ಗಾಳಿಯಲ್ಲಿ ತೇಲಾಡುವ ಕಂಬ ಭೂಮಿ ಅಂತ್ಯದ ಬಗ್ಗೆ ಸುಳಿವು ನೀಡುತ್ತದೆ..ನಾವು ಇವತ್ತು ಲೇಪಾಕ್ಷಿಯಲ್ಲಿ ಇದ್ದೇವೆ ಲೇಪಾಕ್ಷಿಗೆ ಎಲ್ಲರೂ ಬಂದಿರುತ್ತೀರಾ ನಾವೇನು ಹೊಸದಾಗಿ ಹೇಳುವುದು ಏನು ಇಲ್ಲ ಈ ಲೇಪಾಕ್ಷಿಯ ವಿಶೇಷತೆ ಏನೆಂದರೆ ರಾಮಾಯಣ ಸಮಯದಲ್ಲಿ ರಾವಣ ಸೀತಾಮತೆಯನ್ನ ಅಪಹರಿಸಿಕೊಂಡು ಹೋಗಬೇಕಾದರೆ ಜಟಾಯು ಪಕ್ಷಿ ರಾವಣಿಗೆ ಅಡ್ಡಿಪಡಿಸುತ್ತದೆ.

WhatsApp Group Join Now
Telegram Group Join Now

ಆಗ ಆ ರಾವಣ ಆ ಜಟಾಯು ಪಕ್ಷಿಯ ಎರಡು ರೆಕ್ಕೆಗಳನ್ನ ಕತ್ತರಿಸುತ್ತಾನೆ ಆಗ ಜಟಾಯು ಪಕ್ಷಿ ಬಂದು ಬಿದ್ದಂತಹ ಸ್ಥಳವೇ ಈ ಲೇಪಾಕ್ಷಿ ಈ ಲೇಪಾಕ್ಷಿಯಲ್ಲಿ ಗಾಳಿಯಲ್ಲಿ ತೇಲಾಡುವ ಮಂಟಪ ಹಾಗೆ ಸೀತಾಮಾತೆಯ ಹೆಜ್ಜೆ ಗುರುತು ವಿಶ್ವದ ಅತಿ ಎತ್ತರದ ಬಸವಣ್ಣನ ಮೂರ್ತಿ ಹೀಗೆ ಇನ್ನೂ ತುಂಬಾ ಇದೆ.ಈ ಬೃಹತ್ ಶಿವನ ವಿಗ್ರಹವನ್ನು ಶಿಲ್ಪಿಗಳು ಕೇವಲ 10 ನಿಮಿಷದಲ್ಲಿ.


ಕೆತ್ತಿದರು ಎಂದರೆ ನೀವು ನಂಬುತ್ತೀರಾ ನಾನು ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ ಶಿಲ್ಪಿಗಳು ಈ ದೇವಸ್ಥಾನ ಕೆತ್ತನೆ ಮಾಡುವ ಸಮಯದಲ್ಲಿ ಮಧ್ಯಾಹ್ನದ ಸಮಯದಲ್ಲಿ ಅವರಿಗೆ ಹೊಟ್ಟೆ ಹಸಿಯುತ್ತಿರುತ್ತದೆ ಆಗ ಅವರ ಅಮ್ಮ ಹೇಳುತ್ತಾರೆ ಹತ್ತು ನಿಮಿಷ ಕಾಯಿರಿ ಅಡುಗೆ ತಯಾರಾಗುತ್ತದೆ ಎಂದು ಅವರ ಅಮ್ಮ ಅಡುಗೆ ತಯಾರು ಮಾಡುವ ಅಷ್ಟರಲ್ಲಿ ಮಕ್ಕಳಿಬ್ಬರು ಶಿಲ್ಪಿಗಳು ಈ.

See also  ಶನಿಯ ವಕ್ರಗತಿ ಅಂತ್ಯ ಈ ರಾಶಿಯವರಿಗೆ ಕಣ್ಣೀರಿಗೆ ಶನಿದೇವ ಮುಕ್ತಿ ಕೊಡಲಿದ್ದಾರೆ ನಿಮ್ಮ ರಾಶಿ ಇದೆಯಾ ನೋಡಿ..?

