ಕೂದಲು ಎಷ್ಟೇ ಬಿಳಿಯಾಗಿರಲಿ ಒಂದು ನಿಮಿಷ ಹಚ್ಚಿ ವಯಸ್ಸಾದ ಮೇಲು ಬಾಲ್ಯದ ನೆನಪು ತರುತ್ತದೆ.ಈಗಿನ ಕಾಲದಲ್ಲಂತೂ ಚಿಕ್ಕವಯಸ್ಸಿನಲ್ಲೇ ಬಿಳಿ ಕೂದಲು ಆಗುವುದು ತುಂಬಾನೇ ಬೇಜಾರಿನ ವಿಷಯ.ಅದರಲ್ಲೂ ಕೂದಲು ತುಂಬಾ ಉದರಿತ್ತಿರುತ್ತದೆ ಚಿಕ್ಕ ಚಿಕ್ಕ ಮಕ್ಕಳಿಗೂ ಸಹ ಕೂದಲಿನ ಉದುರುವ ಸಮಸ್ಯೆ ಆಗುತ್ತಿರುತ್ತದೆ. ಎಲ್ಲ ಸಮಸ್ಯೆಗಳಿಗೋಸ್ಕರ ನಾನು ಒಂದು ಒಳ್ಳೆಯ ಮನೆಮದ್ದನ್ನು ಹೇಳುತ್ತೇನೆ.ಇದನ್ನ ನೀವು ಬಳಸುತ್ತಾ ಬಂದರೆ ನಿಮ್ಮ ಕೂದಲು ಬುಡದಿಂದಲೇ ಕಪ್ಪಾಗುತ್ತೆ.ಮತ್ತೆ ಕೂದಲು ಉದುರುವ ಸಮಸ್ಯೆ ಸಂಪೂರ್ಣವಾಗಿ ಕಡಿಮೆಯಾಗುತ್ತೆ. ಅದಕ್ಕೆ ಅಂತ ನಾನಿಲ್ಲಿ ಇವಾಗ ಟೀ ಪುಡಿಯನ್ನು ತೆಗೆದುಕೊಂಡಿದ್ದೇನೆ. ನೀವು ಡೈಲಿ ಟೀ ಕುಡಿಯೋಕೆ ಉಪಯೋಗಿಸುವಂತ ಟೀ ಪುಡಿ ಅನ್ನು ತೆಗೆದುಕೊಳ್ಳಿ ಟೀ ಪುಡಿ ಕೂದಲಿನ ಆರೋಗ್ಯಕ್ಕೆ ಮತ್ತು ಕೂದಲಿನ ಬೆಳವಣಿಗೆಗೆ ತುಂಬಾನೇ ಒಳ್ಳೆಯದು.ಜೊತೆಗೆ ಕೂದಲು ಬಿಳಿಯಾಗದಂತೆ ಇದು ತಡೆಗಟ್ಟುತ್ತೆ. ತುಂಬಾ ಜನಕ್ಕೆ ಗೊತ್ತಿಲ್ಲ ಟೀ ಪುಡಿ ಒಂದು ಬ್ಯೂಟಿ ಪ್ರಾಡಕ್ಟ್

ಇದು ನಮ್ಮ ಕೂದಲಿಗೆ ಮಾತ್ರವಲ್ಲದೆ ನಮ್ಮ ಮುಖದ ಸೌಂದರ್ಯಕ್ಕೂ ಕೂಡ ತುಂಬಾನೇ ಉಪಯೋಗವಾಗಿದೆ.ಅದರಲ್ಲೂ ಟೀ ಪೌಡರ್ ನಿಂದ ಮಾಡಿದ ಟೀಯನ್ನು ನಮ್ಮ ಮುಖಕ್ಕೆ ಸರಿಯಾದ ವಿಧಾನದಲ್ಲಿ ಹಚ್ಚುವುದರಿಂದ ನಮ್ಮ ಮುಖ ತುಂಬಾ ಹೊಳೆಯುತ್ತದೆ.ಅದರಲ್ಲೂ ಈ ಟೀ ಡಿಕಾಕ್ಷನ್ ಅನ್ನು ನಾವು ನಮ್ಮ ಕೂದಲಿಗೆ ಅಪ್ಲೈ ಮಾಡುವುದರಿಂದ ಕೂದಲು ಒಣಗಿದ್ದರೂ ಸಹ ಅದು ಮತ್ತೆ ಬಂದು ಚಿಗುರುತ್ತದೆ .ಅಂತಹ ಒಳ್ಳೆಯ ಗುಣಗಳನ್ನು ಟೀ ಪುಡಿ ಹೊಂದಿದೆ.ಈಗ ನಾವು ಈ ಟೀ ಪುಡಿಯನ್ನು ಸ್ವಲ್ಪ ಕುಟ್ಟಿ ಕೊಳ್ಳೋಣ.ಎರಡು ಚಮಚ ಟೀ ಪೌಡರ್ ಅನ್ನು ತೆಗೆದುಕೊಂಡು ಅದು ದಪ್ಪವಿರುವ ಕಾರಣ ಅದನ್ನು ನೈಸಾಗಿ ಪುಡಿ ಮಾಡಿಕೊಳ್ಳೋಣ.ಈ ಟೀ ಪೌಡರ್ ಕೂದಲಿನ ಬುಡವನ್ನು ತುಂಬಾ ಸ್ಟ್ರಾಂಗ್ ಆಗಿ ಇರಲು ಸಹಾಯ ಮಾಡುತ್ತದೆ, ಜೊತೆಗೆ ಕೂದಲ ಬುಡದಿಂದಲೇ ವೈಟ್ ಆಗುತ್ತಿರುವ ಕೂದಲುಗಳನ್ನು ಕಪ್ಪನೆಯದಾಗಿ ಮಾಡುತ್ತದೆ.

