ತುಳುನಾಡಿನ ದೈವವಾದ ಕೊರಗಜ್ಜ ದೈವದ ಬಗ್ಗೆ ಹಾಗೂ ಅವರನ್ನು ಪೂಜಿಸಿದರೆ ಸಿಗುವ ಫಲಗಳ ಬಗ್ಗೆ ತಿಳಿಯೋಣ:
ಸಾಮಾನ್ಯವಾಗಿ ಚಿನ್ನಾಭರಣಗಳು ಕಳುವಾಗಿದ್ದರೆ ಹಾಗೂ ಅನೇಕ ರೀತಿಯ ತೊಂದರೆಗಳು ಸಾಲದ ಒತ್ತಡ ಮಾನಸಿಕ ಜಂಜಾಟಗಳು ಮತ್ತು ಈ ರೋಗರುಜಿನಗಳು ಇಂತಹ ಸಮಸ್ಯೆಗಳು ಬಂದಾಗ ಕೊರಗಜ್ಜದಯ್ಯವನ್ನು ಹೇಗೆ ಆರಾಧಿಸಬೇಕು. ನಾವು ಹಿಂದಿನ ಕಾಲದಲ್ಲಿ ಆಚರಿಸುತ್ತಿದ್ದ ಹಾಗೆ ನೀವು ಒಂದು ವಿಳ್ಳೇದೆಲೆ ಮತ್ತು ಅಡಿಕೆಯನ್ನು ತೆಗೆದುಕೊಂಡು ಅದಕ್ಕೆ ಸುಣ್ಣವನ್ನು ಸವಾರಿ ಒಂದು ವೇಳೆ ಕಪ್ಪ ಕಾಣಿಕೆ ಇದ್ದರೆ ಅದನ್ನು ಇಟ್ಟು ಒಂದು ನಿರ್ಜಲ ಪ್ರದೇಶದಲ್ಲಿ ಮನೆಯಿಂದ ಹೊರಗಡೆ ಅಂದರೆ ರಾತ್ರಿಯ ಹೊತ್ತಿನಲ್ಲಿ ಪರಿಶುದ್ಧವಾದ ಜಾಗ ಎಂದರೆ ನಮ್ಮ ಮನೆಯ ಮುಂದೆ ತುಳಸಿ ಕಟ್ಟೆ ಹತ್ತಿರ ಅಂದರೆ ಸಾಮಾನ್ಯವಾಗಿ ತುಳಸಿ ಕಟ್ಟೆ ಇರುವ ಜಾಗದಲ್ಲಿ ಪ್ರತಿಯೊಬ್ಬರೂ ಮನೆಯ ಹೆಣ್ಣು ಮಕ್ಕಳು ಅದನ್ನು ತುಂಬಾ ಶುಚಿಯಾಗಿ ಇಟ್ಟುಕೊಂಡಿರುತ್ತಾರೆ.

