ಕೋಮಾಗೆ ಜಾರಿದ ಖ್ಯಾತ ನಟ ವಿಜಯ್ – ಸಾವು – ಬದುಕಿನ ನಡುವೆ ಹೋರಾಟ…ಇತ್ತೀಚಿಗೆ ನಟ ಶ್ರೀಮುರುಳಿ ಅವರ ವಿಚಾರವನ್ನು ನೀವು ಗಮನಿಸಿರುತ್ತೀರಿ ಭಗೀರ ಸಿನಿಮಾದ ಶೂಟಿಂಗ್ ನಲ್ಲಿ ಇದ್ದಂತಹ ಸಂದರ್ಭದಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ ಹೆಚ್ಚು ಕಡಿಮೆ 5 ರಿಂದ 6 ತಿಂಗಳು ಬೆಡ್ ರೆಸ್ಟ್ ಗೆ ವೈದ್ಯರು ಸೂಚನೆಯನ್ನ ಕೊಟ್ಟಿದ್ದಾರೆ ಹಾಗೆ ಇನ್ನೊಂದು.

WhatsApp Group Join Now
Telegram Group Join Now

ಮಾಹಿತಿಯ ಪ್ರಕಾರ ಅವರು ಐದರಿಂದ ಆರು ತಿಂಗಳು ಬೆಡ್ ರೆಸ್ಟ್ ಮಾಡಿದರು ಕೂಡ ಸದ್ಯಕ್ಕೆ ಅವರ ಕಾಲು ಪೂರ್ತಿಯಾಗಿ ಸರಿಯಾಗುವ ಸಾಧ್ಯತೆ ತೀರಾ ಕಡಿಮೆ ಇದೆಯಂತೆ ಈ ರೀತಿಯಾಗಿ ವೈದ್ಯರು ಕೂಡ ಹೇಳಿದ್ದಾರೆ ಶ್ರೀಮುರಳಿ ಬಹಳ ಸೋಲಿನ ಬಳಿಕ ಕಂಬ್ಯಾಕ್ ಮಾಡಿದಂತವರು ಉಗ್ರಂ ಸಿನಿಮಾ ಅವರಿಗೆ ಹೊಸ ರೀತಿಯಲ್ಲಿ ಬದುಕನ್ನ ಕೊಟ್ಟಿತ್ತು ಅದಾದ ಬಳಿಕ ಬ್ಯಾಕ್ ಟು.

ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಡುತ್ತಾ ಹೋಗುತ್ತಿದ್ದರು ಭಗೀರ ಸಿನಿಮಾ ಬಗ್ಗೆ ಒಳ್ಳೆಯ ನಿರೀಕ್ಷೆಗಳು ಕೂಡ ಇದೆ ಆದರೆ ಈ ಸಂದರ್ಭದಲ್ಲಿ ಎಂತಹ ಎಡವಟ್ಟನ್ನು ಮಾಡಿಕೊಂಡಿದ್ದಾರೆ ಎಂದು ಈ ರೀತಿಯಾಗಿ ಸಿನಿಮಾ ಇಂಡಸ್ಟ್ರಿಯಲ್ಲಿ ರಿಸ್ಕ್ ತೆಗೆದುಕೊಳ್ಳುವವರ ಸಂಖ್ಯೆ ಜಾಸ್ತಿ ಆಗುತ್ತಿದೆ ಶ್ರೀ ಮುರುಳಿಯವರು ಕೇವಲ ಒಂದು ಉದಾಹರಣೆ ಅಷ್ಟೇ ನಾವು.

ಹಿಂದೆ ರವಿಚಂದ್ರನ್ ಅವರ ವಿಚಾರವನ್ನು ನೋಡುವುದಾದರೆ ಅವರು ಕೂಡ ಅಷ್ಟೇ ಕುದುರೆ ಸವಾರಿ ಮಾಡುವ ಸಂದರ್ಭದಲ್ಲಿ ಅದರಿಂದ ಕೆಳಗೆ ಬಿದ್ದು ಅವರ ಬೆನ್ನು ನೋವು ಜಾಸ್ತಿ ಆಗುತ್ತದೆ ಹಾಗೆ ಬೆನ್ನು ಭಾಗದಲ್ಲಿ ಒಂದು ಮೂಲೆಗೂ ಕೂಡ ಪೆಟ್ಟು ಆಗಿರುತ್ತದೆ ಅದು ಎಷ್ಟರಮಟ್ಟಿಗೆ ಅವರ ದೇಹಕ್ಕೆ ಪರಿಣಾಮ ಬೀರಿತೆಂದರೆ ರವಿಚಂದ್ರನ್ ಅದಾದ ನಂತರ ಅವರ ದೇಹದ.

