಕಟ್ಟಿನ ರೇಖೆ.
ನಿಮ್ಮ ಆರೋಗ್ಯದ ಬದುಕಿನ ಬಗ್ಗೆ ಮತ್ತು ನಿಮ್ಮ ಆಯಸ್ಸಿನ ಬಗ್ಗೆ ತಿಳಿಸುತ್ತದೆ ನಿಮ್ಮ ಮುಂದಿನ ಜೀವನವನ್ನ ಕೂಡ ನಾವು ತಿಳಿದುಕೊಳ್ಳಬಹುದು ಸಂಪತ್ತು ಹಾಗೂ ಆರೋಗ್ಯದ ಬಗ್ಗೆ ಕೆಲವು ರೇಖೆಗಳು ಕೂಡ ಹೇಳುತ್ತದೆ ನಿಮ್ಮ ಆರ್ಥಿಕ ಪರಿಸ್ಥಿತಿ ಆರೋಗ್ಯ ಇನ್ನು ಹತ್ತು ಹಲವಾರು ವಿಚಾರಗಳು ವ್ಯಕ್ತಿಯಿಂದ ವ್ಯಕ್ತಿಗೆ ಈ ಮಣಿಕಟ್ಟಿನ ರೇಖೆಗಳು ನೀವು ನಿಮ್ಮ ಕೈಲಿ ನೋಡಿಕೊಳ್ಳಿ ಬಲಗೈ.
ಅಥವಾ ಎಡಗೈಯಲ್ಲಿ ಆಗಿರಬಹುದು ಈ ಕೆಳಗೆ ಇರುವಂತಹ ಮಣಿಕಟ್ಟಿನ ರೇಖೆಗಳು ಎಷ್ಟು ಲೈನ್ ಇವೆ ಎಂದು ಸ್ಪಷ್ಟವಾಗಿ ನೋಡಬೇಕು ಈ ಮಣಿ ಕಟ್ಟಿನ ಆಧಾರದ ಮೇಲೆ ನಿಮ್ಮ ಆಯಸ್ಸನ್ನು ನಿರ್ಧಾರ ಮಾಡಬಹುದು ಕೆಲವರಿಗೆ ಮಣಿಕಟ್ಟು ಒಂದು ರೇಖೆ ಇದ್ದರೆ ಇನ್ನು ಕೆಲವರಿಗೆ ಎರಡು ರೇಖೆಗಳು ಇರುತ್ತದೆ ಇನ್ನು ಕೆಲವರಿಗೆ ಮೂರು ಇರುತ್ತದೆ ಇನ್ನು ಕೆಲವರಿಗೆ.
ನಾಲ್ಕು ಇರುತ್ತದೆ.ಹೀಗೆ ಮಾಡಿಕೊಂಡಾಗ ನಿಮಗೆ ಕಾಣಿಸುತ್ತದೆ ಒಂದು ಎರಡು ಮೂರು ನಾಲಕ್ಕು, ಕೆಲವರಿಗೆ ಒಂದೇ ಇರುತ್ತದೆ ಕೆಲವರಿಗೆ ಎರಡು ಮೂರು ಲೈನ್ಗಳು ಇರುತ್ತವೆ ಸ್ವಲ್ಪ ಹೀಗೆ ಬಾಧಿಸಿದಾಗ ಮಣಿಕಟ್ಟಿನ ರೇಖೆಗಳು ನಿಮಗೆ ಕಾಣಿಸುತ್ತದೆ ನಿಮ್ಮ ಮಣಿಕಟ್ಟು ಒಂದು ರೇಖೆ ಇದ್ದರೆ ನಿಮ್ಮ ಆಯಸ್ಸು 30 ವರ್ಷ ಅಥವಾ ಎರಡು ರೇಖೆ ಇದ್ದರೆ.
55 ರಿಂದ 60 ವರ್ಷ ಮೂರು ರೇಖೆಗಳಿದ್ದರೆ 75 ರಿಂದ 80 ವರ್ಷ 4 ರೇಖೆಗಳಿದ್ದರೆ ಶತಾಯಸ್ತು ಶತಾ ಎಂದರೆ ನೂರು ವರ್ಷ ಆಯಸ್ಸು ಎಂದು ನಾವು ನಿಮಗೆ ನಿರ್ಣಯವನ್ನು ಮಾಡಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