ಕುಂಭ ರಾಶಿಯ ಬಗ್ಗೆ ಪೂರ್ತಿ ವಿವರ:ಸಾಮಾನ್ಯವಾಗಿ ಕುಂಭ ಎಂದು ಏಕೆ ಕರೆಯುತ್ತಾರೆ ಎಂದರೆ ನಿಮ್ಮ ರಾಶಿಯಲ್ಲಿ ಚಂದ್ರನು ಕುಂಭ ರಾಶಿಯಲ್ಲಿ ಇರುತ್ತಾನೆ ಆದ್ದರಿಂದ.ಕುಂಭ ರಾಶಿಯವರಿಗೆ ಸಾಮಾನ್ಯವಾಗಿ ಸೃಷ್ಟಿಯಾಧಿಪತಿ ಅಂದರೆ ಶತ್ರುವನ್ನು ತೋರಿಸುವ ರಾಶಿ ಯಾವುದೆಂದರೆ ಅದು ಕರ್ಕ ರಾಶಿ,ಕರ್ಕ ರಾಶಿಯವರಿಗೂ ಕೂಡ ಚಂದ್ರನ ಮನೆಯಲ್ಲಿಯೇ ಇರುತ್ತದೆ ಆದ್ದರಿಂದ ಅದು ನಿಮಗೆ ಮನೆಯಾಗಿ ಅಂದರೆ ನಿಮ್ಮ ಮನೆಯ ಚಂದ್ರನೇ ಆಗಿ ಇರುತ್ತದೆ ಈ ಕುಂಭ ರಾಶಿಯವರಿಗೆ ಸರ್ವೇ ಸಾಮಾನ್ಯವಾಗಿ ದೃಷ್ಟಿ ದೋಷವು ಹೆಚ್ಚಾಗಿ ಅದು ನೀವು ಸುಂದರವಾಗಿದ್ದರೆ ಮಾತ್ರ ದೃಷ್ಟಿ ಬಿಡುವುದಿಲ್ಲ ನೀವು ಹೇಗಾದರೂ ಇದ್ದರೂ ಕೂಡ ದೃಷ್ಟಿ ಹಾಕುತ್ತಾರೆ ಮತ್ತು ನೀವು ಮಾಡುವ ಕೆಲಸ ಆ ನಿಪುಣತೆ ಮತ್ತು ನಿಮ್ಮಲ್ಲಿರುವ ಅನೇಕ ಗುಣಲಕ್ಷಣಗಳಿಗೆ ಆದಷ್ಟು ದೋಷವು ಬಂದುಬಿಡುತ್ತದೆ.
ನಾನು ಮುಂಚೆ ಹೇಳಿದಾಗೆ ಶತ್ರುಭಾದೆಯು ಕೂಡ ಹೆಚ್ಚಾಗಿ ಈ ರಾಶಿಯವರಿಗೆ ಇರುತ್ತದೆ ಅನೇಕರು ಹೇಳಬಹುದು ನಾನು ಬೇರೆಯವರ ವಿಚಾರಕ್ಕೆ ತಲೆ ಹಾಕುವುದಿಲ್ಲ ಮತ್ತು ನನ್ನ ಕೆಲಸ ಏನಿದೆಯೋ ಅದನ್ನು ಮಾಡಿ ಹೋಗುತ್ತೇನೆ ಎಂದು ಅದೇನೇ ಆದರೂ ಆ ರಾಶಿಯವರಿಗೆ ಅದು ತಪ್ಪಿದ್ದಲ್ಲ ಶತ್ರುಗಳು ತನ್ನಂತೆ ತಾನೇ ಹುಟ್ಟಿಕೊಳ್ಳುತ್ತಾ ಹೋಗುತ್ತಾರೆ. ಈ ಕುಮಾರಸ್ವಾಮಿಗೆ ಶತ್ರು ಭಾದೆ ಮತ್ತು ದೃಷ್ಟಿ ದೋಷವು ಕೂಡ ಹೆಚ್ಚಾಗಿ ಇದ್ದೇ ಇರುತ್ತದೆ , ಕುಂಭ ರಾಶಿಯವರು ಅತ್ಯಂತ ಆಕರ್ಷಣೆಕ ವ್ಯಕ್ತಿಯಾಗಿ ಇರುತ್ತಾರೆ ಮತ್ತು ನಾನು ಹಿಂದೆ ಹೇಳಿದಾಗೆ ಬರಿ ದೇಹ ಸೌಂದರ್ಯದಲ್ಲಿ ಮಾತ್ರ ಅಲ್ಲ ಅವರ ಕೆಲಸ ಮತ್ತು ಅವರ ಗುಣಲಕ್ಷಣಗಳು ಈ ಎಲ್ಲಾ ವಿಚಾರಗಳಲ್ಲಿಯೂ ಅವರು ತುಂಬಾ ಆಕರ್ಷಣೆಕ ವ್ಯಕ್ತಿಯಾಗಿ ಗುರುತಿಸಲ್ಪಡುತ್ತಾರೆ .
ಬೇರೆಯವರು ಅತಿಯಾಗಿ ನಿಮಗೆ ಪ್ರಾಮುಖ್ಯತೆ ಕೊಡುವುದು ಮತ್ತು ಹೆಚ್ಚಾಗಿ ಒತ್ತಡ ಹಾಕುವುದು ಈ ರೀತಿ ಅಂದರೆ ನಿಮ್ಮಿಂದ ಆಗುವುದು ಎಂದು ಅತಿಯಾಗಿ ನಂಬುವುದು ಎಂದು ಹೇಳಬಹುದು ಆ ರೀತಿ ಇರುವ ವ್ಯಕ್ತಿಗಳಾಗಿ ನೀವು ನವೆಂಬರ್ 20 ಅಂದಿಗೆ ನಿಮ್ಮ ಗುರುಬಲವು ಕೂಡ ಮುಗಿದುಹೋಗುತ್ತದೆ ಹಾಗಾಗಿ ಅತಿಯಾಗಿ ನಿಮ್ಮಲ್ಲಿ ಕಾಣಬಹುದಾದ ತೊಂದರೆಯೆಂದರೆ ಈ ಎರಡು ವಿಷಯಗಳೆ ಶತ್ರು ಭಾದೆ ಮತ್ತು ದೃಷ್ಟಿ ದೋಷ ಇದು ನಿಮ್ಮಲ್ಲಿ ಹೆಚ್ಚಾಗುತ್ತದೆ ವಿನಹ ಕಡಿಮೆಯಂತು ಆಗುವುದಿಲ್ಲ.ಈ ರಾಶಿಯವರು ಹೆಚ್ಚಾಗಿ ಚಂದ್ರನನ್ನು ಆರಾಧಿಸಬೇಕು ತಾಯಿ ದುರ್ಗೆಯನ್ನು ಕೂಡ ಆರಾಧಿಸುವುದು ಉತ್ತಮ ಈ ದೇವರ ಆರಾಧನೆಯನ್ನು ಮಾಡುತ್ತಾ ಬಂದರೆ ಸ್ವಲ್ಪ ಮಟ್ಟಿಗೆ ಆ ಎರಡು ವಿಷಯಗಳಿಂದ ನೀವು ನಿವಾರಣೆಯನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ,