ನಮಸ್ಕಾರ ಪ್ರಿಯ ಸ್ನೇಹಿತರೆ, ನನ್ ಜೊತೆ ತರಗತಿಯಲ್ಲಿ ಕಲಿತ ಇರಬೇಕಾದರೆ. ನಮ್ ಜೊತೆ ಡ್ಯಾನ್ಸ್ ಮಾಡ್ತಾ ಇದ್ರು ಮ್ಯೂಸಿಕ್ ಗೆ ಬರ್ತಾ ಇದ್ದರು. ಸ್ಪೋರ್ಟ್ಸ್ ನಲ್ಲಿ ಇದ್ದರು. ಆ ಎಲ್ಲಾ ಫ್ರೆಂಡ್ಸ್ ಗಳು ಈಗ ಸಿಕ್ಕಿದಾಗ ಕೇಳುತ್ತೇವೆ ನಾವು ಅವರನ್ನು. ಡ್ಯಾನ್ಸ್ ಮಾಡ್ತಾ ಇದ್ದೀರಾ, ಇಲ್ಲ ಯಾಕೆ, ಮದುವೆ ಆಯ್ತು, ಮ್ಯೂಸಿಕ್ ಹೋಗ್ತಾ ಇದೀರಾ ಇವಾಗ ಎಷ್ಟು ಚೆನ್ನಾಗಿ ಆಡ್ತಾಯಿದ್ರಿ, ನಾವೆಲ್ಲ ಇದ್ದಾಗ, ಯಾಕೆ, ಮದುವೆಯಾಯಿತು. ಆ ಮದುವೆ ಅನ್ನೋದನ್ನ ನಾವು ಮಕ್ಕಳು ಏನ್ ಮಾಡಿಕೊಳ್ಳುತ್ತೀವಿ.
ತುಂಬಾ ಜನ ಎಂಡ್ ಪಾಯಿಂಟ್ ನಮ್ಮ ಡ್ರೀಮ್ಸ್ ಅನ್ನು ಕನಸುಗಳನ್ನು ನನಸು ಮಾಡಿಕೊಳ್ಳುವುದಕ್ಕೆ ನಮ್ಮ ಸಾಧನೆಗಳನ್ನು ಜೀವ ಕೊಡಲಿಕ್ಕೆ. ಮದುವೆ ಅನ್ನೋದು ಎಂಡ್ ಪಾಯಿಂಟ್ ಅಂತ ತಿಳಿದುಕೊಳ್ಳುತ್ತೇವೆ. ಬೆಳಿಗ್ಗೆ ಒಂದಿಷ್ಟು ಗಂಟೆ ಗೇಟ್ ಬಗ್ಗೆ ಸಂಜೆ ಒಂದಿಷ್ಟು ಗೇಟು ತೆಗೆದು ನುಗಿ ಒಳಗೆ ಹೋಗು. ಇದು ನಾನು ಜೋಕ್ ಆಗಿ ಕೇಳ್ತಾ ಇದ್ದೇನೆ ಅಷ್ಟೇ. ಈ ಪ್ರಶ್ನೆ ಇದೆಯಲ್ಲ ಗಂಡ ಬಿಡುತ್ತಾರಾ. ಗಂಡನ ಮನೆಯಲ್ಲಿ ಬಿಡುತ್ತಾರೆ. ನನ್ನ ಪ್ರಶ್ನೆಯನ್ನು ನಾನು ಬಹಳಷ್ಟು ಹೆಂಗಸರು ಬಾಯಿಯಿಂದಲೇ ಕೇಳಿದ್ದೇವೆ.
