ಕಾರ್ಖಾನೆಯಲ್ಲಿ ಸಬ್ಬಕ್ಕಿ ತಯಾರಿಕೆ ನಿಮ್ಮ ಕಣ್ಣಾರೆ ನೋಡಿ ಶಾಕ್ ಆಗುತ್ತೀರಾ..ಸಾಬುದಾನ ಅಂದರೆ ಸಬ್ಬಕ್ಕಿ ಭಾರತ ದೇಶದ ಅತ್ಯಂತ ಶ್ರೇಷ್ಠ ಆರೋಗ್ಯ ಕರವಾದ ಪದಾರ್ಥ ನಮ್ಮ ದೇಶದಲ್ಲೇ ಹುಟ್ಟಿದ ಸಬ್ಬಕ್ಕಿ ಇಡಿ ಪ್ರಪಂಚವನ್ನೇ ಆಳುತ್ತಿದೆ ಬರೀ ಭಾರತ ದೇಶವಲ್ಲದೆ ಸೌತ್ ಆಫ್ರಿಕಾ ಅಮೇರಿಕಾ ನಾರ್ತ್ ಕೊರಿಯಾ.
ಸೌತ್ ಕೊರಿಯಾ ಜಪಾನ್ ದೇಶಗಳಲ್ಲೂ ಸಬ್ಬಕ್ಕಿಯನ್ನು ಅತಿ ಹೆಚ್ಚು ಬಳಸಲಾಗುತ್ತದೆ ಈ ಸಬ್ಬಕ್ಕಿಯನ್ನು ಕಾರ್ಖಾನೆಯಲ್ಲಿ ಹೇಗೆ ಮಾಡುತ್ತಾರೆ ಎಂದು ಎಲ್ಲಾದರೂ ನೋಡಿದ್ದೀರಾ ನೋಡಿಲ್ಲ ಎಂದರೆ ಈ ವಿಡಿಯೋ ನಿಮಗೋಸ್ಕರ.ಕಾರ್ಖಾನೆಯಲ್ಲಿ ಸಬ್ಬಕ್ಕಿ ತಯಾರಿಸುವ ವಿಡಿಯೋ ನೋಡಿದ ಮೇಲೆ ಪ್ರತಿ ದಿನ ಸಬ್ಬಕ್ಕಿ.
ತಿನ್ನಬೇಕು ಎನ್ನುವ ಯೋಚನೆ ನಿಮಗೆ ಬರುತ್ತದೆ ಹಾಗಾದರೆ ಬನ್ನಿ ಸಬ್ಬಕ್ಕಿ ಕಾರ್ಖಾನೆಯಲ್ಲಿ ಹೇಗೆ ಮಾಡುತ್ತಾರೆ ನಿಮ್ಮ ಕಣ್ಣಾರೆ ನೋಡಿ.ಸಾಬುದಾನ ಮಾಡುವುದಕ್ಕೆ ಮೊದಲು ಬೇಕಾಗಿರುವುದು ಅಂದರೆ ಟ್ಯಾಪಿಯಾಕೋರೋಟ್ ಎಂದರೆ ಕನ್ನಡದಲ್ಲಿ ಮರಗೆಣಸು ನೋಡುವುದಕ್ಕೆ ಗೆಣಸು ಮತ್ತು ಮರಗೆಣಸಲ್ಲಿ.
ಯಾವುದೇ ವ್ಯತ್ಯಾಸವಿಲ್ಲ ಆದರೆ ರುಚಿ ಮತ್ತು ಪೌಷ್ಟಿಕಾಂಶಗಳಲ್ಲಿ ಎರಡು ಗೆಣಸುಗಳಲ್ಲಿಯೂ ತುಂಬಾ ವ್ಯತ್ಯಾಸ ಕಂಡುಬರುತ್ತದೆ ಸಾಧಾರಣ ಗೆಣಸು ಸಿಹಿ ಅಂಶ ಇರುತ್ತದೆ ಆದರೆ ಮರಗೆಣಸು ಯಾವುದೇ ರುಚಿ ಹೊಂದಿರುವುದಿಲ್ಲ ಆರೋಗ್ಯದ ಹಿತದೃಷ್ಟಿಯಿಂದ ನೋಡಿದರೆ ಸಾಧಾರಣ ಗೆಣಸುಗಿಂತ.
ಮರಗೆಣಸು ಅತಿ ಹೆಚ್ಚು ಪೌಷ್ಟಿಕಾಂಶಗಳು ಕಂಡುಬರುತ್ತದೆ ಭಾರತ ದೇಶದಲ್ಲಿ ಮರಗೆಣಸನ್ನು ಅತಿ ಹೆಚ್ಚು ಆಂಧ್ರ ತಮಿಳ್ನಾಡು ಕೇರಳ ರಾಜ್ಯದಲ್ಲಿ ಬೆಳೆಯುತ್ತಾರೆ ಸಬ್ಬಕ್ಕಿ ತಯಾರು ಮಾಡುವ ಕಾರ್ಖಾನೆಯವರು ತೋಟದಲ್ಲಿ ಬೆಳೆದ ಗೆಣಸನ್ನು ನೆಲದಿಂದ ಕಿತ್ತು ಲಾರಿಗೆ ತುಂಬಿಸುತ್ತಾರೆ ಈ ಮರಗೆಣಸು ಸಾಧಾರಣ.
