ಗಂಡಸರ ಸಮಸ್ಯೆ ಚಿಂತೆ ಬಿಡಿ ನಿಮ್ಮ ಮನೆಯಲ್ಲಿಯೇ ಮನೆ ಮದ್ದುಗಳನ್ನು ಮಾಡಿಕೊಳ್ಳಿ…ಈ ಒಂದು ಮನೆ ಮದ್ದಿನಿಂದ ನಿಮ್ಮ ನರಮಂಡಲವನ್ನು ವೃದ್ಧಿಪಡಿಸುವಂತಹ ಮನೆ ಮದ್ದು ಯಾವುದು ಎಂದು ತಿಳಿದುಕೊಳ್ಳೋಣ ಸಾಮಾನ್ಯವಾಗಿ ಮನುಷ್ಯನಿಗೆ ದೇಹದಲ್ಲಿ ನರ ತುಂಬಾ ಮುಖ್ಯವಾದದ್ದು ಹಾಗೂ ಅದು ತುಂಬಾ ಶಕ್ತಿಯಿಂದ ಇರಬೇಕು.

WhatsApp Group Join Now
Telegram Group Join Now

ಅನೇಕ ಜನರಿಗೆ ಮದುವೆಯಾಗಿರುತ್ತದೆ ಆದರೆ ಮಕ್ಕಳ ಭಾಗ್ಯ ಇರುವುದಿಲ್ಲ ಆ ರೀತಿ ಜನರು ತುಂಬಾ ಕಷ್ಟವನ್ನು ಪಡುತ್ತಿರುತ್ತಾರೆ ಮೊದಲಿಗೆ ನರಗಳು ಶಕ್ತಿಯುತವಾಗಿರಬೇಕು.ಪಾರ್ಕಿನ್ಸೆಸ್ ಈ ಒಂದು ಕಾಯಿಲೆಯ ಬಗ್ಗೆ ನಿಮಗೆ ತಿಳಿದಿದೆಯೇ ಈ ಕಾಯಿಲೆಯ ಲಕ್ಷಣಗಳು ನೀವು ಊಟ ಮಾಡುತ್ತಿರುವಾಗ ನಾಲಿಗೆಯನ್ನು ಅಧಿಕವಾಗಿ ಕಚ್ಚಿಕೊಳ್ಳುವುದು ಹಾಗೂ ದವಡೆ ಹತ್ತಿರ ಅಧಿಕವಾಗಿ.

ಕಚ್ಚಿಕೊಳ್ಳುವುದು ಹಾಗೂ ತಲೆ ಯಾವಾಗಲೂ ಅಲ್ಲಾಡುತ್ತಿರುವ ಹಾಗೆ ಇರುವ ವ್ಯಕ್ತಿಗಳು ಹಾಗೂ ನಿಮ್ಮ ಕೈಗಳಲ್ಲಿ ಬರೆಯುತ್ತಿದ್ದಾಗ ಒಂದು ಕಡೆ ಬರೆಯುತ್ತಿದ್ದರೆ ಅದು ಬೇರೆ ಒಂದು ಕಡೆ ಚಲನೆ ಆಗುವ ರೀತಿ ಆಗುವುದು ಈ ರೀತಿ ಅನೇಕ ಲಕ್ಷಣಗಳು ಈ ಕಾಯಿಲೆಗೆ ಇರುತ್ತದೆ ಈ ತೊಂದರೆಯನ್ನು ಬಗೆಹರಿಸಿಕೊಳ್ಳಲು ಈ ಮನೆ ಮದ್ದನ್ನು ಉಪಯೋಗಿಸಿದರೆ.

ಸೂಕ್ತವಾದದ್ದು ಇದನ್ನು ನೀವು ಮನೆಯಲ್ಲಿ ಸ್ವತಹ ಮಾಡಿಕೊಳ್ಳಬಹುದು ಅಥವಾ ಆಯುರ್ವೇದಿಕ್ ಅಂಗಡಿಗಳಲ್ಲೂ ಸಹ ಸಿಗುತ್ತದೆ ಹಾಗೂ ಗಂಡಸರ ವೀರ್ಯಾಣುಗಳನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ,ಇದನ್ನು 18 ವಯಸ್ಸು ಮೇಲ್ಪಟ್ಟ ಪ್ರತಿ ಒಬ್ಬರು ಸೇವಿಸಬಹುದು ಮೊದಲಿಗೆ ಇದನ್ನು ಪೈಲೆಟ್ ಗಿಡ ಅಥವಾ ನಸುಗುನ್ನಿ ಗಿಡ ಎಂದರೆ ನಿಮಗೆ ಅರ್ಥವಾಗುತ್ತದೆ.

