ಕ್ಯಾನ್ಸರ್ ಸ್ಟೇಜ್ 1,ಕ್ಯಾನ್ಸರ್ ಸ್ಟೇಜ್ 2,ಕ್ಯಾನ್ಸರ್ ಸ್ಟೇಜ್ 3ಎಂದರೇನು?..ಕ್ಯಾನ್ಸರ್ ಕಾಯಿಲೆ ಎಂಬುದು ಒಂದು ದೊಡ್ಡ ಮಾರಕ ರೋಗ ಎಂದು ಹೇಳುತ್ತಾರೆ ಆದರೆ ಅದನ್ನು ಒಂದು ಹಂತ ಇರುವಾಗಲೇ ನಾವು ಎಚ್ಚೆತ್ತಿಕೊಂಡರೆ ಅದನ್ನು ಸಂಪೂರ್ಣವಾಗಿ ದೂರ ಮಾಡಿಕೊಳ್ಳಬಹುದು.ಹಲವಾರು ತೊಂದರೆಗಳನ್ನು ದೂರ ಮಾಡುವ ಈ ಒಂದು ಆಸ್ಪತ್ರೆಯಲ್ಲಿ ಈ.

WhatsApp Group Join Now
Telegram Group Join Now

ಒಂದು ಕ್ಯಾನ್ಸರ್ ರೋಗವನ್ನು ಕೂಡ ನಿರ್ಮೂಲನೆ ಮಾಡಬಹುದಾದ ಅಂಶವಾಗಿ ನಮಗೆ ಕಂಡುಬರುತ್ತದೆ ,ಬಿಜೆಎಸ್ ಗ್ಯಾನಿ ಗರ್ಲ್ಸ್ ಗ್ಲೋಬಲ್ ಆಸ್ಪತ್ರೆ ಹತ್ತು ಹಲವು ವಿಶೇಷಗಳಿಂದ ತುಂಬಿರುವ ಚಿಕಿತ್ಸೆಗಳು ಈ ಒಂದು ಆಸ್ಪತ್ರೆಯಲ್ಲಿ ಇದೇ ಆಸ್ಪತ್ರೆಯ ಡಾ.ಒಬ್ಬರು ಈ ಕ್ಯಾನ್ಸರ್ ಬಗ್ಗೆ ಇರುವ ಪೂರ್ತಿ ವಿಷಯವನ್ನು ಹೇಳಿದ್ದಾರೆ ಇವರ ಹೆಸರು ಡಾಕ್ಟರ್ ಮಾತಂಗಿ.


ಎಂದು ಮೊದಲಿಗೆ ಈ ಕ್ಯಾನ್ಸರ್ ಎಂದರೆ ಅದು ನಮ್ಮ ಮಾಂಸವೇ ಮತ್ತು ನಮ್ಮ ದೇಹದಿಂದಲೇ ಶುರುವಾಗುವ ಒಂದು ರೋಗ ಅದು ಹೊರಗಿನಿಂದ ನಮ್ಮ ದೇಹಕ್ಕೆ ಬಂದು ಬಿಡುವ ಹಾಗೆ ಯಾವುದು ಇಲ್ಲ ಸಾಮಾನ್ಯವಾಗಿ ಹಲವರು ಹೇಳುತ್ತಾರೆ ಅದು ಒಂದು ಇನ್ಫೆಕ್ಷನ್ ರೀತಿ ಬರುತ್ತದೆ ಮತ್ತು ಆ ಒಂದು ರೋಗಿಯನ್ನೇ ನಾವು ದೂರವಿಡಬೇಕು ನಮ್ಮ ಮಾಂಸವೇ.

ಒಳಗಿನ ಭಾಗಗಳಲ್ಲಿ ಕೊಳೆತು ಹೋದರೆ ಅಥವಾ ಸಾಮಾನ್ಯವಾಗಿ ನೂರು ಸೆಲ್ ಗಳು ಇರುವ ಜಾಗದಲ್ಲಿ ಅದು ಮಾರ್ಪಾಡಾಗಿ ಸಾವಿರ ಸೆಲ್ ಗಳು ಆಗಿಬಿಟ್ಟರೆ ಆ ಒಂದು ಸಂದರ್ಭದಲ್ಲಿ ಕ್ಯಾನ್ಸರ್ ಸೃಷ್ಟಿಯಾಗುತ್ತದೆ ಮೊದಲಿಗೆ ಬರುವ ಉದಾಹರಣೆಗಳು ಎಂದರೆ ಹಲ್ಲುಗಳಲ್ಲಿ ಚುಚ್ಚುವ ರೀತಿ ಆಗುತ್ತಿದ್ದರೆ ಮತ್ತು ಸಿಗರೇಟ್ ಅನ್ನು ಸೇಯುತ್ತಿದ್ದಾರೆ ಹಾಗೂ ತಂಬಾಕು ಮತ್ತು ಈ.

