ಜಾಂಡಿಸ್ ಸಮಸ್ಯೆಗೆ ಈ ಕಾಯಿ ಎಲ್ಲಿದ್ದರೂ ಬಿಡಬೇಡಿ ಕಾಮಾಲೆ ಕಾಯಿಲೆಗೆ ಈ ಮನೆ ಮದ್ದು ಉಪಯೋಗಕಾರಿ…..ಮೊದಲಿಗೆ ಈ ಕಾಯಿಲೆ ಬರಲು ಕಾರಣ ಏನೆಂದು ನಾವು ಸ್ಪಷ್ಟಪಡಿಸಿಕೊಳ್ಳಬೇಕು ಅದಕ್ಕೆ ಕಾರಣ ಏನೆಂದು ನೋಡಿದರೆ ನಾವು ದಿನನಿತ್ಯ ಸೇವಿಸುವ ಆಹಾರದಲ್ಲಿ ಇರುವ ಮಾಲಿನ್ಯತೆ ನಾವು ಸೇವಿಸುವ ಆಹಾರ ಕ್ರಮದಲ್ಲಿ ಸ್ವಚ್ಛತೆ ಇಲ್ಲದೆ ಇದ್ದರೆ ಮಲಿನವಾಗಿರುವ ಆಹಾರವನ್ನು ಸೇವನೆ ಮಾಡಿದರೆ ಅದರಿಂದ ಬ್ಯಾಕ್ಟೀರಿಯಾ ಯುಕ್ತ ಆಹಾರವನ್ನು ಸೇವನೆ ಮಾಡಿದರೆ ಅಳಸಿರುವ ಆಹಾರವನ್ನು ಸೇವನೆ ಮಾಡಿದರೆ ಮತ್ತು ಜಂಕ್ ಫುಡ್ಸ್ ಹಾಗೂ ಬೇಕರಿ ತಿಂಡಿಗಳು ಟೀ ಕಾಫಿ ಅಧಿಕವಾಗಿ ಸೇವಿಸುವುದರಿಂದ ಈ ಒಂದು ಕಾಮಾಲೆ ರೋಗ ಬರುತ್ತದೆ, ಹೆಚ್ಚಾಗಿ ಮಾಂಸದ ಆಹಾರ ,ಬೇಕರಿ ತಿಂಡಿ ಹಾಗೂ ಟೀ ಕಾಫಿ ಅತಿಯಾದ ಖಾರದ ಆಹಾರವನ್ನು ಸೇವಿಸುವುದರಿಂದ ನಿಮ್ಮ ಯಕೃತ್ ನಲ್ಲಿ ಇನ್ಫೆಕ್ಷನ್ ಆಗುತ್ತದೆ ಯಕೃತ್ ಎಂದರೆ ನಿಮ್ಮ ಕರುಳು ಎಂದರ್ಥ.

