ಬರೀ ಈ 2 ವಸ್ತುವಿನಿಂದ ದಪ್ಪ ಆಗಲು ಮನೆ ಮದ್ದು ಒಂದು ವಾರದಲ್ಲಿ ಕೆನ್ನೆ ಗುಂಡು ಆಗಿ ಆರೋಗ್ಯಕರವಾಗಿ ದಪ್ಪ ಆಗುವಿರಿ….. ನನಗೆ ತುಂಬಾ ಜನ ಕೇಳುತ್ತಿದ್ದೀರಿ ದಪ್ಪ ಆಗಲು ಮನೆ ಮದ್ದನ್ನು ಹೇಳಿ ಎಂದು ಹಾಗಾಗಿ ನಾನು ಇವತ್ತು ದಪ್ಪವಾಗಲು ಆರೋಗ್ಯಕರ ಮನೆ ಮದ್ದನ್ನು ನಿಮಗೆ ತಿಳಿಸುತ್ತಿದ್ದೇನೆ ನಾವು ಜಂಕ್ ಫುಡ್ ಗಳನ್ನು ತಿಂದು ದಪ್ಪ.

WhatsApp Group Join Now
Telegram Group Join Now

ಆಗಬಹುದು ಆದರೆ ಅದು ಆರೋಗ್ಯಕರವಾಗಿದ್ದು ಅಲ್ಲ ನಾವು ಆರೋಗ್ಯಕರವಾಗಿ ದಪ್ಪವಾದರೆ ನಮಗೆ ಸ್ಕಿನ್ ಗ್ಲೋ ಆಗುತ್ತದೆ ನಮ್ಮ ದೇಹದಲ್ಲಿ ಎನರ್ಜಿ ಸಿಗುತ್ತದೆ ತುಂಬಾ ಸ್ಟ್ರಾಂಗ್ ಹಾಗೂ ಸ್ಟ್ರೆಂತ್ ಆಗಿ ಇರುತ್ತೇವೆ ಬಾಡಿನಲ್ಲಿ ಒಂದು ಚೂರು ಎನರ್ಜಿ ಇರುವುದಿಲ್ಲ ಕೆನ್ನೆಯಲ್ಲ ಒಳಗೆ ಹೋಗಿರುತ್ತದೆ ಕಣ್ಣೆಲ್ಲ ಒಳಗೆ ಹೋಗಿರುತ್ತದೆ ಬಾಡಿ ತುಂಬಾ ವೀಕ್ ಇರುತ್ತದೆ.

ಅಂಥವರು ನಾನು ಹೇಳುವ ರೆಮಿಡಿಯನ್ನು ಮಾಡಿ ತೋರಿಸುತ್ತಿದ್ದೇನೆ ಅದನ್ನು ತೆಗೆದುಕೊಂಡರೆ ತುಂಬಾ ಆರೋಗ್ಯವಾಗಿ ದಪ್ಪ ಆಗುತ್ತಾರೆ. ಬಾಡಿ ಹ್ಯಾಂಡ್ಸಮ್ ಹಾಗೂ ಫಿಟ್ ಆಗಿ ಇರುತ್ತದೆ ನಿಮಗೆ ಇದರ ಫಲಿತಾಂಶ ಒಂದು ವಾರದಲ್ಲಿ ಗೊತ್ತಾಗುತ್ತದೆ ಹಾಗಾದರೆ ಬನ್ನಿ ನೋಡೋಣ ಅದನ್ನು ಹೇಗೆ ಮಾಡುವುದು ಎಂದು ಅದಕ್ಕಾಗಿ ನಾನು ಇಲ್ಲಿ.

ಗೋಡಂಬಿಯನ್ನು ತೆಗೆದುಕೊಂಡಿದ್ದೇನೆ, ಗೋಡಂಬಿ ತುಂಬಾ ಆರೋಗ್ಯ ಹಾಗೂ ನಮ್ಮದೇಹವನ್ನು ಆರೋಗ್ಯವಾಗಿ ದಪ್ಪ ಮಾಡುತ್ತದೆ ನಾನು ಇಲ್ಲಿ ಒಂದು ಮುಷ್ಟಿಯಷ್ಟು ಗೋಡಂಬಿಯನ್ನು ತೆಗೆದುಕೊಂಡಿದ್ದೇನೆ ಗೋಡಂಬಿಯನ್ನು ತಿನ್ನಬೇಕು ಎಂದರೆ ಎಂತವರಿಗೂ ಕೂಡ ಇಷ್ಟ ಆಗುತ್ತದೆ ಅಷ್ಟು ರುಚಿಯಾಗಿ ಇರುತ್ತದೆ.

ಗೋಡಂಬಿ ಆದರೆ ಇದನ್ನು ನಾವು ಹಾಗೆ ತಿನ್ನಬಾರದು ಹಾಗೆ ತಿನ್ನುವುದಕ್ಕಿಂತ ನಾನು ಈಗ ಯಾವ ರೀತಿಯಾಗಿ ಹೇಳಿಕೊಡುತ್ತಿದ್ದೇನೆ ಆ ರೀತಿಯಾಗಿ ನೀವು ತೆಗೆದುಕೊಳ್ಳುವುದರಿಂದ ಒಂದು ವಾರದಲ್ಲಿ ನಿಮಗೆ ಫಲಿತಾಂಶ ಗೊತ್ತಾಗಲು ಶುರುವಾಗುತ್ತದೆ.ಇದರಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ್ ಇರುವುದಿಲ್ಲ ಮಕ್ಕಳಿಂದ ಹಿಡಿದು.

