ಗೃಹಿಣಿಯರು ಮನೆಯಲ್ಲೇ ಕುಳಿತು ಮಾಡಬಹುದಾದ ಬಿಸಿನೆಸ್…. ಮನೆಯಲ್ಲೇ ಕೂತು ಕೆಲಸ ಮಾಡುವುದು ಯಾವುದಾದರೂ ಇದ್ದರೆ ಹೇಳಿ ಎಂದು ನನಗೆ ಒಬ್ಬರು ಕೇಳಿದ್ದರು ಹಾಗಾಗಿ ನಾನು ಈ ವಿಡಿಯೋವನ್ನು ಮಾಡುತ್ತಿದ್ದೇನೆ ಅವರು ಹೇಳುತ್ತಿದ್ದಾರೆ ನಮ್ಮ ಜಾಗದಲ್ಲಿ ತುಂಬಾ ಜನ ಬಟ್ಟೆ ಹೊಲಿಯುವವರು ಇದ್ದಾರೆ ಅದು ನಮಗೆ ಆಗುವುದಿಲ್ಲ ಅದನ್ನು.

WhatsApp Group Join Now
Telegram Group Join Now

ಬಿಟ್ಟು ಬೇರೆ ಯಾವುದಾದರೂ ಇದ್ದರೆ ಹೇಳಿ ಎಂದು ನಾನು ಕೂಡ ಹೇಳುತ್ತಿದ್ದೇನೆ ನಾನು ಇರುವ ಜಾಗದಲ್ಲಿಯೂ 10 ರಿಂದ 15 ಜನ ಬಟ್ಟೆ ಹೊಲಿಯುವವರು ಇದ್ದಾರೆ ಹೊಸದಾಗಿ ಒಲೆಯಲು ಶುರು ಮಾಡುತ್ತಿರುವವರು ಕೂಡ ತುಂಬಾ ಜನ ಇದ್ದಾರೆ ಇವರು ಬಂದಿದ್ದಾರೆ ಎಂದು ನಾವೆಲ್ಲ ಬಟ್ಟೆ ಹೊಲಿಯುವುದನ್ನು ಬಿಟ್ಟು ಕುಳಿತುಕೊಳ್ಳಬಾರದು ನಮ್ಮ ಕೆಲಸವನ್ನು ನಾವು.

ಮಾಡಿಕೊಳ್ಳುತ್ತಿರಬೇಕು ಅಕ್ಕಪಕ್ಕದವರು ನಾವು ಒಲೆಯಲ್ಲೂ ಶುರು ಮಾಡಿದ್ದೀವಿ ಎಂದರೆ ನಾವು ಹೊಲೆದಿರುವ ಬಟ್ಟೆ ಅವರಿಗೆ ಇಷ್ಟವಾದರೆ ಅವರು ನಮ್ಮ ಬಳಿಯೇ ಬಂದು ಒಲೆಸಿಕೊಳ್ಳುತ್ತಾರೆ ಅದು ಒಂದು ಮುಖ್ಯ ಅಂಶವಾಗಿದೆ ನಾವು ಬೇರೆಯವರು ಒಲಿಯುತ್ತಾರೆ ಎಂದು ನಾವು ಬಿಟ್ಟು ಕುಳಿತುಕೊಳ್ಳಬಾರದು ನಮ್ಮ ಕೆಲಸ ನಾವು ಮಾಡುತ್ತಿರಬೇಕು ನಮಗೆ ಬರುವ ಬಟ್ಟೆ.

ನಮಗೆ ಅವರಿಗೆ ಹೋಗುವ ಬಟ್ಟೆ ಅವರಿಗೆ ಹೊರಗಡೆಯೂ ಅಷ್ಟೇ ಸಾಲುಸಲಾಗಿ ಅಂಗಡಿಗಳು ಇರುತ್ತದೆ ಆದರೆ ಅವರಿಗೆ ಆಗುವ ವ್ಯಾಪಾರ ಅವರಿಗೆ ಇವರಿಗೆ ಆಗುವ ವ್ಯಾಪಾರ ಇವರಿಗೆ ಇನ್ನೊಂದು ವಿಷಯವೇನೆಂದರೆ ನಿಮಗೆ ಒಲೆಯುವುದು ಬೇಡವೆಂದರೆ ಮನೆಯಲ್ಲೇ ಕೂತು ಜಿಗ್ ಜಾಗ್ ಫಾಲ್ಸ್ ಮಾಡಬಹುದು ಅದು ಬೇಡವೆಂದರೆ ಅವರೆಲ್ಲರೂ ಬ್ಲೌಸ್.

