ಕುಂಕುಮದ ಡಬ್ಬಿಯಲ್ಲಿ ಈ ಒಂದು ವಸ್ತುವನ್ನು ಬಚ್ಚಿಟ್ಟರೆ ನಿಮ್ಮ ಗಂಡ ಕೋಟ್ಯಾಧಿಪತಿ ಆಗುತ್ತಾರೆ…..
ವಿವಾಹಿತ ಮಹಿಳೆ ಕುಂಕುಮ ದಲ್ಲಿ ಈ ಒಂದು ವಸ್ತುವನ್ನು ಬಚ್ಚಿಟ್ಟರೇ ಗಂಡ ಕೋಟ್ಯಾಧಿಪತಿಯಾಗುತ್ತಾನೆ ಎನ್ನುವ ಕುತೂಹಲಕಾರಿ ವಿಷಯವನ್ನು ಇವತ್ತಿನ ವಿಡಿಯೋದಲ್ಲಿ ನಿಮಗೆ ತಿಳಿಸುತ್ತೇನೆ. ಹೆಣ್ಣು ಎಂದರೆ ಹೀಗಿರಬೇಕು ಹಣೆಯಲ್ಲಿ ಕುಂಕುಮ ನಗುತ್ತಿರಬೇಕು ಇದು ಕನ್ನಡ ಚಲನಚಿತ್ರದ ಹಾಡು ಆದರೆ ಇಲ್ಲಿ ಚಿತ್ರದ ಬಗ್ಗೆ ನಾನು ಹೇಳುತ್ತಿಲ್ಲ ನಾನು ಹೇಳುತ್ತಿರುವುದು ಕುಂಕುಮದ ಬಗ್ಗೆ ಹಣೆಯ ಮೇಲೆ ನಗುತ್ತಿರುವ ಕುಂಕುಮದಿಂದ ಮುಖ ಆಕರ್ಷಕವಾಗಿರುತ್ತದೆ ಸಿಂಧೂರಂ ಸೌಂದರ್ಯ ಸಾಧನಂ ಎಂಬ ಹೇಳಿಕೆ ಇದೆ ಕುಂಕುಮ ಎಂದ ತಕ್ಷಣ ನೆನಪಿಗೆ ಬರುವುದು ಕೆಂಪು ಬಣ್ಣ ಇದು ರಕ್ತದ ಸಂಕೇತ ರಕ್ತವು ನಮ್ಮ ದೇಹಕ್ಕೆ ಅತಿ ಅವಶ್ಯಕ ಅತ್ಯಮೂಲ್ಯ ಹಾಗೆ ಕುಂಕುಮ ಕೂಡ ಇಂದು ಹೆಣ್ಣು ಮಕ್ಕಳಿಗೆ ಅತ್ಯಮೂಲ್ಯ. ಕುಂಕುಮವನ್ನು ಹೆಚ್ಚಾಗಿ ಹಣೆಯ ಮಧ್ಯದಲ್ಲಿ ಇಡುತ್ತೀವಿ ಅಂದರೆ ಬುದ್ಧಿ ಶಕ್ತಿ ವಿವೇಕ ಇವುಗಳನ್ನು ಪ್ರತಿನಿಧಿಸುವ ತಲೆ ಮುಂಭಾಗದಲ್ಲಿ,ಈ ಜಾಗ ವೀಕ್ ಆಗಿರುವವರನ್ನು ಸಂಮೋಹನ ಗೊಳಿಸುವುದು ಸುಲಭ ಎಂದು ಹೇಳುತ್ತಾರೆ.
