ಕಾಂತರಾ ಆರ್ಭಟಕ್ಕೆ! ಬೆಚ್ಚಿ ಬಿದ್ದ ಟಾಲಿವುಡ್ ನಲ್ಲಿ ಹೊಸ ರೂಲ್ಸ್…ಕಾಟಚಾರದ ಡಬ್ಬಿಂಗ್ ಅನ್ನು ಮಾಡುತ್ತಾರೆ. ಒಂದು ಅತ್ತುಕಡೆಗಳಲ್ಲಿ ಕಷ್ಟಪಟ್ಟು ಬಿಡುಗಡೆ ಮಾಡುತ್ತಾರೆ.ಇದು ಪ್ಯಾನ್ ಇಂಡಿಯನ್ ಸಿನಿಮಾ,ಇದು ಡಬ್ಬಿಂಗ್ ಸಿನಿಮಾ ಕೆಲವು ಸಿನಿಮಾಗಳಿಗೆ ಚಿತ್ರಮಂದಿರದ ಅಭಾವಗಳು ಉಂಟಾಗಿದೆ ಹಾಗೆ ನಮ್ಮ ಸಿನಿಮಾಗಳು ಇಲ್ಲಿ ಕರೆಕ್ಷನ್ ಮಾಡಿಕೊಳ್ಳುತ್ತಿಲ್ಲವೆಂದು ಇಲ್ಲಿ ಹೇಳಿಕೊಂಡಿದ್ದಾರೆ. ಇವತ್ತಿನ ವಿಡಿಯೋದಲ್ಲಿ ನಾವು ನಿಮಗೆ ಕಾಂತಾರಾ ಸಿನಿಮಾದ ಅಬ್ಬರದಿಂದಾಗಿ ಕಂಗೆಟ್ಟ ಟಾಲಿವುಡ್ ಇದೀಗ ಹೊಸದಾಗಿ ನಿಯಮವನ್ನ ಜಾರಿಗೊಳಿಸುವುದಕ್ಕೆ ಮುಂದಾಗಿದ್ದು. ಆ ಹೊಸ ನಿಯಮ ಏನು ಹಾಗೆ ಅವರಿಗೆ ಆಗುತ್ತಿರುವಂತಹ ಸಮಸ್ಯೆ ಏನು ಎಂದು ಒಂದಿಷ್ಟು ವಿಚಾರಗಳ ಬಗ್ಗೆ ಒಂದಿಷ್ಟು ವಿಮರ್ಶೆಯನ್ನು ಒಂದಿಷ್ಟು ಅಪ್ಡೇಟ್ಗಳನ್ನು ನಿಮ್ಮ ಮುಂದೆ ನಾವು ಪ್ರಸ್ತುತಪಡಿಸುತಿದ್ದೇವೆ. ಹಿಂದೆ ಕನ್ನಡ ಚಿತ್ರ ರಂಗ ಯಾವ ಮಟ್ಟದಲ್ಲಿ ಇತ್ತು ಎಂದು ಎಲ್ಲರಿಗೂ ತಿಳಿದಿದೆ. ಎಂತೆಂತಹ ಅತ್ಯದ್ಭುತ ಸಿನಿಮಾಗಳು ನಮ್ಮ ಇಂಡಸ್ಟ್ರಿಯಲ್ಲಿ ಅಬ್ಬರಿಸುತ್ತಿದ್ದರು ಸಹ ಒಂದಿಷ್ಟು ಮಂದಿಯ ದುರಾಸೆಯಿಂದಾಗಿ ನಮಗೆ ಚಿತ್ರಮಂದಿರಗಳು ಸಿಗುತ್ತಿರಲಿಲ್ಲ.
