ಕೆಟ್ಟ ಹೆಂಗಸರ ಲಕ್ಷಣಗಳು..ಹೆಂಗಸರು ಈ ವಿಷಯಗಳನ್ನು ಅರಿಯದೆ ಕಷ್ಟ ತಂದುಕೊಳ್ಳಬೇಡಿ…ದಾರಿದ್ರ್ಯ ಉಂಟಾಗುತ್ತೆ

WhatsApp Group Join Now
Telegram Group Join Now

ಕೆಟ್ಟ ಹೆಂಗಸರ ಲಕ್ಷಣಗಳು…. ಪ್ರತಿಯೊಬ್ಬ ಹೆಂಗಸು ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿರುತ್ತಾಳೆ ಎಂದು ಹೇಳಲು ಸಾಧ್ಯವಿಲ್ಲ, ಗುಣಸ್ವಭಾವ ಅವರ ವ್ಯಕ್ತಿತ್ವ ಪ್ರತಿಯೊಂದು ಕೂಡ ನಿಂತಿರುತ್ತದೆ, ಸಾಧ್ಯವಿಲ್ಲ ಹಾಗಾದರೆ ಯಾವ ಕೆಲವು ಗುಣಲಕ್ಷಣಗಳು ಇದ್ದರೆ ಅದು ಹೆಂಗಸರ ಕೆಟ್ಟ ಗುಣಲಕ್ಷಣಗಳು ಅಂದರೆ ಅದು ಒಳ್ಳೆಯದಲ್ಲ ಎಂದು ಹೇಗೆ ಹೇಳಬಹುದು, ಆ ಲಕ್ಷಣಗಳು ಯಾವುವು ಎನ್ನುವುದನ್ನು ಈಗ ತಿಳಿಯುತ್ತಾ ಹೋಗೋಣ.

ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ( BEST ASTROLOGER IN BANGALORE ) 8197358456 ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ

ಪ್ರೀತಿ ಸಂಬಂಧಿತ ಸಮಸ್ಯೆಗಳಿಗೆ ಮಂತ್ರ ಮತ್ತು ಯಂತ್ರದಿಂದ ಶಾಶ್ವತ ಪರಿಹಾರ.ಪ್ರೀತಿಯಲ್ಲಿ ತೊಂದರೆಯೆ,ಇಷ್ಟ ಪಟ್ಟವರು ನಿಮ್ಮಂತಾಗಲು,ಮದುವೆ ಸಮಸ್ಯೆಯೇ? ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಸಮಸ್ಯೆಯೆ ? ಗಂಡ ಹೇಳಿದ ಮಾತು ಕೇಳುತ್ತಿಲ್ಲವೆ ? ಹೆಂಡತಿ ಮಾತು ಕೇಳುತ್ತಿಲ್ಲವೇ ? ಸಾಲದ ಸಮಸ್ಯೆ,ಹಣಕಾಸು,ಉದ್ಯೋಗ, ವ್ಯವಹಾರ,ಕೋರ್ಟ್ ಕೇಸ್,ವಶೀಕರಣದ ಎಲ್ಲಾ ಸಮಸ್ಯೆಗೂ ಸ್ವಯಂವರ ಪಾರ್ವತಿ ಮಂತ್ರ ಮತ್ತು ಯಂತ್ರದಿಂದ ಖಚಿತ ಪರಿಹಾರ.

ದೈವಜ್ಞ ಪಂಡಿತ್ – ಶ್ರೀ ಶಿವಶಂಕರ ಪ್ರಸಾದ್ ಈಗಲೇ ಕರೆ ಮಾಡಿ 8197358456

ಹಳೆಯ ಸಾಲ,ಗಂಡ ಹೆಂಡತಿ ಗುಪ್ತ ಸಮಸ್ಯೆ,ಸ್ತ್ರೀ ಪುರುಷ ಪ್ರೇಮ ವೈಫಲ್ಯ, ಸ್ವಂತ ಮನೆ,ಶತ್ರು ಕಾಟ,ಮಾಟಮಂತ್ರ,ಭಾನಮತಿ ಕಾಟ,ಮಕ್ಕಳ ವಿದ್ಯೆ,ಪ್ರೇಮ ವಶೀಕರಣ ಎಲ್ಲದಕ್ಕೂ ಒಂದೆ ಒಂದು ಕರೆ ಮಾಡಿ 8197358456

ಆಫೀಸ್ ವಿಳಾಸ:-ಸಂಪಿಗೆ ರೋಡ್ 13ನೇ ಕ್ರಾಸ್ ಹೂವಿನ ಮಾರ್ಕೆಟ್ ಎದುರುಗಡೆ SV ಕಾಂಪ್ಲೆಕ್ಸ್ ಮಲ್ಲೇಶ್ವರಂ ಬೆಂಗಳೂರು 8197358456.