WhatsApp Group Join Now
Telegram Group Join Now

ಅಂದರೆ ಬಿಳಿ ಬಣ್ಣದ ಕೂದಲನ್ನು ಕಪ್ಪು ಬಣ್ಣಕ್ಕೆ ತಿರುಗಿಸುವ ಶಕ್ತಿ ಈ ಟೀ ಪೌಡರ್ ಗೆ ಇರುತ್ತದೆ.ತರಿತರಿ ಇರುವಂತಹ ಟೀ ಪೌಡರ್ ಅನ್ನು ನೈಸ್ ಆಗಿ ಕುಟ್ಟಿಕೊಂಡ ನಂತರ ಇಲ್ಲಿ ನಾನು ಕೇವಲ ಎರಡು ಸ್ಪೂನ್ ಟೀ ಪೌಡರ್ ಅನ್ನು ತೆಗೆದುಕೊಂಡಿದ್ದೇನೆ, ನಿಮಗೆ ಜಾಸ್ತಿ ಬೇಕೆನಿಸಿದರೆ ನೀವು ಜಾಸ್ತಿ ಟೀ ಪೌಡರ್ ತೆಗೆದುಕೊಳ್ಳಬಹುದು. ನೆಕ್ಸ್ಟ್ ಕಾಫಿ ಪುಡಿ ತೆಗೆದುಕೊಳ್ಳೋಣ ಕಾಫಿ ಪೌಡರ್ ಕೂದಲಿನ ಬಣ್ಣಕ್ಕೆ ಒಳ್ಳೆಯದು ಇದು ಕೂದಲಿಗೆ ಒಳ್ಳೆಯ ಬಣ್ಣವನ್ನು ಕೊಡುತ್ತದೆ ಕೂದಲಿಗೆ ಒಳಪನ್ನು ಸಹ ಕೊಡುತ್ತದೆ ಹಾಗೂ ಶೈನಿಂಗ್ ಆಗಿರುವಂತೆ ಮಾಡುತ್ತದೆ ಎರಡು ಸ್ಪೂನ್ ಕಾಫಿ ಪೌಡರ್ ತೆಗೆದುಕೊಳ್ಳಬೇಕು ಕಾಫಿ ಪೌಡರ್ ನಮ್ಮ ಮುಖಕ್ಕೆ ಎಷ್ಟು ಒಳ್ಳೆಯದು ಅದಕ್ಕಿಂತ ಜಾಸ್ತಿ ಕೂದಲಿಗೆ ಒಳ್ಳೆಯದು ಯಾಕಂದರೆ ಇದು ಸ್ಕ್ಯಾಲ್ಫನ್ನ ಡಿಟಾಕ್ಸ್ ಮಾಡುತ್ತೆ ಮತ್ತು ಕೂದಲಲ್ಲಿ ಇಚ್ಚಿಂಗ್ ಆಗುತ್ತಿರುವುದು ಮತ್ತು ಏನಾಗುತ್ತಿದೆ ತಲೆಯಲಿ ಒಟ್ಟು ಆಗುತ್ತಿದ್ದರೆ ಅದನ್ನೆಲ್ಲ ಸಂಪೂರ್ಣವಾಗಿ ಆಗಿ ಕಡಿಮೆ ಮಾಡುತ್ತದೆ.ಕಾಫಿ ಪುಡಿಯಲಿರುವ ಆಂಟಿ ಆಕ್ಸಿಡೆಂಟ್ ಗುಣದಿಂದಾಗಿ ಕೂದಲಿನ ಕೂದಲಿನ ಎಲ್ಲಾ ಸಮಸ್ಯೆಗಳು ಕಡಿಮೆ ಆಗುತ್ತದೆ ಮತ್ತೆ ಕೂದಲು ಉದುರುವ ಕಡಿಮೆಯ ಯಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ನೋಡಿ.