ಕಲಿಯುಗದ ಅಂತ್ಯದ ಆರಂಭ ಶುರು ಬಾಬಾ ಹೇಳಿದ ಭವಿಷ್ಯಗಳು ಏನು?

WhatsApp Group Join Now
Telegram Group Join Now

ಗೆಳೆಯರೇ ಹಿಂದೆ ಆಗಿದ್ದು ಮುಂದೆ ಆಗುವುದನ್ನ ತಿಳಿದುಕೊಳ್ಳೋಕೆ ಎಲ್ಲರಿಗೂ ಉತ್ಸಾಹ ಇದ್ದೇ ಇರುತ್ತೆ. ಅದರಲ್ಲೂ ಈ ಕಾಲಜ್ಞಾನಿಗಳು ಬರೆದ ಭವಿಷ್ಯಗಳನ್ನ ಕೇಳಿದ್ರಿ. ನಿಜಾನಾ ಅಂತ ಅನಿಸಿಬಿಡುತ್ತೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಅಚ್ಚುತಾನಂದ ದಾಸ್ ಮಹಾರಾಜರು ಬರೆದ. ಹಳೆ ಒಡಿಯಾ ಭಾಷೆಯಲ್ಲಿ ಬರೆದ ಭವಿಷ್ಯ ಈಗ ವೈರಲ್ ಆಗಿದೆ. ತಮ್ಮ ಭವಿಷ್ಯ ಮಾಲಿಕ ಎಂಬ ಪುಸ್ತಕದಲ್ಲಿ ಬರೆದಿದ್ದ ರಾಮ ಮಂದಿರದ ಭವಿಷ್ಯ ಇಂದು ನಿಜವಾಗ್ತಿದ್ದಂತೆ. ಅಚ್ಚುತಾನಂದ ಕಾಲಜ್ಞಾನ ಇಂದು ಮತ್ತೆ ಸುದ್ದಿ ಮಾಡ್ತಾ ಇದೆ. ಕಲಿಯುಗ ಅಂತ್ಯಕ್ಕೂ ಮುನ್ನ ಸಾವಿನ ಸುನಾಮಿ ಏಳುತ್ತೆ. ಆದರೆ ಅದಕ್ಕಿಂತ ಮುಂಚೆ 2024 ರಿಂದ 2030 ರ ವರೆಗೆ ಭಾರತಕ್ಕೆ ಅತಿ ದೊಡ್ಡ ಕಂಟಕ ಎದುರಾಗುತ್ತೆ.

ನಂತರ 2030 ಕ್ಕೆ ಮೂರನೇ ಮಹಾಯುದ್ಧ ಶುರುವಾಗುತ್ತೆ. ಚೀನಾ ಸೇರಿದಂತೆ ಎಲ್ಲ ಮುಸ್ಲಿಂ ರಾಷ್ಟ್ರಗಳು ಒಟ್ಟಾಗಿ ಸೇರಿಕೊಂಡು ಭಾರತದ ಮೇಲೆ ಯುದ್ಧ ಸಾರತ್ತೆ , ಆ ಯುದ್ಧ 6 ವರ್ಷ ಆರು ತಿಂಗಳು ಯುದ್ಧ ನಡೆಯಿತಂತೆ. ಈ ಯುದ್ಧದ ಸಾರಥ್ಯವನ್ನ ಒಬ್ಬ ಬಾಬಾ ಮತ್ತು ಬ್ರಹ್ಮಚಾರಿ ನಡೆಸಿ ಕೊಡುತ್ತಾರಂತೆ. ಮೂರನೇ ಮಹಾಯುದ್ಧದ ಮುಂದಾಳತ್ವ ಭಾರತ ವಹಿಸುತ್ತೆ. ಯುದ್ಧವನ್ನು ತಡೆಯಲು ಚಿರಂಜೀವಿಗಳಾದ ಆಂಜನೆಯ ವೇದವ್ಯಾಸ ಅಶ್ವತ್ಥಮ್ಮ ಈ ಯುದ್ಧದಲ್ಲಿ ಪಾಲ್ಗೊಳ್ಳುತ್ತಾರೆ. ಯುದ್ಧದಲ್ಲಿ ಭಾರತವೇ ಗೆಲ್ಲತ್ತೆ ಇಡೀ ವಿಶ್ವ ಮತ್ತೆ ಹಿಂದೂ ಸಾಮ್ರಾಜ್ಯವಾಗಿ ಅತ್ಯಂತ. ಅಚ್ಚುತಾನಂದ ಸ್ವಾಮೀಜಿಗಳು ಭವಿಷ್ಯವನ್ನ ಬರೆದಿದ್ದಾರೆ. ಅದರಂತೆ ಇಂದು ಕೊರೋನ ಬಂದು ಜನ ಸಾಹಿತಿಯಾಗಿದ್ದಾರೆ.

