ಕನ್ನಡದಲ್ಲಿ ಮಾತನಾಡಿ ಅಂದ್ರೆ ಅಹಂಕಾರ ತೋರಿದ ಗಾಯಕಿ.. ಇತ್ತೀಚಿನ ದಿನಗಳಲ್ಲಿ ಮಂಗ್ಲಿ ಎಂಬುವ ಗಾಯಕಿ ಹಾಡುತ್ತಿರುವ ಹಾಡುಗಳು ತುಂಬಾ ಜನಪ್ರಿಯವಾಗುತ್ತಿದೆ ಅದು ವಿವಿಧ ಭಾಷೆಗಳಲ್ಲೂ ಕೂಡ ಹಾಗಾಗಿ ಇವರಿಗೆ ಅಪಾರ ಅಭಿಮಾನಿಗಳು ಇದ್ದಾರೆ.ಈಗಷ್ಟೇ ಚಿಕ್ಕಬಳ್ಳಾಪುರದಲ್ಲಿ ನಡೆದ ಒಂದು ಸಮಾರಂಭದಲ್ಲಿ ಈ ಗಾಯಕಿಯನ್ನು ಬರುವಂತೆ ಹೇಳಲಾಗಿತ್ತು.

WhatsApp Group Join Now
Telegram Group Join Now

ಹಾಗಾಗಿ ಇವರು ಆ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಆ ಒಂದು ಸಮಾರಂಭದಲ್ಲಿ ನಿರೂಪಕಿ ಅನುಶ್ರೀಯವರು ಮಂಗಲಿ ಅವರನ್ನು ಹೀಗೆ ಮಾತನಾಡಿಸುತ್ತಾರೆ.ಎಲ್ಲರಿಗೂ ನಿಮ್ಮ ಕಡೆಯಿಂದ ನಮಸ್ಕಾರವನ್ನು ತಿಳಿಸಿ ಎಂದು ಕೇಳಿದಾಗ ಅವರು ತೆಲುಗಿನಲ್ಲಿ ಎಲ್ಲರಿಗೂ ನಮಸ್ಕಾರ ಹೇಳುತ್ತಾರೆ ಆಗ ಅನುಶ್ರೀ ಅವರು ಈ ಭಾಗದಲ್ಲೂ ಕನ್ನಡದವರು ಇದ್ದಾರೆ ಇವರಿಗೂ.

ಕನ್ನಡದಲ್ಲಿ ನಿಮ್ಮ ವಂದನೆಯನ್ನು ತಿಳಿಸಿ ಎಂದು ಹೇಳಿದಾಗ ಮಂಗಲಿ ಅವರು ಇದು ಆಂಧ್ರದ ಪಕ್ಕದ ಜಾಗವಲ್ಲವೇ ಇವರಿಗೂ ಕೂಡ ತೆಲುಗು ಅರ್ಥವಾಗುತ್ತದೆ ಬಿಡಿ ಎಂದು ಹೇಳುತ್ತಾರೆ ಅವರು ಕೇವಲ ನಮಸ್ಕಾರ ಎಂಬ ಒಂದು ವಾಕ್ಯವನ್ನು ಹೇಳಿಬಿಟ್ಟಿದ್ದರು ಪೂರ್ತಿಯಾಗಿ ಅಲ್ಲಿರುವ ಎಲ್ಲರಿಗೂ ಖುಷಿಯಾಗುತ್ತಿತ್ತು ಆದರೆ ಮಂಗಲಿ ಅವರು ಆ ರೀತಿ.

ಮಾಡಲಿಲ್ಲ ಅವರಿಗೆ ಏನೋ ಒಂದು ಗರ್ವ ಇದೆ ಎಂದು ಪ್ರತಿಯೊಬ್ಬರು ಭಾವಿಸಿದರು ಏಕೆಂದರೆ ಕನ್ನಡದಲ್ಲೂ ಅವರಿಗೂ ಅಪಾರ ಅಭಿಮಾನಿಗಳು ಇದ್ದಾರೆ ಅವರ ಗಾಯನಕ್ಕೆ ಮನಸೋತು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಹಾಗಾಗಿ ಯಾವುದೇ ಒಬ್ಬ ನಟ ನಟಿ ಹಾಗೂ ಗಾಯಕಿ ಅಥವಾ ಗಾಯಕ ಏನಾದರೂ ಚಿತ್ರರಂಗದಲ್ಲಿ ಸಾಧಿಸಬೇಕು ಎಂದರೆ.

ಅವರಿಗೆ ಪ್ರತಿಯೊಬ್ಬರ ಆಶೀರ್ವಾದ ಇರಬೇಕು ಅಂದರೆ ಎಲ್ಲಾ ಭಾಗಗಳ ಜನರ ಪ್ರೀತಿಯು ಇರಬೇಕು ಹಾಗಾಗಿ ಅಲ್ಲಿನವರ ಜೊತೆ ಅವರು ಆ ಒಂದು ಭಾಷೆಯಲ್ಲಿ ಮಾತನಾಡಿದರೆ ಅಲ್ಲಿನ ಜನರಿಗೆ ಖುಷಿಯಾಗುತ್ತದೆ ಪ್ರತಿಯೊಬ್ಬರು ಅದೇ ಹಾದಿಯಲ್ಲಿ ಚಿತ್ರಗಳನ್ನು ಮಾಡುತ್ತಿದ್ದಾರೆ ಒಂದು ಭಾಷೆಯಲ್ಲಿ ಸಿನಿಮಾ ಮಾಡಿ ಅದನ್ನು 4 5 ಭಾಷೆಗಳಿಗೆ ಧ್ವನಿಯನ್ನು ಕೊಡುವ ಹಾಗೆ ಇದರಿಂದ ಅವರು.

