ಶ್ರೀಕೃಷ್ಣನ ನಂತರ ಸುದರ್ಶನ ಚಕ್ರಕ್ಕೆ ಏನಾಯ್ತು |..ಶತ್ರುವಿನ ದಾಳಿಯನ್ನ ತಡೆಯಲು ಉಪಯೋಗಿಸುವ ಪೌರಾಣಿಕ ಕಾಲದ ಆಯುಧ ಸುದರ್ಶನ ಚಕ್ರ ಇದು ಅತ್ಯಂತ ಶಕ್ತಿಯುತವಾದ ಆಯುಧ ಇದು ಅದರ ಕೆಲಸವನ್ನು ಪೂರ್ತಿ ಮಾಡಿದ ನಂತರ ಮಾತ್ರವೇ ಹಿಂತಿರುಗಿ ಬರುತ್ತಿತ್ತು ಶ್ರೀ ಕೃಷ್ಣ ಭಗವಾನ್ ಮಹಾಭಾರತದ ಯುದ್ಧದಲ್ಲಿಯೇ ಈ ಆಯುಧವನ್ನ ಬಳಸಲ್ಲ.

WhatsApp Group Join Now
Telegram Group Join Now

ಏಕೆಂದರೆ ಆತಾ ಈ ಆಯುಧವನ್ನು ಹಿಡಿದುಕೊಂಡರೆ ಯಾರಿಗೂ ಕೂಡ ಆತನ್ನ ಮುಂದೆ ನಿಲ್ಲಲು ಆಗುವುದಿಲ್ಲ ಎಂದು ಎಲ್ಲರೂ ಸತ್ತು ಹೋಗುತ್ತಾರೆ ಎಂದು ಆತನಿಗೆ ಗೊತ್ತು ಆದರೆ ಶ್ರೀ ಕೃಷ್ಣ ಎರಡು ಪಕ್ಷಗಳಿಗೆ ಸಮಾನವಾದ ಅವಕಾಶವನ್ನ ಕಲ್ಪಿಸಬೇಕು ಎಂದು ಅಂದುಕೊಳ್ಳುತ್ತಾನೆ ಹಾಗಾಗಿ ಶ್ರೀ ಕೃಷ್ಣ ಯಾವ ಶಕ್ತಿ ತನ್ನ ಹತ್ತಿರ ಇದ್ದರೆ ಆ ಯುದ್ಧವನ್ನ ಕ್ಷಣದಲ್ಲೇ ಮುಗಿಸುತ್ತಾನೋ ಆ.

ಶಕ್ತಿಯೇ ಸುದರ್ಶನ ಚಕ್ರ ಶ್ರೀ ಕೃಷ್ಣ ಸುದರ್ಶನ ಚಕ್ರವನ್ನ ನೇರವಾಗಿ ಉಪಯೋಗಿಸುವುದಿಲ್ಲ ಅದು ಕೇವಲ ಸಂಕಲ್ಪ ಶಕ್ತಿಯ ಮೂಲಕ ಮಾತ್ರವೇ ಕಳುಹಿಸಲಾಗುತ್ತದೆ ಈ ಚಕ್ರಕ್ಕೆ ಯಾವುದನ್ನ ಬೇಕಾದರೂ ನಾಶ ಮಾಡಬಲ್ಲ ಸಾಮರ್ಥ್ಯ ವಿದೆ ಮಹಾಭಾರತದ ನಂತರ ಸುದರ್ಶನ ಚಕ್ರ ಏನಾಯಿತು ಮತ್ತು ಈಗ ಆ ಸುದರ್ಶನ ಚಕ್ರ ಎಲ್ಲಿದೆ ಎಂಬುವುದನ್ನು ಇವತ್ತು ನಾನು.

ಈ ವಿಡಿಯೋದ ಮೂಲಕ ನಿಮಗೆ ತಿಳಿಸುತ್ತೇನೆ ಹಾಗೆ ಅದರ ಶಕ್ತಿಯನ್ನು ನಾವು ಎಂದಾದರೂ ಊಹಿಸೋಕೆ ಸಾಧ್ಯವಾಗುತ್ತಾದ ಎಂಬುದನ್ನು ಕೂಡ ಬಗೆಹರಿಸುತ್ತೇನೆ. ಸುದರ್ಶನ ಚಕ್ರವನ್ನ ಶ್ರೀ ಮಹಾನ್ ವಿಷ್ಣು ಅಲ್ಲ ಮಹಾಶಿವ ಸೃಷ್ಟಿಸಿದ್ದಾನೆ ಎಂದು ಹೇಳಲಾಗುತ್ತದೆ ಸೃಷ್ಟಿಯ ನಂತರ ಮಹಾಶಿವ ಈ ಚಕ್ರವನ್ನ ಮಹಾವಿಷ್ಣು ವಿಗೆ ಕೊಡುತ್ತಾನೆ ಇದಕ್ಕೆ ಸಂಬಂಧಿಸಿದ ಶಿವ.