ದೊಡ್ಡವರವರೆಗೂ ಯಾರು ಬೇಕಾದರೂ ಈ ರೆಸಿಪಿಯನ್ನು ಉಪಯೋಗಿಸಿಕೊಳ್ಳಬಹುದು,ಇದು ತುಂಬಾ ಆರೋಗ್ಯಕರ ರೆಸಿಪಿ ಆಗಿರುವುದರಿಂದ ಯಾವುದೇ ರೀತಿಯ ಚಿಂತೆ ಇಲ್ಲದೆ ನಿಶ್ಚಿಂತೆಯಾಗಿ ಪ್ರತಿಯೊಬ್ಬರೂ ಇದನ್ನು ಉಪಯೋಗಿಸಬಹುದು ಯಾರು ದಪ್ಪ ಆಗಬೇಕು ಅದು ಆರೋಗ್ಯಕರವಾಗಿ ದಪ್ಪ ಆಗಬೇಕು ಎಂದು ಆಲೋಚಿಸುತ್ತಿರುತ್ತಾರೆ.

ಅವರು ಈ ರೆಸಿಪಿಯನ್ನು ಉಪಯೋಗಿಸಬಹುದು.ಮೊದಲಿಗೆ ನಾನು ಏನು ಒಂದು ಮುಷ್ಟಿಯಷ್ಟು ಗೋಡಂಬಿಯನ್ನು ತೆಗೆದುಕೊಂಡಿದ್ದೇನೆ, ಆ ಗೋಡಂಬಿಯನ್ನು ಶುಚಿಯಾಗಿ ತೊಳೆದುಕೊಳ್ಳಬೇಕು ಅದರ ಮೇಲೆ ಧೂಳು ಇದ್ದರೆ ಅದು ಶುಚಿಯಾಗುತ್ತದೆ ಇದನ್ನು ನಾನು ಈಗ ಒಂದು ಗ್ಲಾಸಿಗೆ ಹಾಕಿಕೊಳ್ಳುತ್ತಿದ್ದೇನೆ ಇಲ್ಲಿ ಮುಖ್ಯವಾದ ವಿಷಯವೆಂದರೆ ನಾವು.

ಇದನ್ನು ಮಣ್ಣಿನ ಪಾತ್ರೆ ಅಥವಾ ಗಾಜಿನ ಪಾತ್ರೆ ಇವೆರಡರಲ್ಲಿ ನೆನೆಸಿಕೊಳ್ಳಬೇಕಾಗುತ್ತದೆ ಬೇರೆ ಪಾತ್ರೆಯನ್ನು ಉಪಯೋಗಿಸಿಕೊಳ್ಳಬೇಡಿ ಎಂದು ನಿಮಗೆ ಸಲಹೆ ಕೊಡುತ್ತೇನೆ ಹಾಗಾಗಿ ನಿಮ್ಮ ಬಳಿ ಮಣ್ಣಿನ ಪಾತ್ರೆ ಇದ್ದರೆ ಮಣ್ಣಿನ ಪಾತ್ರೆಯಲ್ಲಿ ಅಥವಾ ಮಣ್ಣಿನ ಲೋಟದಲ್ಲಿ ಇದನ್ನು ನೆನೆಸಿಕೊಳ್ಳಿ ಇಲ್ಲವೆಂದರೆ ಗಾಜಿನ ಲೋಟದಲ್ಲಿ ನೆನೆಸಿಕೊಳ್ಳಿ ಈಗ ಇದಕ್ಕೆ ನೀರನ್ನು.

ಸೇರಿಸಿಕೊಳ್ಳುತ್ತಿದ್ದೇನೆ ನೀರನ್ನು ಪೂರ್ತಿಯಾಗಿ ಸೇರಿಸಿಕೊಳ್ಳಬಾರದು ಒಂದು ಅರ್ಥ ಭಾಗದಷ್ಟು ನೀರನ್ನು ಇಟ್ಟುಕೊಂಡು ನಾವು ಇದನ್ನ ರಾತ್ರಿಪೂರ್ತಿ ನೆನೆಯಲು ಬಿಡಬೇಕು ನೀವು ಇಲ್ಲಿ ಶುದ್ಧವಾದ ನೀರನ್ನು ಬಳಸಿಕೊಳ್ಳಿ ಏಕೆಂದರೆ ನಾವು ಈ ನೀರನ್ನ ವ್ಯರ್ಥ ಮಾಡುವುದಿಲ್ಲ ಈ ನೀರನ್ನು ಉಪಯೋಗಿಸಿಕೊಂಡು.

ನಾವು ಯಾವ ರೆಮಿಡಿಯನ್ನು ತೋರಿಸುತ್ತಿದ್ದೇವೆ ಅದನ್ನು ಮಾಡಿಕೊಳ್ಳುತ್ತೇವೆ ಹಾಗಾಗಿ ಶುದ್ಧವಾದ ನೀರನ್ನು ಹಾಕಿ ರಾತ್ರಿ ಪೂರ್ತಿ ನಾವು ನೆನೆಯಲು ಬಿಡೋಣ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