ಕಿಚ್ಚ ಸುದೀಪ್ ಲವ್ ಸ್ಟೋರಿ ಮಲಯಾಳಿ ಹುಡುಗಿಗೆ ಸುದೀಪ್ ಪ್ರಪೋಸ್ ಮಾಡಿದ್ದು ಹೇಗೆ ಗೊತ್ತಾ?..ನಾನು ಇವತ್ತು ಸುದೀಪ್ ಅವರ ಬ್ಯೂಟಿಫುಲ್ ಲವ್ ಸ್ಟೋರಿ ಬಗ್ಗೆ ಮಾತನಾಡುತ್ತಿದ್ದೇನೆ ಅದೇ ರೀತಿ ಸುದೀಪ್ ಅವರು ಹಾಗೂ ಪ್ರಿಯ ಸುದೀಪ್ ಅವರು ಯಾಕೆ ಡೈವರ್ಸ್ ಗೆ ಅಪ್ಲೈ ಮಾಡಿದರು ಅದೇ ರೀತಿ ಯಾವ ಕಾರಣದಿಂದ ಅವರಿಬ್ಬರೂ ಒಂದಾದರೂ ಅದನ್ನೆಲ್ಲ.
ತಿಳಿಯೋಣ.ಸುದೀಪ್ ಅವರಿಗೆ ಇಬ್ಬರು ಅಕ್ಕಂದಿರು ಇದ್ದಾರೆ ಅವರು ಓದಿದ್ದು ಶಿವಮೊಗ್ಗದಲ್ಲಿ ನಂತರ ಬೆಂಗಳೂರಿಗೆ ಬರುತ್ತಾರೆ ಬೆಂಗಳೂರಿನಲ್ಲಿ ಕಾಲೇಜಿಗೆ ಸೇರಿಕೊಳ್ಳುತ್ತಾರೆ ಸುದೀಪ್ ಅವರ ತಂದೆ ಒಬ್ಬ ದೊಡ್ಡ ಬಿಸಿನೆಸ್ ಮ್ಯಾನ್ ಅವರ ಹೋಟೆಲ್ ಇವತ್ತಿಗೂ ಕೂಡ ಬೆಂಗಳೂರಿನಲ್ಲಿ ಇದೆ ಪ್ರಿಯರಾದ ಕೃಷ್ಣ ಅವರ ಮೂಲ ಕೇರಳ ಅವರ ಮಾತೃ ಭಾಷೆ ಮಲಯಾಳಂ.
ಮೊದಲನೇ ಬಾರಿ ಪ್ರಿಯಾ ಸುದೀಪ್ ಅವರು ಸುದೀಪ್ ಅವರನ್ನು ನೋಡುವುದು ಒಂದು ಥಿಯೇಟರ್ ನಲ್ಲಿ ನಂತರ ಒಬ್ಬ ಕಾಮನ್ ಫ್ರೆಂಡ್ ಮೂಲಕ ಇಬ್ಬರು ಪರಿಚಯವಾಗುತ್ತಾರೆ ನಂತರ ಇವರಿಬ್ಬರೂ ಬೆಸ್ಟ್ ಫ್ರೆಂಡ್ ಆಗುತ್ತಾರೆ ಅವತ್ತು ಕೂಡ ಪ್ರಿಯರಾದ ಕೃಷ್ಣ ಅವರಿಗೆ ಸುದೀಪ್ ಅವರು ನನ್ನ ಗಂಡ ಆಗುತ್ತಾರೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ ವಂತೆ.
ಕಾಲೇಜ್ ಮುಗಿಸಿಕೊಂಡ ನಂತರ ಪ್ರಿಯರಾದ ಕೃಷ್ಣ ಅವರು ತುಂಬಾ ಬಿಜಿ ಆಗುತ್ತಾರೆ ಗಗನಸಖಿ ಆಗುತ್ತಾರೆ ನಂತರ ಅವರು ಬ್ಯಾಂಕಿನಲ್ಲಿ ಕೆಲಸ ಮಾಡುತ್ತಾರೆ ಅದೇ ರೀತಿ ಸುದೀಪ್ ಅವರು ಕೂಡ ಆಕ್ಟರ್ ಆಗಬೇಕು ಎಂದು ತುಂಬಾ ಕಡೆ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ ಅದೇ ಸಮಯದಲ್ಲಿ ಇವರಿಬ್ಬರಿಗೂ ಲವ್ ಕೂಡ ಆಗುತ್ತದೆ ಸ್ಪರ್ಶ ಸಿನಿಮಾ ಮೂಲಕ ಸುದೀಪ್ ಅವರು.
