ಎಲ್ಲಾ ಪೆಂಡಿಂಗ್ ಹಣ ಒಟ್ಟು ಸೇರಿ 10,000 ಜಮಾ
ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದವರು ಮಾಡಿರುವಂತಹ ಐದು ಗ್ಯಾರಂಟಿ ಯೋಜನೆಯಲ್ಲಿ ಒಂದಾಗಿರುವ 50 ಗೃಹಲಕ್ಷ್ಮಿ ಯೋಜನೆ ಆಗಿರಬಹುದು. ಉಚಿತವಾಗಿ ಬರುವಂತಹ ಅಕ್ಕಿ ಹಣ ಆಗಿರಬಹುದು. ಜೊತೆಗೆ ಇವತ್ತು ಯುವಕರಿಗೆ ಅಂದ್ರೆ ಯಾವ್ದು ಯುವ ನಿಧಿ ಯೋಜನೆ ಹಣ ಆಗಿರಬಹುದು. ಇವೆಲ್ಲವನ್ನು ಕೂಡ ನಮ್ದು ಬ್ಯಾಂಕ್ ಖಾತೆಗೆ ಜಮಾ ಆಗಿದೆಯೇ ಅಥವಾ ಇಲ್ಲ ಅನ್ನೋದನ್ನ ಯಾವ ರೀತಿಯಾಗಿ ನೋಯಿಸಿಲ್ಲ.
ನನ್ನ ಮೊಬೈಲ್ ಫೋನ ಒಳಗಡೆ ಕೇವಲ ಒಂದೇ ನಿಮಿಷದಲ್ಲಿ ಯಾವ ರೀತಿಯಾಗಿ ನಮ್ಮ ಒಂದು ಬ್ಯಾಂಕ್ ಅಕೌಂಟ್ ನಲ್ಲಿ ಯಾವ ಯೋಜನೆ ಹಣ ಎಷ್ಟು ಜಮಾವಾಗಿದೆ ಅನ್ನೋದನ್ನ ಯಾವ ರೀತಿಯಾಗಿ ನಾವು ಪರಿಶೀಲನೆಯನ್ನು ಮಾಡ್ಕೋಬಹುದು. ಇದನ್ನು ಕೂಡ ನಿಮಗೆ ಸಂಪೂರ್ಣವಾಗಿ ಕಲಿಸಿಕೊಡ್ತೀನಿ. ಜೊತೆಗೆ ಸರ್ ನಾವುಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ. ಇನ್ನುವರೆಗೂ ಕೂಡ ನಮಗೆ ಯಾವುದೇ ಕಂತಿನ ಹಣ ಬಂದಿಲ್ಲ.

ಸರ್ ನಾವು ಏನು ಮಾಡಬೇಕು? ಇನ್ನು ಕೆಲವರಿಗೆ ಒಂದನೇ ಕಂತಿನ ಹಣ ಬಂದಿದೆ. ಇನ್ನು ಕೆಲವರಿಗೆ ಎರಡನೇ ಕಂತಿನ ಹಣ ಬಂದಿಲ್ಲ. ಇನ್ನು ಕೆಲವರಿಗೆ ಮೂರನೇ ಬಂದಿತ್ತು. ಆದ್ರೆ ನಾಲ್ಕನೇ ಕಂತಿನ ಹಣ ಬಂದಿರಲಿಲ್ಲ. ಎಲ್ಲ ಕಂತಿನ ಹಣ ಕೂಡ ಸಂಪೂರ್ಣವಾಗಿ ಬಂದ್ ಇದೆ ಸರ್ ಇನ್ನು ಅನೇಕ ನಮಗೆ ಬಂದಿಲ್ಲ ಅಂತ ಕೂಡ ಬಹಳಷ್ಟು ಜನ ಇವತ್ತು ಕಣಗಳ ಮಾಡಿ ಮುಖಾಂತರ ಕೂಡ ಕೇಳಿದ್ರಿ ಹಂಗಾಗಿ ಒಂದು ಎಲ್ಲರಿಗೂ ಒಂದು ಸಿಹಿಸುದ್ದಿ ಅಂತಾನೇ ಹೇಳ್ಬಹುದು ಯಾಕಂದ್ರೆ ಒಂದು ಜೊತೆಗೆ ಇನ್ನೂವರೆಗೂಗಳ ಸಂಯೋಜನೆಗೆ ಅರ್ಜಿ ಸಲ್ಲಿಸಿದ ಇನ್ನು ವರೆಗೂ ಕೂಡ ಯಾರಿಗೆ ಓದುಗರಲಕ್ಷ್ಮಿ ಯೋಜನೆ ₹1 ಕೂಡ ನಮಗೆ ಬಂದಿಲ್ಲ.
