ಕರ್ಣನ ಸಾವಿನ ನಂತರ ಕರ್ಣನ ಪತ್ನಿ ಪದ್ಮಾವತಿ ಏನಾದರು… ನಿಮಗೆಲ್ಲ ಗೊತ್ತಿರುವ ಹಾಗೆ ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಕೃಷ್ಣನ ಸಹಾಯದಿಂದ ಅರ್ಜುನ ಕರ್ಣ ನನ್ನ ಕೊಲ್ಲುತ್ತಾನೆ ಕರ್ಣ ಒಬ್ಬ ಮಹಾರತಿಯಾಗಿದ್ದ ಮಹಾಯೋಧ ಆಗಿದ್ದ ಅಷ್ಟೇ ಅಲ್ಲ ದಾನಿ ಕೂಡ ಆಗಿದ್ದ ಆದರೆ ಕರ್ಣನ ವಯಕ್ತಿಕ ಜೀವನದ ಬಗ್ಗೆ ನಿಮಗೆಷ್ಟು ಗೊತ್ತು ಅಂದರೆ ಕರ್ಣನ ಪ್ರೇಮ ಕಥೆ.

WhatsApp Group Join Now
Telegram Group Join Now

ಕರ್ಣನ ಮದುವೆ ಕರ್ಣನ ಹೆಂಡತಿಯರು ಕರ್ಣನ ಮಕ್ಕಳು ಅವರ ಜನನ ಅವರ ಮರಣ ಇತ್ಯಾದಿ ಈ ಎಲ್ಲ ವಿಷಯಗಳು ನಿಮಗೆ ಗೊತ್ತಿಲ್ಲವೆಂದರೆ ಈ ವಿಡಿಯೋವನ್ನು ಕೊನೆಯವರೆಗೂ ನೋಡಿ. ಕರ್ಣ, ಕರ್ಣ ಮಹಾಭಾರತದ ಪ್ರಮುಖ ಪಾತ್ರದಲ್ಲಿ ಒಬ್ಬ ಈತ ಕುಂತಿಯ ಮೊದಲ ಪುತ್ರ ಮತ್ತು ದುರ್ಯೋಧನನ ಆಪ್ತಮಿತ್ರ ಇವರ ತಂದೆ ಸೂರ್ಯದೇವ ಇವನನ್ನ ರಾಧೆ ಎಂದು.

ಕೂಡ ಕರೆಯಲಾಗುತ್ತದೆ ಇವನು ಅಂಗ ದೇಶದ ಅಧಿಪತಿಯಾಗಿದ್ದ ಕರ್ಣ ಸೂರ್ಯ ಮಂತ್ರದಿಂದ ಮದುವೆಗೂ ಮುನ್ನ ಕುಂತಿಯಲ್ಲಿ ಜನಿಸಿದವ ಮಂತ್ರ ಮಹಾತ್ಮೆಯನ್ನು ಪರೀಕ್ಷಿಸಬೇಕು ಎಂಬ ಚಾಪಲ್ಯದಿಂದ ಸೂರ್ಯ ಮಂತ್ರ ಜಪಿಸಲು ಸೂರ್ಯನಾರಾಯಣ ಕುಂತಿಗೆ ಗಂಡು ಮಗುವನ್ನು ಅನುಗ್ರಹಿಸಿದ್ದ ಲೋಕದ ಅಪವಾದಕ್ಕೆ ಹೆದರಿ ಕುಂತಿ ತನ್ನ.

See also  ಧರ್ಮಸ್ಥಳ ಸೌಜನ್ಯ ಕೇಸ್ ಹೈಕೋರ್ಟ್ ಜಡ್ಜ್ ಶಾಕ್..ಕೋರ್ಟ್ಮಲ್ಲಿ ಪ್ರಬಲವಾದ ಪ್ರತಿವಾದ..

ಹಸುಗೂಸನ್ನ ಗಂಗಾ ನದಿಯಲ್ಲಿ ತೇಲಿ ಬಿಡುತ್ತಾಳೆ ಅದು ದೃತರಾಷ್ಟ್ರನ ಸಾರಥಿ ಅಧಿರಥನ ಕೈಗೆ ಸಿಗುತ್ತದೆ ಮುಂದೆ ಅವನು ಅಲ್ಲಿ ಬೆಳೆಯುತ್ತಾನೆ ಮುಂದೆ ದೊಡ್ಡವನಾಗುತ್ತಾನೆ ಎಲ್ಲ ವಿದ್ಯೆಗಳಲ್ಲಿ ಪಾರಂಗತನಾದರೂ ಅವಮಾನಕ್ಕೆ ಒಳಗಾಗುತ್ತಾನೆ ಇದನ್ನು ಕಂಡು ದುರ್ಯೋಧನ ಅವನನ್ನು ತನ್ನ ಆತ್ಮ ಮಿತ್ರನಾಗಿ ಮಾಡಿಕೊಂಡು ಅಂಗ ದೇಶದ ರಾಜನನ್ನಾಗಿ ಮಾಡುತ್ತಾನೆ.