ರೂಪವೇ ಬದಲಾಗಿ ಬಿಡುತ್ತದೆ ಒಂದು ಕಾಲದಲ್ಲಿ ಸ್ಲಿಮ್ ಆಗಿ ತುಂಬಾ ಸ್ಮಾರ್ಟ್ ಆಗಿ ಇದ್ದಂತಹ ರವಿಚಂದ್ರನ್ ಬರ್ತಾ ಬರುತ್ತಾ ದಪ್ಪ ಆಗೋದಕ್ಕೆ ಶುರು ಮಾಡಿಬಿಡುತ್ತಾರೆ ಅವರ ಹೊಟ್ಟೆ ಕೂಡ ಬರಲು ಶುರುಮಾಡುತ್ತದೆ ಪೂರ್ತಿಯಾಗಿ ರವಿಚಂದ್ರನ್ ಅವರ ದೇಹದ ಆಕಾರವೇ ಬದಲಾಗಿ ಹೋಗುತ್ತದೆ ತುಂಬಾ ಜನ ಆಗಾಗ ಅವರನ್ನು ಟೀಕಿಸಿರುತ್ತಾರೆ ಅಥವಾ ಅಂಗಿಸುವಂತಹ ಕೆಲಸವನ್ನು.

ಮಾಡುತ್ತಿರುತ್ತಾರೆ ರವಿಚಂದ್ರನ್ ಅವರು ಸ್ಲಿಮ್ ಆಗಿ ಬರಬೇಕು ಈ ರೀತಿಯಾಗಿ ಇದ್ದರೆ ಯಾರು ಅವರನ್ನು ನೋಡುತ್ತಾರೆ.ಈಗಿನ ಹೀರೋಗಳ ಜೊತೆ ಹೇಗೆ ಪೈಪೋಟಿ ಕೊಡಲಾಗುತ್ತದೆ ಎಂದು ಹೇಳಿ ಆದರೆ ಅವರ ಹಿನ್ನೆಲೆ ತುಂಬಾ ಜನಗಳಿಗೆ ಗೊತ್ತಿಲ್ಲ ಈ ರೀತಿಯಾದಂತಹ ಪೆಟ್ಟನ್ನು ತಿಂದಿದ್ದಾರೆ ರವಿಚಂದ್ರನ್ ಆ ಕಾರಣಕ್ಕಾಗಿ ಅವರು ಈಗಲೂ ಕೂಡ ವರ್ಕೌಟ್ ಮಾಡಲು.

ಆಗುವುದಿಲ್ಲ ಜಿಮ್ ಮಾಡಲು ಆಗುವುದಿಲ್ಲ ಶಿವಣ್ಣ ರೀತಿಯೆಲ್ಲೋ ಅಥವಾ ಇನ್ನೊಂದು ಯಾವುದೋ ರೀತಿಯಲ್ಲ ಸಿಮ್ ಆಗಿ ಕಾಣಿಸಿಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ ಹಾಗೇನಾದರೂ ಮೀರಿ ಅವರು ವರ್ಕೌಟ್ ಮಾಡಲು ಹೋದರೆ ಜಿಮ್ ಮಾಡಲು ಹೋದರೆ ಅವರ ದೇಹಕ್ಕೆ ಕುತ್ತು ತರುವಂತಹ ಪರಿಸ್ಥಿತಿ ಇರುತ್ತದೆ ಈ ರೀತಿಯಾಗಿ ರವಿಚಂದ್ರನ್ ಅವರು ರಿಸ್ಕ್.

ಅನ್ನು ತೆಗೆದುಕೊಂಡಿದ್ದರು ಇಷ್ಟು ಮಾತ್ರವಲ್ಲ ಉದಾಹರಣೆ ಕೊಡುತ್ತಾ ಹೋದರೆ ನಮಗೆ ಬೇಕಾದಷ್ಟು ಸಿಗುತ್ತದೆ ಇಂದೇ ಲಾಕ್ ಅಪ್ ಡೆತ್ ಸಿನಿಮಾದಲ್ಲಿ ಪ್ರಾಣವನ್ನ ಕಳೆದುಕೊಂಡಿದ್ದರಂತೆ ಅದಾದ ನಂತರ ಇತ್ತೀಚಿಗೆ ಉದಯ್ ಮತ್ತು ಅನಿಲ್ ಅವರ ಇನ್ಸಿಡೆನ್ಸನ್ನು ಗಮನಿಸಿದಿವಿ ಯಾವ ರೀತಿಯಾಗಿ ಶೂಟಿಂಗ್ ಸಂದರ್ಭದಲ್ಲಿ ಅವರ ಪ್ರಾಣವನ್ನು ಕಳೆದುಕೊಳ್ಳುವ ಪರಿಸ್ಥಿತಿ.

ಎದುರಾಯಿತು ಎಂದು ಇತ್ತೀಚಿಗೆ ದ್ರುವ ಸರ್ಜಾ ಅವರ ಉದಾಹರಣೆ ನೋಡುವುದಾದರೆ ಒಂದು ತಿಂಗಳಲ್ಲಿ ಅದೆಷ್ಟು ತೂಕವನ್ನು ಕಡಿಮೆ ಮಾಡಿಕೊಂಡಿದ್ದು ಎಂದರೆ 23 ಕೆಜಿ ಎಷ್ಟು ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ ಅದು ಕೂಡ ಸಾಕಷ್ಟು ಚರ್ಚೆಗೆ ಕಾಸವಾಗಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