ಗಂಡನನ್ನು ಕಳಕೊಂಡ ನಟಿ ಮೀನಾ ಜೊತೆ ನಟ ಧನುಷ್ 2ನೇ ಮದುವೆ-ಜೂನ್ ನಲ್ಲಿ ಮದುವೆ,,ಇವತ್ತಿನ ಟ್ರೆಂಡಿಂಗ್ ಸುದ್ದಿಯನ್ನ ಎಲ್ಲಾ ಕಡೆಗಳಲ್ಲೂ ಸದ್ದು ಮಾಡುತ್ತಿರುವಂತಹ ಸುದ್ದಿಯೊಂದನ್ನು ನಾನು ನಿಮ್ಮ ಮುಂದೆ ಇಡುತ್ತಿದ್ದೇನೆ ಅದು ತಮಿಳಿನ ಖ್ಯಾತ ನಟ ಆಗಿರುವಂತಹ ಧನುಷ್ ಹಾಗೆ ಬಹುಭಾಷ ನಟಿಯಾಗಿರುವಂತಹ ಮೀನಾ ನಡುವಿನ ಮದುವೆ ವಿಚಾರಕ್ಕೆ.

WhatsApp Group Join Now
Telegram Group Join Now

ಸಂಬಂಧಪಟ್ಟ ಹಾಗೆ ತಕ್ಷಣಕ್ಕೆ ಇವರಿಬ್ಬರು ಮದುವೆಯಾಗುತ್ತಾರೆ ಎಂದಾಗ ಸಹಜವಾಗಿ ಎಲ್ಲರಿಗೂ ಆಶ್ಚರ್ಯವಾಗೆ ಆಗುತ್ತದೆ ಇವರಿಬ್ಬರೂ ಮದುವೆಯಾಗುವುದಕ್ಕೆ ಹೇಗೆ ಸಾಧ್ಯ ಒಂದು ವಯಸ್ಸಿನ ಅಂತರವಿದೆ ಮತ್ತೊಂದು ಇವರಿಬ್ಬರನ್ನ ಒಟ್ಟಿಗೆ ಯಾರೂ ಎಲ್ಲೂ ಕೂಡ ನೋಡಿಲ್ಲ ಹಾಗಾಗಿ ಇವರಿಬ್ಬರು ಮದುವೆಯಾಗುತ್ತಾರ ಎನ್ನುವ ಪ್ರಶ್ನೆ ಸಹಜವಾಗಿ ಮೂಡಿಯೇ.

ಮೂಡುತ್ತದೆ ಆದರೆ ಈ ನಟ ನಟಿಯರ ವಿಚಾರದಲ್ಲಿ ಯಾವುದನ್ನು ಹೇಳುವುದಕ್ಕೆ ಆಗುವುದಿಲ್ಲ ಏಕೆಂದರೆ ಯಾವಾಗ ಮದುವೆಯಾಗುತ್ತಾರೆ ಯಾವಾಗ ಡಿವೋರ್ಸ್ ಆಗುತ್ತಾರೆ ಯಾವಾಗ ಅವರ ಬದುಕಿನಲ್ಲಿ ಏನಾಗುತ್ತದೆ ಯಾವುದನ್ನು ಕೂಡ ಊಹಿಸುವುದಕ್ಕೆ ಆಗುವುದಿಲ್ಲ ಬಹಳ ಚೆನ್ನಾಗಿ ಇದ್ದಂತವರು ಪ್ರತಿಯೊಬ್ಬರಿಗೂ ಕೂಡ ಮಾದರಿತವಾಗಿದ್ದವರು ಕೆಲವೇ ಕೆಲವು.