ಒಲಿಯುತ್ತಾರೆ ಎಂದರೆ ನೀವು ಹ್ಯಾಂಡ್ ವರ್ಕ್ ಬ್ಲೌಸ್ ಎಂಬ್ರಾಯಿಡರಿ ಮಾಡಬಹುದು ನನಗೆ ಹ್ಯಾಂಡ್ ವರ್ಕ್ ಕಲಿಯಲು ತುಂಬಾ ಇಷ್ಟ ಇತ್ತು ನನಗೆ ಕಣ್ಣಿನ ತೊಂದರೆ ಇರುವುದರಿಂದ ಕನ್ನಡಕ ಇಲ್ಲದೆ ಒಲೆಯುತ್ತೀನಿ ಎಂದರೆ ಕಣ್ಣು ಪೂರ್ತಿ ಸಣ್ಣವಾಗುತ್ತದೆ ನನಗೆ ಕನ್ನಡಕ ಇಲ್ಲದಿದ್ದರೆ ನಡೆಯುವುದಿಲ್ಲ ಅದರಿಂದ ನಾನು ಮತ್ತೆ ನನ್ನ ಕಣ್ಣಿಗೆ.

ತೊಂದರೆಯಾಗುತ್ತದೆ ಎಂದು ನಾನು ಹ್ಯಾಂಡ್ ವರ್ಕ್ ಕಲಿತಿಲ್ಲ ಕೇವಲ ಬಟ್ಟೆಗಳಿಗೆ ಹೊಲಿಗೆ ಮಾಡುತ್ತೇನೆ ನೀವು ಹ್ಯಾಂಡ್ ವರ್ಕ್ ಕಲಿಯಬಹುದು ಬ್ಲೌಸ್ ಎಂಬ್ರಾಯಿಡರಿ ಮಾಡಬಹುದು ನೀವು ಒಲೆಯುವವರು ತುಂಬಾ ಜನ ಇದ್ದಾರೆ ನಿಮಗೆ ಒಳಗೆ ಬರುವುದಿಲ್ಲ ಎಂದು ಹೇಳುತ್ತಿದ್ದೀರ ಅಲ್ಲವೇ ಹಾಗಾದರೆ ಅವರು ಉಪಯೋಗಿಸುವಂತಹ ಕೆಲವು ವಸ್ತುಗಳನ್ನು ಮಾರುಕಟ್ಟೆಗೆ.

ಹೋಗಿ ತರುತ್ತಾರೆ ಆ ವಸ್ತುಗಳನ್ನು ನೀವು ನಿಮ್ಮ ಮನೆಯಲ್ಲಿ ತಂದು ಮಾರಾಟ ಮಾಡಲು ಶುರು ಮಾಡಿ ಹೊಲಿಗೆಯ ಮೆಟೀರಿಯಲ್ಸ್ ಏನಿರುತ್ತದೆ ಲೇಸ್ ಪಾಲ್ ದಾರ ಬಟ್ಟೆ ಹೊಲಿಯಲು ಏನೇನು ಬೇಕಾಗುತ್ತದೆ ಅವೆಲ್ಲವನ್ನು ನಿಮ್ಮ ಮನೆಯಲ್ಲಿ ತಂದಿಟ್ಟು ಮಾರಬಹುದು ಹೊಲಿಗೆ ಬೇಡವೆಂದರೆ.

ಈ ವ್ಯಾಪಾರ ನಿಮಗೆ ಆಗಬಹುದು, ನಾನು ಇದನ್ನು ಏಕೆ ಹೇಳುತ್ತಿದ್ದೇನೆ ಎಂದರೆ ನಮ್ಮ ಸಂಬಂಧಿಕರಲ್ಲೂ ಕೂಡ ಹೀಗೆ ಮಾಡುತ್ತಿದ್ದಾರೆ ಅವರು ಮೊದಲು ಹೊಲಿಗೆ ಹಾಕುತ್ತಿದ್ದರು ಅವರ ಅಕ್ಕ ಪಕ್ಕ ಹೆಚ್ಚಿನ ಮಂದಿ ಒಲೆಯುತ್ತಿದ್ದರು ಹಾಗಾಗಿ ಅವರು ಹೊಲಿಗೆಯ ಜೊತೆಗೆ ಎಲ್ಲ ರೀತಿಯ.

ಹೊಲಿಗೆ ಗೆ ಬೇಕಾದ ಸಾಮಗ್ರಿಗಳನ್ನು ತಂದು ಇಟ್ಟುಕೊಂಡಿದ್ದಾರೆ ಈಗ ಹೊಲಿಗೆಯ ಜೊತೆ ಫಾಲ್ಸ್ ಜಿಗ್ ಜಾಗ್ ಲೇಸ್ ಹಾಕುವುದು ಇವೆಲ್ಲವನ್ನು ಮಾಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