ಬೃಹತ್ ಲಿಂಗವನ್ನ ಕೆತ್ತನೆ ಮಾಡುತ್ತಾರೆ ಅವರ ಅಮ್ಮ ಹೊರಗೆ ಬಂದು ನೋಡಿ ಆಶ್ಚರ್ಯ ಪಡುತ್ತಾರೆ ನನ್ನ ಮಕ್ಕಳಿಬ್ಬರು 10 ನಿಮಿಷದಲ್ಲಿ ಇಂತಹ ದೊಡ್ಡ ವಿಗ್ರಹವನ್ನು ಕೆತ್ತನೆ ಮಾಡಿದರೆ ಎಂದು ಆಶ್ಚರ್ಯ ಪಡುತ್ತಾರೆ ಹಾಗೆ ಅಮ್ಮ ದೃಷ್ಟಿ ವಿಗ್ರಹದ ಮೇಲೆ ಬೀಳುವುದರಿಂದ ವಿಗ್ರಹದಲ್ಲಿ ಸ್ವಲ್ಪ ಬಿರುಕು ಬೀಳುತ್ತದೆ ಇವಾಗ ಬಿರುಕು ಬಿಟ್ಟಿರುವುದು ಕಾಣಿಸುವುದಿಲ್ಲ ಏಕೆಂದರೆ.

ಸಿಮೆಂಟ್ ಹಾಕಿ ಪ್ಲಾಸ್ಟಿಂಗ್ ಮಾಡಿ ಬಿಟ್ಟಿದ್ದಾರೆ ನಮ್ಮ ಹಿಂದೂ ಸಂಸ್ಕೃತಿಯ ಪ್ರಕಾರ ಭಿನ್ನ ಹಾಗಿರುವ ದೇವರಿಗೆ ಯಾವತ್ತು ಪೂಜೆ ಮಾಡುವುದಿಲ್ಲ ಸಾಮಾನ್ಯವಾಗಿ ಎಲ್ಲ ದೇವಸ್ಥಾನದಲ್ಲೂ ನಮಗೆ ಶಿವನ ವಿಗ್ರಹದ ಮುಂದೆಯೇ ನಮಗೆ ನಂದಿ ವಿಗ್ರಹ ಕಾಣಿಸುತ್ತದೆ ಆದರೆ ಈ ದೇವಸ್ಥಾನದ ವಿಶೇಷತೆ ಏನೆಂದರೆ ಶಿವನ ವಿಗ್ರಹದಿಂದ ನಮಗೆ 200 ಮೀಟರ್ ಮುಂದೆ ಹೋದರೆ ನಂದಿ.

ವಿಗ್ರಹ ಕಾಣಿಸುತ್ತದೆ ಆ ನಂದಿ ವಿಗ್ರಹ ಬಂದು ಏಷ್ಯಾದಲ್ಲಿ ಅತಿ ಎತ್ತರದ ವಿಗ್ರಹ ವಿಡಿಯೋವನ್ನು ಕೊನೆಯವರೆಗೂ ನೋಡಿ ಅದರಲ್ಲಿ ಇದೆ ಶಿವನ ವಿಗ್ರಹ ನೋಡಿದ ನಂತರ ಪಕ್ಕಕ್ಕೆ ಬಂದರೆ ನಮಗೆ ಇಲ್ಲಿ ಭಕ್ತ ಕಣ್ಣಪ್ಪ ಆನೆ ಹಸು ಶಿವನಿಗೆ ಪೂಜೆ ಮಾಡುತ್ತಿರುವ ಕೆತ್ತನೆಗಳನ್ನ ಕಾಣಬಹುದು ಶಿವನಿಗೆ ಪೂಜೆ ಮಾಡುತ್ತಿರುವ ಕೆತ್ತನೆಯ ಪಕ್ಕದಲ್ಲಿ ನಾವು ಆರು ಅಡಿ ಏಕಶಿಲಾ.