ಅವರ ಮನೆಯಲ್ಲಿ ನಿಮ್ಮನ್ನು ಬಿಡುತ್ತಾರಾ. ಬಹಳಷ್ಟು ಸಾಧನೆಗಳು ಬಹಳಷ್ಟು ಕನಸುಗಳು ಮದುವೆಯೊಂದಿಗೆ ಕೊನೆಯಾಗುತ್ತವೆ ಅಂತ ಅಂದುಕೊಳ್ಳುತ್ತೇವೆ. ಅದನ್ನ ನಾವೇ ಹೆಣ್ಣು ಮಕ್ಕಳು ಕೊನೆ ಅಂತ ತಿಳಿದುಕೊಳ್ಳುತ್ತೇವೆ. ನಮ್ಮ ಕನಸುಗಳಿಗೆ ಸಾಧನೆಗೆ ಹೇಗೆ ವಯಸ್ಸಿಲ್ಲವೋ, ವಯಸ್ಸು ಜಸ್ಟ್ ನಂಬರ್ ಅಂತ ಹೇಳುತ್ತಾರೋ. ನಮ್ಮ ಮನಸ್ಸು ಇದೆಯಲ್ಲ ಅದು ಅದಕ್ಕೂ ಕೂಡ ವಯಸ್ಸಿಲ್ಲ ಅದು ಚಿರ ಯವ್ವನೆ. 80 ವರ್ಷ ನಮ್ಮ ದೇಹಕ್ಕೆ ಆಗಿದ್ದರು ಕೂಡ ಮನಸ್ಸು ಮಾತ್ರ. ಚಿರಯವ್ವನೆ ಆ ಒಂದು ಆತ್ಮವಿಶ್ವಾಸ ನಾವು ಇವತ್ತು ಬಳಸಿಕೊಳ್ಳಬೇಕಾದ ಅವಶ್ಯಕತೆ ನಮಗೆ ಇದೆ.
ಧೈರ್ಯ ಮತ್ತು ಆತ್ಮ ವಿಶ್ವಾಸ ನಮಗೆ ಇದ್ದರೆ ಬದುಕನ್ನು ನಾವು ರಚನಾತ್ಮಕವಾಗಿ ಕಟ್ಟಿಕೊಳ್ಳುತ್ತೇವೆ. ಅರುಣಿಮಸಿಮ. ನಿಮಗೆಲ್ಲರಿಗೂ ಗೊತ್ತು. ನ್ಯಾಷನಲ್ ಇಂಟರ್ನ್ಯಾಷನಲ್ ವಾಲಿಬಾಲ್ ಪ್ಲೇಯರ್ ಹಾಕೆ. ಅವಳ ಒಂದು ಮ್ಯಾಚ್ ಮುಗಿಸಿಕೊಂಡು ದೆಹಲಿಯಿಂದ ಅವಳ ಲಕ್ನೋದ ಮನೆಗೆ ಹೋಗುತ್ತಾ ಇದ್ದಾಗ. ಟ್ರೈನಿನಲ್ಲಿ ದರೋಡೆ ಕೋರರು ಅವಳ ಚಿನ್ನದ ಚೈನನ್ನು ಕಿತ್ತುಕೊಳ್ಳುತ್ತಾರೆ. ಅವಳಿಗೆ ಮೂರು ನಾಲ್ಕು ಜನರನ್ನು ಫೇಸ್ ಮಾಡಲು ಆಗುವುದಿಲ್ಲ. ಚೈನ್ ಅನ್ನು ಕಿತ್ತುಕೊಂಡವರು ಅವಳನ್ನು ಸುಮ್ಮನೆ ಬಿಡಬಹುದಿತ್ತು.
ಮೂ ಆಗುತ್ತಿರುವ ಟ್ರೈ ನಿಂದ ಅವಳನ್ನು ಕೆಳಗೆ ತಳ್ಳಿಬಿಡುತ್ತಾರೆ. ನ್ಯಾಷನಲ್ ಇಂಟರ್ನ್ಯಾಷನಲ್ ಲೆವೆಲ್ ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸುತ್ತಿರುವಂತಹ . ಅರುಣಿಮಾ ಸಿನ ಮೇಲೆ ಟ್ರೈನಿನ ಚಕ್ರಗಳು ಹರಿಯುತ್ತವೆ. ಕಾಲುಗಳನ್ನು ಮತ್ತೆ ಕಳೆದುಕೊಳ್ಳುತ್ತಾಳೆ. ಆ ಸತ್ಯವನ್ನು ಹೇಳುವುದಕ್ಕೆ ಯಾವ ಡಾಕ್ಟರ್ಗಳಿಗೂ ಧೈರ್ಯ ಬರುವುದಿಲ್ಲ. ಅವರ ಮನೆಯವರು ಕೂಡ ಅವಳಿಗೆ ಈ ಸತ್ಯವನ್ನು ಹೇಳುವ ಧೈರ್ಯವನ್ನು ಮಾಡಲಿಲ್ಲ.