ಅದರಲ್ಲಿ ಬಿಡುವ ಬೀಜವು ಈ ಔಷಧಿ ಗುಣವಾಗಿ ಪರಿವರ್ತನೆಯಾಗಿದೆ ಈ ಔಷಧೀಯ ಗುಣವನ್ನು ತಯಾರಿಸುವ ವಿಧಾನ ಮೊದಲಿಗೆ ಉರುಗಡ್ಲೆ ಇದನ್ನು ಪೌಡರ್ ರೀತಿ ಉರಿದು ಮಾಡಿಕೊಳ್ಳಬೇಕು ನಂತರ ರಾಗಿ ಅದನ್ನು ಸ್ವತಹ ಉರಿದು ಪೌಡರ್ ರೀತಿ ಮಾಡಿಕೊಳ್ಳಬೇಕು.ನಂತರ ಈ ಒಂದು ನಸುಗುನ್ನಿ ಬೀಜವನ್ನು ಸಿಪ್ಪೆ ತೆಗೆದು ಅದನ್ನು ಕೂಡ ಪೌಡರ್ ರೀತಿಯಲ್ಲಿ.

ಮಾಡಿಕೊಳ್ಳಬೇಕು ಇವುಗಳನ್ನು ಪುಡಿ ಮಾಡಿಕೊಂಡ ನಂತರ 5 ಚಮಚ ಉರ್ಗಡ್ಲೆ ಪುಡಿ 5 ಚಮಚ ರಾಗಿ ಪುಡಿಯನ್ನು ಮತ್ತು ಅರ್ಧ ಚಮಚ ನಸುಗುನ್ನಿ ಬೀಜದ ಪುಡಿಯನ್ನು ಮಿಶ್ರಣ ಮಾಡಬೇಕು ನಂತರ ಇದಕ್ಕೆ ಗೋಡಂಬಿ ಅಥವಾ ಬಾದಾಮಿ ಕೂಡ ಸೇರಿಸಿಕೊಳ್ಳಬೇಕು ನಂತರ ನಾಟಿ ಬೆಲ್ಲದಿಂದ ಪಾಕವನ್ನು ಮಾಡಿಕೊಳ್ಳಬೇಕು ಮೊದಲಿಗೆ ಈ ಎಲ್ಲಾ ಪುಡಿಗಳನ್ನು ಒಂದು.

ಉಂಡೇ ರೀತಿ ಕಟ್ಟಿಕೊಂಡು ಅದಕ್ಕೆ ಬಾದಾಮಿ ಪೀಸ್ ಗಳನ್ನು ಮಿಶ್ರಣ ಮಾಡಿ ಆ ಪಾಕದ ಒಳಗೆ ಹಾಕಿ ಅದನ್ನು ಪ್ರತಿ ದಿನ ಮುಂಜಾನೆ ಮತ್ತು ರಾತ್ರಿ ಸೇವಿಸುತ್ತಾ ಬಂದರೆ ಈ ರೀತಿ ತಿನ್ನುತ್ತಾ ಬಂದರೆ ಸರಿಸುಮಾರು ಇದನ್ನು ಮೂರು ತಿಂಗಳ ಕಾಲ ತಿನ್ನಬೇಕು ಆ ರೀತಿ ತಿನ್ನುತ್ತ ಬಂದರೆ ನಿಮ್ಮ ನರಮಂಡಲ ವೃದ್ಧಿಯಾಗುತ್ತದೆ ಹಾಗೂ ಮಕ್ಕಳಾಗದಿರುವ ವ್ಯಕ್ತಿಗಳಿಗೆ.

ಮಕ್ಕಳ ಭಾಗ್ಯವು ಸಿಗುತ್ತದೆ ಅವರ ವೀರ್ಯಾಣು ಕೂಡ ಹೆಚ್ಚಾಗುತ್ತದೆ.ಇದರಿಂದಲೇ ಇನ್ನೂ ಒಂದು ಔಷಧಿ ಗುಣವನ್ನು ಕೂಡ ಮಾಡಿಕೊಳ್ಳಬಹುದು ಇದು ವಾತದಂತ ರೋಗಗಳಿಗೆ ರಾಮಬಾಣವಾಗುತ್ತದೆ ಒಂದು ಲೋಟ ಹಾಲಿಗೆ ಅರ್ಧ ಲೋಟ ನೀರನ್ನು ಮಿಶ್ರಣ ಮಾಡಿ ನಂತರ ಈ ಒಂದು ಬೀಜದಿಂದ ಮಾಡಿರುವ ಪುಡಿಯನ್ನು ಒಂದು ಸ್ಪೂನ್ ಹಾಕಿ ಚೆನ್ನಾಗಿ ಮಿಶ್ರಣ.

ಮಾಡಿ ನಂತರ ನೀವು ಅದನ್ನು ಮಿಶ್ರಣ ಮಾಡಿತ್ತಿರುವಾಗಲೇ ಅದು ಪಾಯಸದ ರೀತಿ ಆಗುತ್ತದೆ ನಂತರ ಅದಕ್ಕೆ ಇನ್ನೂ ಸ್ವಲ್ಪ ನಿಮ್ಮಅಳತೆಗೆ ತಕ್ಕಸ್ಟು ಹಾಲನ್ನು ಮಿಶ್ರಣ ಮಾಡಿ ನಂತರ ಅದಕ್ಕೆ ತುಂಬಾ ಶುಚಿಯಾದ ಜೇನುತುಪ್ಪ ಮಿಶ್ರಣ ಮಾಡಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