ಹಳೆ ಮೊಬೈಲ್ ನಲ್ಲಿ ಮನೆಯಲ್ಲೇ ವಿಡಿಯೋ ಮಾಡಿ 50 ಲಕ್ಷದ ಮನೆ ಮಾಡಿದ ಮಹಿಳೆ… ಇವತ್ತು ನಮ್ಮ ಮನೆಯಲ್ಲಿ ಅಡುಗೆ ಏನು ಇವತ್ತು ಕೇವಲ ನಾಲ್ಕೇ ನಾಲ್ಕು ಟೊಮೆಟೊ ಇದೆ, ಅದರಲ್ಲೇ ಬಾಯಿ ಚಪ್ಪರಿಸುವಂತಹ ಅಡುಗೆ ಮಾಡುತ್ತಿದ್ದೇನೆ ನಾಲ್ಕು ಟೊಮೆಟೊ ಹಾಕಿ ಬಾಯಿ ಚಪ್ಪರಿಸುವುದು ಹೇಗೆ ತೋರಿಸಲ ಬನ್ನಿ ಎಲ್ಲಿಗೆ ನಾನು ಯಾವಾಗಲೂ ಅದನ್ನ.

WhatsApp Group Join Now
Telegram Group Join Now

ವಿಡಿಯೋದಲ್ಲಿ ನೋಡುತ್ತಿದ್ದೆ ನಾಲಕ್ಕೆ ನಾಲಕ್ಕು ಟಮೊಟೊದಲ್ಲಿ ಒಳ್ಳೆ ಬಾಯಿ ಚಪ್ಪರಿಸುವಂತಹ ಅಡುಗೆ ಮಾಡುವುದನ್ನ ಅದರ ಜೊತೆಗೆ ಎರಡೇ ಎರಡು ಮೊಟ್ಟೆ ಇದ್ದರೆ ಸಾಕು ನಿಮ್ಮ ಮನೆಯವರೆಲ್ಲ ಸೇರಿ ತಿನ್ನಬಹುದಾದಂತಹ ಒಂದು ಅಡುಗೆ ಮಾಡಿಕೊಡುತ್ತೇವೆ ಎಂದು ಇದನ್ನೆಲ್ಲಾ ನೋಡಿ ನೋಡಿ ನಾನು ಟ್ರೈ ಮಾಡುತ್ತಿದ್ದೆ ಇವತ್ತು ಅದನ್ನೆಲ್ಲ ಯಾರು ಮಾಡುತ್ತಾರೆ.

ಒಳ್ಳೆ ಒಳ್ಳೆ ಟೈಟಲ್ ಹಾಕಿಯೇ ನಮಗೆ ಬಾಯಿ ಚಪ್ಪರಿಸುವಂತೆ ಮಾಡುತ್ತಿದ್ದರು ಅವರು ಯಾರು ಹೇಗೆ ಮಾಡುತ್ತಾರೆ ಇದನ್ನೆಲ್ಲ ಯಾವ ಊರಿನವರು ಎನ್ನುವ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ಅವರ ಊರಿಗೆ ಬಂದಿದ್ದೇವೆ ಲಕ್ಷ್ಮಿ ಪಾಕಶಾಲೆ ಎಂದು ಹೇಳಿ ಅವರನ್ನು ಬೇಟಿಯಾಗಲು ಹೋಗೋಣ ಈ ರೆಸಿಪಿಗಳನ್ನು ಹೇಗೆ ಕಲಿತರು ಇದನ್ನು ಹೇಗೆ ಮಾಡಿದರು.

ಮತ್ತು ಒಳ್ಳೆ ಒಳ್ಳೆ ಟೈಟಲ್ ಗಳನ್ನು ಆಕುತ್ತಾರೆ ಅದನ್ನು ನೋಡಿದರೆ ನಾವು ಆ ಚಾನಲನ್ನು ನೋಡಬೇಕು ಅದನ್ನು ಹೇಗೆ ಮಾಡಬೇಕು ಕುಳಿತುಕೊಳ್ಳ ಬೇಕು ಎಂದು ಅನಿಸುತ್ತದೆ ಅವರನ್ನು ಭೇಟಿಯಾಗಲು ಹೋಗುತ್ತಿದ್ದೇವೆ.ನಾವು ಈಗ ಇರುವುದು ಕೊಪ್ಪಳ ಜಿಲ್ಲೆಯ ಕಾರ್ಟಿಗಿಯಲ್ಲಿ ಕಾರ್ಟಿಗಿ ಗಂಗಾವತಿ ಈ ಭಾಗದಲ್ಲೆಲ್ಲಾ ಬತ್ತದ ಕಣಜದವಾಸಿ ಎಂದು ಹೆಸರುವಾಸಿ.

