ಕುಂಭ ರಾಶಿಯವರ ವಿವಾಹ ವಿಚಾರ ಕುಂಭ ರಾಶಿಯವರು ಯಾವ ರಾಶಿಯವರನ್ನು ಮದುವೆಯಾದರೆ ಜೀವನ ಹಾಲು ಜೇನಿನಂತೆ ಇರುತ್ತದೆ…ಕುಂಭ ರಾಶಿಯವರಿಗೆ ಅವರದೇ ರಾಶಿಯ ವರ ಅಥವಾ ವಧು ಸಿಕ್ಕರೆ ತುಂಬಾ ಅದ್ಭುತವಾಗಿ ಅವರ ಜೀವನ ಸಾಗುತ್ತದೆ ಮತ್ತು ಕುಂಭ ರಾಶಿಗೆ ಮೀನ ರಾಶಿಯ ವರ ಅಥವಾ ವಧು ಸಿಕ್ಕರೆ ಇದನ್ನು ಕೂಡ ಒಪ್ಪಿಕೊಳ್ಳಬಹುದು ಮೀನ ರಾಶಿಯ.

WhatsApp Group Join Now
Telegram Group Join Now

ಅಧಿಪತಿ ಗುರು ಕುಂಭ ರಾಶಿಯ ಅಧಿಪತಿ ಶನಿ ಇವರಿಬ್ಬರ ಮಿತ್ರ ಸ್ಥಾನ ತುಂಬಾ ಅಚ್ಚುಕಟ್ಟಾಗಿರುತ್ತದೆ ಈ ರಾಶಿಯವರು ತುಂಬಾ ದೊಡ್ಡ ಸ್ನೇಹಿತರು ಅಲ್ಲ ಅಥವಾ ಶತ್ರುಗಳು ಅಲ್ಲ ಆದರೂ ತುಂಬಾ ಗೌರವದಿಂದ ಒಬ್ಬರನ್ನು ಒಬ್ಬರು ಕಾಣುತ್ತಾರೆ ಅದರಿಂದ ಈ ಎರಡು ರಾಶಿಗಳು ಒಂದಾದರೆ ಇದು ಕೂಡ ಒಂದು ಒಳ್ಳೆಯ ಜೋಡಿಯಾಗಿ ಅವರ ಜೀವನ ದುದ್ದಕ್ಕೂ ಸಮಾನತೆಯಿಂದ.


ಅರಿತು ಚೆನ್ನಾಗಿ ಬಾಳುತ್ತಾರೆ ಇನ್ನು ಕುಂಭ ರಾಶಿಯವರಿಗೆ ಮೇಷ ರಾಶಿ ವರ ಅಥವಾ ವಧು ಬಂದರೆ ಹೇಗಿರುತ್ತದೆ ಎಂದರೆ ಮೇಷ ರಾಶಿಯ ಅಧಿಪತಿ ಕುಜ ಕುಂಭ ರಾಶಿಯ ಅಧಿಪತಿ ಶನಿ ಇವರಿಬ್ಬರು ಪರಸ್ಪರ ವಿರೋಧಿಗಳು ಇಬ್ಬರನ್ನು ಒಂದೇ ಕಡೆ ಇಟ್ಟು ನೋಡುವುದಕ್ಕೆ ಸಾಧ್ಯವೇ ಇಲ್ಲ ದಾಂಪತ್ಯ ಜೀವನದ ಸಂದರ್ಭದಲ್ಲಿ ಒಂದು ವೇಳೆ ಇವರು ಸೇರಿದೆ ಆದರೆ ವಿರೋಧ.

ಅಥವಾ ಜಗಳಗಳು ತುಂಬಾ ಇರುತ್ತವೆ ನಂತರ ಅದು ವಿಚ್ಛೇದನದ ಹಂತಕ್ಕೂ ಹೋಗಬಹುದು ಇಬ್ಬರು ಸ್ವಲ್ಪ ವರ್ಷ ಬದುಕಿ ನಂತರ ದೂರವಾಗುವ ಸಂದರ್ಭ ಬಹುಬೆಗಲೇ ಬರುತ್ತದೆ ಅದರಿಂದ ಈ ಒಂದು ಹೊಂದಾಣಿಕೆಯು ಅಷ್ಟು ಸೂಕ್ತವಲ್ಲ ಎಂದು ಗ್ರಹಗಳೆ ಹೇಳುತ್ತವೆ ಏಕೆಂದರೆ ಇಲ್ಲಿ ಕುಜ ಮತ್ತು ಶನಿಯನ್ನು ಒಪ್ಪಿಸುವುದಕ್ಕೆ ತುಂಬಾ ಕಷ್ಟ ಇದಕ್ಕೆ ಏನಾದರೂ.