ನಮ್ಮ ಕನ್ನಡ ಸಿನಿಮಾಗಳನ್ನು ಪ್ರದರ್ಶನ ಮಾಡಲು ಒಂದಿಷ್ಟು ಚಿತ್ರಮಂದಿರದ ಮಾಲೀಕರು ಮೀನಾ ಮೇಷವನ್ನು ಸಹ ಎಣಿಸುತ್ತಿದ್ದರು. ಬರೀ ಪರಭಾಷಾ ಸಿನಿಮಾಗಳದೆ ಅಬ್ಬರ ನಮ್ಮ ಭಾಷೆಯ ಸಿನಿಮಾಗಳು ಅಬ್ಬರಿಸಿದ್ದರು ಸಹ ಚಿತ್ರಮಂದಿರಗಳ ಒಳಗಡೆ ಆಚರಣೆ ಮಾಡುತ್ತಾರೆ ಎನ್ನುವ ಕಾರಣದಿಂದಾಗಿ ಅದೆಷ್ಟೋ ಚಿತ್ರಮಂದಿರದ ಮಾಲೀಕರು ನಮ್ಮ ಕನ್ನಡ ಸಿನಿಮಾವನ್ನು ಪ್ರದರ್ಶಿಸಲು ಇಂದೇಟನ್ನು ಹಾಕುತ್ತಿದ್ದರು. ಹೀಗೆ ಇದರ ಬಗ್ಗೆ ಹೇಳುತ್ತಾ ಹೋದರೆ ತುಂಬಾ ಇದೆ,ಆದರೆ ಬರು ಬರುತ್ತಾ ಪರಭಾಷೆ ಸಿನಿಮಾಗಳು ಯಾವ ರೀತಿಯಾಗಿ ನಮ್ಮ ಚಿತ್ರಗಳನ್ನ ಆಕ್ರಮಿಸಿದವು ಎಂದರೆ.ಎಲ್ಲೆಡೆ ಕೂಡ ಅವರ ಸಿನಿಮಾಗಳೆ ಮತ್ತೊಂದು ಕಡೆಯಲ್ಲಿ ಡಬ್ಬಿಂಗ್ ಸಿನಿಮಾಗಳು ಕನ್ನಡಕ್ಕೆ ಬರಬೇಕು ಪರಭಾಷಾ ಸಿನಿಮಾಗಳು ಡಬ್ಬಿಂಗ್ ಆಗಿ ನಮ್ಮ ಕನ್ನಡ ಸಿನಿಮಾದಲ್ಲೂ ಕೂಡ ರಿಲೀಸ್ ಆಗಬೇಕೆಂದು ಅದೆಷ್ಟೋ ಮಂದಿ ಹೋರಾಟ ಮಾಡಿದರು.ಆದರೆ ಇದಕ್ಕೆ ವಿರುದ್ಧವಾಗಿ ಯಾವುದೇ ಕಾರಣಕ್ಕೂ ಪರಭಾಷಾ ಸಿನಿಮಾಗಳು ಕನ್ನಡಕ್ಕೆ ಡಬ್ಬಿಂಗ್ ಆಗಬಾರದೆಂದು ಅದೆಷ್ಟೋ ಮಂದಿ ಹೋರಾಟ ಮಾಡಿದರು.
ಈ ಹೋರಾಟದ ಮುಂಚೂಣಿಯಲ್ಲಿ ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ವರ ನಟ ಡಾಕ್ಟರ್ ರಾಜಕುಮಾರ್ ಅಂದರೆ ನಮ್ಮ ಅಣ್ಣವರು ಇದ್ದರು ಅದೇನೇ ಆದರೂ ಇತ್ತೀಚಿಗೆ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಬಂದಾಯಿತು. ಡಬ್ಬಿಂಗ್ ಸಿನಿಮಾಗಳು ಬರುತ್ತಿದೆ ಆದರೆ ಡಬ್ಬಿಂಗಿಗೆ ಯಾವುದೇ ರೀತಿಯಾದಂತಹ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ.ಅದಕ್ಕಿಂತ ಹೆಚ್ಚಾಗಿ ಡಬ್ಬಿಂಗ್ ಮಾಡಬೇಕೆಂಬ ಉದ್ದೇಶದಿಂದ ಅವರು ಕೂಡ ಡಬ್ಬಿಂಗ್ ಮಾಡುತ್ತಿಲ್ಲ,ಕಾಟಾಚಾರಕ್ಕೆ ಡಬ್ಬಿಂಗ್ ಅನ್ನು ಮಾಡುತ್ತಾರೆ ಒಂದು ಹತ್ತು ಕಡೆಗಳಲ್ಲಿ ಕಷ್ಟಪಟ್ಟು ರಿಲೀಸ್ ಮಾಡುತ್ತಾರೆ ಇನ್ನೂ ಜನಗಳು ಬರಲಿ ಬರಲಿ ಎಂದರೆ ಅವರು ಎಲ್ಲಿಗೆ ಬರಲಾಗುತ್ತದೆ ಅದಕ್ಕೆ ಅವರು ಬರುವುದಿಲ್ಲ ಅದರಿಂದಾಗಿ ಕನ್ನಡದಲ್ಲಿ ಡಬ್ಬಿಂಗ್ ಮಾಡಲಿಲ್ಲವೆಂದರೆ ಯಾರು ಕೂಡ ನೋಡುವುದಿಲ್ಲವೆಂದು ಅವರ ಅವರೇ ತೀರ್ಮಾನವನ್ನು ಮಾಡಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.