ಕರುಳಿನಲ್ಲಿ ನಾನಾ ತರದ ತೊಂದರೆಗಳು ಆಗುತ್ತವೆ ಆ ರೀತಿ ತೊಂದರೆ ಹೆಚ್ಚಾಗಿ ಹರಡುತ್ತಾ ಹೋದಾಗ ಅದು ಹಳದಿ ಕಾಮಾಲೆ ಎಂಬ ಕಾಯಿಲೆ ಬರುತ್ತದೆ, ಮೊದಲಿಗೆ ಉಗುರುಗಳು ಮತ್ತು ನಿಮ್ಮ ಕಣ್ಣಿನ ಒಳಭಾಗ ಎಲ್ಲವೂ ಹಳದಿಯಾಗಿ ಕಾಣುತ್ತದೆ, ಸಾಮಾನ್ಯವಾಗಿ ರಸ್ತೆಯ ಬದಿಯಲ್ಲಿ ಆಹಾರವನ್ನು ಸೇವಿಸುವವರು ಹೆಚ್ಚಾಗಿ ತುತ್ತಾಗುತ್ತಾರೆ ಏಕೆಂದರೆ ರಸ್ತೆ ಬದಿಯಲ್ಲಿ ಆಹಾರದ ಮೇಲೆ ಹಲವು ಕ್ರಿಮಿಕೀಟಗಳು ಕುತು ಹೋಗಿರುತ್ತದೆ ಹಾಗೂ ಅದರಲ್ಲಿ ಆರೋಗ್ಯಕ್ಕೆ ಬೇಕಾಗಿರುವ ಒಳ್ಳೆಯ ಅಂಶಗಳು ಇರುವುದಿಲ್ಲ ಅದು ಕೇವಲ ನಾಲಿಗೆ ರುಚಿಯನ್ನು ಕೊಡುತ್ತದೆ ಹಾಗಾಗಿ ಹೊರಗೆ ತಿನ್ನುವ ವ್ಯಕ್ತಿಗಳಿಗೆ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಇನ್ನೂ ಹೆಚ್ಚಾಗಿ ಹೇಳಬೇಕು ಎಂದರೆ ಅಜೀರ್ಣಕ್ರಿಯೆ ಇಂದ ಕೂಡ ಇದು ಆಗುತ್ತದೆ,ಈ ಕಾಯಿಲೆಗೆ ಪರಿಹಾರ ಏನೆಂದರೆ ಇಮ್ಲಾರದ ಕಾಯಿ ಈ ಕಾಯಿ ನೋಡುವುದಕ್ಕೆ ಬಿಲ್ಪತ್ರೆ ಕಾಯಿ ಅಂತೆ ಕಾಣುತ್ತದೆ ಈ ಕಾಯಿಯ ಮೇಲ್ಬದಿ ಹರಿಶಿಣ ಬಣ್ಣ ಇರುತ್ತದೆ ಹಾಗೂ ಒಳಗೆ ಕಪ್ಪು ಬಣ್ಣದಲ್ಲಿ ಇದು ನಿಮಗೆ ಕಾಣಲು ಸಿಗುತ್ತದೆ.

WhatsApp Group Join Now
Telegram Group Join Now

ಹಾಗೆ ಕಾಣಲು ಸಿಗುವ ಕಪ್ಪು ಬಣ್ಣದ ಹಾಗೆ ಇರುವ ಅದನ್ನು ತೆಗೆದುಕೊಂಡು ಸರಿ ಸುಮಾರು ಕಡಲೆ ಕಾಳಿನಷ್ಟು ಗಾತ್ರ ಇರುವ ಉಂಡೆಯನ್ನು ಮಾಡಿ ಅದನ್ನು ಬೆಳಿಗ್ಗೆ ಮೂರು ಉಂಡೆ ಮಧ್ಯಾಹ್ನ 3 ಉಂಡೆ ರಾತ್ರಿ ಮೂರು ಉಂಡೆ ಈ ರೀತಿ ಪ್ರತಿ ದಿನ ಸೇವಿಸುತ್ತಾ ಬಂದರೆ ನಿಮ್ಮ ಕರುಳಿನಲ್ಲಿರುವ ಎಲ್ಲಾ ರೀತಿಯ ತೊಂದರೆಗಳು ದೂರವಾಗುತ್ತದೆ ಆದ್ದರಿಂದ ಅದು ಕಾಮಾಲೆ ರೋಗ ಬರುವುದನ್ನು ತಡೆಗಟ್ಟುತ್ತದೆ,ಇನ್ನೊಂದು ಪರಿಹಾರ ಎಂದರೆ ಅದು ಮೊಸರು, ಮೊಸರಿನಲ್ಲಿ ಅಂತಹ ಒಂದು ಶಕ್ತಿ ಇದೆ ಹಾಗೂ ಸ್ವಲ್ಪ ಪ್ರಮಾಣದಲ್ಲಿ ಮೊಸರು ಹಾಗೂ ಅದಕ್ಕೆ ಒಂದು ಗ್ರಾಮಿನಷ್ಟು ಸುಣ್ಣವನ್ನು ಮಿಶ್ರಣ ಮಾಡಿ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಸೇವಿಸುವುದರಿಂದ ಕರುಳಿನಲ್ಲಿ ಯಾವ ರೀತಿಯ ಇನ್ಫೆಕ್ಷನ್ ಗಳು ಆಗದಿರುವ ರೀತಿ ತಡೆಯುತ್ತದೆ ಇದರಿಂದ ಕೂಡ ಕಾಮಾಲೆ ರೋಗ ಬರುವುದನ್ನು ತಡೆಯಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