ರಾಮ ಮಂದಿರ ನಿರ್ಮಾಣವಾಗಿದೆ. ವಿಶ್ವ ವಿ ರಾಮಜಪ ಮಾತಾಗಿದೆ. ಇತ್ತ ಚೀನಾ ಭಾರತದ ವಿರುದ್ಧ ಕಾಲ್ಕೆರೆದು ಜಗಳಕ್ಕೆ ಬರ್ತಾ ಇದೆ. ಹಾಗಾದ್ರೆ ಬನ್ನಿ ಅಚ್ಚುತಾ ನಂದ ಸ್ವಾಮೀಜಿಗಳು ಬರೆದಿಟ್ಟ ಭವಿಷ್ಯವನ್ನ ವಿವರವಾಗಿ ನೋಡಿಕೊಂಡು ಬರೋಣ. ಹಿಂದೂ ಸಾಮ್ರಾಜ್ಯ ಆಗ್ಬೇಕು ಅನ್ನೋರು ಹಿಂದುಸ್ತಾನಿ ಎಂದು ಕಮೆಂಟ್ ಮಾಡಿ ಮೋದಿ ಆಡಳಿತ ಹೇಗಿದೆ ಅನ್ನೋದರ ಬಗ್ಗೆಯೂ ಕೂಡ ತಪ್ಪದೇ ಕಮೆಂಟ್ ಮೂಲಕ ತಿಳಿಸಿ ವಿಡಿಯೋ ತುಂಬಾ ಇಂಟರೆಸ್ಟಿಂಗ್ ಆಗಿದೆ. ಈ ವಿಷಯವನ್ನು ತುಂಬಾ ಕಷ್ಟಪಟ್ಟು ರಿಸರ್ಚ್ ಮಾಡಿ ಬರ್ತಿದ್ದೀವಿ. ಇಂತಹ ಅವಿಸ್ಮರಣೀಯ ವಿಷಯಗಳು ಮತ್ತೆಲ್ಲೂ ಸಿಗುವುದಿಲ್ಲ.

ಕಲಿಯುಗ ಯಾವಾಗ ಅಂತ್ಯವಾಗುತ್ತೆ ಅನ್ನೋ ಪ್ರಶ್ನೆ ಎಲ್ಲರನ್ನ ಕಾಡ್ತಾ ಇರುತ್ತೆ. ಸತ್ಯಯುಗ 18,00,000 ವರ್ಷ ತ್ರೇತಾ ಯುಗ 12,00,000 ವರ್ಷ ದ್ವಾಪರಯುಗ 8,00,000 ವರ್ಷ ಕಲಿಯುಗ ಬರಿ 4,00,000 ವರ್ಷ ಬರ್ತಾ ಬರ್ತಾ ಈ ಯುಗಗಳ ವರ್ಷ ಕಮ್ಮಿ ಆಗ್ತಾ ಬಂದಿದೆ. ಕಲಿಯುಗದ ಆಯಸ್ಸು ಬರಿ 4,00,000 ವರ್ಷ ಈ ಕಲಿಯುಗ ಭರ್ತಿ 4 ವರ್ಷ ಪೂರ್ಣ ಮಾಡುತ್ತಾ ಅಥವಾ ಮಧ್ಯದಲ್ಲೇ ಅಂತ್ಯವಾಗುತ್ತ ಇನ್ನುಳಿದ ವರ್ಷಗಳಲ್ಲಿ ಏನೆಲ್ಲ ಘಟನೆಗಳು ಘಟಿಸುತ್ತೆ? ಸತ್ಯಯುಗ ಯಾವಾಗ ಆರಂಭವಾಗುತ್ತೆ ನಾವು ಸತ್ಯಯುಗ ನೋಡಬಹುದು.

ಹೇಗಿರುತ್ತೆ? ಸತ್ಯಯುಗನ್ನು ಆಗಾಗ ನಮ್ಮ ತಲೇಲಿ. ಇಂತಹ ಪ್ರಶ್ನೆಗಳು ಮೂಡುತ್ತ ಆಗಿರುತ್ತೆ. ಕಲಿಯುಗ ಅಂತ್ಯ ಈಗ ಶುರುವಾಗಿದೆ. ಅದು ಹೇಗೆ ಅಂತ ಹೇಳ್ತಿವಿ ಕೇಳಿ ಅದ್ಯಾರೋ ಬಿಗ್ ಬಾಸ್ ನೋಡಿ ವಾರದ ಕೊನೆಗೆ ತಮಗೆ ಒಳ್ಳೆದು ಅನಿಸಿದ ವ್ಯಕ್ತಿಗೆ ವೋಟ್ ಮಾಡಿ ಗೆಲ್ಲಿಸುವುದು ಅದೇ ಕೆಲಸವನ್ನ ನಮ್ಮ ಚುನಾವಣೆ ಯಲ್ಲಿ ಮಾಡಿದ್ರೆ ನಾವು ಎಲ್ಲೋ ಇರ್ತಿದ್ವಿ ಅದನ್ನ ಬಿಡಿ ಹಾಗೂ ಹೀಗೂ ಮಾಡಿ ಬಿಗ್ ಬಾಸ್ ವಿನ್ನರ್ ಗೆಲ್ಲಿಸ್ತಿವಿ ತಲೆ ಮೇಲೆ ಹೊತ್ತು ಮೆರೆತಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god