ಗುಟ್ಕ ಹೀಗೆ ಕಂಡು ಬರುವ ಹಲವಾರು ಕೆಮಿಕಲ್ಸ್ ನಿಂದ ತುಂಬಿರುವ ಅಂಶಗಳು ನಮ್ಮ ದೇಹದ ಹಲವು ಭಾಗಗಳಿಗೆ ತೊಂದರೆಯನ್ನು ಉಂಟುಮಾಡುತ್ತವೆ ಮತ್ತು ಎಚ್ ಪಿ ವಿ ವೈರಸ್ ಅಥವಾ ಮೂತ್ರದಲ್ಲಿ ಗಂಟುಗಳು ಇದ್ದರೆ ನಿಮ್ಮ ಮೂತ್ರ ಸರಿಯಾಗಿ ಬರದೆ ಇಲ್ಲದ ರೀತಿ ಇರುವುದು ಮೊದಲ ಸ್ಟೇಜ್ ಎಂದರೆ ನಮ್ಮ ದೇಹದಲ್ಲಿ ಯಾವುದಾದರೂ ಒಂದು ಭಾಗದಲ್ಲಿ.

ಒಂದು ಮಾಂಸ ಅಧಿಕವಾಗಿ ಬೆಳೆಯುತ್ತಿದ್ದರೆ ಆ ಮಾಂಸಕ್ಕೆ ಅದಕ್ಕೆ ಸರಿಸಮವಾದ ಕೆಲವು ಭಾಗಗಳಿಂದ ಅದಕ್ಕೆ ಸಹಾಯ ಬೇಕು ಆದರೆ ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಇರುವಂತಹ ರಕ್ತ ಚಲನೆ ಮತ್ತು ಅವುಗಳಿಗೆ ಒಂದು ಕಡೆಯಿಂದ ಒಂದು ಕಡೆ ಇರುವ ಸಂಬಂಧದ ಗಂಟುಗಳು ಅದರದೇ ಆದ ಸ್ಥಾನವನ್ನು ಮತ್ತು ಅದರ ಕೆಲಸಗಳನ್ನು ಮಾಡುತ್ತಲೇ ಇರುತ್ತವೆ ಹೊಸದಾಗಿ.

ಒಂದು ಮಾಂಸ ಕಂಡ ಉತ್ಪತ್ತಿಯಾಗಿ ಅಲ್ಲಿ ಬೆಳೆಯುತ್ತಿದ್ದರೆ ಅದಕ್ಕೆ ಸರಿಯಾದ ಹಂತದಲ್ಲಿ ಮತ್ತು ಸರಿಯಾದ ಸಮಯದಲ್ಲಿ ಅದಕ್ಕೆ ಬೇಕಾಗುವ ಸಮತೋಲನವನ್ನು ಅದಕ್ಕೆ ಕೊಡಲು ಸಾಧ್ಯವಾಗುವುದಿಲ್ಲ ಹಾಗಾಗಿ ಅದು ಸ್ವಲ್ಪ ಸ್ವಲ್ಪವಾಗಿ ಬೆಳೆಯುತ್ತಾ ಬರುತ್ತದೆ ನಮ್ಮ ಸೆಲ್ಗಳು ಕೂಡ ನಮ್ಮಂತೆ ಅದಕ್ಕೆ ಬೇಕಾಗಿರುವ ಆಹಾರವನ್ನು ಅದು ತನಗೆ ತಾನೆ ಸೃಷ್ಟಿ.

ಮಾಡಿಕೊಂಡುಬಿಡುತ್ತದೆ ಹಾಗಾಗಿ ಮೊದಲಿಗೆ ನಮ್ಮ ದೇಹದಲ್ಲಿರುವ ಕೆಲವು ಭಾಗಗಳಿಂದಲೇ ಅದಕ್ಕೆ ಬೇಕಾಗುವ ಸಹಾಯವನ್ನು ಅದು ಮಾಡಿಕೊಂಡು ಬಿಡುತ್ತದೆ ಹಾಗಾಗಿ ಅದಕ್ಕೆ ಇರುವ ಆ ಒಂದು ಸಮಯ ಮತ್ತು ನಿರ್ದಿಷ್ಟವಾಗಿ ಅವುಗಳು ಮಾಡುವ ಚಲನೆಯನ್ನು ಸ್ವಲ್ಪ ಕಡಿಮೆಯಾದರೆ ದೇಹದಲ್ಲಿ ನಾನಾಥರ ತೊಂದರೆಗಳು ಶುರುವಾಗುತ್ತವೆ ಮತ್ತು ಅದು ತೀರ.

ಮಟ್ಟಕ್ಕೆ ಹೋದರೆ ಆಗ ಕ್ಯಾನ್ಸರ್ ಸೃಷ್ಟಿಯಾಗಿ ಅದು ಹಂತ ಹಂತವಾಗಿ ಬೆಳೆಯುತ್ತಾ ಹೋಗುತ್ತದೆ ಈ ಕ್ಯಾನ್ಸರ್ ಎಂಬುವುದು ಸ್ವಲ್ಪ ಪ್ರಮಾಣದಲ್ಲಿದ್ದಾಗಲೇ ಅದನ್ನು ನಾವು ಗುಣಪಡಿಸಿಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god