ಕುಂಭ ರಾಶಿ ಮಾರ್ಚ್ 17ರ ನಂತರ ಹೀಗೆ ಆಗುತ್ತೆ ಅಂದ್ರೆ ನಂಬಲ್ಲ ಅನುಭವಿಸಿಯೇ ನೋಡಬೇಕು… ಈ ಮಾರ್ಚ್ ತಿಂಗಳಲ್ಲಿ ಕೆಲವೊಂದು ಅದೃಷ್ಟಗಳು ಮತ್ತು ಕೆಲವೊಂದಿಷ್ಟು ಅನಾನುಕೂಲಗಳು ಇದ್ದಾವೆ ಹಾಗೆಯೆ ಈ ಒಂದು ತಿಂಗಳಿನಲ್ಲಿ 16ನೇ ತಾರೀಖಿನ ನಂತರ ಕೆಲವೊಂದಷ್ಟು ಬದಲಾವಣೆಗಳು ಆಗುತ್ತದೆ 16ನೇ ತಾರೀಖಿನ ಒಳಗಡೆ ಕೆಲವೊಂದಷ್ಟು.

WhatsApp Group Join Now
Telegram Group Join Now

ಅನುಕೂಲತೆಗಳು ಇರುವಂತದ್ದು 16ನೇ ತಾರೀಖಿನ ನಂತರ ಅನಾನುಕೂಲತೆಗಳು ಇರುವಂತದ್ದು ಅನಾನುಕೂಲತೆಗಳು ಇರುವಂತದ್ದು ಅನುಕೂಲತೆಗಳಾಗಿ ಬದಲಾವಣೆಯನ್ನು ಹೊಂದುತ್ತದೆ ಯಾವ ಯಾವುದು ಯಾವ ಯಾವ ಸಮಯದಲ್ಲಿ ಅನುಕೂಲಕರವಾಗಿದೆ ಯಾವ ಸಮಯದಲ್ಲಿ ಅನಾನುಕೂಲಕರವಾಗಿದೆ ಎಂಬುದನ್ನ ತಿಳಿಸಿಕೊಡುತ್ತೇನೆ.

ಮೊದಲನೇದಾಗಿ ಬರುವಂತಹ ವಿಷಯ ಎಂದರೆ ನಿಮ್ಮ ರಾಶಿ ಅಧಿಪತಿಯ ಅಸ್ತನಾಗಿರುವಂಥದ್ದು ಈ ಶನಿ ಅನ್ನುವಂತಹ ಒಂದು ಫೆಬ್ರವರಿ 13 ರಿಂದ ಮಾರ್ಚ್ 17 ನೇ ತಾರೀಖಿನವರೆಗೆ ಹಸ್ತ ಗತಿಯಲ್ಲಿ ಇರುತ್ತಾನೆ ಇವನು ನಿಮಗೆ ದೈಹಿಕವಾಗಿರುವಂತಹ ಒಂದಷ್ಟು ಕಿರಿಕಿರಿಗಳಾಗುವಂಥದ್ದು ಹಾಗೆ ನೀವು ಮಾಡುವ ಕೆಲಸಗಳಲ್ಲಿ ವಿಫಲತೆ ಅನ್ನುವಂಥದ್ದು.

ಆಗುತ್ತದೆ ಮತ್ತು ನೀವು ಮಾಡುವಂತ ಕೆಲಸಗಳನ್ನು ವಿಳಂಬವಾಗುತ್ತದೆ ನಿಧಾನವಾಗಿ ಸಾಗುತ್ತದೆ ಎರಡು ದಿನದಲ್ಲಿ ಆಗಬೇಕಾಗಿರುವ ಕೆಲಸ ವಾರಗಟ್ಟಲೆ ಎಳೆಯುತ್ತದೆ ನಿಧಾನಗತಿಯಲ್ಲಿ ಆ ಕೆಲಸಗಳು ಆಗುತ್ತಾ ಇರುತ್ತದೆ ಹಾಗೆ ಅಧಿಕಾರಿಗಳಿಂದ ನಿಮಗೆ ಅಡೆತಡೆಗಳನ್ನು ಅನ್ನುವುದು ಆಗುತ್ತದೆ ಯಾವುದೇ ಒಬ್ಬ ವ್ಯಕ್ತಿಯಿಂದ ಮುಖ್ಯವಾದ ಅಂತಹ.

See also  ಮೇಷ ರಾಶಿ 2025 ರಲ್ಲಿ ದುಡ್ಡಿನ ವಿಷಯಲ್ಲಿ ಲಕ್ಷ್ಮಿ ದೇವಿ ಮೋಸ ಮಾಡೊಲ್ಲ..ಹೇಗಿದೆ ರಾಶಿಫಲ ನೋಡಿ

ಪರ್ಮಿಷನ್ ಅನ್ನುವಂಥದ್ದು ಬೇಕಾಗಿರುತ್ತದೆ ಆ ಪರ್ಮಿಷನ್ ಅನ್ನುವಂಥದ್ದು ಸಿಗದೇ ಒದ್ದಾಡುವಂತಹ ಸಾಧ್ಯತೆ ಗಳು ಈ ಒಂದು ತಿಂಗಳಿನಲ್ಲಿ ಇರುತ್ತದೆ ಆ ರೀತಿಯ ಪರ್ಮಿಷನ್ ಒಂದು ಸಿಕ್ಕಿದರೆ ನಿಮ್ಮ ಕೆಲಸ ಕೆಲಸ ಅನ್ನುವಂಥದ್ದು ಸಂಪೂರ್ಣವಾಗಿ ಆಗುತ್ತದೆ ಅವನಿಂದ ಬರುವಂತದ್ದು ಏನು ಅಷ್ಟು ಅನ್ನುವಂತಹ.