ದಿನಗಳಲ್ಲಿ ಡೈವೋರ್ಸ್ ತೆಗೆದುಕೊಂಡು ಬಿಡುತ್ತಾರೆ ಯಾಕೆ ತೆಗೆದುಕೊಂಡರು ಯಾಕೆ ದೂರವಾದರೂ ಎಂದು ಯಾರಿಗೂ ಊಹಿಸಲು ಆಗುವುದಿಲ್ಲ ಧನುಷ್ ವಿಚಾರದಲ್ಲಿ ಅದೇ ರೀತಿಯಾಗಿ ಆಯ್ತು ಮತ್ತು ಮತ್ತೊಂದು ಕಡೆಯಿಂದ ಮೀನಾ ತನ್ನ ಗಂಡನನ್ನು ಕಳೆದುಕೊಂಡರು ಇದೀಗ ಇವರಿಬ್ಬರೂ ಕೂಡ ಎರಡನೇ ಮದುವೆಯಾಗುತ್ತಿದ್ದಾರೆ ಎನ್ನುವಂತಹ ಸುದ್ದಿ ಬಹಳ.

See also  ಸುಮಾರು ಐವತ್ತು ಮದುವೆ ಆದ ಐನಾತಿ ಮಹಿಳೆ ಫಸ್ಟ್ ನೈಟ್ ಆಗ್ತಿದ್ದಂತೆ ಎಸ್ಕೇಪ್...ಪೋಲಿಸ್ ರನ್ನು ಬಿಟ್ಟಿಲ್ಲ

ಜೋರಾಗೆ ಸದ್ದು ಮಾಡುತ್ತಿದೆ ಏನು ಕಥೆ ಎನ್ನುವುದನ್ನು ಹೇಳುತ್ತಾ ಹೋಗುತ್ತೇನೆ ಕೇಳಿ.ಧನುಷ್ ವಿಚಾರ ನಿಮ್ಮೆಲ್ಲರಿಗೂ ಕೂಡ ಗೊತ್ತಿದೆ ರಜನಿಕಾಂತ್ ಪುತ್ರಿಯಾಗಿರುವಂತಹ ಐಶ್ವರ್ಯ ಅವರನ್ನ ಮದುವೆಯಾಗಿದ್ದರು ತುಂಬಾ ಚಿಕ್ಕ ವಯಸ್ಸಿಗೆ ಧನುಷ್ ಮದುವೆಯಾಗುತ್ತಾರೆ ಧನುಷ್ ಮದುವೆಯಾಗುವ ಸಂದರ್ಭದಲ್ಲಿ ಅವರ ವಯಸ್ಸು ಬರಿ 20 ವರ್ಷ ಅವರ ಪತ್ನಿ.

ಆಗಿರುವಂತಹ ಐಶ್ವರ್ಯ ಅವರ ವಯಸ್ಸು 22 ವರ್ಷ ಇಂಡಸ್ಟ್ರಿಗೆ ಕಾಲಿಟ್ಟು ಕೆಲವೇ ಕೆಲವು ದಿನಗಳಿಗೆ ಧನುಷ್ ಮದುವೆಯಾಗುತ್ತಾರೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಳಿಯನಾಗುತ್ತಾರೆ ಅದಾದ ಬಳಿಕ ಅವರಿಬ್ಬರ ಜೋಡಿಯನ್ನು ನೋಡಿದಂತವರು ಜೋಡಿ ಎಂದರೆ ಈ ರೀತಿಯಾಗಿ ಇರಬೇಕು ಎನ್ನುವ ರೀತಿಯಲ್ಲಿ ಮಾತನಾಡಿಕೊಳ್ಳುತ್ತಿದ್ದರು ಬಹುತೇಕ.

ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು ಒಟ್ಟಾಗಿ ಓಡಾಡುತ್ತಿದ್ದರು ಮದುವೆಯಾದ ನಂತರ ಯಾವುದೇ ಪ್ರೀತಿಯಲ್ಲಿ ಕೂಡ ಸಮಸ್ಯೆ ಇರಲಿಲ್ಲ ಮಕ್ಕಳಾದರೂ ಅದಾದ ಬಳಿಕ ಅದ್ಭುತವಾದಂತಹ ಸಂಸಾರ ಜೊತೆಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಇಬ್ಬರೂ ಗುರುತಿಸಿಕೊಂಡರು ಧನುಷ್ಗೆ ಎಲ್ಲ ರೀತಿಯಲ್ಲೂ ಬ್ಯಾಕ್ಬೋನ್ ಆಗಿದ್ದಂತಹವರೆ ಐಶ್ವರ್ಯ ಎಲ್ಲಾ.