ಮಹಾವೀರ ಕರ್ಣನಿಗೆ ಇಬ್ಬರು ಪತ್ನಿಯರು ಇದ್ದರು ಅವರೇ ವೃಶಾಲಿ ಹಾಗೂ ಪದ್ಮಾವತಿ ಇನ್ನೊಂದು ಪುರಾಣದ ಪ್ರಕಾರ ಪದ್ಮಾವತಿಯನ್ನು ಸುಪ್ರಿಯ ಎಂದು ಕೂಡ ಕರೆಯಲಾಗುತ್ತದೆ ಈ ಇಬ್ಬರು ಹೆಂಡತಿಯರಿಂದ ಕರ್ಣನಿಗೆ 9 ಮಕ್ಕಳು ಜನಿಸುತ್ತಾರೆ ಮಹಾಭಾರತದ ದ್ರೌಪದಿ ಸ್ವಯಂವರದ ಸಮಯದಲ್ಲಿ ದ್ರೌಪದಿ ಮೊದಲ ನೋಟದಲ್ಲೇ ಕರ್ಣನನ್ನ ಮೆಚ್ಚಿದಳು ಎನ್ನುವುದು.

ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಕರ್ಣ ಸೂತ ಪುತ್ರ ಎಂಬ ನೆಪಕ್ಕೆ ದ್ರೌಪದಿ ತನ್ನ ಇಷ್ಟವನ್ನು ಮನದಲ್ಲೇ ಇಟ್ಟುಕೊಳ್ಳಬೇಕಾಗುತ್ತದೆ ಆ ಸಮಯದಲ್ಲಿ ಕರ್ಣನಿಗೆ ಅಪಮಾನ ಕೂಡ ಆಗುತ್ತದೆ ಇದರಿಂದ ಕರ್ಣನಿಗೆ ನೋವಾಗುತ್ತದೆ ಇದೇ ಕಾರಣ ಕರ್ಣನ ಆತ್ಮ ಮಿತ್ರ ದುರ್ಯೋಧನ ತನ್ನ ಅತ್ಯಂತ ವಿಶ್ವಾಸಮಯ ಸಾರಥಿ ಸತ್ಯ ಸೇನನ ತಂಗಿ ವೃಶಾಲಿಯೊಂದಿಗೆ.

See also  ಅಪರ್ಣಾ ಮೊದಲ ಗಂಡ ಯಾರು..ಅಪರ್ಣಾ ಅವರ ಮಕ್ಕಳು ಎಲ್ಲಿ..ತೆರೆ ಹಿಂದೆ ನರಳಿದ ಜೀವ

ವಿವಾಹ ಮಾಡುತ್ತಾನೆ ಆದರೆ ಒಂದು ಮಾಹಿತಿಯ ಪ್ರಕಾರ ಕರ್ಣ ಹಾಗೂ ವೃಶಾಲಿಯ ನಡುವೆ ಚಿಕ್ಕನದಿಂದಲೂ ಅವರಿಬ್ಬರ ನಡುವೆ ಸ್ನೇಹವಿತ್ತು ಅದು ಮುಂದೆ ಪ್ರೇಮಕ್ಕೆ ತಿರುಗಿತ್ತು ಎಂದು ಕೂಡ ನಂಬಲಾಗಿದೆ ಇಬ್ಬರ ವಿವಾಹದಿಂದ ಅವರಿಗೆ ಋಷ ಸೇನಾ ಸತ್ಯ ಸೇನಾ ಚಿತ್ರಸೇನಾ ಎಂಬ ಮೂರು ಮಕ್ಕಳು ಹುಟ್ಟುತ್ತಾರೆ. ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಕರ್ಣನ ಸಾವಿನ.

ನಂತರ ಕರ್ಣನ ಹೆಂಡತಿ ವೃಶಾಲಿ ಕರ್ಣನ ಜೊತೆಗೆ ಸಹಗಮನ ಮಾಡಿಕೊಳ್ಳುತ್ತಾಳೆ,ನಿಮಗೆ ಒಂದು ವಿಷಯ ಹೇಳುತ್ತೇನೆ ಮಹಾಭಾರತದಲ್ಲಾಗಲಿ ರಾಮಾಯಣದಲ್ಲಾಗಲಿ ಆಗಮನದ ಪದ್ಧತಿಯ ಇರಲಿಲ್ಲ ಆದರೆ ಕರ್ಣನ ಮೇಲೆ ಇರುವ ಭಕ್ತಿ ಪ್ರೀತಿಯಿಂದ ಋಷಾಲಿ ಕೂಡ ಕರ್ಣನ ಜೊತೆ ಹೋಗಲು.

ನಿರ್ಧಾರ ಮಾಡುತ್ತಾರೆ ಇನ್ನು ಕರ್ಣನ ಎರಡನೇ ಮದುವೆ ಹಾಗೂ ಎರಡನೇ ಹೆಂಡತಿ ಕರ್ಣನ ಎರಡನೇ ಮದುವೆ ನಡೆದಿದ್ದು ಪದ್ಮಾವತಿಯ ಜೊತೆ ಇವಳನ್ನ ಸುಪ್ರಿಯ ಎಂದು ಕೂಡ ಸಂಬೋಧಿಸಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god