ಗೆಳತಿನಂತೆ ಗಿಡದ ಬೇರಿನಲ್ಲಿ ಮಣ್ಣಿನ ಒಳಗಡೆ ಬೆಳೆಯುತ್ತದೆ ಲಾರಿಗೆ ತುಂಬಿಸಿದ ಮರಗೆಣಸನ್ನು ಕಾರ್ಖಾನೆಗೆ ತಂದು ಸುರಿಯುತ್ತಾರೆ ಹೀಗೆ ಕಾರ್ಖಾನೆಗೆ ಬಂದ ಮರಗೆಣಸನ್ನು ಕಾರ್ಖಾನೆಯ ನೀರಿನಲ್ಲಿ ಚೆನ್ನಾಗಿ ತೊಳೆಯಲಾಗುತ್ತದೆ ಸಬ್ಬಕ್ಕಿ ಮಾಡುವುದಕ್ಕೆ ಮರಗೆಣಸನ್ನು ತೊಳೆಯುವುದು ತುಂಬಾ.
ಮುಖ್ಯ ಮರಗೆಣಸಿನಲ್ಲಿ ಕಸ ಕಡ್ಡಿ ಸ್ವಲ್ಪ ಉಳಿದರು ಸಬ್ಬಕ್ಕಿ ಮಾಡುವುದಕ್ಕೆ ಬರುವುದಿಲ್ಲ ಈ ಮರಗೆಣಸನ್ನು ಬಿಸಿ ನೀರಿನಲ್ಲಿ ಐದು ಬಾರಿ ಬ್ಯಾಕ್ಟೀರಿಯ ರಿಮೂವರ್ ವಾಟರ್ ನಲ್ಲಿ ನಾಲ್ಕು ಬಾರಿ ತೊಳೆದು ಮುಂದಿನ ಹಂತಕ್ಕೆ ಕಳುಹಿಸುತ್ತಾರೆ ರೋಲರ್ ಪಿಲ್ಲರ್ ಮಿಷನ್ ಗೆ ಹಾಕಿ ಮರಗೆಣಸಿನ ಸಿಪ್ಪೆಯನ್ನು.
ತೆಗೆಯಲಾಗುತ್ತದೆ ಸಾವಿರಾರು ಗೆಣಸಿನ ಸಿಪ್ಪೆಯನ್ನು ಈ ಮಿಷನ್ ಐದು ನಿಮಿಷದಲ್ಲಿ ತೆಗೆಯುತ್ತದೆ ನಂತರ ಸಿಪ್ಪೆ ತೆಗೆದ ಮರಗೆಣಸನ್ನು ಸ್ಕ್ವೇಜ್ ಗ್ರೈಂಡಿಂಗ್ ಮಷೀನ್ ಬಳಸಿಕೊಂಡು ಮರಗೆಣಸನ್ನು ಚೆನ್ನಾಗಿ ಹಿಂಡಿ ಇದರಲ್ಲಿರುವ ಹಾಲನ್ನು ಹೊರಗೆ ತೆಗೆಯಲಾಗುತ್ತದೆ ಈ ಮರಗೆಣಸಿನ ಹಾಲಿನಿಂದ ಸಬ್ಬಕ್ಕಿ.
ತಯಾರು ಮಾಡಲು ಸಾಧ್ಯ ಈ ಮರಗೆಣಸಿನ ಹಾಲನ್ನು ವೈಬ್ರೆಟಿಂಗ್ ಪ್ರೋಸೆಸ್ ಮಿಷಿನ್ ಗೆ ಹಾಕಿ ಪುಡಿ ಮಾಡಲಾಗುತ್ತದೆ ನಂತರ ಈ ಪುಡಿಯನ್ನು ಹೀಟ್ ಗ್ರೈಂಡಿಂಗ್ ಮಿಷನ್ ಗೆ ಹಾಕಲಾಗುತ್ತದೆ ಈ ಮಿಷನ್ ಗಳು ಪುಡಿಯನ್ನು ಸಣ್ಣ ಸಣ್ಣ ಗುಂಡುಗಳನ್ನು ಮಾಡಿ ಹೊರಗೆ ಕಳುಹಿಸುತ್ತದೆ ಹೀಗೆ ಹೊರ.
ಬಂದ ಸಣ್ಣ ಗುಂಡುಗಳನ್ನು ಒಂದು ದಿನ ಗಾಳಿಯಲ್ಲಿ ಒಣಗಿಸಲಾಗುತ್ತದೆ ಒಣಗಿದ ಬಳಿಕ ಸಬ್ಬಕ್ಕಿ ತಯಾರಾಗುತ್ತದೆ ತಯಾರಾದ ಸಬ್ಬಕ್ಕಿಯನ್ನು ಪ್ಯಾಕ್ ಮಾಡಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.