ಗಂಡು ಮಗುವಿಗೆ ಜನ್ಮ ನೀಡಿದ ಎಸ್ ಎಲ್ ಸಿ ವಿದ್ಯಾರ್ಥಿನಿ… ಗಂಡು ಮಗುವಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಜನ್ಮ ಕೊಟ್ಟಿರುವ ಘಟನೆ ನಡೆದಿದೆ ಕಲ್ಬುರ್ಗಿ ವಸತಿ ಸರ್ಕಾರ ಶಾಲೆಯಲ್ಲಿ ನಡೆದಿರುವ ಘಟನೆ ಇದು ಆಕೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಗಂಡು ಮಗುಗೆ ಜನ್ಮವನ್ನು ಕೊಟ್ಟಿದ್ದಾಳೆ ಹೊಟ್ಟೆ ನೋವು ಎಂದು ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು.
ಹೋಗಿದ್ದಾರೆ ಸೊಲ್ಲಾಪುರದ ಖಾತೆಗೆ ಆಸ್ಪತ್ರೆಯಲ್ಲಿ ಬಾಲಕಿಗೆ ಹೆರಿಗೆಯಾಗಿದೆ ತಮ್ಮ ಮಗಳ ಪರಿಸ್ಥಿತಿಯನ್ನು ಕಂಡು ಹೆತ್ತವರೆ ಶಾಕ್ ಆಗಿದ್ದಾರೆ ಇನ್ನು ಬಾಲಕಿಯ ಜೊತೆ ಚೆಲ್ಲಾಟವಾಡಿರುವಂತಹ ಸಂಬಂಧಿ ಜೈಲು ಪಾಲು ಆಗಿದ್ದಾನೆ ನಿಂಬರ್ಗಾ ಠಾಣೆಯಲ್ಲಿ ಫೋರ್ಕ್ ಅಡಿಯಲ್ಲಿ ದೂರು ದಾಖಲಾಗಿದೆ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ಇದ್ದರೂ ನಿರ್ಲಕ್ಷತನ.
ತೋರಿದ ಆರೋಪ ನಿರ್ಲಕ್ಷತನದ ಆರೋಪ ಕೂಡ ಈಗ ಕೇಳಿ ಬರುತ್ತಿದೆ ವಸತಿ ಶಾಲೆಯ ಪ್ರಿನ್ಸಿಪಲ್ ಹಾಗೂ ವಾಚ್ ಮ್ಯಾನ್ ಸಸ್ಪೆಂಡ್ ಆಗಿದ್ದಾರೆ ಆರೋಗ್ಯವಾಗಿರುವಂತಹ ಮಗುವಿಗೆ ಶಿಶು ಗೃಹದಲ್ಲಿ ಈಗ ಆರೈಕೆಯನ್ನು ಕೂಡ ನೀಡಲಾಗುತ್ತಿದೆ ಸೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಆಗಿದೆ ಹೊಟ್ಟೆ ನೋವು ಕಾಣಿಸಿಕೊಂಡಿದೆ ಹೊಟ್ಟೆ ನೋವು ಕಾಣಿಸಿಕೊಂಡ.
ನಂತರದಲ್ಲಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಆ ಸಂದರ್ಭದಲ್ಲಿ ಆಕೆಗೆ ಆಕೆ ಗರ್ಭಿಣಿ ಎಂದು ಗೊತ್ತಾಗಿದೆ ಜೊತೆಗೆ ಆಕೆಗೆ ಹೆರಿಗೆಯನ್ನು ಕೂಡ ಮಾಡಿಸಲಾಗಿದೆ ಗಂಡು ಮಗುವಿಗೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ 15 ವರ್ಷದ ವಿದ್ಯಾರ್ಥಿನಿ ಜನ್ಮವನ್ನು ಕೊಟ್ಟಿರುವಂಥದ್ದು ಹಾಸ್ಟೆಲ್ ನಲ್ಲಿ ಇದ್ದಳು ವಸತಿ ಶಾಲೆಯಲ್ಲಿ ಇರುವುದು ವಸತಿ ಶಾಲೆಯಲ್ಲಿ.