ರಿಸರ್ವ್ ಮಾಡಿ ಆದೇಶ ಪತ್ರ ಕೊಟ್ಟಿದ್ದಾರೆ. ಯಾರಿಗೆ ಕೇಳಿದರು ಕೂಡ ಏನೂ ಹೇಳುತ್ತಿಲ್ಲ, ಬರುತ್ತೆ ಅಂತ ಹೇಳ್ತಾ ಇದ್ದಾರೆ. ಆದರೂ ಕೂಡ ಇನ್ನೂ ಉತ್ತರ ಬಂದಿಲ್ಲ ಸರ್, ನಾವು ಏನು ಮಾಡಬೇಕು ಅಂತ ಹೇಳಿ ಕೂಡ ಕೆಲವರಿಗೆ ಒಂದು ಗೊಂದಲ ಕೂಡ ಇದೆ. ಹಂಗಾಗಿ ಮತ್ತು ಸರ್ಕಾರದಿಂದ ಒಂದು ಸಿಹಿ ಸುದ್ದಿ ಕೂಡ ಸಂಪೂರ್ಣವಾಗಿ ಕೊಡ್ತಾ ಇದ್ದಾರೆ. ಯಾಕಂದ್ರೆ ಇದು ಗೃಹಲಕ್ಷ್ಮಿ ಯೋಜನೆಯಿಂದ ಇನ್ನುವರೆಗೂ ಹಣ ಬರದೇ ಇರುವಂತಹ ಮಹಿಳೆಯರಿಗೆ ಸರ್ಕಾರದ ಒಂದೇ ಸತಿಗೆ ಮಾಡ್ತಾ ಇದಾರೆ ಅಂದ್ರೆ ₹10,000 ಒಂದು ಗಲಕ್ಷ್ಮಿ ಯೋಜನೆ ಒಂದು ಹಣವನ್ನ ಸರ್ಕಾರದವರು ಏನು ಮಾಡ್ತಾ ಇದ್ದಾರೆ ನಿಮ್ಮ ಒಂದು ಬ್ಯಾಂಕ್ ಖಾತೆಗೆ ಜಮಾ ಮಾಡ್ತಿದ್ದಾರೆ
ನಿಮ್ಮ ಬ್ಯಾಂಕ್ ಅದಕ್ಕೆ ಜಮಾ ನೇರವಾಗಿ ಸರ್ಕಾರವು ಡಿಬಿಟಿ ಮುಖಾಂತರ ಸಂಪೂರ್ಣವಾಗಿ ಜಮಾ ಆಗುತ್ತದೆ. ಇದನ್ನು ತಕ್ಷಣದಲ್ಲಿ ಜಮಾ ಪಡಬೇಕಾಗಿತ್ತು. ಆದ್ರೆ ಎಲ್ಲರಿಗಿಂತ ಮುಂಚೆ ಜ ಗ ಪ ಡಿ ಬೇಕಾಗಿತ್ತು ಅಂದ್ರೆ ನೀವೇನು ಮಾಡಬೇಕು ಅಂದ್ರೆ ಇವತ್ತು ನಿಮ್ಮ ಬ್ಯಾಂಕ್ ಅಕೌಂಟ್ಗೆ ಲೇಟಾಗಿ ಜಮಾ ಆಗಬಹುದು. ಹಾಗಾಗಿ ಯಾವುದೇ ಒಂದು ಯೋಜನೆ ಹಣವನ್ನು ಸುಗಮವಾಗಿ ಸರಳವಾಗಿ ಪಡಬೇಕಾಗಿತ್ತು.