ಎರಡು ತಿಂಗಳು ಮೂರು ತಿಂಗಳು ಕೋಮ ದಿಂದ ಹೊರಗೆ ಬಂದು ನಂತರ ಅರುಣಿಮಾ ಸೀನ ಹಾಸಿಗೆಯಲ್ಲಿ ಎದ್ದು ಕೋರುವಷ್ಟಾದಾಗ. ಸತ್ಯ ಅವಳಿಗೆ ಗೊತ್ತಾಗುತ್ತದೆ ನನಗೆ ಕಾಲಿಲ್ಲ ಹಿಂದಿನ ರೀತಿ ಆಟ ಆಡೋದು ಹೋಗಲಿ ನನಗೆ ನಡೆಯೋದಕ್ಕೂ ಕೂಡ ಸಾಧ್ಯವಿಲ್ಲ. ನಾವು ಮುಖದ ಮೇಲೆ ಪಿಂಪಲ್ ಆದರು ಕೂಡ ಇಂದಿನ ಹುಡುಗಿಯರು ತಡೆದುಕೊಳ್ಳುವುದಿಲ್ಲ. ಎರಡು ಕಾಲುಗಳನ್ನು ಕಳೆದುಕೊಳ್ಳುತ್ತಾಳೆ ಅರುಣಾಮ ಸಿಂಗ್ ಕ್ಷಣ ಮಾತ್ರ ಯೋಚಿಸುತ್ತಾಳೆ.
ಪೇರೆಂಟ್ಸ್ ಮತ್ತು ಡಾಕ್ಟರ್ ಹತ್ತಿರ ಹೇಳುತ್ತಾಳೆ ನಾನು ಬಚಂದ್ರಿಯ ಪಾಲನ್ ಅವರನ್ನು ಮೀಟ್ ಮಾಡಬೇಕು ಯಾರು ಬಚೇಂದ್ರಿ ಪಾಲ್ ಮೌಂಟ್ ಎವರೆಸ್ಟ್ ಅನ್ನು ಕ್ಲೈಮ್ ಮಾಡಿದ ಭಾರತೀಯ ಮೊದಲ ಮಹಿಳೆ. ತಂದೆ ತಾಯಿಗೆ ಹೇಳುತ್ತಾಳೆ ನನ್ನ ಗುರಿ ನಿಶ್ಚಯವಾಯಿತು. ಒಂದು ದಿನಕ್ಕೆ ಜಗತ್ತಿನ ಎಲ್ಲಾ ಪರ್ವತಗಳನ್ನು ಏರಿದ ಅಂಗವಿಕಲ ಮಹಿಳೆಯಾಗಿ ರೂಪಗೊಳ್ಳುತ್ತಾಳೆ.
ಹೇಳಿ ಸಾಧನೆಗೆ ಯಾವುದಾದರು ಅಡೆತಡೆಗಳು ಇದೆಯಾ. ನಾವು ಮಹಿಳೆಯರು ನಾವು ಮದುವೆಯನ್ನು ಎಂಡ್ ಅಂತ ತಗೊಳ್ಳುವುದಾದರೆ. ನಾವು ಅದನ್ನೇ ಹೇಳ್ತಾ ಇರೋದು ಸಾಧನೆಗೆ ನಾವು ಅದೆಲ್ಲಾ ಇದಿಲ್ಲ ನನಗೆ ಬಿಡುವುದಿಲ್ಲ ನೆಪಗಳನ್ನು ಬದಲಿಗಿಟ್ಟು ನಮ್ಮ ಮನಸ್ಸು ಹೇಳ್ತಿದೆ ನಾನು ಮಾಡುತ್ತೇನೆ ಎಂಬುದೈರ್ಯ ವನ್ನು ಮುಂದುವರಿಸಿಕೊಂಡು ಹೋಗಬೇಕು.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ, ಧನ್ಯವಾದಗಳು.