ಅದಕ್ಕೂ ಮೊದಲು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ವಿಷಯ ಏನೆಂದರೆ ಪ್ರತಿಯೊಬ್ಬ ಹೆಣ್ಣು ಕೂಡ ಮನೆಯ ಕನ್ನಡಿ ಎಂದು ಹೇಳಿದರೆ ತಪ್ಪಾಗುವುದಿಲ್ಲ, ಮನೆಯಲ್ಲಿ ಯಾವುದೇ ರೀತಿಯ ಕಷ್ಟ ಸುಖ ದುಃಖ ಏನೇ ಇರಲಿ ಅವೆಲ್ಲವನ್ನು ಸಹ ಸರಿಯಾಗಿ ಸಮಪ್ರಮಾಣದಲ್ಲಿ ತೆಗೆದುಕೊಂಡು ಎಲ್ಲವನ್ನು ಕೂಡ ನಿಭಾಯಿಸಿಕೊಂಡು ಹೋಗುವವರಿಗೆ ಪರಿಪೂರ್ಣ ಹೆಣ್ಣು ಎಂದು ಕರೆದರೆ ತಪ್ಪಲ್ಲ,

ತ್ಯಾಗಮ ಈ ಕರುಣಾಮಯಿ ಎಂಬ ಅರ್ಥವೂ ಕೂಡ ಹೆಣ್ಣಿಗೆ ಇದೆ ಇಷ್ಟೆಲ್ಲ ಗುಣಗಳನ್ನು ಹೊಂದಿರುವಂತಹ ಹೆಣ್ಣು ಒಂದಷ್ಟು ಸಂದರ್ಭಗಳಲ್ಲಿ ಕೆಲವೊಂದಿಷ್ಟು ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಹಾಗೇನಾದರೂ ಅವಳು ಪ್ರತಿಯೊಂದು ಸಮಯದಲ್ಲಿಯೂ ಕೂಡ ಹಠ ಮಾಡಿದರೆ ಉದಾಹರಣೆಗೆ ಈ ಕೆಲಸ ಹೀಗೆ ಆಗಬೇಕು ನನಗೆ ಈ ವಸ್ತು ಬೇಕೇ ಬೇಕು ಅವನು ನನಗೆ ಬೇಕೇ ಬೇಕು ಹೀಗೆ ಎಲ್ಲವನ್ನೂ ಕೂಡ ಹಠ ಮಾಡಿ ಪಡೆದುಕೊಳ್ಳಬಾರದು.

ಒಂದು ವೇಳೆ ಹಾಗೇನಾದರೂ ನೀವು ಪ್ರತಿಯೊಂದು ವಿಚಾರದಲ್ಲಿ ಕೂಡ ಹಠವನ್ನು ಮಾಡಿದರೆ ಆ ಮನೆಯಲ್ಲಿ ಅಭಿವೃದ್ಧಿ ಯಶಸ್ಸು ಯಾವುದು ಕೂಡ ಇರುವುದಿಲ್ಲ ಬದಲಿಗೆ ನಿಮ್ಮ ಮನೆಯಲ್ಲಿ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ ಹಾಗಾದರೆ ಯಾವ ಕೆಲವು ಕೆಟ್ಟ ಗುಣಲಕ್ಷಣಗಳನ್ನು ಹೊಂದಿರುವ ಹೆಂಗಸರನ್ನು ಕೆಟ್ಟ ಹೆಂಗಸರು ಎಂದು ಹೇಳಬಹುದು ಎಂಬುದರ ಬಗ್ಗೆ ತಿಳಿಯೋಣ.