ಮಾತು ಅವನ ಸಿಗ್ನೇಚರ್ ಬೇಕಾಗಿರುತ್ತದೆ ಆ ಒಂದು ಸಿಗ್ನೇಚರ್ ಅಥವಾ ಆ ಒಂದು ಮಾತು ಕೇಳಿ ಬರದೇ ಇರುವುದರಿಂದ ನಿಮ್ಮ ಕೆಲಸ ಎನ್ನುವಂತದ್ದು ಸ್ಥಗಿತವಾಗಿಯೇ ಇರುತ್ತದೆ ಮೊದಲನೆಯದಾಗಿ ಈ ಅಡೆತಡೆಯನ್ನುವಂತದ್ದು ತಂದೆಯ ಜಾಗಕ್ಕೆ ಬರುವಂತವರಿಂದ ಆಗುವಂತಹ ಸಾಧ್ಯತೆ ಗಳು ಇದ್ದಾವೆ ಹಾಗೆ ಎರಡನೆಯದಾಗಿ ವಿವಾಹದ ವಿಚಾರದಲ್ಲಿ ನಿಮಗೆ.

ಒಂದಷ್ಟು ಅಡೆತಡುಗಳು ಆಗುವಂತಹ ಸಾಧ್ಯತೆ ಇದೆ ಬೇಜಾರಾಗಿರುವಂತಹ ಡಿಸಿಶನ್ ಅನ್ನು ಹೇಳುವ ಬರೆ ನಾಳೆ ಹೇಳುತ್ತೇನೆ ನಾಳಿದ್ದು ಹೇಳುತ್ತೇನೆ ನೋಡೋಣ ಎನ್ನುವಂತಹ ಮಾತುಗಳನ್ನು ಹೇಳುತ್ತಾ ಹೇಳುತ್ತಾ ಅದನ್ನು ಮುಂದಾಗುತ್ತಾ ಇರುತ್ತಾರೆ ಆಗುವುದಿಲ್ಲ ಎನ್ನುವಂತಹ ಮಾತನ್ನು ಕೂಡ ಹೇಳುವುದಿಲ್ಲ ಆಗುತ್ತೆ ಅಂತ ಮಾತನ್ನು ಕೂಡ ಹೇಳುವುದಿಲ್ಲ.

ನುಟ್ರೋಲಾಗಿ ಇದ್ದುಬಿಡುತ್ತಾರೆ ನಾವು ಬೇರೆ ಜೀವನವನ್ನು ನೋಡುವುದಕ್ಕೂ ಆಗುವುದಿಲ್ಲ ಈ ವಿಷಯದಲ್ಲೇ ಕಂಟಿನ್ಯೂ ಮಾಡುವುದಕ್ಕೂ ಕೂಡ ಆಗುವುದಿಲ್ಲ ಈ ರೀತಿಯಾದಂತಹ ಒಂದು ಮಧ್ಯಮವಾಗಿರುವಂತಹ ಪರಿಸ್ಥಿತಿ ಅನ್ನುವಂತದ್ದು ನಿಮ್ಮದಾಗುತ್ತದೆ ಒಂದು ಲೆಕ್ಕ ಹೇಳಬೇಕು ಎಂದರೆ ತ್ರಿಶಂಕು ಸ್ಥಾನದಲ್ಲಿ ಇದ್ದ ಹಾಗೆ ಸ್ವರ್ಗದಲ್ಲಿ ಇದ್ದೇವೆ ಹೌದು ಆದರೆ.

See also  ಮೇಷ ರಾಶಿ 2025 ರಲ್ಲಿ ದುಡ್ಡಿನ ವಿಷಯಲ್ಲಿ ಲಕ್ಷ್ಮಿ ದೇವಿ ಮೋಸ ಮಾಡೊಲ್ಲ..ಹೇಗಿದೆ ರಾಶಿಫಲ ನೋಡಿ

ತಲೆಕೆಳಗಾಗಿ ನಿಂತುಕೊಂಡಿದ್ದೇವೆ ಮೇಲ್ಗಡೆನೂ ಅಲ್ಲ ಈ ಕಡೆ ಕೆಳಗಡೆಯೂ ಅಲ್ಲ ಆ ರೀತಿಯಾದಂತಹ ಪರಿಸ್ಥಿತಿ ಎನ್ನುವಂಥದ್ದು ಈ ಒಂದು ತಿಂಗಳಿನಲ್ಲಿ ಆಗುತ್ತದೆ ಈ ಎಲ್ಲಾ ಸಮಸ್ಯೆಗಳು ನಿಮಗೆ ಮಾರ್ಚ್ 17ನೇ ತಾರೀಖಿನ ವರೆಗೆ ಅನುಭವಕ್ಕೆ ಸಿಗುತ್ತದೆ 17ನೇ ತಾರೀಖಿನ ನಂತರ ಈ ಸಮಸ್ಯೆಗಳು ನಿಮಗೆ ಶುಭವಾಗಿ ಬರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god