ಹಾಗಾಗಿ ಅದು ತುಂಬಾ ಸೂಕ್ತವಾದ ಸ್ಥಳ ಆ ತುಳಸಿ ಕಟ್ಟೆಯ ಬಲಭಾಗದಲ್ಲಿ ವಿಳ್ಳೆದೆಲೆ ಮತ್ತು ಅಡಿಕೆ ಅದರ ಮೇಲೆ ಸ್ವಲ್ಪ ಸುಣ್ಣ ಹಾಕಿರುವ ಎಲೆಯನ್ನು ಇಟ್ಟು ಹಾಕಪ್ಪ ಕಾಣಿಕೆ ಮತ್ತು ಹೊಗೆ ಸೊಪ್ಪು ಅಥವಾ ಹುಲ್ಲನ್ನು ಸಾಮಾನ್ಯವಾಗಿ ಗರಿಕೆ ಎಂಬ ಹುಲ್ಲನ್ನು ಇಟ್ಟು ಕೊರಗಜ್ಜ ದೈವವನ್ನು ಪ್ರಾರ್ಥಿಸುತ್ತಾ ಬಂದರೆ ನಿಮ್ಮ ಮನಸ್ಸಿನಲ್ಲಿರುವ ಕಷ್ಟಗಳನ್ನೆಲ್ಲ ಹೇಳಿಕೊಂಡು ಕೊರಗಜ್ಜನಲ್ಲಿ ನೀವು ಮೊರೆ ಇಟ್ಟರೆ ಅದನ್ನು ದೈವವು,ಆ ಎಲ್ಲಾ ಕಷ್ಟಗಳಿಂದ ನಿಮ್ಮನ್ನು ದೂರ ಮಾಡುತ್ತದೆ ಹಾಗೂ ನಿಮ್ಮ ಕಾರ್ಯಸಿದ್ಧಿಯಾಗುತ್ತದೆ.ನಂತರ ಕೊರಗಜ್ಜ ದೈವಕ್ಕೆ ಕಾಣಿಕೆ ರೂಪದಲ್ಲಿ ಮಧ್ಯ ಹಾಗೂ ತಂಬಾಕು ಈ ರೀತಿ ಇರುವ ಕೆಲವು ಕಾಣಿಕೆಗಳನ್ನು ನೀವು ನೀಡಿದರೆ ಆದೈವವು ತೃಪ್ತಿಯಾಗುತ್ತದೆ ಹಾಗೂ ನಿಮ್ಮ ಕಷ್ಟ ಕಾರ್ಪಣ್ಯಗಳು ದೂರವಾಗುತ್ತದೆ. ಇನ್ನೂ ನೀವು ಮುಂಜಾನೆ ಇಟ್ಟು ಪೂಜೆ ಮಾಡಿದ ನಂತರ ಆ ಪದಾರ್ಥಗಳನ್ನು ವ್ಯರ್ಥವಾಗಿ ಬಿಡುವಂತಿಲ್ಲ,

WhatsApp Group Join Now
Telegram Group Join Now

ಅದನ್ನು ನಿಮ್ಮ ಸ್ವಂತ ಸೇವಿಸುವುದಕ್ಕೆ ಸ್ವೀಕರಿಸಬಹುದು ಇಲ್ಲವಾದರೆ ಅಭ್ಯಾಸ ಇಲ್ಲದಿದ್ದರೆ ವೀಳ್ಯದೆಲೆ ಯನ್ನು ಯಾವುದಾದರೂ ತೆಂಗಿನ ಮರದ ಹತ್ತಿರ ಇಟ್ಟುಬಿಡಬೇಕು.ಆ ದೈವದ ಮೂಲಸ್ಥಾನ ಮಂಗಳೂರಿನ ಕೆರಳ ಗುಪ್ಪೆಯ ಗುತ್ತಳದಲ್ಲಿ ಇದ್ದರೂ ಆ ದೈವದ ದೇವಸ್ಥಾನಗಳನ್ನು ದಕ್ಷಿಣ ಭಾರತದ ಅನೇಕಗಳ ಲ್ಲಿ ಕಾಣಬಹುದು ಹಾಗೂ ಆ ಕೊರಗಜ್ಜ ದೈವದ ಪ್ರಾರ್ಥನೆಯನ್ನು ಮನೆಯಲ್ಲೂ ಸಹ ಮಾಡಬಹುದು ಕೊರಗಜ್ಜ ದೈವ ಅದಕ್ಕೆ ನಿಂಬೆಹುಳಿ ತುಂಬಾ ಇಷ್ಟವಾದ ಪದಾರ್ಥ ಹಾಗೂ ನೀವು ನಿಮ್ಮ ಮನೆಯಲ್ಲಿ ನಿಂಬೆಹಣ್ಣಿಗೆ ಸ್ವಲ್ಪ ಉಪ್ಪು ಮತ್ತು ಖಾರವನ್ನು ಬೆರೆಸಿ ಅದನ್ನು ನೈವೇದ್ಯಕ್ಕೆ ಇಟ್ಟರೆ ತುಂಬಾ ಒಳ್ಳೆಯದು ಕೊರಗಜ್ಜ ದೈವವೋ ತನ್ನ ತಾಯಿಗೆ ಆ ನಿಂಬೆ ಹಣ್ಣಿನ ಮರವನ್ನು ಕಂಡು ಅದನ್ನು ಕೊಂಡುಯಲು ಹೋದಾಗ ಅವರು ಆದೃಶ್ಯರಾದರೂ ಎಂದು ಹೇಳಲಾಗುತ್ತದೆ ಹಾಗಾಗಿ ಅವರು ನಿಂಬೆಹಣ್ಣಿನ ಪ್ರಿಯ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.