See also  ಶನಿಯ ವಕ್ರಗತಿ ಅಂತ್ಯ ಈ ರಾಶಿಯವರಿಗೆ ಕಣ್ಣೀರಿಗೆ ಶನಿದೇವ ಮುಕ್ತಿ ಕೊಡಲಿದ್ದಾರೆ ನಿಮ್ಮ ರಾಶಿ ಇದೆಯಾ ನೋಡಿ..?

ಗಣಪತಿಯನ್ನು ನೋಡಬಹುದು ಏಕಶಿಲಾ ಬಾಲ ಗಣಪತಿ ಮೂರ್ತಿ ಎಂದು ಏಕೆ ಕರೆಯುತ್ತಾರೆ ಎಂದರೆ ಒಂದೇ ಕಲ್ಲಿನಲ್ಲಿ ಕೆತ್ತನೆ ಮಾಡಿರುವುದರಿಂದ ಏಕಶಿಲಾ ಬಾಲ ಗಣಪತಿ ಮೂರ್ತಿ ಎಂದು ಕರೆಯುತ್ತಾರೆ ದೇವಸ್ಥಾನವನ್ನು ಕಟ್ಟಬೇಕಾದರೆ ಮೊದಲನೆಯದಾಗಿ ಇದನ್ನು ಕೆತ್ತನೆ ಮಾಡಿದ ನಂತರವೇ ದೇವಸ್ಥಾನವನ್ನು ಪ್ರಾರಂಭ ಮಾಡಿದ್ದು ಬಾಲ ಗಣಪತಿ ವಿಗ್ರಹದ.

ಪಕ್ಕವೇ ನಾವು ಅರ್ಧಕ್ಕೆ ನಿಂತು ಹೋಗಿರುವ ಕಲ್ಯಾಣಿ ಮಂಟಪವನ್ನು ಕಾಣಬಹುದು ಇದು ಅರ್ಧಕ್ಕೆ ನಿಂತು ಹೋಗಲು ಕಾರಣ ಏನು ಎಂದರೆ ಈ ಗೋಡೆಯ ಮೇಲೆ ಇರುವ ರಕ್ತದ ಗುರುತು ಆಗಿನ ಕಾಲದಲ್ಲಿ ವಿರೂಪಣ್ಣ ಎನ್ನುವವರು ರಾಜರ ಒಪ್ಪಿಗೆ ಇಲ್ಲದೆ ಈ ದೇವಸ್ಥಾನವನ್ನು ಕಟ್ಟುತ್ತಿರುತ್ತಾರೆ ಆಗ ರಾಜರಿಗೆ ಈ ವಿಷಯ ತಿಳಿಯುತ್ತದೆ ಅದರಿಂದ ಆ ಕಾಲದಲ್ಲಿ ಶಿಕ್ಷೆ.

ಏನು ಎಂದರೆ ಎರಡು ಕಣ್ಣುಗಳನ್ನು ಕಿತ್ತು ಹಾಕುತ್ತಿದ್ದರಂತೆ ಆದ್ದರಿಂದ ವಿರೂಪಣ್ಣ ಎರಡು ಕಣ್ಣನ್ನು ತಾನಾಗಿ ತಾನೇ ಕಿತ್ತುಕೊಂಡು ಆ ಗೋಡೆಗೆ ಎಸೆಯುತ್ತಾರೆ ಆದ್ದರಿಂದ ಈ ಕಲ್ಯಾಣ ಮಂಟಪ ಅರ್ಧಕ್ಕೆ ನಿಂತು ಹೋಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಶನಿಯ ವಕ್ರಗತಿ ಅಂತ್ಯ ಈ ರಾಶಿಯವರಿಗೆ ಕಣ್ಣೀರಿಗೆ ಶನಿದೇವ ಮುಕ್ತಿ ಕೊಡಲಿದ್ದಾರೆ ನಿಮ್ಮ ರಾಶಿ ಇದೆಯಾ ನೋಡಿ..?

By god