ತುಂಬಾ ನಂಬಿದರೆ ಸಂಪತ್ತು ಬರಿತವಾಗಿ ಹರಿಯುತ್ತಾಳೆ ಇಲ್ಲಿ ಕಾರ್ಟಿಗಿಗೆ ನಿಮಗೆಲ್ಲರಿಗೂ ಸ್ವಾಗತ ಲಕ್ಷ್ಮಿ ಪಾಕಶಾಲೆ ಮೇಡಂ ಅವರ ಯೂಟ್ಯೂಬ್ ಚಾನೆಲ್ ಸುಮಾರು 17 ಲಕ್ಷ ಚಂದದಾರರನ್ನು ಪಡೆದಿದೆ ಅವರ ಕಥೆ ಏನು? ಹೇಗೆ ಯೂಟ್ಯೂಬನ್ನು ಕಟ್ಟಿದರು ಏನು ಮಾಡುತ್ತಾರೆ ಎಂದು ತಿಳಿಯೋಣ.ನಾವು ಈಗ ನಮ್ಮ ಲಕ್ಷ್ಮಿ ಪಾಕಶಾಲೆಯ.

ಮುಖ್ಯಸ್ಥರಾದ ಲಕ್ಷ್ಮಿ ಮೇಡಂ ಇದ್ದಾರೆ ನಮಸ್ಕಾರ ಮೇಡಂ ನಮಸ್ತೆ ಹೇಗಿದ್ದೀರಾ ಚೆನ್ನಾಗಿದ್ದೇವೆ ನೀವೇಗಿದ್ದೀರಾ ಚೆನ್ನಾಗಿದ್ದೀರಾ ಇದು ನಿಮ್ಮ ಊರು ಕಾರಟಗಿ ಏನು ನಿಮ್ಮ ಊರಿನ ವಿಶೇಷ ನಮ್ಮ ಊರಿನ ವಿಶೇಷ ಏನೆಂದರೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಪ್ರಾಣೇಶ್ ಅವರು ಪಕ್ಕದ ಹಳ್ಳಿಯವರು ಅಂದರೆ ಪಿಜಿ ಪ್ರಾಣೇಶ್ ಅವರು ನಮ್ಮ ಊರಿನಲ್ಲಿ ಬತ್ತ ಬೆಳೆಯುತ್ತೇವೆ.

ಹೆಚ್ಚಿನದಾಗಿ ತುಂಗಭದ್ರಾ ನದಿ ಇದೆ ಸಮೃದ್ಧವಾದ ಪ್ರದೇಶ ಅಚ್ಚ ಹಸಿರು ಇದು ನಮ್ಮ ಮನೆ ಮೇಲೆಯೂ ಕೂಡ ಒಂದು ಮನೆ ಇದೆ ಸ್ವಂತ ಮನೆಯ ಇಲ್ಲ ಇದು ನಮ್ಮ ಸ್ವಂತ ಮನೆ ಅಲ್ಲ ಸರ್ ಮನೆ ನಾವು ಬಾಡಿಗೆಗೆ ಇರುವುದು ಮಾಲೀಕರು ನಾವು ಒಂದೇ ಊರಿನವರು ಪಕ್ಕದಲ್ಲಿ ಸೋಮನಾಳ ಹತ್ತಿರ ಗುಡುನಾಳ ನವರು ಒಂದೇ ಊರಿನವರು ಹುಟ್ಟಿದಾಗಿನಿಂದಲೂ.

ಚಿಕ್ಕವರಿದ್ದಾಗಿನಿಂದಲೂ ನಾವು ಸರ್ ಮನೆಯಲ್ಲಿ ನಾವು ಬೆಳೆದು ದೊಡ್ಡವರಾಗಿರುವುದು ಹಾಗಾಗಿ ನಾವು ಗದಗ ಹತ್ತಿರ ನರಗುಂದದಲ್ಲಿ ಇದ್ದವು ಅಲ್ಲಿಂದ ಎರಡು ವರ್ಷವಾಯಿತು ಈ ಕಡೆ ಬಂದು ಸದ್ಯಕ್ಕೆ ಇವರೇ ನಮಗೆ ತಂದೆ ತಾಯಿಯ ರೀತಿಯಾಗಿ ಇದ್ದಾರೆ, ಸರ್ ಅವರ ಪರಿಚಯ ಇವರು ಶಿಕ್ಷಕರು ಸರ್.

ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಇಂಗ್ಲೀಷ್ ಶಿಕ್ಷಕರು ಇವರು ಅವರ ಹೆಂಡತಿ ನಮಗೆಲ್ಲ ತಂದೆ ತಾಯಿ ಕಷ್ಟ ಸುಖಕ್ಕೆಲ್ಲ ಇವರೇ ಇದ್ದಾರೆ ನಮಗೆ ಈಗ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