ಕ್ಯಾನ್ಸರ್ ನ ಆರಂಭಿಕ ಲಕ್ಷಣಗಳು ಕಂಡುಬಂದರೆ ನಿರೀಕ್ಷೆಯನ್ನು ಮಾಡಬೇಡಿ
ಯಾಕೆ ಹೀಗಾಗುತ್ತೆ? ಫೈನಲ್ ಆ ಲೇಡಿ ಅಥವಾ ಹೆಂಗಸರು ಏನು ಮಾಡ್ತಾಳೆ? ಅಯ್ಯೋ ನನ್ನ ನನಗೆ ಆರಾಮ ಇರಲಿಲ್ಲ ಅಂತ ಹೇಳಿದ್ರೆ ನಮ್ಮ ಮನೆಯವರಿಗೆ ಕಷ್ಟ ಆಗುತ್ತೆ. ನನ್ನ ಮಕ್ಕಳಿಗೆ ಕಷ್ಟ ಆಗುತ್ತೆ ಅಂತ ಅವಳು ತನ್ನ ಏನೇ ಪ್ರಾಬ್ಲಂ ಇದ್ದರೂ ಅದನ್ನು ಪೋಸ್ಟ್ ಮಾಡ್ತಾ ಇರ್ತಾಳೆ. ನಾಳೆ ಹೋಗ್ತೀನಿ ಡಾಕ್ಟರ್ ಹತ್ತಿರ ನಾಡು ಹೋಗ್ತೀನಿ ಅಂತ ಮನೆಯಲ್ಲಿ ಒಮ್ಮೆ ಮೆಡಿಸಿನ್ ಮಾಡ್ತಾ ಇರ್ತಾರೆ. ಅಲ್ಲೇ ಇರುವಂತ ಸ್ವಲ್ಪ ಡಾಕ್ಟರ್ ಹತ್ತಿರ ಹೋಗಿ ಔಷಧಿ ತೊಗೊಳಬೇಕಾಗುತ್ತೆ ಯಾವುದನ್ನು ಕೂಡ ನಿರ್ಲಕ್ಷಿಸಬಾರದು.
ಸೆಕೆಂಡ್ ಮನೆಯಲ್ಲಿ ಮಕ್ಕಳು ಇರಬಹುದು, ಪಾರ್ಟ್ನರ್ ಇರಬಹುದು ಅವರಿಗೂ ಸಹಯೋ ಇನ್ನು ಹಾಸ್ಪಿಟಲ್ಗೆ ಕರ್ಕೊಂಡು ಹೋಗ್ಬೇಕು ಇಷ್ಟೆಲ್ಲಾ ಟೆಸ್ಟ್ ಮಾಡುತ್ತಾರೆ ಅಂತ ಹಠ ಇರುತ್ತೆ. ಏನಾದ್ರೂ ಚೈತನ್ ನೀವು ಡಾಕ್ಟರ್ ಮನೆಗೆ ಹೋಗಿ ಬರಬೇಕಾಗುತ್ತೆ ಏಕೆಂದರೆ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಅನ್ನುವಂತದು ಹೆಚ್ಚಾಗುತ್ತಿದೆ ನೋಡಿ ಕೆಲವರು ಏನ್ ಮಾಡ್ತಾರೆ ಅಂತಂದ್ರೆ ಸ್ವಲ್ಪ ರಕ್ತಸ್ರವಾಗಲಿ ಅಥವಾ ಸುಸ್ತಾಗಿರಲಿ ಜ್ವರ ಬಂದರೆ ಮನೆಯಲ್ಲೇ ಔಷಧಿ ಮಾಡಿಕೊಂಡು ಕೂರುತ್ತಾರೆ ಚಿರತೆ ಮಾಡೋದ್ರಿಂದ ಆಮೇಲೆ ಹೆಚ್ಚದ್ರೆ ಏನು ಮಾಡೋದಕ್ಕೆ ಆಗೋದಿಲ್ಲ ಅದರಿಂದ ನೀವ್ ಏನ್ ಮಾಡಬೇಕು ಅಂತ ಅಂದ್ರೆ ಸ್ವಲ್ಪ ಹುಷಾರಾಗಿ ಮಾಡಬೇಕಾಗುತ್ತೆ
ಮೇನ್ ಆಗಿ ಹೇಳಬೇಕು ಅಂದ್ರೆ ಈ ಹೆಣ್ಣು ಮಕ್ಕಳು ಮಹಿಳೆಯರು ಸ್ವಲ್ಪ ರಕ್ತಸ್ರವಾದರೂ ಹೀಟ್ ಆಗಿದೆ ಅಂತ ಹೇಳ್ತಾರೆ ಒಂದು ನಾಲ್ಕೈದು ಬಾರಿ ಆದ್ರೂ ಕೂಡ ಅವರು ಅದೇ ರೀತಿ ಹೇಳ್ತಾರೆ ಬರೋದಿಲ್ಲ ಇಲ್ಲಿ ತುಂಬಾ ರೀತಿಯ ವಿಧಗಳಿವೆ ಮಲಬದ್ಧತೆ ಉಂಟಾಗುತ್ತೆ ಮತ್ತೊಬ್ಬರಿಗೆ ಲೂಸ್ ಮೋಶನ್ ಉಂಟಾಗುತ್ತೆ ಇನ್ನೊಬ್ಬರಿಗೆ ಜ್ವರ ಬರ್ತಾ ಇನ್ನೊಬ್ಬರಿಗೆ ಊಟ ಸೇರುವುದಿಲ್ಲ ಒಬ್ಬೊಬ್ಬರಿಗೆ ಲೂಸ್ ಮೋಶನ್ ಉಂಟಾಗುತ್ತೆ ಇದೇ ರೀತಿಯಾಗಿ ಬೇರೆ ಬೇರೆ ರೀತಿ ಅವರಿಗೆ ಬೇರೆ ಬೇರೆ ರೀತಿಯ ಒಂದು ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಅದನ್ನ ನೀವು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಇದು ಸುಮ್ಮನೆ ಆಗ್ತಿದೆ ಅಂತ ನಾವು ಮನೆಯಲ್ಲೇ ಮೆಡಿಸಿನ್ ಮಾಡ್ಕೊಂಡು ಕುತ್ಕೊಳ್ಬಾರ್ದು ಪದೇ ಪದೇ ನಿಮಗೆ ಅದೇ ರೀತಿ ಸಮಸ್ಯೆ ಆಗ್ತಾ ಇದ್ರೆ ನೀವು ಡಾಕ್ಟರ್ ಕನ್ಸಲ್ಟ್ ಮಾಡ್ಲೇಬೇಕಾಗುತ್ತೆ
ಇನ್ನು ಹೆಣ್ಣು ಮಕ್ಕಳಿಗೆ ಸಪರೇಟ್ ಆಗಿ ಹೇಳಬೇಕು ಅಂತ ಅಂದ್ರೆ ಋತುಚಕ್ರದ ಸಮಯದಲ್ಲಿ ಜಾಸ್ತಿ ಬ್ಲೀಡಿಂಗ್ ಆಗುವುದು ರಕ್ತಸ್ರಾವ ತುಂಬಾ ಆಗುತ್ತೆ ಅವರು ಹೇಳಿಕೊಳ್ಳೋದಿಲ್ಲ ಮೈಯಲ್ಲಿ ಕಲೆಗಳಾಗುವುದು ಕೆಲಸ ಮಾಡಿದರೆ ಸುಸ್ತು ಕಾಲ್ ನೋವು ಗಂಟು ಈ ರೀತಿಯಾದ ಹಲವಾರು ಸಮಸ್ಯೆಗಳು ಕಂಡುಬರುತ್ತದೆ ಮನೆಯವರು ಸ್ವಲ್ಪ ನೋಡ್ಕೊಂಡು ಅವರನ್ನು ಕರ್ಕೊಂಡು ಹೋಗ್ಬೇಕು ಯಾಕೆಂದ್ರೆ ನಿರ್ಲಕ್ಷವನ್ನು ಮಾಡಬಾರದು ಮನೆಯಲ್ಲಿ ಹೆಣ್ಣು ಮಕ್ಕಳು ಹೇಳೋದಿಲ್ಲ ಏಕೆಂದರೆ ಊಟ ತಿಂಡಿ ಮಾಡೋದು ಯಾರೋ ಮಕ್ಕಳು ಹಸಿವಾಗ್ಕೊಂಡಿರ್ತಾರೆ ಗಂಡಸರು ಹಸಿದುಕೊಂಡಿರುತ್ತಾರೆ ಅಂತ ಕೆಲಸದ ಬಗ್ಗೆ ಅಷ್ಟೇ ಗಮನವನ್ನು ಹರಿಸುತ್ತಾರೆ
ಆದ್ದರಿಂದ ಮನೆಯಲ್ಲಿ ಒಬ್ಬ ಮಕ್ಕಳು ಅಥವಾ ಗಂಡಂದಿರು ಅವರಿಗೆ ಏನಾದರೂ ಸಮಸ್ಯೆ ಆದರೆ ಅದನ್ನು ನೀವೇ ಕಂಡು ಹಿಡಿದು ಅವರನ್ನು ಆಸ್ಪತ್ರೆಗೆ ಕರ್ಕೊಂಡು ಹೋಗಿ ಬರಬೇಕು ಈ ರೀತಿಯಾಗಿ ನೀವು ಅವರನ್ನು ನೋಡಿಕೊಂಡರೆ ಅವರಿಗೆ ಏನಾದರೂ ಸಮಸ್ಯೆ ಆದರೆ ಅದನ್ನ ಪರಿಹಾರ ಮಾಡಬಹುದು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.