ಪರಿಹಾರ ಇದೆ ಎಂದು ಕೇಳಿದರೆ ಕೆಲವು ದಾಂಪತ್ಯ ಜೀವನದಲ್ಲಿ ನಡೆಯುವಂತಹ ಆಗುಹೋಗುಗಳಿಗೆ ಯಾವ ರೀತಿ ಯಾಗದಿಗಳು ಅಥವಾ ಪೂಜೆಗಳನ್ನು ಮಾಡಿದರು ಆ ಸಮಸ್ಯೆ ದೂರವಾಗುವುದಿಲ್ಲ ಆದ್ದರಿಂದ ಒಂದು ವಧುವಿಗೆ ಒಂದು ವರವನ್ನು ನೋಡುವುದಕ್ಕೆ ಮುಂಚೆಯೇ ಸರಿಯಾದ ಹೊಂದಾಣಿಕೆ ಒಂದು ಜಾತಕ ಮತ್ತು ರಾಶಿಯನ್ನು ನೋಡಿ.

ಮದುವೆಯನ್ನು ಮಾಡಿಸುವುದು ಉತ್ತಮ, ಮತ್ತು ಕುಂಭ ರಾಶಿಗೆ ವೃಷಭ ರಾಶಿ ಸಿಕ್ಕರೆ ಹೇಗಿರುತ್ತದೆ ವೃಷಭ ರಾಶಿಯ ಅಧಿಪತಿ ಶುಕ್ರ ಮತ್ತು ಕುಂಭ ರಾಶಿಯ ಅಧಿಪತಿ ಶನಿ ಇವರಿಬ್ಬರು ಪರಮಾಮಿತ್ರರಾಗಿರುತ್ತಾರೆ ಇದೊಂದು ಅಧಿಕೃತ ಸ್ನೇಹ ಇದರಲ್ಲಿ ಯಾವುದೇ ರೀತಿ ಗೊಂದಲ ಇಲ್ಲ ಮತ್ತು ಇವರೊಂದಿಗೆ ಉತ್ತಮವಾದ ಅನ್ಯೋನ್ಯತೆ ಮತ್ತು ಸಮಾನಬಿರುಚಿ ಇದ್ದೇ.

ಇರುತ್ತದೆ ಶುಕ್ರ ಮತ್ತು ಶನಿಯ ಹೊಂದಾಣಿಕೆ ಎಂದ ತಕ್ಷಣವೇ ಹೆಚ್ಚಾಗಿ ಆತಂಕಿಸುವ ಲೆಕ್ಕ ವಿಚಾರವೇ ಅಲ್ಲಿ ಬರುವುದಿಲ್ಲ ಮತ್ತು ಈ ವೃಷಭ ರಾಶಿಯಲ್ಲಿ ರೋಹಿಣಿ ನಕ್ಷತ್ರ ಅಥವಾ ಮೃಗಶಿರ ನಕ್ಷತ್ರ ಈ ರೀತಿ ಯಾವ ನಕ್ಷತ್ರವಿದ್ದರು ಪರವಾಗಿಲ್ಲ, ಮತ್ತು ಕುಂಭ ರಾಶಿಗೆ ಮಿಥುನ ರಾಶಿ ಆದರೆ ಹೇಗಿರುತ್ತದೆ ಶ್ರೀ ಜತಕದಿಂದ.

ಒಂಬತ್ತನೇ ಮನೆಯಲ್ಲಿ ಗುರು ಇದ್ದರೆ ಪುರುಷ ಜಾತಕದಿಂದ ಶ್ರೀ ಜಾತಕದಲ್ಲಿ ಐದನೇ ಮನೆಯಲ್ಲಿ ಗುರು ಇದ್ದರೆ ಇದನ್ನು ಒಳ್ಳೆಯ ಕೋನಾದಿಪತ್ಯ ಎಂದು ಹೇಳುತ್ತಾರೆ ಮಿಥುನ ರಾಶಿಯ ಅಧಿಪತಿ ಬುಧ ಮತ್ತು ಕುಂಭ ರಾಶಿಯ ಅಧಿಪತಿ ಶನಿ ಇವರಿಬ್ಬರೂ ಕೂಡ ತುಂಬಾ ಮಿತ್ರರಾಗಿರುತ್ತಾರೆ ಈ ಬುಧ ಸೂರ್ಯನಿಗೂ ಮಿತ್ರ.

ಮತ್ತು ಶನಿಗೂ ಮಿತ್ರ ಆ ರೀತಿ ವರ್ತಿಸು ತಕ್ಕಂತದ್ದು ಆತನ ಗುಣ ಆಗಿರುತ್ತದೆ ಇದೊಂದು ಒಳ್ಳೆಯ ಸಂಬಂಧ ಆಗಿ ಮೂಡಿಬರುತ್ತದೆ ಈ ರಾಶಿಯವರನ್ನು ವಿವಾಹವಾದರೆ ಅಲ್ಲಿ ಜಗಳ ಅಥವಾ ಹಲವಾರು ತೊಂದರೆಗಳು ತುಂಬಾ ಕಡಿಮೆ ಇರುತದೇ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god