1. ಗಂಡನ ಪ್ರತಿ ಮಾತಿಗೆ ಎದುರು ಉತ್ತರ ಕೊಡುವ ಹೆಂಗಸು ಕೆಟ್ಟ ಹೆಂಗಸು ಎಂದು ಹೇಳಬಹುದು 2. ಅತಿಯಾಗಿ ಆವೇಶ ಪಡುವ ಹೆಂಗಸರು ಅವರಿಗೆ ಸಂತೋಷ ಇರುವುದಿಲ್ಲ ಅವರ ಜೊತೆಯಲ್ಲಿ ಸುತ್ತಮುತ್ತ ಇರುವವರೆಗೂ ಕೂಡ ಸಂತೋಷವಾಗಿ ಇರುವುದಕ್ಕೆ ಬಿಡುವುದಿಲ್ಲ 3. ಪದೇಪದೇ ಬಾಯಿಯಲ್ಲಿ ಕೆಟ್ಟ ಕೆಟ್ಟ ಬೈಗುಳ ಇಂತಹ ಹೆಂಗಸರಿಗೆ ಕೆಟ್ಟ ಹೆಂಗಸರು ಎಂದು ಹೇಳಬಹುದು.

4. ಸ್ನಾನ ಮಾಡದೆ ಕೊಳಕಾಗಿರುವುದು 5. ಹೆಂಗಸರು ಸೆರಗನ್ನು ಸರಿ ಮಾಡಿಕೊಳ್ಳದೆ ಅಂಗಂಗಗಳನ್ನು ಬಚ್ಚಿಟ್ಟುಕೊಳ್ಳದಿರುವುದು ಹೀಗೆ ಮಾಡಬಾರದು 7. ಮದುವೆಯಾದ ನಂತರ ಗಂಡನ ಬಿಟ್ಟು ಪರಪುರುಷರನ್ನು ತಲೆಯೆತ್ತಿ ನೋಡುವುದು ಅಥವಾ ಪರಪುರುಷನ ಜೊತೆ ಚೆಲ್ಲಾಟ ಆಡುವುದು 8. ಪರಪುರುಷರ ಜೊತೆ ಸಂಬಂಧವಿರುವ ಹೆಂಗಸರು ಕೆಟ್ಟ ಶ್ರೇಯ ಎಂದು ಹೇಳಿದರೆ ತಪ್ಪಲ್ಲ.

9. ಅಲ್ಲಿಯ ಮಾತು ಇಲ್ಲಿಯ ಮಾತು ಅಲ್ಲಿ ಹೀಗೆ ಎಲ್ಲಾ ಕಡೆಯಲ್ಲಿಯೂ ಬೆಂಕಿ ಹಚ್ಚುವ ಹೆಂಗಸು ಸಮಾಜದಲ್ಲಿ ಸಂಸಾರ ಹಾಳು ಮಾಡುವ ಕೆಲಸದಲ್ಲಿ ಮುಂದಿರುತ್ತಾರೆ 10. ಬೇರೆಯವರ ಖುಷಿ ನೆಮ್ಮದಿ ಕಂಡುಬರುವ ಹೆಂಗಸು 11. ಯಾವಾಗಲೂ ಹೋಲಿಕೆ ಮಾಡುವ ಹೆಂಗಸು, ಯಾವತ್ತಿಗೂ ಖುಷಿಯಾಗಿರಲು ಸಾಧ್ಯವಿಲ್ಲ.

12. ಹೆಂಗಸರು ಅತಿಯಾಗಿ ಅಲಂಕಾರ ಮಾಡಿಕೊಳ್ಳಬಾರದು 13. ಅತಿಯಾದ ಆವೇಶ ಹಾಗೂ ಅತಿಯಾದ ಕೋಪ ಖಂಡಿತವಾಗಿಯೂ ಕಷ್ಟದ ಪಾಲು ಮಾಡುತ್ತದೆ 14. ಹೆಂಗಸರಿಗೆ ತಿನ್ನುವ ಯೋಗ ಇದ್ದರೆ ಮಾತ್ರ ಗಂಡಸರು ಸಂಪಾದಿಸುತ್ತಾರೆ 15. ಹೆಂಗಸು ಮಾಡಿದ ಪಾಪ ಖಂಡಿತವಾಗಿಯೂ ಗಂಡಸರನ್ನು ಹಿಂಬಾಲಿಸುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god