ಪುರಾಣದ ಕೋಟಿ ಯುದ್ಧ ಸಂಯುತದಲ್ಲಿ ಒಂದು ಕಥೆಯ ವರ್ಣನೆ ಇದೆ ರಾಕ್ಷಸರ ದಾಳಿ ಹೆಚ್ಚಾದಾಗ ದೇವತೆಗಳೆಲ್ಲರೂ ಕೂಡ ವಿಷ್ಣುವಿನ ಬಳಿ ಹೋಗುತ್ತಾರೆ ಆಗ ಶ್ರೀ ಮಹಾವಿಷ್ಣು ಕೈಲಾಸ ಪರ್ವತಕ್ಕೆ ಹೋಗಿ ಶಿವನನ್ನ ವಿವಿಧ ರೀತಿಯಲ್ಲಿ ಆರಾಧಿಸುತ್ತಾನೆ ಸಾವಿರಾರು ಹೆಸರುಗಳಿಂದ ಜಪ ಮಾಡಲು ಶುರು ಮಾಡುತ್ತಾನೆ ಒಂದೊಂದು ಹೆಸರಿನ ಜೊತೆಗೆ ಒಂದೊಂದು.

ಕಮಲದ ಹೂವನ್ನು ಶಿವನಿಗೆ ಅರ್ಪಿಸುತ್ತಾನೆ ಆಗ ಮಹಾಶಿವ ಶ್ರೀ ಮಹಾನ್ ವಿಷ್ಣುವರ್ಧನ್ ಪರೀಕ್ಷಿಸೋಕೆ ವಿಷ್ಣು ತಂದಿರುವ ಸಾವಿರಾರು ಕಮಲದ ಹೂಗಳಲ್ಲಿ ಒಂದು ಹೂವನ್ನ ಬಚ್ಚಿಡುತ್ತಾನೆ ಆಗ ಒಂದು ಹೂವು ಕಡಿಮೆ ಕಾಣಿಸುವುದರಿಂದ ಶ್ರೀ ಮಹಾನ್ ವಿಷ್ಣು ಅದಕ್ಕಾಗಿ ಹುಡುಕೋಕೆ ಶುರು ಮಾಡುತ್ತಾರೆ ಆದರೆ ಆ ಹೂವು ಕಾಣಿಸಲ್ಲ ಆಗ ಮಹಾವಿಷ್ಣು.

ಆ ಹೂವಿನ ಸ್ಥಾನದಲ್ಲಿ ತನ್ನ ಕಣ್ಣನ್ನು ತೆಗೆದು ಅರ್ಪಿಸುತ್ತಾನೆ ಹಾಗಾ ಮಹಾವಿಷ್ಣುವಿನ ಭಕ್ತಿಯನ್ನ ನೋಡಿ ಪರಮೇಶ್ವರ ತುಂಬಾ ಸಂತೋಷ ಪಟ್ಟು ತನಗೆ ಏನು ವರ ಬೇಕು ಕೋರಿಕೋ ಎಂದು ಹೇಳುತ್ತಾನೆ ಆಗ ಮಹಾವಿಷ್ಣು ರಾಕ್ಷಸರ ಸಂಹಾರ ಮಾಡಲು ಅಜಯವಾದ ಆಯುಧವನ್ನು ವರವಾಗಿ ಕೋರಿಕೊಳ್ಳುತ್ತಾರೆ ನಂತರ ಮಹಾಶಿವ ಶ್ರೀ ಮಹಾವಿಷ್ಣುವಿಗೆ.

ವರವಾಗಿ ಸುದರ್ಶನ ಚಕ್ರವನ್ನ ಕೊಡುತ್ತಾನೆ ಭಗವಂತ ಶ್ರೀಹರಿ ವಿಷ್ಣು ದುಷ್ಟರನ್ನ ನಾಶ ಮಾಡೋಕೆ ಸುದರ್ಶನ ಚಕ್ರವನ್ನ ಸ್ವೀಕರಿಸುತ್ತಾನೆ ನಂತರ ಈ ಸುದರ್ಶನ ಚಕ್ರವನ್ನ ಶ್ರೀ ಮಹಾವಿಷ್ಣು ತಾಯಿ ಪಾರ್ವತಿ ದೇವಿಗೆ ಅವಸರದ ಸಮಯದಲ್ಲಿ ಕೊಡುತ್ತಾನೆ ನಂತರ ದ್ವಾಪರ ಯುಗ ಬಂದಾಗ ಈ ಸುದರ್ಶನ ಚಕ್ರವನ್ನು ತಾಯಿ ಪಾರ್ವತಿ ದೇವಿ ದಯೆಯಿಂದ ಶ್ರೀ ಕೃಷ್ಣನು ಧರಿಸುತ್ತಾನೆ.

ಭಾಗವತ ಪುರಾಣದ ಪ್ರಕಾರ ಈ ಸುದರ್ಶನ ಚಕ್ರ ಶ್ರೀ ಕೃಷ್ಣನ ಮನಸ್ಸಿನ ವೇಗದೊಂದಿಗೆ ಚಲಿಸುವ ಅತ್ಯಂತ ವಿದ್ವಾಂಸವನ್ನು ಸೃಷ್ಟಿಸುವ ಆಯುಧಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ ಶ್ರೀ ಕೃಷ್ಣ ತುಂಬಾ ಕೋಪದಲ್ಲಿ ಇದ್ದಾಗ ದುಷ್ಟರನ್ನ ಸಾಯಿಸೋಕೆ ಇದನ್ನ ಪ್ರಯೋಗಿಸುತ್ತ ಇದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