ರೀತಿಯಲ್ಲೂ ಅವರ ಬೆನ್ನಿಗೆ ನಿಂತುಕೊಂಡಿದ್ದರು ಅದಾದ ಬಳಿಕ ಸಣ್ಣ ಸಣ್ಣ ಭಿನ್ನಾಭಿಪ್ರಾಯಗಳೆಲ್ಲವೂ ಇತ್ತು ಅಂದರೆ ಧನುಷ್ ಜೊತೆಗೆ ಬೇರೆ ಬೇರೆ ನಟಿಯರ ಹೆಸರು ಕೇಳಿ ಬಂದ ಸಂದರ್ಭದಲ್ಲಿ ಇವರ ನಡುವೆ ಸಣ್ಣ ಸಣ್ಣ ಬಿರುಕು ಭಿನ್ನಾಭಿಪ್ರಾಯ ಹಂತದಲ್ಲವೂ ಕೂಡ ಆಗುತ್ತಿತ್ತು ಆದರೆ ಯಾವುದೇ ರೀತಿಯಲ್ಲೂ ಸಮಸ್ಯೆ ಇಲ್ಲದೆ ಹೀಗೆ ಬದುಕು.

See also  ಸುಮಾರು ಐವತ್ತು ಮದುವೆ ಆದ ಐನಾತಿ ಮಹಿಳೆ ಫಸ್ಟ್ ನೈಟ್ ಆಗ್ತಿದ್ದಂತೆ ಎಸ್ಕೇಪ್...ಪೋಲಿಸ್ ರನ್ನು ಬಿಟ್ಟಿಲ್ಲ

ಸಾಗುತ್ತಿತ್ತು ಆದರೆ 18 ವರ್ಷದ ಸುದೀರ್ಘ ದಾಂಪತ್ಯವನ್ನು ಇತ್ತೀಚಿಗೆ ಅಷ್ಟೇ ಇಬ್ಬರೂ ಕೂಡ ಕಡಿದುಕೊಂಡರು ಅಂತಿಮವಾಗಿ ಇಬ್ಬರೂ ಕೂಡ ಬೇರೆ ಬೇರೆ ಯಾಗುವಂತಹ ಪರಿಸ್ಥಿತಿ ಎದುರಾಯಿತು ಇನ್ನು ಅಫಿಶಿಯಲ್ ಆಗಿ ಡಿವೈಡ್ಸ್ ತೆಗೆದುಕೊಳ್ಳದೆ ಇತರ ಕೂಡ ಇಬ್ಬರು ಡಿವಡ್ಸ್ ತಗೆದುಕೊಳ್ಳುವುದು ಪಕ್ಕ ಆಗಿದೆ ಧನುಷ್ ಇತ್ತೀಚಿಗಷ್ಟೇ ಕೋಟಿ ಕೋಟಿ ಹಣ ಖರ್ಚು ಮಾಡಿ.

ಬಹಳ ದೊಡ್ಡ ಮನೆಯನ್ನ ಕಟ್ಟಿಸಿದ್ದಾರೆ ಗಂಡ ಹೆಂಡತಿ ಇಬ್ಬರೂ ಕೂಡ ಪ್ಲಾನ್ ಮಾಡಿ ಶುರು ಮಾಡಿದಂತಹ ಮನೆ ಆದರೆ ಮನೆ ಪೂರ್ತಿ ಆಗುವಾಗ ಅವರಿಬ್ಬರೂ ಬೇರೆ ಬೇರೆ ಯಾಗುವ ಪ್ರಸಂಗವು ಎದುರಾಯಿತು ಒಟ್ಟಾರೆ ಇಬ್ಬರೂ ಕೂಡ ದೂರ ದೂರವಾದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god