ಒಂದು ವಿಡಿಯೋಗಾಗಿ ಗ್ಯಾಸ್ ಸಿಲೆಂಡರ್ ಮತ್ತು ಬೈಕ್ ಅನ್ನು ರೈಲು ಹಳ್ಳಿ ಮೇಲೆ ಇಟ್ಟಿದ್ದ !ಆದರೆ ಮುಂದೆ ಅಲ್ಲಿ ನಡೆದಿದ್ದು ಏನು ಗೊತ್ತಾ?..ಈ ಒಂದು ಘಟನೆಯು ಆಂಧ್ರ ಮೂಲ ದಲ್ಲಿ ನಡೆದಿದೆ ಅಲ್ಲಿರುವ ಒಬ್ಬ ಯುವಕ ವೀಡಿಯೋಗಾಗಿ ರೈಲು ಬರುವ ಆ ಒಂದು ಜಾಗದಲ್ಲಿ ಒಂದು ಸಿಲಿಂಡರ್ ಅನ್ನು ಇಟ್ಟು ಅದನ್ನು ಚಿತ್ರಿಕರಿಸುತ್ತಾ ಇರುತ್ತಾನೆ.ನಂತರ ಅದನ್ನು ಅವನ ಸಾಮಾಜಿಕ.

WhatsApp Group Join Now
Telegram Group Join Now

ಜಾಲತಾಣದಲ್ಲೂ ಕೂಡ ಹಾಕುತ್ತಾನೆ ಅವಂದು ಸಿಲೆಂಡರ್ ಇಂದ ಯಾವ ದೊಡ್ಡ ಉಪಯೋಗ ಕೂಡ ಆಗಲಿಲ್ಲ ಏಕೆಂದರೆ ಅದು ಖಾಲಿ ಸಿಲೆಂಡರ್ ರೈಲಿನ ರಭಸಕ್ಕೆ ಅದು ಸಿಕ್ಕಿ ಸೈಡಿಗೆ ಹಾರಿತು. ಹಾಗಾಗಿ ಅದು ಅಷ್ಟಾಗಿ ಏನು ತೊಂದರೆ ಆಗಲಿಲ್ಲ ಆದರೆ ಅವನ ಹುಚ್ಚಾಟ ಅಲ್ಲಿಗೆ ನಿಲ್ಲಲಿಲ್ಲ ನಂತರ ಒಂದು ಬೈಕನ್ನೇ ರೈಲು ಬರುವ ಆ ಜಾಗದಲ್ಲಿ ಇಟ್ಟು ಅದನ್ನು ಕೂಡ ವಿಡಿಯೋ.

ಮಾಡುತ್ತಾ ಇರುತ್ತಾನೆ.ಇಷ್ಟೆಲ್ಲಾ ಚೆಷ್ಟಗಳನ್ನು ಮಾಡಿದ ಯುವಕನ ಹೆಸರು ರಾಮರೆಡ್ಡಿ ಈ ಯುವಕ ಈ ರೀತಿ ಕಾರ್ಯವನ್ನು ಮಾಡಿದ್ದು ತಿರುಪತಿಯ ಸುತ್ತಮುತ್ತ ಇರುವ ಅಸುಪಾಸಿನ ಜಾಗದಲ್ಲಿ ನಂತರ ಅವನು ಹಾಕಿದ್ದ ಆ ವಿಡಿಯೋವನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ನೋಡಿ ಅದನ್ನು ಲೈಕ್ ಹಾಗೂ ಕಮೆಂಟ್ ಕೂಡ ಮಾಡಿದ್ದಾರೆ ಇನ್ನು ಉಳಿದವರು ಪೊಲೀಸರಿಗೆ.

See also  ಯಾರಿಗೂ ತಿಳಿಯದ ದುಬೈನ ಅತಿ ಕೆಟ್ಟದಾದ ಕಾನೂನುಗಳು..ಇಲ್ಲಿ ನಡೆಯುವ ಕೆಲವು ವಿಚಿತ್ರ ಘಟನೆಗಳು ನೋಡಿದರೆ ಶಾಕ್ ಆಗ್ತೀರಾ

ದೂರು ನೀಡಿ ಅವನನ್ನು ಇರುವ ಜಾಗದಲ್ಲಿ ಹೋಗಿ ಬಂದಿಸಲು ಸಹಾಯ ಮಾಡಿದ್ದಾರೆ ಆ ಯುವಕನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುವಾಗ ಆತ ಹೇಳಿದ್ದು ಒಂದೇ ಮಾತು.ನಾನು ಈ ರೀತಿ ವಿಡಿಯೋವನ್ನು ಮಾಡಿ ಸಾಮೂಹಿಕ ಜಲತಾಣವಾದ ಯೂಟ್ಯೂಬ್ ಗೆ ಹಾಕಿದರೆ ಅದನ್ನು ಅನೇಕ ಜನರು ಲೈಕ್ ಮಾಡುತ್ತಾರೆ ಮತ್ತು ತುಂಬಾ ಜನ ಅದನ್ನು ನೋಡುತ್ತಾರೆ.