ಇದ್ದರೂ ಕೂಡ ಈ ರೀತಿ ಹೇಗಾಯಿತು ವಾರ್ಡನ್ ಆಗಿರಬಹುದು ಪ್ರಿನ್ಸಿಪಲ್ ಆಗಿರಬಹುದು ಅವರೆಲ್ಲ ಏನು ಮಾಡುತ್ತಿದ್ದರು ಯಾರು ಬರುತ್ತಾರೆ ಯಾರು ಹೋಗುತ್ತಾರೆ ಯಾವುದಕ್ಕೂ ಕೂಡ ಇಲ್ಲಿ ರೂಲ್ಸ್ ಅಂಡ್ ರೆಗುಲೇಶನ್ ಇರಲಿಲ್ಲವ ಎನ್ನುವ ಆರೋಪ ಕೂಡ ಈಗ ಕೇಳಿ ಬರುತ್ತಾ ಇದೆ ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಮತ್ತಷ್ಟು ಮಾಹಿತಿಯನ್ನು ನೀಡುತ್ತಾ ಹೋಗುತ್ತಾರೆ ನಮ್ಮ.
ಪ್ರತಿನಿಧಿ, ಸ್ವಾಮಿ ನೇರಪ್ರಸಾರದಲ್ಲಿ ಜಾಯಿನ್ ಆಗುತ್ತಿದ್ದಾರೆ ಸ್ವಾಮಿ ನಿಜವಾಗಿಯೂ ಈ ಒಂದು ಘಟನೆ ನಿಜಕ್ಕೂ ಈ ರೀತಿಯ ಘಟನೆ ನಡೆಯುತ್ತದೆ ಎನ್ನುವ ಪ್ರಶ್ನೆಯನ್ನು ಮೂಡಿಸುತ್ತದೆ ಅದರ ಜೊತೆಯಲ್ಲಿ ಹದಿನೈದು ವರ್ಷದ ವಿದ್ಯಾರ್ಥಿನಿ ಅವಳಿಗೆ ಗೊತ್ತೇ ಇರಲಿಲ್ಲವಾ ಹೇಗೆ ಅದಕ್ಕೂ ಮೊದಲು ಪೋಷಕಾರಿಗೆ ಹೇಳಲೇ ಇಲ್ಲವಾ ಈಗ ಹೇಗಿದ್ದಾಳೆ, ಈ ಒಂದು ವಸತಿ ನಿಲಯಗಳಲ್ಲಿ.
ತಮ್ಮ ಹೆಣ್ಣು ಮಕ್ಕಳು ಎಷ್ಟು ಸುರಕ್ಷಿತವಾಗಿ ಇರುತ್ತಾರೆ ಎನ್ನುವುದು ಕೂಡ ಪ್ರತಿಯೊಬ್ಬ ಪೋಷಕರು ಎಚ್ಚರಿಕೆಯನ್ನು ವಹಿಸಬೇಕು ಎಂದು ಹೇಳಬಹುದು ಕಲ್ಬುರ್ಗಿ ಜಿಲ್ಲೆ ಒಂದು ಗ್ರಾಮ ಒಂದರಲ್ಲಿ ಇರುವ ಮುರಾರ್ಜಿ ದೇಸಾಯಿ ಶಾಲೆಯಲ್ಲಿ ಇಂದು ಎಸ್ ಎಸ್ ಎಲ್ ಸಿ ಓದುತ್ತಾ ಇರುವ ವಿದ್ಯಾರ್ಥಿನಿ ವಾಸವಾಗಿ ಇದ್ದಳು ಈ ಸಂದರ್ಭದಲ್ಲಿ ಅವಳು ಪ್ರತಿನಿತ್ಯ ಕೂಡ ಶಾಲೆಗೆ.
ಹೋಗಿ ಬರುತ್ತಿದ್ದಳು ಈ ಒಂದು ವೇಳೆ ಆ ಬಾಲಕಿ ಯಾರ ಜೊತೆ ಸಂಪರ್ಕವನ್ನು ಇಟ್ಟುಕೊಂಡಿದ್ದಾಳೆ ಎಂದು ಕೂಡ ಅಲ್ಲಿರುವ ಹಾಸ್ಟೆಲ್ ವಾರ್ಡನ್ ಆಗಿರಬಹುದು ಹಾಗೂ ಪ್ರಿನ್ಸಿಪಲ್ಗು ಕೂಡ ಗಮನಕ್ಕೆ ಬಂದಿಲ್ಲ ಆ ಬಾಲಕಿ ಎಲ್ಲಿ ಹೋಗುತ್ತಿದ್ದಳು? ಯಾರ ಜೊತೆ ಹೋಗುತ್ತಿದ್ದಳು ಎಂದು ಅಲ್ಲಿರುವ ಸಿಬ್ಬಂದಿಗಳು ಯಾರಿಗೂ ಗೊತ್ತಿರಲಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.