ನಟಿಸುತ್ತಾರೆ ಆ ಸಿನಿಮಾ ಮೂಲಕ ಇವರಿಗೆ ಬ್ರೇಕ್ ಸಿಗುತ್ತದೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ ಆ ಸಿನಿಮಾ ಅಷ್ಟು ಚೆನ್ನಾಗಿ ಇದ್ದರೂ ಥೇಟರ್ನಲ್ಲಿ ಆಡುವುದಿಲ್ಲ ಕಾರಣ ಆ ಕಾಲದಲ್ಲಿ ರಾಜಕುಮಾರ ಅವರನ್ನು ವೀರಪ್ಪನ್ ಕಿಡ್ನಾಪ್ ಮಾಡಿರುತ್ತಾರೆ ಸ್ಟೇಟಸ್ ಸಮಸ್ಯೆ ಇರುವ ಕಾರಣ ಸ್ಪರ್ಶ ಸಿನಿಮಾ ಫ್ಲಾಪ್ ಆಗುತ್ತದೆ ನಂತರ ಸುದೀಪ್ ಅವರಿಗೆ ಮತ್ತೆ ವನವಾಸ.
ಶುರುವಾಗುತ್ತದೆ ಆ ವನವಾಸದಲ್ಲೂ ಕೂಡ ಪ್ರಿಯ ಸುದೀಪ ಅವರನ್ನು ಬಿಡುವುದಿಲ್ಲ ಸುದೀಪ್ ಅವರು ಆಗಲೂ ಕೂಡ ಲವ್ ಮಾಡುತ್ತಲೇ ಇರುತ್ತಾರೆ ಮೊದಲು ಹುಚ್ಚ ಸಿನಿಮಾ ವನ್ನು ಶಿವರಾಜ್ ಕುಮಾರ್ ಅವರು ಮಾಡಬೇಕಾಗಿತ್ತು,ನಂತರ ಉಪೇಂದ್ರ ಅವರು ಮಾಡಬೇಕಾಗಿತ್ತು ಅವರಿಬ್ಬರೂ ರಿಜೆಕ್ಟ್ ಮಾಡಿದಾಗ ಆಸ್ಕ್ರಿಪ್ ಸುದೀಪ್ ಅವರಿಗೆ ಸೇರುತ್ತದೆ ಸುದೀಪ್.
ಅವರು ಈ ಸಿನಿಮಾ ನಾನು ಮಾಡುತ್ತೇನೆ ಎಂದು ಒಪ್ಪಿಕೊಳ್ಳುತ್ತಾರೆ ಏಕೆಂದರೆ ಸುದೀಪ್ ಅವರಿಗೆ ಆ ಸಮಯದಲ್ಲಿ ಯಾವುದೇ ಒಂದು ಸಿನಿಮಾ ಆಫರ್ ಇರುವುದಿಲ್ಲ ರಾಂಡಮ್ ಆಗಿ ಸುದೀಪ್ ಅವರು ಒಪ್ಪಿಕೊಳ್ಳುತ್ತಾರೆ ಆದರೆ ಆ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗುತ್ತದೆ ಸುದೀಪ್ ಎನ್ನುವ ನಟ ಇದ್ದಾನೆ ಎಂದು ಕರ್ನಾಟಕ ಜನ ಗುರುತಿಸುತ್ತಾರೆ ಆ ಸಮಯದಲ್ಲಿ.
ಮನೆಯವರಿಗೂ ಕೂಡ ಇವರಿಬ್ಬರು ಲವ್ ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತದೆ ಯಾವಾಗ ಈ ವಿಷಯ ಮನೆಗೆ ತಲುಪುತ್ತದೆ ಮನೆಯಲ್ಲಿ ಯಾರೂ ಮೊದಲು ಒಪ್ಪಿಕೊಳ್ಳುವುದಿಲ್ಲ ನಂತರ ಇಬ್ಬರು ಸೇರಿ ಅವರವರ ಕುಟುಂಬದವರನ್ನು ಒಪ್ಪಿಸಿ ಮದುವೆ ಮಾಡಿಕೊಳ್ಳುತ್ತಾರೆ ಪ್ರಿಯರಾದ ಕೃಷ್ಣನ್ ಹೇಳುವ ಪ್ರಕಾರ ಸುದೀಪ್ ಅವರಿಗೆ ಎಷ್ಟು ಲೇಡೀಸ್ ಫ್ಯಾನ್ಸ್ ಇದ್ದರೆ.
ಎಂದು ಗೊತ್ತಾಗಿದ್ದು ರಿಸೆಪ್ಶನ್ ದಿನವಂತೆ ಏಕೆಂದರೆ ಎಷ್ಟೋ ಲೇಡೀಸ್ ಫ್ಯಾನ್ಸ್ ಗಳು ಆ ದಿನ ಅಳುತ್ತಿದ್ದರಂತೆ ಬರೋಬ್ಬರಿ ಐದು ವರ್ಷಗಳ ಕಾಲ ಸುದೀಪ್ ಹಾಗೂ ಪ್ರಿಯ ಅವರು ಪ್ರೀತಿಸಿ ಮದುವೆಯಾಗುತ್ತಾರೆ ಎರಡು ವರ್ಷದ ನಂತರ ಒಂದು ಹೆಣ್ಣು ಮಗು ಆಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.