ಇದರಿಂದ ನಾನು ಪ್ರಸಿದ್ಧಿ ಆಗುತ್ತೇನೆ ಮತ್ತು ಇದರಿಂದ ನನಗೆ ಹಣ ಸಿಗುತ್ತದೆ ಎಂದು ಕೆಲವು ದಿನಗಳ ಹಿಂದೆ ಮಂಡ್ಯ ಮೂಲದ ಹುಡುಗ ಒಬ್ಬ ಮಾಡಿದ್ದು ಇದೇ ರೀತಿ ಕಾರ್ಯ ಹಂಪಿಯ ಆ ದೇಗುಲವನ್ನು ಇಷ್ಟ ಬಂದಂತೆ ಪ್ರಚಾರ ಮಾಡಿ ಅದರ ಮೇಲೆ ಕುಣಿದು ಕುಪ್ಪಲಾಡಿಸಿ ಜೈಲಿಗೆ ಹೋಗಿಬಂದಂತ ದುಸಹಸವು ಕೂಡ ನಡೆದು ಹೋಗಿದೆ ಈ ರೀತಿ ನವ ಯುವಕರಿಗೆ ಏನಾಗಿದೆ.

ಕೇವಲ ಲೈಕ್ಸ್ ಮತ್ತು ಕಮೆಂಟ್ಸ್ ಗಾಗಿ ಇಷ್ಟ ಬಂದಂತೆ ಮನಸ್ಸಿಗೆ ತೋಚಿದಂತೆ ಸಾಮಾಜಿಕ ಜಾಲತಾಣವನ್ನು ಬಳಸಿ ಅನಾಹುತಗಳನ್ನು ಮಾಡಲು ಮುಂದಾಗುತ್ತಾರೆ ಇದರ ಪರಿ ಎಲ್ಲಿ ಹೋಗಿ ಮುಟ್ಟುತ್ತದೆಯೋ ಅದು ಈಗಲೇ ತಿಳಿಯುತ್ತಿದೆ ಒಂದಲ್ಲ ಒಂದು ದಿನ ಇದರಿಂದ ದೊಡ್ಡ ಅನಾಹುತ ಆಗುತ್ತದೆ ಎಂದು ಹೇಳಬಹುದು ಸಾಮಾಜಿಕ ಜಾಲತಾಣ ಇರುವುದು ನಿಮ್ಮ.

See also  ಎಲ್ರೂ ಪೋನ್ ಪೇ ಡಿಲಿಟ್ ಮಾಡ್ತಿರೋದ್ಯಾಕೆ ಪೋನ್ ಪೇ ವಿರುದ್ದ ಜನ ರೊಚ್ಚಿಗೆದ್ದಿದ್ಯಾಕೆ ನೋಡಿ..

ಪ್ರತಿಭೆಯನ್ನು ವರಹಾಕಲು ಒಂದು ಬಿಂಭವಾಗಿ ನಿಮಗೆ ಸಿಕ್ಕಿದೆ ಆದರೆ ಅದನ್ನು ಹಲವು ಜನರು ಕೆಟ್ಟ ರೀತಿಯಲ್ಲಿ ಬಳಸಿಕೊಂಡು ಅದರಿಂದ ಹೆಸರು ಮಾಡುತ್ತಿದ್ದಾರೆ ಎಂದು ಅಂದುಕೊಂಡಿದ್ದಾರೆ ಹೆಣ್ಣುಮಕ್ಕಳು ಬಟ್ಟೆಯನ್ನು ಅರ್ಧಂಬರ್ಧ ಬಿಚ್ಚಿ ವಿಡಿಯೋ ಮಾಡುವುದು ಮತ್ತು ಯುವಕರು ಈ ರೀತಿ ಉಚ್ಛಾಟದ ಕೆಲಸವನ್ನು ಮಾಡಿ ಅದರಿಂದ ಲೈಕ್ಸ್ ಮತ್ತು ಕಮೆಂಟ್ಸ್ ಅನ್ನು.

ಪಡೆಯುವುದು ಈ ರೀತಿ ಕೆಲ ಪ್ರಸಂಗಗಳು ಇಂದಿಗೂ ನಡೆಯುತ್ತದೆ.ಇದೊಂದು ಘಟನೆ ಕೂಡ ನಡೆದು ಹೋಗಿದೆ ಮಧ್ಯಪ್ರದೇಶದ ಇಂಡೋರ್ ಎಂಬ ಊರಿನಲ್ಲಿ ರೈಲು ಹೋಗುವ ಮಾರ್ಗದಲ್ಲಿ ಬರೋಬ್ಬರಿ 20 ಕೆಜಿ ತೂಕದ ಕಲ್ಲನ್ನು ಕಿಡಿಗೇಡಿಗಳು ಆ ಒಂದು ದಾರಿಯಲ್ಲಿ ಹಾಕಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god