ಆದ್ರೆ ಪೋಸ್ಟ್ ಆಫೀಸ್ ಒಳಗಡೆ ಒಂದು ಏನು ಮಾಡಬೇಕು? ನೀವು ಪೋಸ್ಟ್ ಆಫೀಸ್ ಗಳಲ್ಲಿ ಒಂದು ಸೇವಿಂಗ್ಸ್ ಅಕೌಂಟ್ ಅಂದ್ರೆ ಒಂದು ಅಕೌಂಟ್ ಅನ್ನ ಓಪನ್ ಮಾಡಿಕೊಳ್ಳಿ. ಒಂದು ಮಾಡಿಸಿದ ನಂತರಲಕ್ಷ್ಮಿ ಯೋಜನೆ ಸಲ್ಲಿಸುವಾಗ ನಾನು ಬೇರೆ ಅಕೌಂಟ್ ಕೊಟ್ಟಿದೆ ಸಿಂಗ್ ಈಗ ಬೇರೆ ಕೊಡುತ್ತಾ ಇದಿವಲ್ಲ. ಇದಕ್ಕೆ ಹಣ ಹೆಂಗೆ ಜಮಾ ಆಗುತ್ತದೆ ಕೂಡ. ನಿಮಗೆ ಕನ್ಫ್ಯೂಸ್ ಆಗಬಹುದು. ಹಾಗಾಗಿ ಸರ್ಕಾರದವರು ಏನು ಮಾಡ್ತಾರೆ ಅಂದ್ರೆ ನಿಮ್ಮ ಒಂದು ಹೆಸರಿನಲ್ಲಿ ಇರುವಂತಹ ಒಂದು ಅಕೌಂಟ್ ಗಳನ್ನ ಪರಿಶೀಲನೆ ಮಾಡ್ತಾರೆ ಅಂದ್ರೆ ಅಲ್ಲಿ ಆಗುತ್ತೆ. ಯಾವೆಲ್ಲ ಬ್ಯಾಂಕ್ ಅಕೌಂಟ್ ನಲ್ಲಿ ನೀವು ಹೊಂದಿರುತ್ತೀರಿ.
ಯಾವೆಲ್ಲ ಬ್ಯಾಂಕ್ ಅಕೌಂಟ್ಗಳುದಂತೆ ವೆರಿಫಿಕೇಷನ್ ಮಾಡಿಕೊಂಡು ಅದರಲ್ಲಿ ಪ್ರೈಮರಿ ಒಂದು ಬ್ಯಾಂಕ್ ಅಕೌಂಟ್ ಯಾವುದು ಆಗಿ ಬಂದಿರುತ್ತೆ? ಆ ಒಂದು ಅಕೌಂಟ್ಗೆ ಮಾಡ್ತಾರೆ ಅಂದ್ರೆ ಸರ್ಕಾರದವರು ಆಕ್ಚುಲಿ ಅತಿ ಹೆಚ್ಚಾಗಿ ಒಂದು ಅಕೌಂಟ್ ಅನ್ನು ಓಪೆನ್ ಮಾಡು ಅಪ್ಪ ಅಂದ್ರೆ ಎದುರುಗಡೆ ಪೋಸ್ಟ್ ಆಫೀಸ್ ಒಂದು ಅಕೌಂಟ್ಗಳು ಏನು ಮಾಡ್ತಾರೆ? ನೇರವಾಗಿ ಅತ್ಯಂತ ಬೇಗನೆ ಸಂಪೂರ್ಣವಾಗಿ ಮಾಡಿಕೊಡ್ತಾರೆಲ್ಲಿ ಜಮಾ ಮಾಡಿ ಕೊಡ್ತಾರೆ ಯಾಕಂದ್ರೆ ಅದು ಯಾರಿಗೆ ಓದುಗರಲಕ್ಷ್ಮಿ ಯೋಜನೆ ಹಣ ಇನ್ನೂವರೆಗೂ ಬಂದಿಲ್ಲ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.