ಅಧಿಕ ಬೇರೆ ಪರಭಾಷೆಯ ಅಭಿಮಾನಿಗಳನ್ನು ಹೊಂದಿದ್ದಾರೆ ಮತ್ತು ಈ ರೀತಿ ಮಾಡುವುದರಿಂದ ಅವರ ಸಿನಿಮಾ ಅದ್ಭುತವಾಗಿ ದಾಖಲೆ ಮೊತ್ತದಲ್ಲಿ ಹಣವನ್ನು ಗಳಿಸುತ್ತಿದೆ ಚಿತ್ರದ ಸಮಾರಂಭದ ವೇಳೆ ಪ್ರತಿಯೊಬ್ಬರು ಪ್ರಮೋಷನ್ ಮಾಡುವ ರೀತಿ ಆ ಒಂದು ರಾಜ್ಯಗಳಿಗೆ ಹೋಗಿ ಅಲ್ಲಿ ಅವರದೇ ಆದ ಭಾಷೆಯನ್ನು ಮರೆತು ಆ ಜಾಗ ಯಾವುದು ಅಲ್ಲಿನವರ.

ಭಾಷೆಯಲ್ಲಿ ಮಾತನಾಡಿ ಅವರ ಚಿತ್ರಕ್ಕೋಸ್ಕರ ಪ್ರಮೋಷನ್ ಮಾಡುತ್ತಾರೆ ಇನ್ನು ಕೆಲವರು ಆ ಜಾಗದವರೇ ಆಗಿರುತ್ತಾರೆ ಹಾಗಾಗಿ ಅವರು ಸಲೀಸಾಗಿ ಆ ಭಾಷೆಯನ್ನು ಮಾತನಾಡಿ ಅಲ್ಲಿನ ಜನರಿಗೆ ತುಂಬಾ ಪ್ರೀತಿ ಪಾತ್ರರಾಗುತ್ತಾರೆ ಈ ಹಾದಿಯಲ್ಲಿ ನೋಡುವುದಾದರೆ ನಿಮಗೆ ತಿಳಿದಿರುವ ಹಾಗೆ ಜೂನಿಯರ್ ಎನ್ಟಿಆರ್ ಅವರು ಕೂಡ ಉಡುಪಿಯ ಕುಂದಾಪುರದವರು.

ಅವರ ತ್ರಿಬಲರ ಸಿನಿಮಾದ ಪ್ರಮೋಷನ್ ವೇಳೆ ಕನ್ನಡದಲ್ಲಿ ಮಾತನಾಡಿದರು ಹಾಗೂ ಇತ್ತೀಚಿಗೆ ಕರ್ನಾಟಕದಲ್ಲಿ ನಡೆದ ಒಂದು ಸಮಾರಂಭದಲ್ಲಿ ಅವರು ಪಾಲ್ಗೊಂಡಿದ್ದರು ಅವರು ಪೂರ್ತಿಯಾಗಿ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನಸ್ಸನ್ನು ಗೆದ್ದರು ಬೇರೆ ಭಾಷೆಯ ಎಲ್ಲಾ ನಟ ನಟಿಯರಿಗೆ ಕನ್ನಡ ಎಂದರೆ ತುಂಬಾ ಇಷ್ಟ ಮತ್ತು ಅವರು ಕನ್ನಡ ಭಾಷೆಯವರಾಗಿಲ್ಲ.

ಎಂದರು ಕೂಡ ಕನ್ನಡದಲ್ಲಿ ಮಾತನಾಡಿ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ ಆದರೆ ಇನ್ನುಳಿದ ಕೆಲವು ಗಾಯಕ ಗಾಯಕಿಯರು ಮತ್ತು ನಟ ನಟಿಯರು ತುಂಬಾ ಜನ ಇದ್ದಾರೆ ಅವರಿಗೆ ಪರಭಾಷೆಯ ಮೇಲೆ ಅಭಿಮಾನವೆ ಇರುವುದಿಲ್ಲ.

ಕೇವಲ ಸಿನಿಮ ಬಂದರೆ ಮಾತ್ರ ಅವರು ಬಂದು ಆ ಭಾಷೆಯಲ್ಲಿ ಮಾತನಾಡಿ ಚಿತ್ರಕ್ಕಾಗಿ ಆ ಜಾಗದಲ್ಲಿ ಅವರು ಆ ಭಾಷೆಯನ್ನು ಮಾತನಾಡಿ ಅಲ್ಲಿನ ಜನರ ಮನಸ್ಸನ್ನು ಗೆದ್ದು ಬಿಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