ಈ ಜಾಗದಲ್ಲಿ ಉಷ್ಣ ಬಹಳ ಉತ್ಪತ್ತಿ ಆಗುತ್ತ ಬರುತ್ತದೆ ತಲೆ ಬಿಸಿಯಾಗಿದೆ ಎಂದು ಹೇಳುತ್ತಾರಲ್ಲ ಅದೇ ಇದರ ಅರ್ಥ ಕೆಲವರು ಕುಂಕುಮವನ್ನು ಹುಬ್ಬುಗಳ ಮಧ್ಯಭಾಗದಲ್ಲಿ ಇಟ್ಟುಕೊಳ್ಳುತ್ತಾರೆ ಏಕಾಗ್ರತೆಗೆ ಇದು ತುಂಬಾ ಸಹಾಯ ಮಾಡುತ್ತದೆ ಕುಂಕುಮ ಧರಿಸುವ ಹೆಣ್ಣಿನ ಮುಖವನ್ನ ಯಾರಾದರೂ ನೋಡಿದಾಗ ಅವರ ಕಣ್ಣು ಅವಳ ಆ ಕುಂಕುಮದ ಮೇಲೆ ಕೇಂದ್ರೀಕೃತವಾಗುತ್ತದೆ ಅವಳ ಬೇರೆ ಯಾವ ಭಾಗದ ಸೌಂದರ್ಯ ವನ್ನು ಕೂಡ ನೋಡಿ ಆಕರ್ಷಣೆಗೊಳ್ಳುವುದಕ್ಕೆ ಅವಕಾಶ ಇರುವುದಿಲ್ಲ ನಮ್ಮ ಪೂರ್ವಜರು ಕುಂಕುಮ ವಿಡಲು ಹೇಳುವುದಕ್ಕೆ ಇದು ಒಂದು ಕಾರಣವಾಗಿತ್ತು. ಕುಂಕುಮ ಹೆಣ್ಣು ಮಕ್ಕಳ ಸಿಂಗಾರದ ವಸ್ತುಗಳಲ್ಲಿ ಒಂದು ಯಾರನ್ನಾದರೂ ನೋಡುವಾಗ ನಮ್ಮ ಕಣ್ಣುಮುಡಿಯಿಂದ ಅಡಿಯವರೆಗೆ ಚಲಿಸುತ್ತದೆ ಮೊದಲು ಕಾಣುವುದೆ ಮುಖದಲ್ಲಿನ ತಲೆಯ ಮೇಲಿನ ಕೂದಲು ನಂತರ ಹಣೆಯ ಮೇಲೆ ಕಾಣಿಸುವ ಕುಂಕುಮ ಹೆಣ್ಣಿನ ಅಂದದ ಮೇಲೆ ಇತರರ ಕಣ್ಣು ಬೀಳಬಾರದು ಆ ಹುಡುಗಿಯ ಅಂದ ಚಂದವೆಲ್ಲ ಕೇವಲ ತನ್ನ ಪತಿಗೆ ಮೀಸಲು ತಾಳಿ ಸರಿಗಿನ ಒಳಗೆ ಮುಚ್ಚಿಡುವದರಿಂದ ವಿವಾಹಿತ ಎಂಬ ಸಂಕೇತ ಸೂಚಿಸುವುದು.
ಕುಂಕುಮದ ಪ್ರಯೋಗ ಉತ್ತರ ಭಾರತೀಯರಲ್ಲಿ ತಲೆಯ ಕೂದಲ ಬೈತಲೆ ಯುದ್ಧಕ್ಕೂ ಕುಂಕುಮವನ್ನು ಹಚ್ಚಿಕೊಳ್ಳುತ್ತಾರೆಇದನ್ನ ಅವರು ಸಿಂಧೂರ ಎಂದು ಕರೆಯುತ್ತಾರೆ.ಕುಂಕುಮ ಧಾರಣೆಯಿಂದ ಋಣಾತ್ಮಕ ಶಕ್ತಿ ದೂರವಾಗುತ್ತದೆ ಜಾನಪದರ ಮಾತೊಂದಿದೆ ಕಾಸಿನಗಲ ಕುಂಕುಮ ಧರಿಸಿದ ಪತಿರತೆಗೆ ಕೆಟ್ಟ ದೃಷ್ಟಿ ತಗಲುವುದಿಲ್ಲ ಎಂದು ಮನೆಗೆ ಅತಿಥಿಗಳು ಬಂದಾಗ ಶುಭ ಸಮಾರಂಭಗಳಲ್ಲಿ ಹಾಗೂ ಹಬ್ಬ ಅರಿದಿನಗಳಲ್ಲಿ ಅರಿಶಿನ ಕುಂಕುಮ ನೀಡಿ ಮುತ್ತೈದೆ ರನ್ನ ಗೌರವಿಸುವುದು ಪ್ರಾಚೀನ ಸಂಪ್ರದಾಯ ಅದು ಮಂಗಳ ಎಂಬ ನಂಬಿಕೆ ನಮ್ಮ ಹಿರಿಯರದು ಹಣೆಗೆ ಕುಂಕುಮ ಧಾರಣೆ ಮಾಡಿಕೊಳ್ಳುವಾಗ ಈ ಶ್ಲೋಕ ಹೇಳಿಕೊಂಡು ಕುಂಕುಮ ಧಾರಣೆ ಮಾಡಿಕೊಳ್ಳಬೇಕು. ಕುಂಕುಮಂ ಶೋಭನಂ ದಿವ್ಯಂ ಸರ್ವದಾ ಮಂಗಳಪ್ರದಂ ಧಾರಣೆನಾಸ್ಯ ಶುಭದಂ ಶಾಂತಿರಸ್ತು ಸದಾಮಮ, ಕುಂಕುಮ ಧರಿಸಿದ ಹೆಣ್ಣನ್ನು ನೋಡಿದರೆ ಸಾಕ್ಷಾತ್ ದೇವಿ ಗೌರಿಯಂತೆ ಕಾಣಿಸುತ್ತಾಳೆ ಎನ್ನುವುದುಂಟು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